ಹಾಯ್ ಸ್ನೇಹಿತರೆ, ನಮಸ್ಕಾರ, ಇದು ಒಂದು ಕುಟುಂಬದಲ್ಲಿ ನಡೆದ ಕಥೆ, ಇದು ನನ್ನ ಮೊದಲ ಪ್ರಯತ್ನ. ಎಲ್ಲರ ಹಾಗೆ ನನ್ನ ಕಥೆಗಳನ್ನು ಓದಿ ಸಂತೋಷ ಪಡುತ್ತೀರಿ ಎಂದು ಭಾವಿಸುತ್ತಾ ಕಥೆಯನ್ನು ಶುರು ಮಾಡ್ತಾ ಇದೀನಿ. ಕಥೆ ನಿಧಾನವಾಗಿ ಸಾಗುತ್ತದೆ, ಕಥೆಗೆ ಅನುಗುಣವಾಗಿ ರೊಮ್ಯಾಂಟಿಕ್ ಆಗಿ ಸಾಗುತ್ತದೆ, ಇದು ನನ್ನ ಮೊದಲ ಪ್ರಯತ್ನ ಆದ್ದರಿಂದ ತಪ್ಪುಗಳು ಇದ್ದರೆ ಕ್ಷಮಿಸಿ...