ಒಂದಾನೊಂದು ಕಾಲದಲ್ಲಿ ಮಹರ್ಷಿ ಭೃಗಾನಂದರು ತಮ್ಮ ಹೆಂಡತಿ ರತ್ನದೇವಿಯ ಜೊತೆ ಕಾಡಿನ ಮಧ್ಯೆ ವಾಸವಾಗಿದ್ದರು, ಬಹುಕಾಲ ಸನ್ಯಾಸಿಯಾಗಿದ್ದ ಅವರು ಎಚ್ಚರ ತಪ್ಪಿ ಮಾಡಿದ ಒಂದು ತಪ್ಪಿನಿಂದ, ೫೦ರ ವಯಸ್ಸಿನಲ್ಲಿ ಮದುವೆಯಾಗಬೇಕಾಗಿ ಬಂದಿತ್ತು.ಅವರು ದೇಶಸಂಚಾರ ಮಾಡುತ್ತ ಶಾಸ್ತ್ರ ಪುರಾಣಗಳ ಪಠಣ ಮಾಡುತ್ತಾ, ಬ್ರಾಹ್ಮಣರು ಋಷಿ ಮುನಿಗಳ ಜೊತೆ ಯಾಗ, ಹವನ ಇತ್ಯಾದಿಗಳನ್ನು...