- 104
- 90
- 29
ಭಾಗ 1
ಜಿಟಿ ಜಿಟಿ ಸೋನೆ ಮಳೆ ಕೈನಲ್ಲಿ ಕಾಫಿ ಕಪ್ ಹಿಡಿದು ಬಾಲ್ಕನಿಯಲ್ಲಿ ಕೂತು ಹಳೆಯ ನೆನಪುಗಳ ಜೊತೆ ಸಾಗುತ್ತಿದ್ದವಳ ಮೈ ಮೇಲೆ ಸಣ್ಣನೆ ಸುಳಿಗಾಳಿ ಹಾರಿದಾಗ ಕೂದಲು ಮುಖದ ಮೇಲೆ ಬಂದು ಕಚಗುಳಿ ಇಟ್ಟಂತೆ ಅನಿಸಿ ವಾಸ್ತವಕ್ಕೆ ಮರಳಿದಳು ಸುಮತಿ.
ಮೈ ಛಳಿಗಟ್ಟುತ್ತಿತ್ತು ಸಂಜೆಯ ವೇಳೆ ಮನೆಯಲ್ಲಿ ಒಬ್ಬಳೇ ಯಾರೂ ಇಲ್ಲ ನೆನಪುಗಳು ಕಾಡುತ್ತಿದ್ದವು. ಅವಳ ವಯಸ್ಸು ಸುಮಾರು ಮುವ್ವತ್ತೆರಡು ಇರಬಹುದು. ಈಗ್ಗೆ ಮೂರು ವರ್ಷಗಳ ಹಿಂದೆ ಒಂದು ಆಕ್ಸಿಡೆಂಟಿನಲ್ಲಿ ತನ್ನ ಗಂಡ ಮತ್ತು ಮಗ ಇಬ್ಬರೂ ಕಳೆದುಹೋಗಿದ್ದರು. ಅಂದಿನ ಆ ದಿನವನ್ನು ನೆನೆದು ಉಮ್ಮಳಿಸಿ ಬಂದ ಅಳುವನ್ನು ತಡೆದು ಕಣ್ಣಂಚಿನಲ್ಲಿ ಹನಿಯೊಂದನ್ನು ಜಾರಿಸಿದಳು. ಒಂದರ ಹಿಂದೆ ಮತ್ತೊಂದರಂತೆ ಹರಿದ ಹನಿಗಳು ಧಾರಾಕಾರವಾಗಿ ಸುರಿದವಾದರೂ ಹರಿಸಲು ಅವಳಲ್ಲಿ ಕಣ್ಣೀರು ಇರಲಿಲ್ಲ ಬತ್ತಿ ಹೋಗಿತ್ತು. ಆ ಸಂಜೆ ಅವಳಿಗೇಕೋ ಊಟಮಾಡಲು ಮನಸ್ಸಾಗಲಿಲ್ಲ ಹಾಗೇ ಮಲಗಿದಳು. ರಾತ್ರಿ ಸುಮಾರು ಒಂಬತ್ತು ಗಂಟೆಗೆ ಎಚ್ಚರವಾಯಿತು. ಅತ್ತ ಇತ್ತ ನೋಡಿ ಪಕ್ಕದಲ್ಕಿದ್ದ ನೀರು ಕುಡಿದಳು ಊಹುಂ ನೋವು ಎಷ್ಟಿದ್ದರೇನು ಹೊಟ್ಟೆಗೆ ಮನಸ್ಸಿನ ನೋವು ಅರ್ಥವಾಗುವುದಿಲ್ಲ ಅಂತೆಯೇ ವಯಸ್ಸಿಗೂ ಕೂಡ ಅರ್ಥವಾಗುವುದಿಲ್ಲ. ಹಾಲ್ ಗೆ ಹೋಗಿ ಫ್ರಿಡ್ಜ್ ನಲ್ಲಿದ್ದ ಒಂದೆರಡು ಬಗೆಯ ಹಣ್ಣುಗಳನ್ನು ಉತ್ತರಿಸಿಕೊಂಡು ಒಂದು ಲೋಟದಲ್ಲಿ ಹಾಲು ಬಿಸಿ ಮಾಡಿಕೊಂಡು ಅಲ್ಲಿಂದ ಹೊರಟು ಹಾಲಿನಲ್ಲಿ ಕೂತು ಟಿವಿ ಆನ್ ಮಾಡಿದಳು. ಅದೇ ಹಳೇ ಧಾರಾವಾಹಿಗಳು, ನ್ಯೂಸುಗಳು ನೋಡಲು ಮನಸ್ಸಾಗದೆ ಟಿ ವಿ ಆಫ್ ಮಾಡಿ ಮೊಬೈಲ್ ಕೈಗೆತ್ತುಕೊಂಡು ತನ್ನ ಫೇಸ್ಬುಕ್ ಓಪನ್ ಮಾಡಿದಳು. ತಾನು ಹೆಣ್ಣು ಸುಂದರವಾಗಿದ್ದೇನೋ ನಿಜ ಆದರೆ ಎಂದೋ ತನ್ನ ಅಫೀಸಿನಲ್ಲಿ ತೆಗೆದ ಚಿತ್ರಪಟವನ್ನು ಹಾಕಿದ್ದರೆ ಇಂದಿಗೂ ಕಮೆಂಟ್ಗಳು ನಿಂತಿಲ್ಲ ಸಾವಿರಾರು ಲೈಕುಗಳು ನೂರಾರು ಕಮೆಂಟುಗಳು ಎಂದಿಗೂ ಸಹ ಆ ಕಮೆಂಟುಗಳನ್ನು ನೋಡಿರದ ಸುಮತಿ ಅಂದೇಕೋ ನೋಡುವ ಮನಸ್ಸಾಗಿ ಓಪನ್ ಮಾಡಿದಳು. ಅಬ್ಬಾ ಒಬ್ಬೊಬ್ಬರದ್ದೂ ಒಂದೊಂದು ಕಮೆಂಟು ಅವಳ ಅಂದ ಹೊಗಳಿ, ಅವಳಿಗೆ ಹಾಯ್ ಗಳು, ನೀನು ಬೇಕು, ಬರುವೆಯಾ, ಐ ಲವ್ ಯೂ ಸಾಕಷ್ಟು ಕಮೆಂಟುಗಳನ್ನು ನೋಡಿ ಅವಳ ತುಟಿಯಂಚಿನಲ್ಲಿ ಒಂದು ಸಣ್ಣ ನಗು ಮೂಡಿತ್ತು. ಮತ್ತೆ ಒಂದೆರಡು ಚಿತ್ರಪಟಗಳನ್ನು ನೋಡಿದಳು. ಅದೇ ರೀತಿಯ ಸಾಕಷ್ಟು ಹೊಗಳಿಕೆಗಳು ಕಮೆಂಟುಗಳು ನೋಡಿ ನಗುತ್ತಾ ತನ್ನ ಇನ್ಬಾಕ್ಸ್ ನೋಡಿದರೆ ನೂರಾರು ಮೆಸೇಜುಗಳು. ನೋಡಿದರೆ ಎಲ್ಲ ಹುಡುಗರೇ ಫೋನ್ ನಂಬರ್ ಕೇಳಿ ವಾಟ್ಸಾಪ್ ನಂಬರ್ ಕೇಳಿ ತಮ್ಮ ನಂಬರ್ ಕೊಟ್ಟು ಮೆಸೇಜ್ ಮಾಡುವಂತೆ ಅಬ್ಬಾ ಕರ್ಮ ಎಂದುಕೊಂಡು ಒಬ್ಬರಿಗೂ ರಿಪ್ಲೈ ಮಾಡದೆ ಸುಮ್ಮನೆ ಫೇಸ್ಬುಕ್ ಟೈಮ್ ಲೈನಿಗೆ ಬಂದು ಸ್ಕ್ರಾಲ್ ಮಾಡುತ್ತಿದ್ದಳು. ಒಂದಷ್ಟು ಜೋಕುಗಳು, ವಿಡಿಯೋಗಳು, ಒಳ್ಳೆಯ ವಿಷಯಗಳು ಎಲ್ಲ ಇದ್ದವು ಅದನ್ನು ನೋಡುತ್ತಾ ನೋಡುತ್ತಾ ಹಾಲುಕುಡಿದು ಹಣ್ಣು ತಿಂದು ಮುಗಿಸಿದಳು. ಹಾಗೇ ಸ್ಕ್ರೋಲ್ ಮಾಡುತ್ತಾ ಸಾಗುತ್ತಿದ್ದಾಗ ಒಂದು ಕಥೆ ಕಂಡಂತೆ ಕಾಣಿಸಿ ಕುತೂಹಲಕ್ಕೆ ಅದನ್ನು ಓಪನ್ ಮಾಡಿದಳು. ಒಂದು ಹೆಣ್ಣನ್ನು ಸುಂದರವಾಗಿ ವರ್ಣಿಸಿದ್ದನ್ನು ಆ ಕಥೆಯಲ್ಲಿ ನೋಡಿದಳು. ಆ ಕಥೆ ಓದುತ್ತಿದ್ದಂತೆ ಅವಳೊಳಗಿನ ಭಾವನೆಗಳು ಗರಿಗೆದರತೊಡಗಿದವು. ಹೆಣ್ಣಿನ ಮನದ ಭಾವನೆಗಳನ್ನು ವಿಧವಿಧವಾಗಿ ಚಿತ್ರಿಸಲಾಗಿತ್ತು. ಕಥೆ ಸಾಗುತ್ತಿದ್ದಂತೆಲ್ಲಾ ಸೌಂದರ್ಯದ ಜೊತೆಗೆ ಕಾಮನೆಯ ಭಾಗ ಶುರುವಾಗುತ್ತಿದ್ದಂತೆ ಕುತೂಹಲದ ಜೊತೆಗೆ ಅವಳ ಮನದಲ್ಲಿ ಸಾಕಷ್ಟು ಬದಲಾವಣೆಗಳಾಗಲು ಶುರುವಾಯಿತು. ಕಥೆ ರೋಮಾಂಚನಕಾರಿಯಾಗಿ ಉನ್ಮತ್ತತೆಯಿಂದ ಕೂಡಿತ್ತು. ಕೇವಲ ಮನಸ್ಸಿನಲ್ಲಷ್ಟೇ ಅಲ್ಲದೆ ದೇಹದಲ್ಲೂ ಸಾಕಷ್ಟು ಬದಲಾವಣೆಗಳು ಉಂಟಾಗತೊಡಗಿದವು. ಕಥೆ ಪೂರ್ತಿ ಓದಿ ಮುಗಿಸುವಷ್ಟರಲ್ಲಿ ಮತ್ತೊಂದು ಲೋಕದಲ್ಲಿ ತೇಲಿಹೋದಂತೆ ಅನಿಸುತ್ತಿತ್ತು. ಮನದೊಳಗೆ ಹುದುಗಿದ್ದ ನೂರಾರು ಭಾವನೆಗಳು ಭುಗಿಲೆದ್ದು ಕುಣಿಯಲಾರಂಭಿಸಿದ್ದವು. ಕಥೆ ಪೂರ್ತಿ ಮುಗಿದ ಮೇಲೆ ಮೊಬೈಲ್ ಅನ್ನು ಬದಿಗೆಸೆದು ಹಾಸಿಗೆಯ ಮೇಲಿಂದ ಎದ್ದವಳೆ ಕಿಟಕಿಯ ಬಳಿ ಬಂದು ಕರ್ಟನ್ ಸರಿಸಿದಳು. ಹೊರಗೆ ಮಳೆಯ ಹನಿಗಳು ಉದುರುತ್ತಿದ್ದವು. ತಣ್ಣಗೆ ಬೀಸಿ ಬಂದ ಗಾಳಿ ಅವಳ ಸೀರೆ ಸೆರಗನ್ನು ಸರಿಸಿ ಬೆಳ್ಳನೆಯ ಅವಳ ಬೆತ್ತಲೆ ಹೊಕ್ಕುಳ ಮೇಲೆ ಸೋಕಿದಾಗ ಅವಳ ಮೈ ಜುಂ ಎಂದಿತು. ಕೂದಲು ಹಾರಿ ಅವಳ ಮುಖದ ಮೇಲೆಲ್ಲಾ ಹರಡಿದಾಗ ಕೂದಲು ಸರಿಸಿ ಮೈ ಮುರಿದಳು.
ಸಮಯ ಹನ್ನೊಂದು ದಾಟಿತ್ತು. ಮೈ ಮನಸ್ಸು ಸ್ವಲ್ಪ ಹಗುರಾದಂತೆನಿಸಿತು. ಬಚ್ಚಲು ಮನೆಗೆ ಹೋಗಿ ಬಿಸಿ ನೀರಿನ ಷವರ್ ಆನ್ ಮಾಡಿ ಬಟ್ಟೆಯ ಸಮೇತ ನೆನೆದಳು. ಮತ್ತೆ ತನ್ನ ಬಟ್ಟೆಯನ್ನೆಲ್ಲಾ ಕಳಚಿ ಬದಿಗೆ ಹಾಕಿದಳು. ಆದರೆ ಒಂದು ತಿಳಿಯಲಿಲ್ಲ ಅವಳಿಗೆ ಅವಳ ತೊಡೆಗಳ ಮಧ್ಯೆ ಹೆಚ್ಚು ಒದ್ದೆಯಾಗಿತ್ತು. ನೀರಿರಬೇಕೆಂದು ಸವರಿದಳು. ಊಹೂಂ ಅದು ನೀರಲ್ಲ ಅಂಟು ಅಂಟಾದ ದ್ರವ. ಕಥೆ ಓದುವಾಗ ಅವಳ ಮಧ್ಯಭಾಗದಲ್ಲಿ ಹರಿದ ರಸದ ಅರಿವು ಆಗ ಆಗಿತ್ತು ಅವಳಿಗೆ. ತನ್ನ ಕಾಲನ್ನು ಸ್ವಲ್ಪ ಅಗಲಿಸಿ ತನ್ನ ಯೋನಿಯನ್ನೊಮ್ಮೆ ಪೂರ್ತಿಯಾಗಿ ಸವರಿಕೊಂಡಳು. ಏನೋ ಉನ್ಮಾದ ತಲೆಗೇರಿತು. ಮನಸೋ ಇಚ್ಚೆ ಉಜ್ಜಿಕೊಂಡಳು.
ಇಲ್ಲ ಆಗುತ್ತಿಲ್ಲ ಅವಳಿಂದ ಇನ್ನೂ ಏನೋ ಬಹುಮುಖ್ಯವಾದುದು ಬೇಕು ಎನಿಸುತ್ತಿತ್ತು. ಒಲ್ಲದ ಮನಸ್ಸಿನಿಂದ ಸ್ನಾನ ಮುಗಿಸಿ ಟವೆಲ್ ತೆಗೆದುಕೊಂಡು ಮೈ ಒರೆಸಿಕೊಂಡು ಬೆತ್ತಲೆಯಾಗೇ ಕಪಾಟಿನ ಬಳಿ ಬಂದು ಒಂದು ತೆಳ್ಳನೆಯ ನೈಟಿಯನ್ನು ಏರಿಸಿಕೊಂಡು ಒಳಭಾಗಕ್ಕೆ ಏನೂ ಧರಿಸದೆ ಬೆಡ್ಸೀಟ್ ಮೈಮೇಲೆ ಎಳೆದುಕೊಂಡು ಮಲಗಿದಾಗ ಸಮಯ ಸುಮಾರು ಹನ್ನೆರಡೂವರೆ ಆಗಿತ್ತು. ಮಲಗಲು ಬಹಳ ಪ್ರಯತ್ನಿಸಿದಳಾದರ
ೂ ನಿದ್ರೆ ಹತ್ತದೆ ಒದ್ಧಾಡುತ್ತಿದ್ದಳು. ಮನಸ್ಸು ನಿದ್ರಿಸಬೇಕೆನಿಸಿದರೂ ದೇಹ ಸಹಕರಿಸುತ್ತಿಲ್ಲ. ಒದ್ದಾಡಿ ಒದ್ದಾಡಿ ನಿದ್ರೆಗೆ ಜಾರಿದಳು.
ಎಂದಿನಂತೆ ಬೆಳಗಿನ ಜಾವ ಐದೂವರೆಗೆ ಎದ್ದವಳೆ ಆರಕ್ಕೆ ತಯಾರಾಗಿ ತನ್ನ ವಾಕಿಂಗ್ ಡ್ರೆಸ್ ಧರಿಸಿದಳು. ಮನಸ್ಸು ಕೊಂಚ ಉಲ್ಲಸಿತವಾಗಿ ತಾಜಾತನದಿಂದ ಕೂಡಿತ್ತು. ಖುಷಿ ಖುಷಿಯಾಗಿ ವಾಕಿಂಗ್ ಹೊರಟಳು. ನಿಧಾನವಾಗಿ ನಡೆಯುವಾಗ ಸಣ್ಣನೆಯ ನಡು ಬಳುಕುತ್ತಿತ್ತು. ಸಣ್ಣ ಸಣ್ಣ ಕುಂಡೆಗಳು ನಾ ಮುಂದು ತಾ ಮುಂದು ಎಂದು ಮುನ್ನುಗ್ಗುತ್ತಿದ್ದವು. ಬಿಗಿಯಾದ ಪ್ಯಾಂಟ್ ತೊಟ್ಟಿದ್ದ ಕಾರಣ ತೊಡೆಗಳು ಸ್ವಲ್ಪ ದಪ್ಪನಾಗಿ ಕಂಡರೂ ಅವಳ ಕುಂಡೆಗೆ ಸರಿಹೋಗುವಂತೆ ಕಾಣುತ್ತಿದ್ದವು. ಅವಳ ಬಿರುಸಾದ ನಡೆಗೆ ಒಂದಿಂಚೂ ಬಾಗಿರದ ಅವಳ ಕೊಂಚ ದಪ್ಪವೆನಿಸಿದರೂ ಸಪಾಟಾದ ಹೊಟ್ಟೆಗೆ ತಕ್ಕುದಾದ ಮೊಲೆಗಳು ಮೇಲೆ ಕೆಳಗೆ ಪುಟಿಯುತ್ತಿದ್ದವು. ಟೀ ಷರ್ಟ್ ಅಷ್ಟೇನು ಬಿಗಿ ಇಲ್ಲದಿದ್ದರೂ ಮೊಲೆಗಳ ಅಂದವನ್ನು ಸೃಷ್ಟಿಸುವಲ್ಲಿ ಬಹುಮುಖ್ಯಪಾತ್ರ ವಹಿಸಿದಂತಿತ್ತು. ಸ್ವಲ್ಪವೂ ಇಳೆ ಬೀಳದ ಮೊಲೆಗಳನ್ನು ಭದ್ರವಾಗಿ ಬಂಧಿಸಿ ಬಿರಬಿರನೆ ನಡೆಯುತ್ತಿದ್ದರೆ ಕುಲುಕುವ ಅದರ ನೋಟ ರಸಿಕನ ಮನ ಕೆಣಕುವಂತಿತ್ತು.
ಎಂದಿನಂತೆ ತನ್ನ ಮನೆಯ ಸಮೀಪದ ಪಾರ್ಕಿನೊಳಗೆ ಹೋಗಿ ರೌಂಡ್ಸ್ ಹೊಡೆಯುತ್ತಿರುವಾಗ ಜಾಗಿಂಗ್ ಮಾಡುತ್ತಾ ಬಂದ ಚಿರಾಗ್ ಹಲೋ ಮೇಡಂ ಎಂದು ವಿಷ್ ಮಾಡಿದ. ಎಂದಿನಂತೆ ಹಾಯ್ ಎಂದು ವಿಷ್ ಮಾಡಿ ವಾಕ್ ಮಾಡುತ್ತಾ ಸಾಗುತ್ತಿದ್ದಳು. ಆಗಷ್ಟೆ ಬಂದ ಚಿರಾಗ್ ತನ್ನ ಜರ್ಕಿನ್ ಬಿಚ್ಚಿ ವ್ಯಾಯಾಮ ಮಾಡಲು ತೊಡಗಿದ ತೋಳಿಲ್ಲದ ಬನಿಯನ್ ರೀತಿಯ ಬಿಗಿಯಾದ ಟೀಸ್ ತೊಟ್ಟಿದ್ದ ಚಿರಾಗ್ ಕೈ ಕಾಲು ಬೀಸುತ್ತಾ ಹುಲ್ಲು ಹಾಸಿನ ಮೇಲೆ ನಿಂತು ವ್ಯಾಯಾಮ ಮಾಡುವಾಗ ಒಂದು ಎರಡು ರೌಂಡ್ ಹೊಡೆದ ಸುಮತಿ ಮೂರನೆ ಬಾರಿ ಬಂದಾಗ ಚಿರಾಗ್ ದಂಡ ಹೊಡೆಯುತ್ತಿದ್ದ.
ಆತ ಮೇಲೆ ಕೆಳಗೆ ಏರಿಳಿಯುತ್ತಿದ್ದರೆ ಅದನ್ನು ನೋಡಿದ ಸುಮತಿಗೆ ಒಂದು ರೀತಿಯ ಮುಜುಗರ ಉಂಟಾಗಿ ಅದೇಕೋ ಕೆನ್ನೆ ಕೆಂಪಾದಂತೆನಿಸಿ ನಾಚಿದಂತಾದಳು. ಮೂರನೇ ವರ್ಷದ ಡಿಗ್ರಿ ಓದುತ್ತಿರುವ ಇಪ್ಪತ್ತರ ಹರೆಯದ ಯುವಕ ಚಿರಾಗ್ ವಯಸ್ಸಿಗಿಂತ ಸ್ವಲ್ಪ ಹೆಚ್ಚೇ ಎನ್ನುವಂತೆ ದೇಹವನ್ನು ಹುರಿಗೊಳಿಸಿದ್ದ. ಪ್ರತೀದಿನ ವ್ಯಾಯಾಮ ಡಯಟ್ ಎಂದೆಲ್ಲಾ ಮಾಡಿಕೊಂಡು ಭಲಾಢ್ಯನಂತೆ ತೋರುತ್ತಿದ್ದ. ಹೀಗೆ ಎರಡು ಮೂರು ವರ್ಷದಿಂದ ಆತನನ್ನು ನೋಡುತ್ತಿದ್ದಳು. ವಾಕಿಂಗ್ ಬಂದಾಗ ನಗುತ್ತಾ ಮಾತನಾಡಿಸುತ್ತಿದ್ದ ಚಿರಾಗ್ ಒಮ್ಮೆಯೂ ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡಿರಲಿಲ್ಲ. ಕೆಲವೊಮ್ಮೆ ವ್ಯಾಯಾಮ ಮುಗಿಸಿ ಅವಳೊಡನೆ ವಾಕಿಂಗ್ ಮಾಡುವಾಗ ಅದೂ ಇದೂ ಹರಟುತ್ತಾ ಅವಳನ್ನು ನಗಿಸುತ್ತಿದ್ದ. ಹರೆಯದ ಯುವಕ ಒಬ್ಬಂಟಿ ಹೆಣ್ಣಿಗೆ ಒಂದು ಉತ್ತಮ ಸ್ನೇಹಿತನಾಗಿದ್ದ. ನಾಲ್ಕೈದು ಬಾರಿ ಒಟ್ಟಿಗೇ ಕಾಫಿ ಕುಡಿದದ್ದೂ ಉಂಟು ಆದರೆ ಎಂದಿಗೂ ಅವಳು ಅವನನ್ನು ಮನೆಯವರೆಗೆ ಕರೆದಿರಲಿಲ್ಲ. ಅಲ್ಲದೆ ಅವಳಿಗೆ ಯಾರೂ ಇಲ್ಲವೆಂಬ ವಿಷಯ ಸಹ ಆತನಿಗೆ ತಿಳಿದಿರಲಿಲ್ಲ. ಕೆಲವೊಮ್ಮೆ ಕೇಳಿದಾಗ ಗಂಡ ವಿದೇಶದಲ್ಲಿರುವುದಾಗಿಯೂ ಆಗಾಗ ಬಂದು ಹೋಗುತ್ತಾರೆಂದು ಹೇಳಿದ್ದಳು. ಹಾಗೆ ವಾಕಿಂಗ್ ಮಾಡುತ್ತಾ ಸಾಗುತ್ತಿದ್ದವಳು ಮತ್ತೆ ಮತ್ತೆ ಅವನೆಡೆಗೆ ತಿರುಗಿ ನೋಡಿದಳು. ಕಸರತ್ತು ಮಾಡುತ್ತಿರುವಾಗ ಬಿಗಿಯಾಗುತ್ತಿದ್ದ ಅವನ ಬಲವಾದ ಬೆತ್ತಲೆ ತೋಳುಗಳು ಮೇಲೆದ್ದಾಗ ಕಾಣುತ್ತಿದ್ದ ಅವನ ಎದೆ ನೋಡುತ್ತಾ ಸಾಗುತ್ತಿದ್ದಳು. ಮತ್ತೆ ಮತ್ತೆ ನೋಡಬೇಕು ಎನಿಸುತ್ತಿತ್ತು. ಹಾಗೆ ಅವನು ದಂಡ ಹೊಡೆಯುವಾಗ ಅವನು ಮೇಲೆ ಕೆಳಗೆ ಎದ್ದು ಬಾಗುವ ರೀತಿ ನೋಡಿ ನೆನ್ನೆ ಕಥೆಯಲ್ಲಿ ಓದುವಾಗ ಆ ಯುವಕನ ಭಂಗಿ ಕೂಡ ಹೀಗೇ ಇದ್ದಿರಬಹುದೆಂಬ ಭಾವನೆ ಅವಳ ಮನದಲ್ಲಿ ಕಲ್ಪನೆಯಾಗಿ ಹೊಮ್ಮಿತ್ತು. ಎನೋ ನೆನೆಸಿಕೊಂಡವಳಂತೆ ಗಕ್ಕನೆ ನಿಂತುಬಿಟ್ಟಳು. ದೇಹವೆಲ್ಲಾ ಭಾರವಾಗಿ. ಮೊಲೆಗಳು ಊದಿಕೊಂಡು ತೊಟ್ಟು ನಿಗುರಿ ಗಡುಸಾದಂತೆ ಅನಿಸಿತು. ತನಗೆ ಅರಿವಿಲ್ಲದಂತೆ ಅಲ್ಲೇ ಪಕ್ಕದಲ್ಲಿದ್ದ ಕಲ್ಲು ಹಾಸಿನ ಮೇಲೆ ಕುಳಿತುಬಿಟ್ಟಳು. ಬೆಳಗಿನ ಚುರುಕಾದ ಬಿಸಿಲು ಮೈಗೆ ತಾಗುತ್ತಿದ್ದಂತೆ ಅವಳ ಮೈ ಕೂಡ ಬಿಸಿಯೇರಲಾರಂಭಿಸಿತ್ತು.
ಹಾಗೇ ಚಿರಾಗ್ ನ ಕಡೆ ನೋಡಿದಳು. ಅವನು ಮತ್ತೆ ಅದೇ ಭಂಗಿಯಲ್ಲಿ ವ್ಯಾಯಾಮ ಮುಂದುವರೆಸಿದ್ದಾನೆ ನೋಡುತ್ತಾ ನೋಡುತ್ತಾ ಅವಳ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾದವು. ಮನದೊಳಗೆ ಯಾವುದೋ ಹೊಸಭಾವನೆ ಮೂಡಿ ಮನಸ್ಸು ಚಂಚಲಗೊಳ್ಳತ್ತಿತ್ತು. ಸೀದಾ ಎದ್ದವಳೇ ಹಿಂದೂ ಮುಂದೂ ನೋಡದೆ ಮನೆಯ ಕಡೆ ಸರಸರನೆ ಹೆಜ್ಜೆ ಹಾಕತೊಡಗಿದಳು. ಅವಳು ಹೋಗುವ ವೇಗ ನೋಡಿದ ಚಿರಾಗ್ ಮೇಡಂ, ಮೇಡಂ ಎಂದು ಕೂಗುತ್ತಲಿದ್ದ. ಕೇಳಿದರೂ ಕೇಳದಂತೆ ನಡೆಯುತ್ತಿದ್ದಳು ಸುಮತಿ. ತಕ್ಷಣ ತನ್ನ ಜರ್ಕೀನ್ ಹಿಡಿದು ಅವಳ ಹಿಂದೆಯೇ ಓಡಿದ ಚಿರಾಗ್ ಮೇಡಂ ನಿಲ್ಲಿ ನಿಲ್ಲಿ ಏನಾಯ್ತು ಒಂಥರಾ ಇದ್ದೀರಾ ಇವತ್ತು ಬೇಗ ಹೋಗ್ತಿದ್ದೀರಲ್ಲ ಎಂದು ಕೇಳಿದಾಗ ಅವನ ಮುಖ ಚಿಗುರು ಮೀಸೆ ಅವನ ಎದೆ ನೋಡುತ್ತಿದ್ದ ಸುಮತಿಗೆ ಮಾತೇ ಬರುತ್ತಿರಲಿಲ್ಲ. ಮೇಡಂ ಏನಾಯ್ತು ಎಂದು ಜೋರಾಗಿ ಕೇಳಿದಾಗ ಎಚ್ಚರಗೊಂಡವಳಂತೆ ನಗು ಬಾರದಿದ್ದರೂ ನಗುವಂತೆ ನಟಿಸುತ್ತಾ ಏನಿಲ್ಲ ಚಿರಾಗ್ ಸ್ವಲ್ಪ ಹುಷಾರಿಲ್ಲ ಎಂದು ಹೇಳಿ ಮುಂದೆ ನಡೆದಳು. ಅವಳ ಹಿಂದೆಯೇ ಬಂದ ಚಿರಾಗ್ ಮೇಡಂ ಬನ್ನಿ ಒಂದು ಕಾಫಿ ಕುಡಿದ್ರೆ ಸರಿ ಹೋಗುತ್ತೆ ಎಂದಾಗ ಬೇಡ ಚಿರಾಗ್ ಎಂದಳು ಆದರೂ ಬಿಡದೆ ಅವಳನ್ನು ಒಪ್ಪಿಸಿ ಅಲ್ಲೇ ಪಕ್ಕದಲ್ಲಿದ್ದ ಹೋಟೆಲ್ ಗೆ ಕರೆದುಕೊಂಡು ಹೋದ ಒಲ್ಲದ ಮನಸ್ಸಿನಿಂದ ಅವನೊಡನೆ ಹೆಜ್ಜೆ ಹಾಕಿದಳು ಸುಮತಿ. ಕಾಫಿ ಕುಡಿದು ಉಭಯಕುಶಲೋಪರಿ ನಡೆಯುವಾಗ ಅವನು ಚಿಟಪಟನೆ ಅರಳು ಹುರಿದಂತೆ ಮಾತನಾಡುವುದನ್ನು ಎವೆಯಿಕ್ಕದೆ ನೋಡುತ್ತಿದ್ದ ಸುಮತಿಗೆ ಅವನ ಕಣ್ಗಳು, ಅವನ ಚಿಗುರುಮೀಸೆ, ಕೆಂಪನೆ ತುಟಿಗಳು, ಅಲ್ಪ ಸ್ವಲ್ಪ ಆಗಷ್ಟೇ ಚಿಗುರುತ್ತಿದ್ದ ಗಡ್ಡ ಎಲ್ಲವನ್ನೂ ನೋಡುತ್ತಾ ಒಮ್ಮೆ ಉಸ್ ಎಂದು ನಿಟ್ಟುಸಿರುಬಿಟ್ಟು ಧೃಡವಾಗಿ ನಿರ್ಧರಿಸಿದಳು. ಅವನು ಮಾತನಾಡುವಾಗ ಅವನನ್ನು ಹಾಗೇ ಗಟ್ಟಿಯಾಗಿ ತಬ್ಬಿಕೊಳ್ಳಬೇಕೆನಿಸಿತು ಅವಳಿಗೆ ಸುಮ್ಮನೆ ಕೂತು ಕಾಫಿ ಕುಡಿಯುತ್ತಿದ್ದಳು. ಆಗಾಗ ಅವನು ಹಾಸ್ಯ ಚಟಾಕಿ ಹಾರಿಸುತ್ತಿದ್ದರೆ ನಗು ಬಾರದಿದ್ದರೂ ನಗುವಂತೆ ನಟಿಸುತ್ತಿದ್ದಳು. ಚಿಟಪಟ ಮಾತನಾಡುತ್ತಿದ್ದ ಚಿರಾಗ್ ನನ್ನು ಒಮ್ಮೆಲೇ ತಡೆದು ಮಾತು ನಿಲ್ಲಿಸುವಂತೆ ಹೇಳಿದಳು. ಅವನಿಗೆ ತಕ್ಷಣ ಏನು ಹೇಳಬೇಕು ತಿಳಿಯದೆ ಗಪ್ಚುಪ್ ಆದನು ಆಗ ಸುಮತಿ ಕೇಳಿದಳು ಇವತ್ತು ಏನ್ ಪ್ರೋಗ್ರಾಮ್ ನಿಂದು ಎಂದು. ಅವನು ಏನಿಲ್ಲಾ ಮೇಡಂ ಕಾಲೇಜ್ ಹೋಗಬೇಕು ಅಷ್ಟೇ ಎಂದಾಗ ಇವತ್ತು ಕಾಲೇಜಿಗೆ ಹೋಗಬೇಡ ಎಂದಳು ಅವನು ಯಾಕೆ ಮೇಡಂ ಎಂದಾಗ ಬೇಡ ಇವತ್ತು ನಮ್ಮ ಮನೆಗೆ ಬಾ ಸ್ವಲ್ಪ ಕೆಲಸವಿದೆ ಎಂದಳು. ಅವನು ಖುಷಿ ಖುಷಿಯಾಗಿ ಹಿಂದೆ ಮುಂದೆ ನೋಡದೆ ಏನ್ ಮೇಡಂ ಇಷ್ಟು ವರ್ಷದಿಂದ ಕರೆಯದೆ ಇವತ್ತು ಕರೀತಿದ್ದೀರಾ ಎನ್ನಲು ಸುಮ್ಮನೆ ತರಲೆ ಮಾಡಬೇಡ ಹತ್ತು ಗಂಟೆಗೆ ಕಾಯುತ್ತಿರುತ್ತೇನೆ ಸ್ವಲ್ಪ ಕೆಲಸವಿದೆ ಬಾ ಎಂದು ಹೇಳಿ ಮನೆ ಗೊತ್ತು ತಾನೆ ಎಂದಾಗ ಹೂಂ ಮೇಡಂ ಎಂದಾಗ ಸರಿ ಬಾ ಎಂದು ಹೇಳುತ್ತಾ ಸೀದಾ ಎದ್ದು ಹೊರಟಳು ಅವಳು ಹೋಗುವುದನ್ನೇ ನೋಡುತ್ತಿದ್ದ ಚಿರಾಗ್.
ಸಮಯ ಸರಿಯಾಗಿ ಹತ್ತು ಗಂಟೆ ಫ್ರೆಶ್ ಆಗಿ ಸ್ನಾನ ಮಾಡಿದ ಸುಮತಿ ಕಪಾಟಿನಲ್ಲಿದ್ದ ತಿಳಿ ನೀಲಿ ಬಣ್ಣದ ಸೀರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮ್ಯಾಚ್ ಆಗುವಂತಹುದ್ದೇ ಲಂಗ ತೊಟ್ಟುಕೊಂಡು ಒಳಗೆ ಕೆಂಪು ಬಣ್ಣದ ಕಾಚ ಮತ್ತು ನೀಲಿ ಬಣ್ಣದ ಬ್ರಾ ಏರಿಸಿಕೊಂಡಳು. ನೀಟಾಗಿ ತಲೆ ಒರೆಸಿಕೊಂಡು ಗಂಟು ಹಾಕಿಕೊಂಡ ಸುಮತಿ ಅಚ್ಚುಕಟ್ಟಾಗಿ ಹೊಕ್ಕಳಿನ ಕೆಳಗೆ ತನ್ನ ಸಪೂರ ಸೊಂಟ ಕಾಣುವ ಹಾಗೆ ಸೀರೆಯುಟ್ಟು ರೆಡಿಯಾದಳು.
ಹಣೆಗೆ ಸ್ಟಿಕ್ಕರ್ ಇಡುತ್ತಿದ್ದವಳಿಗೆ ಇಂದೇಕೋ ಕುಂಕುಮ ಇಡಬೇಕೆನಿಸಿ ಒಂದು ಸಣ್ಣ ಸುತ್ತು ಕುಂಕುಮವಿಟ್ಟುಕೊಂಡು. ಕೂದಲಿನಲ್ಲಿ ಸ್ವಲ್ಪ ಜುಲ್ಫಿ ಸುತ್ತಿಕೊಂಡು ಮಾದಕವಾಗಿ ಕಾಣುತ್ತಿದ್ದಳು. ಕನ್ನಡಿಯ ಮುಂದೆ ನಿಂತು ನೋಡಿಕೊಂಡಳು. ಅದೇ ದಿನ ತನ್ನ ಗಂಡನ ಮುಂದೆ ಮೊದಲಬಾರಿಗೆ ಬೆತ್ತಲೆಯಾದಾಗ ಇದ್ದ ರೂಪು ಮತ್ತೆ ಮರುಕಳಿಸಿದಂತೆನಿಸಿತು. "ಆ ರಾತ್ರಿ ತನ್ನ ಗಂಡ ಮನಸೋ ಇಚ್ಚೆ ನನ್ನನ್ನು ಅನುಭವಿಸಿದ್ದ. ಅದಾದ ನಂತರ ಎರಡು ಮೂರು ತಿಂಗಳಲ್ಲೇ ಗರ್ಭಿಣಿಯಾದೆ ವರುಷವೆಲ್ಲಾ ವಿರಹದಲೇ ಕಳೆದು ಮತ್ತೆ ಮನಸ್ಸು ಮೈಗೆದರಿ ಅವರ ಬಳಿ ಹೋದಾಗ ದುಡ್ಡಿನ ಹುಚ್ಚು ತಲೆಗೆ ಹತ್ತಿತ್ತು. ಊರೂರು ಅಲೆದು ದಣಿವಾಗಿ ಬಂದು ಸುಖಾಸುಮ್ಮನೆ ಕಾಟಾಚಾರಕ್ಕೆಂದು ಸೇರುತ್ತಿದ್ದರು ನನ್ನಾಸೆಗಳಿಗೆ ಇಂಬು ಕೊಡುತ್ತಿರಲಿಲ್ಲ. ಹಣ ಸೇರಿದಂತೆಲ್ಲಾ ಕಾರು ಮನೆ ಬಂದಂತೆಲ್ಲಾ ನಾನು ಅವರ ಪಾಲಿಗೆ ಕೇವಲ ಭೋಗದ ವಸ್ತುವಾಗಿದ್ದೆ. ಇಷ್ಟ ಬಂದಾಗ ಮಾತ್ರ ಅನುಭವಿಸಿ ಬಿಟ್ಟು ಹೋಗುತ್ತಿದ್ದರು ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆಯಷ್ಟೆ ಆದ್ದರಿಂದಲೇ ನನ್ನ ಸೌಂದರ್ಯ ಹಾಗೇ ಉಳಿದಿದೆ ಆದರೆ ಅದೊಂದು ದಿನ ಅವರಿಬ್ಬರೂ ಅಪ್ಪ ಮಗ ಜಾಲಿ ರೈಡ್ ಗೆಂದು ಹೋದವರು ಶವವಾಗಿ ಮನೆಗೆ ಬಂದರು" ಅದನ್ನು ನೆನೆದು ಕಣ್ಣಾಲಿಗಳು ಒದ್ದೆಯಾದವು ಕಣ್ಣೊರೆಸಿಕೊಳ್ಳುವಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ಢಣ್ ಎಂದು ಶಬ್ದ ಮಾಡಿತ್ತು. ಕಣ್ಣೊರೆಸಿಕೊಂಡು ಹೋಗಿ ಬಾಗಿಲು ತೆರೆದಳು ಚಿರಾಗ್ ಕೈನಲ್ಲಿ ಒಂದು ಬೊಕ್ಕೆ ಹಿಡಿದುಕೊಂಡು ನಗುತ್ತಾ ನಿಂತಿದ್ದ. ಅವನನ್ನು ನೋಡಿ ಮುಗುಳ್ನಗುತ್ತಾ ಬಾ ಚಿರಾಗ್ ಎಂದು ಒಳಗೆ ಕರೆದಳು. ಅವನು ನಗುನಗುತ್ತಾ ಬಂದ ಏನ್ ಮೇಡಂ ಬರೋಕೆ ಹೇಳಿದ್ರೀ ಎನ್ನುತ್ತಾ ಅವಳ ಕೈಗೆ ಹೂಗುಚ್ಚಕೊಟ್ಟು ಒಳಬಂದಾಗ ಬಾಗಿಲು ತಾನೇ ತಾನಾಗಿ ಲಾಕ್ ಆಗಿತ್ತು. ಹಾಗೆ ಸುಮ್ಮನೆ ಮಾತನಾಡೋಣ ಅಂತ ಕರೆದೆ ಎಂದು ಹೇಳುತ್ತಾ ಅಲ್ಲೇ ಟಿಫಾಯಿಯ ಮೇಲೆ ಹೂಗುಚ್ಚವನ್ಬಿಟ್ಟು ಕೂತ್ಕೋ ಕಾಫಿ ತರ್ತೀನಿ ಎಂದು ಹೇಳಿ ಅಡುಗೆ ಮನೆ ಕಡೆ ನಡೆದಳು. ನಂತರ ಚಿರಾಗ್ ಹಾಡೊಂದನ್ನು ಗುನುಗುತ್ತಾ ಅಲ್ಲೇ ಸೋಫಾಮೇಲಿಟ್ಟಿದ್ದ ಮ್ಯಾಗಜೀನ್ ಹಿಡಿದು ಓದಲಾರಂಭಿಸುತ್ತಿದ್ದಂತೆ ಕೈ ನಲ್ಲಿ ಕಾಫಿ ಹಿಡಿದು ಬಂದಳು ಸುಮತಿ. ಕಾಫಿ ಹಿಡಿದ ಚಿರಾಗ್ ಎಲ್ಲಿ ಮೇಡಂ ಸರ್, ಮಗಾ ಯಾರೂ ಕಾಣ್ತಿಲ್ಲ ಎಂದಾಗ ನೆನಪುಗಳಲ್ಲಿ ತೇಲಿ ಹೋಗಿದ್ದ ಸುಮತಿಗೆ ಅಳು ತಡೆಯಲು ಆಗಲಿಲ್ಲ. ಸಡನ್ನಾಗಿ ಅಳಲು ಪ್ರಾರಂಭಿಸಿದಳು. ಅವಳು ಅಳುವುದನ್ನು ಕಂಡ ಚಿರಾಗ್ ಕಾಫಿ ಕಪ್ ಇಟ್ಟು ಮೇಡಂ ಏನಾಯಿತು ಎಂದು ಅವಳ ಬಳಿ ಬಂದಾಗ ಬಿಕ್ಕಳಿಸುತ್ತಾ ಅಳುತ್ತಾ ಎದ್ದು ನಿಂತ ಸುಮತಿ ಎದುರಿಗೆ ನಿಂತಿದ್ದ ಚಿರಾಗ್ ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅವನ ಭುಜದ ಮೇಲೆ ತನ್ನ ತಲೆಯಿಟ್ಟು ಅವನ ಬೆನ್ನನ್ನು ಹಿಂಡುತ್ತಾ ಗಳಗಳನೆ ಬಿಕ್ಕಳಿಸುತ್ತಾ ಅಳುತ್ತಿದ್ದರೆ ಚಿರಾಗ್ ಗೆ ನಡೆದ ಘಟನೆಯನ್ನು ನೆನೆಸಿಕೊಂಡು ಶಾಕ್ ಆದಂತಾಗಿ ಸುಮ್ಮನೆ ನಿಂತುಬಿಟ್ಟ. ಆದರೆ ಸುಮತಿ ಅಳುತ್ತಲೇ ಇದ್ದಳು ಅವಳನ್ನು ಸಮಾಧಾನ ಪಡಿಸಲು ಅವಳ ಬೆನ್ನಿಗೆ ಕೈ ಹಾಕಿ ನಿಧಾನವಾಗಿ ಸವರುತ್ತಿದ್ದ ಚಿರಾಗ್, ಮೇಡಂ ಏನಾಯಿತು ಪ್ಲೀಸ್ ಸಮಾಧಾನ ಮಾಡಿಕೊಳ್ಳಿ ಎಂದು ಹೇಳುತ್ತಿದ್ದ ಒಂದೆರಡು ನಿಮಿಷಗಳ ನಂತರ ಅವನಿಂದ ದೂರಾದ ಸುಮತಿ ತನ್ನ ಕಣ್ಣುಗಳನ್ನು ಒರೆಸಿಕೊಂಡು. ಈ ಹಿಂದೆ ನಡೆದ ಘಟನೆಗಳನ್ನೆಲ್ಲಾ ಹೇಳಿದಳು. ಅದನ್ನು ಕೇಳಿ ಚಿರಾಗ್ ಕೂಡ ಬೇಸರಿಸಿಕೊಂಡ ನಂತರ ಅವಳನ್ನು ಸಮಾಧಾನ ಮಾಡಲು ಅವಳ ಪಕ್ಕದ ಸೀಟಿನಲ್ಲಿ ಕೂತು ಮೇಡಂ ಹೆದರಬೇಡಿ ಚಿಂತೆ ಮಾಡಬೇಡಿ ನಿಮ್ಮೊಡನೆ ನಾನಿದ್ದೇನೆ ಯಾವಾಗ ಬೇಕಾದರೂ ಏನೇ ಸಹಾಯ ಬೇಕಾದರೂ ಕೇಳಿ ಎಂದು ಅವಳಿಗೆ ಸಮಾಧಾನ ಮಾಡುತ್ತಿದ್ದ ಅವಳೂ ಸಹ ಸ್ವಲ್ಪ ಸಮಾಧಾನಗೊಂಡಳು. ಹಾಗೇ ಸುಮಾರು ಅರ್ಧಗಂಟೆ ಇಬ್ಬರ ಮಾತುಕತೆ ನಡೆಯಿತು. ಅಷ್ಟರಲ್ಲಿ ತನ್ನ ಚಿಟಪಟ ಮಾತುಗಳಿಂದ ಅವಳನ್ನು ನಗಿಸಿದ್ದ ಚಿರಾಗ್. ಮಾತು ಮುಗಿಯುವಷ್ಟರಲ್ಲಿ ಸಮಯ ಆಗಲೇ ಹನ್ನೊಂದುವರೆ ಆಗಿತ್ತು...

Last edited: