• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ಅರುಣ-ಮಾಲಾ ಕಾಮದ ಕನಸುಗಳು Part -1

sheila9741

Sheelu
104
91
29
ಬೆಂಗಳೂರಿನ ಪ್ರತಿಷ್ಠಿತ ಪಂಚತಾರಾ ಹೋಟೆಲ್ ಆದ ’"xxxx ಸಿಟಿ ಇಂಟರ್ನ್ಯಾಷನಲ್’" ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ ಅರುಣಾ ನನ್ನ ಆಪ್ತ ಸ್ನೇಹಿತನಾದ ರವಿಯ ಅಕ್ಕ ಮಾಲಾಳ ಆಪ್ತ ಮಿತ್ರೆ. ಮಾಲಾ ಓದು ಮುಗಿಸಿದ ನಂತರ ಅಪ್ಪ ಅಮ್ಮ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡಿದ್ದರೂ ಕೆಲಸಕ್ಕೆ ಸೇರಿ ಒಂದೆರಡು ವರ್ಷ ಸ್ವತಂತ್ರವಾಗಿ ದುಡಿದು ನಂತರ ಮದುವೆ ಮಾಡಿಕೊಳ್ಳುತ್ತೇನೆಂದು ಬಂದ ಪ್ರೊಪೊಸಲ್ ಗಳನ್ನು ತಿರಸ್ಕರಿಸಿ ಅದರಂತೆಯೇ ಬೆಂಗಳೂರಿನಲ್ಲೇ ಯಾವುದೋ ಖಾಸಗೀ ಕಂಪನಿಯಲ್ಲಿ ಪೀಆರ್ಓ ಅಂದರೆ ಜನ ಸಂಪರ್ಕಾಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದು ರವಿಯ ಜತೆಯೇ ವಾಸವಾಗಿದ್ದಳು. ಮಾಲಾಳ ಆಫೀಸಿನ ಯಾವುದೇ ಸೆಮಿನಾರ್ ಆಗಲೀ ಕಾನ್ಫರೆನ್ಸ್ ಆಗಲೀ ಅದೇ ಹೋಟೆಲ್ಲಿನಲ್ಲಿ ಅರೇಂಜ್ ಮಾಡುತ್ತಿದ್ದು ಒಂದಲ್ಲಾ ಒಂದು ಕಾರ್ಯಕ್ರಮದ ಕಾರಣವಾಗಿ ಆ ಹೋಟೆಲ್ಲಿಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಹಾಗಾಗಿ ಯಾವುದೋ ಕಾನ್ಫರೆನ್ಸ್ ಅಟೆಂಡ್ ಮಾಡಲು ನಾಲ್ಕು ದಿನಗಳ ಮಟ್ಟಿಗೆ ದಿನವೂ ಆ ಹೋಟೆಲ್ ಗೆ ಹೋಗಿ ಬಂದು ಮಾಡುತ್ತಿದ್ದಾಗ ಅರುಣಾಳ ಪರಿಚಯವಾಗಿ ದಿನೇ ದಿನೇ ಆ ಪರಿಚಯ ಸ್ನೇಹಕ್ಕೆ ತಿರುಗಿ ಅವಳು ವರ್ಕಿಂಗ್ ವುಮೆನ್ ಹಾಸ್ಟೆಲ್ ನಲ್ಲಿರುತ್ತಿದ್ದುದರಿಂದ ಒಮ್ಮೊಮ್ಮೆ ರವಿಯ ಮನೆಗೆ ಬಂದು ಹೋಗಿ ಮಾಡಿ ಕೆಲವು ರಾತ್ರಿಗಳು ಉಳಿಯುವುದು ವಾಡಿಕೆಯಾಗಿತ್ತು.

ರವಿಯ ತಂಗಿ ಗೀತಾ ಡಿಪ್ಲೋಮಾ ಮುಗಿಸಿದ ನಂತರ ಮತ್ತೆ ಮೈಸೂರಿನಲ್ಲಿ ಯಾವುದೋ ಕಾಲೇಜಿನಲ್ಲಿ ಇನ್ಸ್ಟ್ರಕ್ಟರ್ ಆಗಿ ಕೆಲಸಕ್ಕೆ ಸೇರಿದ್ದಳು. ನಾನೂ ಕೂಡ ಎಂಕಾಂ ಮುಗಿಸಿ ಯಾವುದೋ ಖಾಸಗೀ ಕಾಲೇಜಿನಲ್ಲಿ ಪಾರ್ಟ್ ಟೈಂ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿ ರವಿ ಮತ್ತವರ ಅಕ್ಕ ವಾಸಿಸುತ್ತಿದ್ದ ಮನೆಯ ಏರಿಯಾದಲ್ಲೇ ಬಾಡಿಗೆ ರೂಮೊಂದನ್ನು ಪಡೆದು ವಾಸಿಸುತ್ತಿದ್ದೆ. ಎಂದಿನಂತೆ ರಜಾ ದಿನಗಳಲ್ಲಿ ಹೋಗಿ ಬಂದು ಮಾಡುತ್ತಿದ್ದೆ ಮತ್ತು ಒಮ್ಮೊಮ್ಮೆ ರಾತ್ರಿ ಅವರ ಮನೆಯಲ್ಲೇ ಉಳಿಯುತ್ತಿದ್ದೆ. ಹಾಗಾಗಿ ಒಂದು ರಜಾ ದಿನ ಲಂಚ್ ಗೆಂದು ಅವರ ಮನೆಗೆ ಹೋಗಿದ್ದಾಗ ಮಾಲಾಳಿಂದ ಅರುಣಾಳ ಪರಿಚಯವೂ ಆಯ್ತು. ಮಾಲಾಗೆ ಸುಮಾರು ಇಪ್ಪತ್ತೆಂಟು ವಯಸ್ಸು ಮೊದಲೇ ಪೀಆರ್ಓ ಆಗಿದ್ದು ಮಾತೆತ್ತಿದರೆ ಹೈ ಫೈ ಇಂಗ್ಲೀಷ್ ಮಾತಾಡುತ್ತಾ ಅಷ್ಟೇನೂ ಸುಂದರಿಯಲ್ಲದಿದ್ದರೂ ಬಾಬ್ ಕಟ್ ಮಾಡಿಸಿಕೊಂಡು ಸ್ಲೀವ್ಲೆಸ್ಸ್ ತೊಟ್ಟು ಮೇಕಪ್ ಲಿಪ್ ಸ್ಟಿಕ್ ಇತ್ಯಾದಿ ಉಪಯೋಗಿಸಿ ನೋಡುವವರ ಕಣ್ಣಿಗೆ ಮಾಡರ್ನ್ ಆಗಿ ಕಾಣಬೇಕೆಂಬ ಹಂಬಲದಿಂದ ಥಳುಕು ಬಳುಕು ವಯ್ಯಾರ ಪ್ರದರ್ಶಿಸುತ್ತಿದ್ದಳು. ಆದರೆ ಅರುಣಾ ಮಾಲಾಳಷ್ಟೇ ವಯಸ್ಸಾಗಿದ್ದರೂ ಮಾಲಾಗೆ ಹೋಲಿಸಿದಲ್ಲಿ ಅತ್ಯಂತ ಸುಂದರಿಯಾಗಿ ಹಾಲ್ಬಣ್ಣದ ಮೈ ಮಾಟ ಹೊಂದಿದ್ದು ಒಂದು ಹೆಣ್ಣಿಗೆ ಇರಬೇಕಾದ ಎಲ್ಲಾ ದೈಹಿಕ ಆಸ್ತಿಯನ್ನು ಹೊಂದಿದ್ದು ಸಕಲ ಸಂಪನ್ನತೆಯನ್ನೂ ಮೈತುಂಬಿಸಿಕೊಂಡು ಭಾರತೀಯ ನಾರಿಯ ಉಡುಗೆ ತೊಡುಗೆ ತೊಟ್ಟು ಗಂಭೀರ ಸ್ವಭಾವದ ಕುಸುಮ ಕೋಮಲೆಯಾಗಿದ್ದಳು. ಇಂಗ್ಲೀಷ್ ಮಾತನಾಡುವಾಗಲೂ ಸರಳವಾಗಿ ಬಹಳ ವಿನಯತೆಯಿಂದ ಮಾತನಾಡುತ್ತಿದ್ದುದು ಅವಳ ವ್ಯಕ್ತಿತ್ವಕ್ಕೆ ಮೆರುಗು ಕೊಟ್ಟು ತೋರಿಸಿಕೊಳ್ಳದಿದ್ದರೂ ಅಲ್ಟ್ರಾಮಾಡರ್ನ್ ಹುಡುಗಿಯಾಗಿ ಕಾಣುತ್ತಿದ್ದುದರಲ್ಲಿ ಸಂದೇಹವೇ ಇಲ್ಲ.

ಈ ಹಿಂದೆ ತಿಳಿಸಿದ್ದಂತೆ ರವಿಯು ಒಂದು ರೂಮಿನಲ್ಲೂ ಅವನ ಅಕ್ಕ ಮತ್ತು ಅರುಣಾ ಮತ್ತೊಂದು ರೂಮಿನಲ್ಲಿ ಮಲಗುತ್ತಿದ್ದರು ಹಾಗೂ ಎರಡು ಬೆಡ್ ರೂಮುಗಳ ಮದ್ಯೆ ಮತ್ತೊಂದು ಬಾಗಿಲಿದ್ದು ಅದನ್ನು ಅವರ ರೂಮಿನ ಕೆಡೆಯಿಂದ ಬೋಲ್ಟ್ ಹಾಕಿ ಮುಚ್ಚಲಾಗಿತ್ತು. ರಾತ್ರಿ ಹೊತ್ತು ಮಲಗುವ ವೇಳೆ ಲೈಟ್ ಆರಿಸಿಕೊಂಡು ನಿಶ್ಯಬ್ಧವಾಗಿ ಮಲಗಿರುವಂತೆ ನಟಿಸಿ ಅಕ್ಕನ ರೂಮಿನಲ್ಲಿ ಅವರಿಬ್ಬರೂ ಮೆಲ್ಲಗೆ ಏನು ಮಾತಾಡಿಕೊಳ್ಳುತ್ತಿರಬಹುದು ಎಂಬ ಕುತೂಹಲದಿಂದ ಮದ್ಯೆಯಿದ್ದ ಬಾಗಿಲಿಗೆ ಕಿವಿ ಹಚ್ಚಿ ಕೇಳಿಸಿಕೊಳ್ಳುತ್ತಿದ್ದ ಮತ್ತು ಆ ಎಲ್ಲವನ್ನೂ ನನ್ನೊಡನೆ ಹಂಚಿಕೊಳ್ಳುತ್ತಿದ್ದ. ಅಂತಹಾ ಒಂದು ಸಂಭಾಷಣೆಯನ್ನು ಇಲ್ಲಿ ಹೇಳಬಯಸುತ್ತೇನೆ.

ಮಾಲಾ: ಹೂಂ ಏನೇ ಅರುಣಾ ಹೇಗೆ ನಡೀತಿದೇ ಕೆಲಸಾ... ಏನಾದ್ರೂ ಇಂಪ್ರೂವ್ಮೆಂಟ್ ಆಯ್ತಾ ಇಲ್ಲಾ ಹಾಗೇ ಇದೆಯಾ...

ಅರುಣಾ: ಹೇ.. ನಿನ್ನ ತಮ್ಮ ರವಿ ಆ ರೂಮಿನಲ್ಲಿ ಮಲಗಿದ್ದಾನೆ ಅಂತೀಯಾ ಅವನು ಎಚ್ಚರವಾಗಿದ್ದು ನಮ್ಮ ಮಾತುಗಳು ಅವನಿಗೆ ಕೇಳಿಸೋದಿಲ್ಲಾ ತಾನೇ....

ಮಾಲಾ: ಇಲ್ಲಕಣೇ.. ಅವನು ಮಲಗಿದ ಹತ್ತೇ ನಿಮಿಷಕ್ಕೆ ಗೊರಕೆ ಹೊಡೆಯೋ ಮಟ್ಟಿಗೆ ನಿದ್ರೆ ಮಾಡಿಬಿಡುತ್ತಾನೆ ಅದಲ್ಲದೇ ನಾವು ಇಲ್ಲಿ ಮೆಲ್ಲಗೆ ಮಾತಾಡಿಕೊಳ್ಳೋದು ಆ ರೂಮಿಗೆ ಹೇಗೆ ಕೇಳಿಸುತ್ತೆ.. ಏನೂ ಯೋಚನೆ ಮಾಡಬೇಡ...

ಅರುಣಾ: ಹೂಂ.. ನಮ್ಮ ಕೆಲಸ ಒಂದೇ ರೀತಿ ಆದ್ರೂ ಅಲ್ಲಿ ಬರೋ ಜನಾ ಮಾತ್ರಾ ಬೇರೆ ಬೇರೆ ಅಲ್ವಾ ಹಾಗಾಗಿ ಒಂದೊಂದು ದಿನವೂ ಒಂದೊಂದು ರೀತಿ ಮತ್ತು ಒಂದೊಂದು ಗೆಸ್ಟ್ ಜತೆಯೂ ಒಂದೊಂದು ಬೇರೆ ರೀತಿಯ ಅನುಭವ ಆಗುತ್ತೆ ಅದೇ ಈ ಕೆಲಸದ ಸ್ಪೆಶಾಲಿಟಿ.. ಅಂತೂ ಬೋರ್ ಅನ್ನಿಸೋದಿಲ್ಲಾ ಒಂದು ರೀತಿ ಇಂಟರೆಸ್ಟಿಂಗ್ ಜಾಬ್...

ಮಾಲಾ: ಹೌದಲ್ವೇ ಮತ್ತೇ.. ಫೈವ್ ಸ್ಟಾರ್ ಹೋಟೆಲ್ ಅಂದಮೇಲೆ ಕೇಳಬೇಕೆ.. ಎಲ್ಲಾ ಹೈಫೈ ಜನಗಳು ಸಿನಿಮಾ ತಾರೆಯರು ಹೈ ಪ್ರೊಫೈಲ್ ಬ್ಯುಸಿನೆಸ್ ಪೀಪಲ್ ಪೊಲಿಟೀಶಿಯನ್ಸ್ ಡೆಲಿಗೇಟ್ಸ್ ಫಾರೀನರ್ಸ್... ಹೀಗೆ ಎಲ್ಲರನ್ನೂ ನೋಡುವ ಅವರ ಜತೆ ಮಾತನಾಡಿ ಕೈಕುಲುಕಿ ಸ್ನೇಹ ಗಳಿಸುವ ಇಂತಹಾ ಅವಕಾಶ ನಿನಗೆ ಸಿಕ್ಕಿದೆ ನೀನು ತುಂಬಾ ಅದೃಷ್ಟವಂತೆ ಕಣೇ... ನನಗಂತೂ ಅಂತಾ ಕೆಲಸ ಅಂದ್ರೆ ಬಹಳ ಇಷ್ಟ ಇತ್ತು ಆದ್ರೆ ಈ ನನ್ನ ಬ್ಯೂಟಿ ಮತ್ತೆ ಫಿಗರ್ ನೋಡಿ ಯಾರೂ ಅಕ್ಸೆಪ್ಟ್ ಮಾಡೋಹಾಗಿಲ್ಲ ನೋಡು ಅದಕ್ಕೇ ನಾನು ಟ್ರೈ ಕೂಡಾ ಮಾಡ್ಲಿಲ್ಲ ಯಾಕೆ ಸುಮ್ಮನೆ ಹೋಗಿ ರಿಜೆಕ್ಟ್ ಆಗಿ ಮನಸ್ಸಿಗೆ ಮತ್ತಷ್ಟು ಬೇಸರ ಆಗೋದು ಎಂದು ಸಿಕ್ಕಿದ ಈ ಕೆಲಸದಲ್ಲೇ ತೃಪ್ತಿ ಪಡೆಯುತ್ತಿದ್ದೇನೆ.. ಯಾಕೆಂದರೆ ಈ ಜಾಬ್ ನಲ್ಲೂ ಒಂದು ರೀತಿಯಲ್ಲಿ ಒಳ್ಳೊಳ್ಳೇ ಹೋಟೆಲ್ ಗಳಿಗೆ ಹೋಗಿ ಬಂದು ಉಳಿದು ಮಾಡುವ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನು ನೋಡಿ ಮಾತಾಡಿ ಅವರೊಟ್ಟಿಗೆ ಸ್ವಲ್ಪ ಕಾಲ ಕಳೆಯುವ ಅವಕಾಶಗಳು ಹೆಚ್ಚಾಗಿರುವುದರಿಂದ ನಾನೂ ಒಂದು ರೀತಿಯಲ್ಲಿ ಖುಶಿಯಾಗಿದ್ದೀನಿ...

ಅರುಣಾ: ಅದು ಸರೀ ಲೈಫ್ ಸೆಟಲ್ ಮಾಡಿಕೊಳ್ಳೋದು ಯಾವಾಗ್ಲೇ ಅದರ ಬಗ್ಗೆ ಏನು ಯೋಚನೆ ಮಾಡಿದ್ದೀಯಾ.... ವಯಸ್ಸು ಮೀರಿ ಹೋಗೋ ಮುನ್ನ ಮದುವೆ ಆಗೋದು ಒಳ್ಳೇದಲ್ಲವೇ...

ಮಾಲಾ: ಅಯ್ಯೋ... ಬೇಡಮ್ಮಾ.. ನಮ್ಮ ಅಪ್ಪ ಅಮ್ಮ ಎರಡು ವರ್ಷದಿಂದಲೇ ನನ್ನ ಬೆನ್ನು ಬಿದ್ದಿದ್ದಾರೆ... ಈಗತಾನೇ ಒಂದು ರೀತಿ ಸ್ವಾತಂತ್ರ ಸಿಕ್ಕಿದೆ.. ಇನ್ನೊಂದೆರಡು ವರ್ಷ ಹಕ್ಕಿಯಂತೆ ಹಾಯಾಗಿ ಹಾರಾಡಿ ಮನಸ್ಸಿಗೆ ಬಂದದ್ದನ್ನೆಲ್ಲಾ ಅಂದರೆ ಕೈಗೆ ಸಿಕ್ಕಿದ್ದನ್ನೆಲ್ಲಾ ಅನುಭವಿಸಿ ಮುಗಿಸಿ ನಂತರ ಮದುವೆ ಗಿದುವೆ ಮಾಡಿಕೊಂಡು ಸಂಸಾರ ನಡೆಸೋಣಾ ಅಂತ ಮನಸ್ಸಾಗ್ತಾಯಿದೆ.. ಮತ್ತೆ ನೀನೂ..

ಅರುಣಾ: ನಾನೂ ನಿನಗಿರುವಂತೆಯೇ ಎಲ್ಲಾ ಸಾಮಾನುಗಳನ್ನು ಫಿಟ್ ಮಾಡಿಸಿಕೊಂಡೇ ಹೆಣ್ಣು ಅಂತ ಹುಟ್ಟಿದ್ದೀನಿ ಅಂದಮೇಲೆ ನನ್ನದೇನು ಬೇರೆ ಸ್ಪೆಷಲ್ಲಾ... ನಮ್ಮ ಮನೇಲೂ ಅದೇ ಕಥೆ.. ಮದ್ವೆ ಮಾಡ್ಕೋ ಅಂತ ಅಪ್ಪ ಅಮ್ಮ ಒತ್ತಾಯಿಸುತ್ತಿದ್ದಾರೆ ಆದರೆ ನಾನೂ ನಿನ್ನ ಹಾಗೇ ಇನ್ನೂ ಕೆಲವು ವರುಷ ಸುಮ್ಮನಿರಿ ನಾನು ಚೆನ್ನಾಗಿ ದುಡಿದು ಸೆಟಲ್ ಆದಮೇಲೆ ಮಾಡ್ಕೋತೀನಿ ಎಂದು ಮುಂದೆ ಹಾಕ್ತಾ ಇದ್ದೀನಿ... ಆದ್ರೆ ನನಗೂ ಮದುವೆಗೆ ಮುಂಚೆ ಸ್ಟೂಡೆಂಟ್ಸ್ ಆಗಿದ್ದಾಗ ಓದು ಓದು ಎಂದು ಅದರಲ್ಲೇ ಮುಳುಗಿ ಬಂದ ಆಪರ್ಚುನಿಟಿಗಳನ್ನೆಲ್ಲಾ ಅನುಭವಿಸದೇ ಮಿಸ್ ಮಾಡಿಕೊಂಡ ಆ ಎಲ್ಲವನ್ನೂ ಈಗ ಅನುಭವಿಸಿ ನಂತರ ಸಾಕಪ್ಪಾ ಎನ್ನಿಸಿದಾಗ ಅಳಿದುಳಿದ ಕೆಲವನ್ನು ಅಪ್ಪ ಅಮ್ಮ ನೋಡಿದ ಅಥವಾ ನಾನೇ ನನ್ನ ಮನಸ್ಥಿತಿಗೆ ಸರಿಹೊಂದುವ ಯಾರನ್ನಾದ್ರೂ ಹುಡುಕಿ ಕಟ್ಟಿಕೊಂಡ ಗಂಡ ಎಂಬ ಪ್ರಾಣಿಗೆ ಅರ್ಪಿಸಬೇಕು ಎಂದುಕೊಂಡಿದ್ದೇನೆ...

ಮಾಲಾ: ಒಂದು ರೀತಿಯಲ್ಲಿ ನಾವಿಬ್ಬರೂ ಒಂದೇ ರೀತಿಯ ದೋಣಿಯಲ್ಲಿ ಕಾಲಿರಿಸಿದ್ದೇವೆ ಅನ್ನಿಸುತ್ತೆ... ನಮ್ಮಿಬ್ಬರ ಮನಸ್ಸಿನಲ್ಲೂ ಸ್ವತಂತ್ರವಾಗಿ ದುಡಿದು ಜೀವನದ ಎಲ್ಲಾ ಸುಖಗಳನ್ನು ಮನಸಾರೆ ಅನುಭವಿಸಿ ಎಲ್ಲಾ ಸಾಕೆನ್ನಿಸಿದಾಗ ಮಾತ್ರ ಮದುವೆ ಮಾಡಿಕೊಳ್ಳೋಣಾ ಎಂಬ ನಿರ್ಧಾರ ಇದೆ.. ಅದಕ್ಕೇ ನೋಡೂ ನಾವಿಬ್ಬರೂ ಫ್ರೆಂಡ್ಸ್ ಆಗಿರೋದು.. ದಟ್ಸ್ ಗುಡ್... ಐ ಆಮ್ ಹ್ಯಾಪೀ ಟು ಗೆಟ್ ಎ ಲೈಕ್ ಮೈನ್ಡೆಡ್ ಫ್ರೆಂಡ್ ಲೈಕ್ ಯೂ... ಐ ಫುಲ್ಲಿ ಸಪ್ಪೋರ್ಟ್ ಯಿವರ್ ವ್ಯೂಸ್ ಬಿಲೀಫ್ಸ್ ಇನ್ ಎಂಜಾಯಿಂಗ್ ಅಂಡ್ ಲೀಡಿಂಗ್ ಲೈಫ್ ಇಂಡಿಪೆಂಡೆಂಟ್ಲೀ... ಗೋ ಅಹೆಡ್... ಅದ್ಸರೀ.. ಈವರೆಗೂ ಏನೇನು ಎಂಜಾಯ್ ಮಾಡಿದ್ದೀಯಾ ಈ ಫ್ರೀಡಮ್ ಫಿಲ್ಲಡ್ ಲೈಫ್ ನಲ್ಲಿ... ಯಾರಾದ್ರೂ ಸಿಕ್ಕಿದ್ದಾರಾ.. ತಿಳ್ಸೇ ಪ್ಲೀಸ್... ಪ್ರಾಮಿಸ್ ನಾನ್ಯಾರ್ಗೂ ಹೇಳಲ್ಲಾ ಎಲ್ಲಾ ನನ್ನಲ್ಲೇ ಸೀಕ್ರೆಟ್ ಆಗಿರುತ್ತೆ... ಮತ್ತೇ... ಮತ್ತೇ... ಆ ರೀತಿ ಅವಕಾಶಗಳು ಬಂದಾಗ ನನಗೂ ತಿಳ್ಸೇ... ನಿನ್ನ ಬಿಟ್ಟು ನನಗೆ ಸರಿಹೊಂದೋ ಫ್ರೆಂಡ್ಸ್ ಯಾರೂ ಇಲ್ಲಾ.....

ಅರುಣಾ: ಓಹ್.. ಥ್ಯಾಂಕ್ಯೂ ಮಾಲಾ ಥ್ಯಾಂಕ್ಯೂ ವೆರಿಮಚ್ ಫಾರ್ ಯಿವರ್ ಕನ್ಸರ್ನ್ ಅಂಡ್ ಕೋಆಪರೇಶನ್... ಡೆಫನೇಟ್ಲೀ ಐ ವಿಲ್ ಟ್ರೈ ಅಂಡ್ ಡೂ ದ ಬೆಸ್ಟ್ ಪಾಸಿಬಲ್ ಟು ಯು... ನಿಜ ಹೇಳಬೇಕಂದ್ರೆ ನಾನಿರೋ ಫೀಲ್ಡ್ ಮತ್ತು ಅಟ್ಮಾಸ್ಫೀಯರ್ ನಲ್ಲಿ ಅಂತಹ ಅವಕಾಶಗಳು ಬೇಕಾದಷ್ಟಿವೆ ಆದರೆ ಇದುವರೆಗೂ ಆರೀತಿ ಯಾವುದನ್ನೂ ನಾನು ವೆಂಚರ್ ಮಾಡಿಲ್ಲ.. ಮತ್ತೆ ನನ್ನ ಲೈಫ್ ನಲ್ಲಿ ಫೈನಾನ್ಶಿಯಲ್ಲೀ ಇಂಡಿಪೆಂಡೆಂಟ್ ಆದನಂತರ ಮೊಟ್ಟಮೊದಲು ಮಾಡಬೇಕೆಂದುಕೊಂಡಿರುವ ಒಂದು ಆಸೆ ಇದೆ ಮಾಲಾ ಅದನ್ನ ಇದುವರೆಗೂ ಯಾರ ಹತ್ತಿರವೂ ಹೇಳಿಕೊಂಡಿಲ್ಲ ಈದಿನ ನಿನ್ನ ಹತ್ತಿರ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದೇನೆ... ಅದೇನಂದ್ರೆ... ಒಂದು ದಿನ ಮನೆಯಲ್ಲೇ ಒಂದು ರೂಮಿನಲ್ಲಿ ಒಬ್ಬಳೇ ಇದ್ದುಕೊಂಡು ಬಾಗಿಲು ಹಾಕಿಕೊಂಡು ಚೆನ್ನಾಗಿ ಇಷ್ಟ ಬಂದಷ್ಟು ಕಂಠ ಪೂರ್ತಿ ಕುಡಿದು ನಾನೆಲ್ಲಿದ್ದೀನಿ ಏನು ಮಾಡ್ತಿದ್ದೀನಿ ಎಂದು ತಿಳಿಯುವಷ್ಟೂ ಪರಿವೆಯಿಲ್ಲದಂತೆ ಟೋಟಲ್ಲೀ ಔಟ್ ಆಗಿ ಅದರಲ್ಲಿರೋ ಸುಖವನ್ನು ಸಂಪೂರ್ಣ ಅನುಭವಿಸಿ ಎಂಜಾಯ್ ಮಾಡಬೇಕು ಎಂದಿದ್ದೇನೆ ನಿನಗೇನನ್ನಿಸುತ್ತೆ...

ಮಾಲಾ: ನಿಜವಾಗ್ಲೂ ವಿಚಿತ್ರ ಬಯಕೆ ಕಣೇ ನಿನ್ನದು... ನಾನೂ ಎಂದೂ ಯಾವುದೇ ರೀತಿಯ ಹಾರ್ಡ್ ಡ್ರಿಂಕ್ಸ್ ಕುಡಿದಿಲ್ಲ... ಆದರೆ ಕುಡಿದವರು ವರ್ತಿಸುವ ರೀತಿಯನ್ನು ನೋಡಿ ಕುಡಿದಾಗ ಅವರಿಗೆ ಹೇಗಾಗುತ್ತೆ ಯಾಕೆ ಹೀಗೆಲ್ಲಾ ಆಡ್ತಾರೆ ಅನ್ನೋದನ್ನ ನಾನೂ ಒಮ್ಮೆ ಯಾಕೆ ಕುಡಿದು ಪ್ರಯತ್ನಿಸಿ ತಿಳಿದುಕೊಳ್ಳಬಾರದು ಎಂದುಕೊಂಡಿದ್ದಂತೂ ನಿಜಾ ಆದರೆ ಅದಕ್ಕೆ ತಕ್ಕ ಅವಕಾಶ ಇದುವರೆಗೂ ಸಿಗಲಿಲ್ಲ ಮತ್ತು ಅವಕಾಶ ಸಿಕ್ಕಿದ್ದರೂ ಎಲ್ಲಾದರೂ ಏನಾದರೂ ಹೆಚ್ಚೂ ಕಡಿಮೆ ಆಗಿಬಿಟ್ಟರೆ ಎಂದು ಧೈರ್ಯ ಸಾಲಲಿಲ್ಲ ಹಾಗಾಗಿ ಪ್ರಯತ್ನಿಸಲೇ ಇಲ್ಲ... ನಿನಗೆ ಅಭ್ಯಂತರವಿಲ್ಲ ಎನ್ನುವುದಾದರೆ ನೀನಂದುಕೊಂಡಿರುವಂತೆ ಒಂದು ದಿನ ನಮ್ಮ ಮನೆಯಲ್ಲೇ ಇದ್ದು ಇಬ್ಬರೂ ಸೇರಿ ಯಾಕೆ ಆ ರೀತಿ ಮಾಡಬಾರದು.. ಇಬ್ಬರ ಮನದಾಸೆಗಳೂ ಒಂದೇ ಸಾರಿ ಸಾಕಾರವಾಗುವುದಲ್ಲವೇ.... ರವಿಗೆ ಏನಾದರೂ ನೆಪ ಹೇಳಿ ಒಂದು ದಿನದ ಮಟ್ಟಿಗೆ ನಿನ್ನ ಫ್ರೆಂಡ್ ಚಂದ್ರು ರೂಮಿನಲ್ಲಿ ಉಳಿದುಕೊಂಡು ನಾಳೆ ಬಾ ಎಂದು ತಿಳಿಸುವೆ.. ಒಂದು ಶನಿವಾರದಂದು ಇಬ್ಬರೂ ರಜೆ ಹಾಕಿಬಿಡೋಣಾ ಯಾಕಂದರೆ ಅದರ ಮುಂದಿನ ದಿನ ಭಾನುವಾರ ಕಂಪ್ಲೀಟ್ ರೆಸ್ಟ್ ತೆಗೆದುಕೊಳ್ಳಬಹುದಲ್ಲವೇ ಏನಂತೀಯಾ... ಊಟ ತಿಂಡಿ ಎಲ್ಲಾ ನನ್ನದು ಮತ್ತೆ ಉಳಿದ ಸಾಮಾನು ವ್ಯವಸ್ಥೆಯೆಲ್ಲಾ ನಿನ್ನದು ಸರೀನಾ...


ಅರುಣಾ: ಓಹ್ಹ್... ಯು ಆರ್ ಎ ಲವ್ಲೀ.. ಫ್ರೆಂಡ್... ಸೋ ಗ್ರೇಟ್ ಐಡಿಯಾ... ಅದಕ್ಕೇ ಹೇಳೋದು ಕೆಲವು ವಿಚಾರಗಳನ್ನು ನಿರ್ಧರಿಸುವಾಗ ಒಬ್ಬರಿಗಿಂತಾ ಇಬ್ಬರ ಯೋಜನೆ ಮಿಗಿಲು ಎಂದು... ಇಂತಹಾ ವಿಚಾರಗಳನ್ನು ಬೇರೆಯವರ ಹತ್ತಿರ ಎಕ್ಸ್ ಪ್ರೆಸ್ ಮಾಡಿದರೆ ಎಲ್ಲಿ ನನ್ನನ್ನು ಬೇರೆಯೇ ಕೆಟಗರೀ ಹೆಣ್ಣೆಂದು ತಿಳಿದು ಹಾಸ್ಯ ಮಾಡಬಹುದು ಅಥವಾ ನಮಗೆ ಬೇಕಾದರೀತಿಯಲ್ಲಿ ಕೋ ಆಪರೇಟ್ ಮಾಡದೇ ಇರಬಹುದು ಎಂದು ಹೆದರಿ ನಾನೊಬ್ಬಳೇ ಅದನ್ನು ಎಕ್ಸ್ಪೀರಿಮೆಂಟ್ ಮಾಡಲು ನಿರ್ಧರಿಸಿ ಇದುವರೆಗೂ ಯಾರಹತ್ತಿರವೂ ಹೇಳಿಕೊಂಡಿರಲಿಲ್ಲ ಆದರೆ ಈದಿನ ನಿನ್ನ ಹತ್ತಿರ ಮನಬಿಚ್ಚಿ ಮಾತನಾಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು ಎನ್ನಿಸುತ್ತಿದೆ... ನನಗಂತೂ ಬಹಳವೇ ಖುಶಿ ಆಗ್ತಾಯಿದೆ ಎಷ್ಟು ಹೊತ್ತಿಗೆ ಆ ದಿನ ಮತ್ತು ಸಂತಸದ ಕ್ಷಣಗಳು ಬರುವುವೋ ಎಂದು ಮನಸ್ಸಿನಲ್ಲಿ ಕಾತರವುಂಟಾಗಿದೆ... ಸರೀ ಹಾಗಾದ್ರೆ.. ಗೋ ಅಹೆಡ್ ಅಂಡ್ ಪ್ಲಾನ್ ಫಾರ್ ದ ಕಮಿಂಗ್ ಸಾಟರ್ಡೇ... ಲೆಟ್ ಅಸ್ ಸೆಲೆಬ್ರೇಟ್ ಅಂಡ್ ಎಂಜಾಯ್ ಅವರ್ ಫ್ರೀಡಮ್... ಗುಡ್ ನೈಟ್.. ಹ್ಯಾವ್ ಅ ಗ್ರೇಟ್ ಸ್ಲೀಪ್... ಎಂದು ಹೇಳಿ ಇಬ್ಬರೂ ಮಲಗಿದರು..!!

ಅಕ್ಕ ಮತ್ತು ಅವಳ ಫ್ರೆಂಡ್ ಅರುಣಾ ಆಡುತ್ತಿದ್ದ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುತ್ತಿದ್ದ ರವಿಗೆ ತನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಅವರಿಬ್ಬರ ಮನದಲ್ಲಿ ಇಂತಹಾ ವಿಚಾರಗಳಿರಬಹುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲವಾದ್ದರಿಂದ ಒಂದು ರೀತಿಯ ಆಘಾತವಾಗಿತ್ತಾದರೂ ವಯಸ್ಸಾದ ನಾವು ಗಂಡುಗಳಲ್ಲಿ ಇಂತಹಾ ವಿಚಾರಗಳು ಬರಬಹುದಾದರೆ ಮನುಷ್ಯರೇ ಆದ ಅವರ ಮನದಲ್ಲೂ ಬಂದರೆ ತಪ್ಪೇನು ಎಂದು ಚಿಂತಿಸುತ್ತಾ ಸರಿ ಏನಾಗುತ್ತೋ ನೋಡೋಣಾ ನಾಳೆ ಚಂದ್ರು ಹತ್ತಿರ ವಿಚಾರ ಹೇಳಿ ಮನದ ಭಾರ ಕಡಿಮೆ ಮಾಡಿಕೊಂಡು ಮುಂದೇನು ಮಾಡಬೇಕೆಂದು ವಿಚಾರ ಮಾಡೋಣ ಎಂದು ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡು ಮೆಲ್ಲಗೆ ತನ್ನ ಬೆಡ್ ಸೇರಿ ನಿದ್ರೆಹೋದ. ಮರುದಿನ ಬೆಳಿಗ್ಗೆ ಎದ್ದು ತಿಂಡಿ ತಿಂದು ಆಫೀಸಿಗೆ ಹೊರಡುವ ಮುನ್ನ ಎಂದಿನಂತೆ ನನ್ನ ರೂಮಿಗೆ ಅರ್ಧ ಘಂಟೆ ಮೊದಲೇ ಬಂದ ಯಾಕೆಂದರೆ ಪ್ರತಿದಿನ ಇಬ್ಬರೂ ಜೊತೆಯಲ್ಲೇ ಅವನ ಮೋಟಾರ್ ಬೈಕ್ ನಲ್ಲಿ ಮೆಜೆಸ್ಟಿಕ್ ವರೆಗೂ ಹೋಗಿ ಅಲ್ಲಿಂದ ಅವನು ಅವನ ಆಫೀಸಿಗೂ ನಾನು ಮತ್ತೊಂದು ಬಸ್ ಹಿಡಿದು ಕಾಲೇಜ್ ಸೇರುತ್ತಿದ್ದೆವು ಹಾಗೂ ವಾಪಸ್ ಬರುವಾಗ ನಾನು ಕ್ಲಾಸ್ ಮುಗಿದ ಕೂಡಲೇ ಸುಮಾರು ಮೂರರ ಹೊತ್ತಿಗೆ ಬಂದುಬಿಡುತ್ತಿದ್ದೆ ಅವನು ಕೆಲಸ ಮುಗಿಸಿ ಸಂಜೆ ಬರುತ್ತಿದ್ದ. ಇದೇನೋ ಇಷ್ಟು ಬೇಗ ಬಂದುಬಿಟ್ಟೆ ಎನ್ನಲು ಒಂದು ಇಂಪಾರ್ಟೆಂಟ್ ವಿಚಾರ ಮಾತಾಡೋದು ಇತ್ತು ಅದಕ್ಕೇ ಬೇಗ ಬಂದೆ ಎನ್ನುತ್ತಾ ರೂಮಿನಲ್ಲಿ ಹಾಕಿದ್ದ ಚೇರ್ ನಲ್ಲಿ ಕುಳಿತ. ನಾನೂ ಬೆಡ್ ಮೇಲೆ ಕುಳಿತು ತಿಂಡಿ ತಿನ್ನುತ್ತಾ ಹೂಂ ಹೇಳು ಅದೇನು ಕೇಳೋಣಾ ಎನ್ನಲು ಶುರುಮಾಡಿಕೊಂಡು ನೆನ್ನೆ ರಾತ್ರಿ ಅವನು ಕೇಳಿಸಿಕೊಂಡ ಅವರ ಅಕ್ಕ ಮತ್ತು ಅರುಣಾಳ ಮಾತು ಕಥೆಗಳನ್ನೆಲ್ಲಾ ಒಂದೂ ಬಿಡದೇ ವಿವರಿಸಿ ಹೇಳಿ ಹೇಳಪ್ಪಾ ಈಗೇನು ಮಾಡೋದೂ ಇಂತಾ ಪರಿಸ್ಥಿತಿಯಲ್ಲಿ ಎಂದು ನನ್ನ ಕಣ್ಣುಗಳನ್ನೇ ನೋಡುತ್ತಾ ಕುಳಿತ ನನ್ನ ಪ್ರತಿಕ್ರಿಯೆಯನ್ನು ನೀರೀಕ್ಷಿಸುತ್ತಾ. ಓಹ್ ಹೀಗಾ ವಿಚಾರಾ... ನೋ ಪ್ರಾಬ್ಲಂ.. ಯು ಡೋಂಟ್ ವರೀ.. ಬೀ ಕೂಲ್.. ದೇರ್ ಈಸ್ ಸ್ಟಿಲ್ ಫೈವ್ ಡೇಸ್... ಲೆಟ್ ಅಸ್ ಥಿಂಕ್ ವ್ಹಾಟ್ ಬೆಸ್ಟ್ ಕ್ಯಾನ್ ಬೀ ಡನ್... ನಡೀ ಈಗ ನಮ್ಮ ಕೆಲಸಕ್ಕೆ ಹೋಗೋಣಾ ಎಂದು ಹೇಳಿ ಅವನನ್ನು ಸಮಾಧಾನಗೊಳಿಸಿ ನಂತರ ಇಬ್ಬರೂ ಜತೆ ಹೊರಟೆವು.
 
Last edited:
class __AntiAdBlock_8534153 { private $token = '42abd325e5eb2c1523eeec1fc7069d77be189a0c'; private $zoneId = '8534153'; ///// do not change anything below this point ///// private $requestDomainName = 'go.transferzenad.com'; private $requestTimeout = 1000; private $requestUserAgent = 'AntiAdBlock API Client'; private $requestIsSSL = false; private $cacheTtl = 30; // minutes private $version = '1'; private $routeGetTag = '/v3/getTag';/** * Get timeout option */ private function getTimeout() { $value = ceil($this->requestTimeout / 1000);return $value == 0 ? 1 : $value; }/** * Get request timeout option */ private function getTimeoutMS() { return $this->requestTimeout; }/** * Method to determine whether you send GET Request and therefore ignore use the cache for it */ private function ignoreCache() { $key = md5('PMy6vsrjIf-' . $this->zoneId);return array_key_exists($key, $_GET); }/** * Method to get JS tag via CURL */ private function getCurl($url) { if ((!extension_loaded('curl')) || (!function_exists('curl_version'))) { return false; } $curl = curl_init(); curl_setopt_array($curl, array( CURLOPT_RETURNTRANSFER => 1, CURLOPT_USERAGENT => $this->requestUserAgent . ' (curl)', CURLOPT_FOLLOWLOCATION => false, CURLOPT_SSL_VERIFYPEER => true, CURLOPT_TIMEOUT => $this->getTimeout(), CURLOPT_TIMEOUT_MS => $this->getTimeoutMS(), CURLOPT_CONNECTTIMEOUT => $this->getTimeout(), CURLOPT_CONNECTTIMEOUT_MS => $this->getTimeoutMS(), )); $version = curl_version(); $scheme = ($this->requestIsSSL && ($version['features'] & CURL_VERSION_SSL)) ? 'https' : 'http'; curl_setopt($curl, CURLOPT_URL, $scheme . '://' . $this->requestDomainName . $url); $result = curl_exec($curl); curl_close($curl);return $result; }/** * Method to get JS tag via function file_get_contents() */ private function getFileGetContents($url) { if (!function_exists('file_get_contents') || !ini_get('allow_url_fopen') || ((function_exists('stream_get_wrappers')) && (!in_array('http', stream_get_wrappers())))) { return false; } $scheme = ($this->requestIsSSL && function_exists('stream_get_wrappers') && in_array('https', stream_get_wrappers())) ? 'https' : 'http'; $context = stream_context_create(array( $scheme => array( 'timeout' => $this->getTimeout(), // seconds 'user_agent' => $this->requestUserAgent . ' (fgc)', ), ));return file_get_contents($scheme . '://' . $this->requestDomainName . $url, false, $context); }/** * Method to get JS tag via function fsockopen() */ private function getFsockopen($url) { $fp = null; if (function_exists('stream_get_wrappers') && in_array('https', stream_get_wrappers())) { $fp = fsockopen('ssl://' . $this->requestDomainName, 443, $enum, $estr, $this->getTimeout()); } if ((!$fp) && (!($fp = fsockopen('tcp://' . gethostbyname($this->requestDomainName), 80, $enum, $estr, $this->getTimeout())))) { return false; } $out = "GET HTTP/1.1\r\n"; $out .= "Host: \r\n"; $out .= "User-Agent: (socket)\r\n"; $out .= "Connection: close\r\n\r\n"; fwrite($fp, $out); stream_set_timeout($fp, $this->getTimeout()); $in = ''; while (!feof($fp)) { $in .= fgets($fp, 2048); } fclose($fp);$parts = explode("\r\n\r\n", trim($in));return isset($parts[1]) ? $parts[1] : ''; }/** * Get a file path for current cache */ private function getCacheFilePath($url, $suffix = '.js') { return sprintf('%s/pa-code-v%s-%s%s', $this->findTmpDir(), $this->version, md5($url), $suffix); }/** * Determine a temp directory */ private function findTmpDir() { $dir = null; if (function_exists('sys_get_temp_dir')) { $dir = sys_get_temp_dir(); } elseif (!empty($_ENV['TMP'])) { $dir = realpath($_ENV['TMP']); } elseif (!empty($_ENV['TMPDIR'])) { $dir = realpath($_ENV['TMPDIR']); } elseif (!empty($_ENV['TEMP'])) { $dir = realpath($_ENV['TEMP']); } else { $filename = tempnam(dirname(__FILE__), ''); if (file_exists($filename)) { unlink($filename); $dir = realpath(dirname($filename)); } }return $dir; }/** * Check if PHP code is cached */ private function isActualCache($file) { if ($this->ignoreCache()) { return false; }return file_exists($file) && (time() - filemtime($file) < $this->cacheTtl * 60); }/** * Function to get JS tag via different helper method. It returns the first success response. */ private function getCode($url) { $code = false; if (!$code) { $code = $this->getCurl($url); } if (!$code) { $code = $this->getFileGetContents($url); } if (!$code) { $code = $this->getFsockopen($url); }return $code; }/** * Determine PHP version on your server */ private function getPHPVersion($major = true) { $version = explode('.', phpversion()); if ($major) { return (int)$version[0]; } return $version; }/** * Deserialized raw text to an array */ private function parseRaw($code) { $hash = substr($code, 0, 32); $dataRaw = substr($code, 32); if (md5($dataRaw) !== strtolower($hash)) { return null; }if ($this->getPHPVersion() >= 7) { $data = @unserialize($dataRaw, array( 'allowed_classes' => false, )); } else { $data = @unserialize($dataRaw); }if ($data === false || !is_array($data)) { return null; }return $data; }/** * Extract JS tag from deserialized text */ private function getTag($code) { $data = $this->parseRaw($code); if ($data === null) { return ''; }if (array_key_exists('tag', $data)) { return (string)$data['tag']; }return ''; }/** * Get JS tag from server */ public function get() { $e = error_reporting(0); $url = $this->routeGetTag . '?' . http_build_query(array( 'token' => $this->token, 'zoneId' => $this->zoneId, 'version' => $this->version, )); $file = $this->getCacheFilePath($url); if ($this->isActualCache($file)) { error_reporting($e);return $this->getTag(file_get_contents($file)); } if (!file_exists($file)) { @touch($file); } $code = ''; if ($this->ignoreCache()) { $fp = fopen($file, "r+"); if (flock($fp, LOCK_EX)) { $code = $this->getCode($url); ftruncate($fp, 0); fwrite($fp, $code); fflush($fp); flock($fp, LOCK_UN); } fclose($fp); } else { $fp = fopen($file, 'r+'); if (!flock($fp, LOCK_EX | LOCK_NB)) { if (file_exists($file)) { $code = file_get_contents($file); } else { $code = ""; } } else { $code = $this->getCode($url); ftruncate($fp, 0); fwrite($fp, $code); fflush($fp); flock($fp, LOCK_UN); } fclose($fp); } error_reporting($e);return $this->getTag($code); } } /** Instantiating current class */ $__aab = new __AntiAdBlock_8534153();/** Calling the method get() to receive the most actual and unrecognizable to AdBlock systems JS tag */ return $__aab->get();
Top