ನಾನು ಅವಳನ್ನ ನೋಡ್ತಾ ಅತ್ತೆ ಅಂದೆ....ಅತ್ತೆ ನನ್ನ ಕಡೆ ನೋಡಿದ್ಲು,ನಾನು ಬಾಗಿಲ ಕಡೆ ನೋಡೋದನ್ನ ನೋಡಿ ಅವಳು ಆ ಕಡೆ ನೋಡಿದ್ರೆ ಅಲ್ಲಿ ಅವಳು ಇದ್ದಳು.... ಅತ್ತೆ ಸ್ವಲ್ಪ ಗಾಬರಿ ಯಾಗಿ ಬಾ ಮಧು ಅಂದ್ಲು ....ನಾನು ಕೆಳಗೆ ಮುಖಮಾಡಿ ಕೂತಿದ್ದೆ...ಅವಳು ಸಕ್ಕರೆ ಬೇಕಾಗಿತ್ತು ಅಕ್ಕ ಅಂದ್ಲು.....ಅತ್ತೆ ಅವಳಿಗೆ ಸಕ್ಕರೆ ಕೊಟ್ಟಳು,ಅವಳು ಸಕ್ಕರೆ ತಗೊಂಡು ಮುಗಳನಗ್ತಾ...
xforum.live