• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,335
1,286
159
Update posted.

ರಿಕ್ ಎಂಬ ಮಾಫಿಯಾ ಕಿಂಗ್ ಪಾತ್ರ ಸುಮ್ಮನೆ ಸೆಕ್ಸ್ ಮಾಡಲಿಕ್ಕಾಗಿಯೇ ತಂದಿರಲಿಲ್ಲ. ಯಾವ ಕೆಲಸವನ್ನು ಕಾನೂನಿನ ಮೂಲಕ ಮಾಡಲಿಕ್ಕಾಗುವುದಿಲ್ಲವೋ ಅದು ಕೂಡ ಅಮೆರಿಕಾದಂತಹ ಭಲಾಡ್ಯ ದೇಶದಲ್ಲಿ ಆ ಕೆಲಸ ಮಾಫಿಯಾ ಕಿಂಗ್ ಮೂಲಕ ಮಾಡಿಸುವ ಉದ್ದೇಶದಿಂದಲೇ ನಾನವನ ಪಾತ್ರ ಸೃಷ್ಟಿಸಿದ್ದು.

ಓದಿ ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು ತಿಳಿಸಿರಿ.
 

Reader1203

New Member
11
8
3
ತುಂಬಾ ಚೆನ್ನಾಗಿದೆ. ರಿಕ್ ಬರ್ತಾನಂತ ವರ್ಧನ್ ಮಾಫಿಯಾ ಬಗ್ಗೆ ಹೇಳಿದಾಗ ಮತ್ತೆ ಗಿರೀಶ್ ಸಿಕ್ಸ್ತ್ ಸೆನ್ಸ್ ಹೇಳಿದಾಗಲೇ ಊಹಿಸಿದ್ದೆ. ಮಗಳು ತಂದೆ ತಾಯಿ ಮಡಿಲು ಸೇರೋದು ಓದೋದಿಕ್ಕೆ ಕಾತರವಾಗಿದ್ದೀನಿ.

ಮುಂದಿನ ಅಪ್ಡೇಟ್ ಯಾವಗ ? ಅದರಲ್ಲಿ ತಾಯಿ ಮಗಳನ್ನು ಜೊತೆ ಸೇರಿಸುತ್ತೀರಾ ?
 
  • Like
Reactions: Samar2154
Top