• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Story Section Chit Chat Thread

KANNADIGA69

(Rasik Will Shake )
25
25
4
We want a seperate story for Kannada lanaguage like you ಹಾವೇ hindi, Telagu, Tamil, Punjabi ಅಂಡ್ marathi.

I am a Kannada sex story writer.... So kindly make a seperate thread for Kannada sex story
 
prithviraj0

Pruthvi Raj
49
64
19
We want a seperate story for Kannada lanaguage like you ಹಾವೇ hindi, Telagu, Tamil, Punjabi ಅಂಡ್ marathi.

I am a Kannada sex story writer.... So kindly make a seperate thread for Kannada sex story
ಇಲ್ಲಿ ಕನ್ನಡ ಕಥೆಗಳು ತಮಿಳು , ತೆಲುಗಿಗೆ ಹೋಲಿಸಿದರೆ ತುಂಬಾ ಕಮ್ಮಿ ಇದ್ದಾವೆ. ಸಮೀರ್ ಅವರ ಶಿಲ್ಪಾ, ನೀತು ಕಥೆ ಬಿಟ್ಟರೆ ಮಿಕ್ಕವೆಲ್ಲ ಕಥೆಗಳು ಚಿಕ್ಕವು ಮತ್ತು ಓದುಗರು ಕಮ್ಮಿ. ಹೊಸ ಬರಹಗಾರರು ಬಂದು ಕಥೆಗಳ ಸಂಖ್ಯೆ ಹೆಚ್ಚಿದರೆ ಕನ್ನಡ ಕಥೆಗಳಿಗೆ ಪ್ರತ್ಯೇಕ thread ಕೇಳಬಹುದು. ಹಾಗೆ ಕಥೆ ಓದಿದ ಮೇಲೆ ನಿಮ್ಮ ಮೆಚ್ಚುಗೆ ಬರಹಗಾರರಿಗೆ ಪ್ರೇರಣೆ ನೀಡುತ್ತದೆ. ಇಲ್ಲಿ ತುಂಬಾ ಕಡಿಮೆ ಜನ ಅದನ್ನು ಮಾಡುತ್ತಾರೆ. ನನಗೂ ಕಥೆ ನಿಲ್ಲಿಸಬೇಕು ಅನಿಸಿದಾಗ ಕೆಲವೊಬ್ಬರ comments ನನಗೆ ಮತ್ತೆ ಕಥೆ ಮುಂದುವರೆಸಲು ಪ್ರೇರೇಪಿಸುತ್ತದೆ. ಏಕೆಂದರೆ ಕಥೆ ಯೋಚಿಸಲು, ಬರೆಯಲು ತುಂಬಾ ಸಮಯ ಬೇಕು. ಅದನ್ನು ಮೆಚ್ಚುವವರು ಇಲ್ಲದಿದ್ದರೆ ಕಥೆ ಮುಂದುವರೆಸಲು ಕೆಲವರಿಗೆ ಮನಸ್ಸಾಗುವುದಿಲ್ಲ. ಬಹುಶಃ ಇದರಿಂದಲೇ ಇಲ್ಲಿ ತುಂಬಾ ಕನ್ನಡ ಕಥೆಗಳು ಅರ್ಧದಲ್ಲೇ ನಿಂತುಹೋಗಿವೆ.
 
Last edited:
  • Like
Reactions: Marco007

Marco007

Don't use nude AVs
76
93
19
ಇಲ್ಲಿ ಕನ್ನಡ ಕಥೆಗಳು ತಮಿಳು , ತೆಲುಗಿಗೆ ಹೋಲಿಸಿದರೆ ತುಂಬಾ ಕಮ್ಮಿ ಇದ್ದಾವೆ. ಸಮೀರ್ ಅವರ ಶಿಲ್ಪಾ, ನೀತು ಕಥೆ ಬಿಟ್ಟರೆ ಮಿಕ್ಕವೆಲ್ಲ ಕಥೆಗಳು ಚಿಕ್ಕವು ಮತ್ತು ಓದುಗರು ಕಮ್ಮಿ. ಹೊಸ ಬರಹಗಾರರು ಬಂದು ಕಥೆಗಳ ಸಂಖ್ಯೆ ಹೆಚ್ಚಿದರೆ ಕನ್ನಡ ಕಥೆಗಳಿಗೆ ಪ್ರತ್ಯೇಕ thread ಕೇಳಬಹುದು. ಹಾಗೆ ಕಥೆ ಓದಿದ ಮೇಲೆ ನಿಮ್ಮ ಮೆಚ್ಚುಗೆ ಬರಹಗಾರರಿಗೆ ಪ್ರೇರಣೆ ನೀಡುತ್ತದೆ. ಇಲ್ಲಿ ತುಂಬಾ ಕಡಿಮೆ ಜನ ಅದನ್ನು ಮಾಡುತ್ತಾರೆ. ನನಗೂ ಕಥೆ ನಿಲ್ಲಿಸಬೇಕು ಅನಿಸಿದಾಗ ಕೆಲವೊಬ್ಬರ comments ನನಗೆ ಮತ್ತೆ ಕಥೆ ಮುಂದುವರೆಸಲು ಪ್ರೇರೇಪಿಸುತ್ತದೆ. ಏಕೆಂದರೆ ಕಥೆ ಯೋಚಿಸಲು, ಬರೆಯಲು ತುಂಬಾ ಸಮಯ ಬೇಕು. ಅದನ್ನು ಮೆಚ್ಚುವವರು ಇಲ್ಲದಿದ್ದರೆ ಕಥೆ ಮುಂದುವರೆಸಲು ಕೆಲವರಿಗೆ ಮನಸ್ಸಾಗುವುದಿಲ್ಲ. ಬಹುಶಃ ಇದರಿಂದಲೇ ಇಲ್ಲಿ ತುಂಬಾ ಕನ್ನಡ ಕಥೆಗಳು ಅರ್ಧದಲ್ಲೇ ನಿಂತುಹೋಗಿವೆ.
ತಾವು ಹೇಳಿದ್ದು ಸರಿಯಾಗಿದೆ.ನಾವು ಎಷ್ಟೋ ಕಷ್ಟ ಪಟ್ಟು ಇಷ್ಟಪಟ್ಟು ಗಂಟೆಗಟ್ಟಲೆ ಟೈಪ್ ಮಾಡಿ ಕಥೆಯನ್ನು ಸಂಯೋಜಿಸಿ ರಸವತ್ತಾಗಿ ಬರೆದರೂ ಓದುಗರ ಪ್ರತಿಕ್ರಿಯೆ ನೀರಸವಾಗಿದೆ ಕೆಲವೇ ಓದುಗರು ಕಥೆಯನ್ನು ಓದಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ, ನನಗು ಇದೆ ರೀತಿ ಅನುಭವ ವಾಗಿದೆ. ನಾನು 3 ಕತೆಯನ್ನು ಬರೆದಿದ್ದೇನೆ ಅದರಲ್ಲಿ ಉತ್ತಮ ಪ್ರತಿಕ್ರಿಯೆ ಇರದ ಕಾರಣ 2 ಕಥೆಯನ್ನು ಅರ್ಧಕ್ಕೆ ನಿಲ್ಲಿಸಿದ್ದೇನೆ. ಇನ್ನು ಒಂದು ಕಥೆಯನ್ನು ಕೇವಲ 3-4 ಓದುಗರಿಗಾಗಿ ಬರೆದು ಮುಂದುವರೆಸುತ್ತಿದ್ದೆನೇ.
 
  • Like
Reactions: prithviraj0
Top