ಇಮೇಜ್ ಕಾಪಿರೈಟ್ ನಿಂದ ಅಡ್ಮಿನ್ ಅವರು ನನ್ನನ್ನು Ban ಮಾಡಿದ್ರು ಅದಕ್ಕೆ ನಾನು ಕಥೆ ಬರಿದಿದ್ರು ಪೋಸ್ಟ್ ಮಾಡ್ಲಿಕ್ಕೆ ಆಗಲಿಲ್ಲ ಅದಕ್ಕೆ ಕ್ಷಮಿಸಿ, ಇನ್ನು ಮುಂದೆ ಕಥೆ ಅನ್ನು ಮುಂದು ವರೆಸುತ್ತೇನೆ. ಆದಷ್ಟು ಕಾಪಿರೈಟ್ ಇರದೇ ಇರುವ ಫೋಟೋಸ್ ಅನ್ನು ಸೇರಿಸ್ತೀನಿ.
ಮತ್ತೆ ಇವತ್ತು ಸಂಜೆ ಅಪ್ಡೇಟ್ ಅನ್ನು ಕೊಡ್ತೀನಿ. ಇನ್ನು ಮುಂದೆ ಕಥೆ ನಿರಂತರ್ ವಾಗಿ ವಾರಕ್ಕೆ 2 /3 ಅಪ್ಡೇಟ್ ಕೊಡ್ತೀನಿ.