• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,597
1,670
159
ಭಾಗ 296


ಹೊರ ಹೋಗಿದ್ದವರಲ್ಲಿ ಎಲ್ಲರಿಗಿಂತ ನೀತು ಮನೆಗೆ ಮೊದಲು ಹಿಂದಿರುಗಿದ್ದು ಏದುರು ಮನೆಯಲ್ಲಿ ಮೂವರು ಮಕ್ಕಳಿಗೂ ಸವಿತಾ ಅಕ್ಷರಾಭ್ಯಾಸ ಮಾಡಿಸುತ್ತಿರುವುದನ್ನು ಕೇಳಿ ಅತ್ತಲೇ ಓಡಿದಳು. ನೀತು ಒಳ ಹೊಕ್ಕಾಗ ನಿಶಾ..ಸ್ವಾತಿ..ಪೂನಂ ತಮ್ತಮ್ಮ ಸ್ಲೇಟುಗಳಲ್ಲಿ A..B..C..D ನಾಲ್ಕು ಅಕ್ಷರಗಳನ್ನು ತಿದ್ದಿರುವುದನ್ನು ಸವಿತಾಳಿಗೆ ತೋರಿಸಿ ಅವಳು ಗುಡ್ ಎಂದಾಗ ಹಿಗ್ಗುತ್ತಿದ್ದರು. ಅಮ್ಮನನ್ನು ನೋಡಿದೊಡನೇ ಅವಳ ಬಳಿಗೋಡಿ ಬಂದು....

ನಿಶಾ......ಮಮ್ಮ ನಾನಿ A..B..C..D ಬರ್ದಿ ಮಿಸ್ ಗುಡ್ ಅಂದಿ

ಸ್ವಾತಿ.....ಅತ್ತೆ ನಾನೂ ಬರ್ದೆ

ಪೂನಂ......ನೋಡಿ ಅತ್ತೆ ನಾನೂ ಬರ್ದಿ.

ಮೂವರನ್ನೂ ಮುದ್ದಾಡಿದ ನೀತು....ನೀನಿರೋ ಹೊತ್ತಿಗೆ ಇವರ ಬಗ್ಗೆ ನನಗ್ಯಾವುದೇ ಚಿಂತಿಯೆಲ್ಲ ಕಣೆ ಸವಿತಾ.

ಸವಿತಾ......ಎಲ್ಲವನ್ನೂ ನೀನೊಬ್ಬಳೇ ಮಾಡಲೆಂದು ಬಿಡಬೇಕಾ ಟೀಚರಾಗಿ ಮಕ್ಕಳಿಗೆ ಅಕ್ಷರ ಬರೆಯುವುದನ್ನು ಕಲಿಸುವುದೇ ನನ್ನ ಕರ್ತವ್ಯವಲ್ವ. ನೋಡ್ತಿರು ನಾವು ಟೂರಿಗೆ ಹೋಗುವಷ್ಟರಲ್ಲಿ ಅರ್ಧಕರ್ಧ ಇಂಗ್ಲೀಷ್ ವರ್ಣಮಾಲೆ ನೋಡದೆ ಬರೆಯುವಂತೆ ರೆಡಿಯಾಗಿರ್ತಾರೆ.

ಪೂನಂ.....ಅತ್ತೆ ನಂಗೆ ಹೊಟ್ಟಿ ಹಸೀತು.

ಸವಿತಾ......ನಡೀರಿ ಊಟ ಮಾಡ್ಕೊಂಡ್ ಸ್ವಲ್ಪ ತಾಚಿ ಮಾಡಿ ನಾಳೆ ಪುನಃ A..B..C..D ಬರೆಯೋರಂತೆ.

ಮೂವರೂ ಎಸ್ ಮಿಸ್ಸೆಂದು ಸವಿತಾಳಿಗೆ ಸೆಲ್ಯೂಟ್ ಮಾಡಿ ಅಲ್ಲಿಂದೋಡಿ ಬಂದು ಅಜ್ಜಿ..ಶೀಲಾ...ಜ್ಯೋತಿಗೆ ತಾವುಗಳೇನು ಬರೆದೆವೆಂದು ಹೇಳಿದರು. ಮೂವರು ಚಿಲ್ಟಾರಿಗಳಾಗಲೇ ಊಟ ಮುಗಿಸಿ ಶೀಲಾಳ ರೂಮಲ್ಲಿ ಮಲಗಿಕೊಂಡಿದ್ದರೆ ಜ್ಯೋತಿ ಊಟ ತಂದು ತಾನೇ ಮೂವರು ಮಕ್ಕಳಿಗೂ ಊಟ ಮಾಡಿಸುತ್ತಿದ್ದಳು. ಮೂವರು ಹೈಫೈ ಫಿಗರ್ರುಗಳ ತುಲ್ಲು ದಂಗಾಡಿ ಅವರುಗಳ ತಿಕ ಹೊಡೆದು ಜಡಿದಾಕಿ ಮನೆಗೆ ಹಿಂದಿರುಗಿ......

ಗಿರೀಶ.....ಅಮ್ಮ ನೀವು ಮಾಡ್ತಿರೋದು ಸ್ವಲ್ಪವೂ ಸರಿಯಿಲ್ಲ.

ಶೀಲಾ.......ನಾನೇನಪ್ಪ ಮಾಡ್ದೆ ?

ರೇವತಿ......ಪಾಪ ಕಣೋ ಶೀಲಾ ಯಾವ ಮಕ್ಕಳ ಮೇಲೂ ಸ್ವಲ್ಪ ಕೂಡ ಜೋರು ಮಾಡಲ್ಲ ಗಿರೀಶ ನೀನೋಡಿದ್ರೆ ಅವಳ ಮೇಲೆ ಆಪಾಧನೆ ಮಾಡ್ತಿದ್ದೀಯಲ್ಲಪ್ಪ.

ಗಿರೀಶ......ಶೀಲಾ ಅಮ್ಮನ ಮೇಲಷ್ಟೆ ಆರೋಪ ಮಾಡ್ತಿಲ್ಲ ಅಜ್ಜಿ ಇವರ ಜೊತೆ ಸೌಭಾಗ್ಯ ಅತ್ತೆ....ಸುಮ ಅತ್ತೆ...ಜ್ಯೋತಿ ಅತ್ತೆ ಕಡೆಗೆ ನಿಮ್ಮ ಮೇಲೂ ಮಾಡ್ತಿದ್ದೀನಿ.

ಮಗ ಮಾತನಾಡಲು ಶುರುವಾದಾಗಲೇ ನೀತು—ಸವಿತಾ ಒಳಗೆ ಬಂದಿದ್ದು.......ನೀನದೇನು ಹೇಳ್ಬೇಕೋ ಸರಿಯಾಗೇಳು ಇಲ್ಲದೆ ಹೋದ್ರೆ ನನ್ಕೈಲಿ ಒದೆ ತಿಂತೀಯ.

ಗಿರೀಶ......ಅಮ್ಮ ಪೂರ್ತಿ ವಿಷಯ ಕೇಳಿ ಆಮೇಲೇನಾದರೂ ನನ್ನ ತಪ್ಪಿದೆ ಅನ್ನಿಸಿದ್ರೆ ಒದೇನೂ ತಿಂತೀನಿ. ( ಹರೀಶನೂ ಮಗಳು ನಿಹಾರಿಕ ಜೊತೆ ಕೆಳಗೆ ಬಂದು ಇವರ ಮಾತು ಕೇಳಿಸಿಕೊಳ್ಳುತ್ತ ಮೌನವಾಗಿ ನಿಂತಿದ್ದನು ) ರಜನಿ...ಅನುಷ ಆಂಟಿ...ಪ್ರೀತಿ ಅತ್ತೆ... ಪಾವನಾ ಅತ್ತಿಗೆ ಮೂವರೂ ಸಂಸ್ಥಾನದ ಆಫೀಸ್ ಕೆಲಸಗಳಲ್ಲಿ ಭಿಝಿ. ಇನ್ನು ನಿಮ್ಮ ಮೇಲೆ ತುಂಬಾನೇ ಜವಾಬ್ದಾರಿಗಳಿರುತ್ತೆ ಸುಕನ್ಯಾ ಆಂಟಿ ವಿದ್ಯಾಲಯದ ಪಠ್ಯ ಪುಸ್ತಕದ ಕಡೆಗೇ ಹೆಚ್ಚೆಚ್ಚು ಗಮನ ಕೊಡ್ತಿದ್ದಾರೆ ಹಾಗೇ ಸವಿತಾ ಅಂಟಿಯೂ ವಿದ್ಯಾಲಯದ ಕೆಲಸಗಳ ಜೊತೆಗೀ ಚಿಲ್ಟಾರಿಗಳಿಗೂ ಪಾಠ ಹೇಳಿಕೊಡ್ತಿದ್ದಾರಲ್ವ ಇನ್ನು ಮನೆಯಲ್ಲುಳಿದವರು ಯಾರು ? ಅವರುಗಳೇ ತಾನೇ ಮನೆಯ ಸಂಪೂರ್ಣ ಜವಾಬ್ದಾರಿ ನಮ್ಮೆಲ್ಲರ ತಿಂಡಿ ಊಟದ ಕಡೆ ಕಾಳಜೀ ವಹಿಸೋದು.

ಸೌಭಾಗ್ಯ....ನೀನು ಹೇಳ್ತಿರೋದೆಲ್ಲರಿಗೂ ಗೊತ್ತಲ್ಲಪ್ಪ ಆದರೆ ನೀನ್ಯಾವ ವಿಷಯಕ್ಕೆ ಈ ಪೀಠಿಕೆ ಹಾಕ್ತಿರೋದು ಅದನ್ನೇಳು ಈ ರೀತಿ ಸುತ್ತಿಬಳಸಿ ಯಾಕೆ ?

ಗಿರೀಶ........ಅತ್ತೆ ಮುಂಚೆ ನಾನು..ಸುರೇಶ..ಅಪ್ಪ..ಅಮ್ಮ ಮಾತ್ರ ಇಲ್ಲಿದ್ದಾಗ ಅಕಸ್ಮಾತ್ ಅಮ್ಮನಿಗೇನಾದ್ರೂ ಹುಷಾರು ತಪ್ಪಿದಾಗ ನಾನು ಸುರೇಶ ಇಬ್ಬರೇ ಉಪ್ಪಿಟ್ಟು..ಚಿತ್ರಾನ್ನ ಅಂತ ಏನನ್ನಾದ್ರೂ ಮಾಡ್ತಿದ್ವಿ ಆದರೀ ಮೂವರಿಗೇನೂ ಮಾಡಕ್ಕೆ ಬರೋದಿಲ್ವಲ್ಲ. ಏಕ್ಸಾಂ ಮುಗಿದಾಗಿನಿಂದಲೂ ಗುಂಡ್ರಗೋವಿಗಳ ರೀತಿ ಸುಮ್ಮನೆ ಸುತ್ತಾಡಿಕೊಂಡಿರ್ತಾರಲ್ಲ. ಏನ್ ಮನೆಯ ಕೆಲಸ ಮಾಡೋದಕ್ಕೆ ಶೀಲಾ ಅಮ್ಮ...ಸುಮ ಅತ್ತೆ...ಜ್ಯೋತಿ ಅತ್ತೆ ನಿಮ್ಮ ಮೇಲೆಯೇ ಗುತ್ತಿಗೆ ಇದ್ಯಾ ? ಇವರಿಗೂ ಕೆಲಸ ಕಲಿಸಿಕೊಟ್ಟು ಇವರಿಂದಲೂ ಕೆಲಸ ತೆಗೆಯೋದು ನಿಮ್ಮ ಜವಾಬ್ದಾರಿಯಲ್ಲ ಅತ್ತೆ. ನಾನದಕ್ಕೆ ನೀವು ಮಾಡ್ತಿರೋದೇನೂ ಸರಿಯಲ್ಲ ಅಂದಿದ್ದು ನಾನೇಳಿದ್ರಲ್ಲಿ ತಪ್ಪೇನಾದ್ರೂ ಇದ್ಯಾ ?

ತಾವು ಫೋನ್ ಮಾಡಿ ಬ್ಲಾಕ್ಮೇಲ್ ಮಾಡಿ ಕರೆಸಿಕೊಂಡು ಅವನ ತುಣ್ಣೆಯಿಂದ ಮಜ ತೆಗೆದುಕೊಂಡಿದ್ದರ ಸೇಡನ್ನು ಗಿರೀಶ ಈ ರೀತಿ ಚಾಲಾಕಿತನ ಉಪಯೋಗಿಸಿ ತಮ್ಮನ್ನು ಸಿಕ್ಕಿಸಿ ಹಾಕುತ್ತಿದ್ದಾನೆಂದು ತಿಳಿದ ರಶ್ಮಿ...ದೃಷ್ಟಿ...ನಮಿತ ಮೂವರೂ ಅವನನ್ನು ತಿನ್ನುವಂತೆ ನೋಡುತ್ತಿದ್ದರೂ ಮೌನಿಗಳಾಗುಳಿದರು. ಮಹಡಿ ರೂಮಿನಲ್ಲಿ ಸಂಸ್ಥಾನದ ಕೆಲಸ ಮಾಡುತ್ತಿದ್ದ ಪಾವನಾ... ಪ್ರೀತಿ...ಅನುಷ ಕೂಡ ಕೆಳಗೆ ಬಂದಿದ್ದು.......

ಪ್ರೀತಿ.....ನೀನೇಳಿದ್ದು ಸರಿಯಾಗಿದೆ ಕಣೊ ಗಿರೀಶ ಇದಕ್ಕೆ ನಿನಗೆ ನಾನು ಫುಲ್ ಸಪೋರ್ಟ್ ಮಾಡ್ತೀನಿ. ಅತ್ತೆ ಈ ಮೂವರಿಗೂ ನೀವೇ ಹೇಳ್ಬೇಕು ಮನೆಯಲ್ಲಿ ಕನಿಷ್ಟ ಅಡುಗೆ ಕೆಲಸಗಳನ್ನಾದ್ರೂ ಕಲಿತು ಸಹಾಯ ಮಾಡಿ ಅಂತ.

ನಿಹಾರಿಕ.....ಅತ್ತೆ ನಂಗೆ ಮನೆ ಕೆಲಸಗಳೆಲ್ಲವೂ ಗೊತ್ತು ನಾನೇ ನಾಳೆಯಿಂದ ಅತ್ತೆಗೆ ಸಹಾಯ ಮಾಡ್ತೀನಿ.

ರೇವತಿ.......ನೀ ಬಾಯಿಲ್ಲಿ ಕಂದ ( ನಿಹಾರಿಕಾಳನ್ನು ತಮ್ಮ ಪಕ್ಕ ಕೂರಿಸಿಕೊಂಡು ತಲೆ ನೇವರಿಸುತ್ತ ) ನೀನು ಮುಂದಿನ ಜನ್ಮಕ್ಕೂ ಆಗುವಷ್ಟು ಕೆಲಸ ಮಾಡ್ಬಿಟ್ಟಿದ್ದೀಯ ಕಂದ ಈಗೇನು ಮಾಡ್ಬೇಡ. ನಿನ್ನ ಏಕ್ಸಾಂ ತನಕ ಓದಿಕೊಂಡು ಆಮೇಲೆ ಕಾಲೇಜು ಸೇರುವ ತನಕವೂ ಮನೆಯಲ್ಲಿ ಹಾಯಾಗಿ ಚಿಲ್ಟಾರಿಗಳ ಜೊತೆ ಆಟ ಆಡಿಕೊಂಡಿರು ಸಾಕು.

ಶೀಲಾ.....ಆಯ್ತಪ್ಪ ಗಿರೀಶ ನಾಳೆಯಿಂದಲೇ ಮೂವರಿಗೂ ಮನೆ ಕೆಲಸದಲ್ಲಿ ಸಹಾಯ ಮಾಡಲು ಹಾಕ್ತೀನಿ. ರಶ್ಮಿ..ನಮಿತ..ದೃಷ್ಟಿ ನಾಳೆ ಜಾಗಿಂಗ್ ಆದ್ಮೇಲೆ ಸ್ನಾನ ಮಾಡ್ಕೊಂಡು ಮೂವರು ನನ್ನ ಹತ್ತಿರ ಬಂದು ರಿಪೋರ್ಟಾಗಿ ಏನ್ ಮಾಡ್ಬೇಕು ಅಂತ ಹೇಳ್ತೀನಿ.

ಮೂವರೂ ಆಯ್ತಾಂಟಿ ಎಂದೇಳಿ ಗಿರೀಶನನ್ನು ತಿಂದುಕೊಳ್ಳುವ ರೀತಿ ಗುರಾಯಿಸಿದ್ರೆ ಅವನು ಹೇಗಿತ್ತು ನನ್ನೇ ಬ್ಲಾಕ್ಮೇಲ್ ಮಾಡಿ ಕರೆಸ್ತೀರಾ ಎಂದು ಹುಬ್ಬು ಕುಣಿಸಿ ನಗುತ್ತಿದ್ದನು. ಮೂವರು ಚಿಲ್ಟಾರಿಗಳೂ ಊಟ ಮುಗಿಸಿ ಹರೀಶನಿಗೆ ತಾವು A..B..C..D ಬರೆದಿದ್ದನ್ನೆಲ್ಲಾ ಹೇಳಿ ಸಂತೋಷಿಸುತ್ತಿದ್ದರು.

ನೀತು......ನಡೀರಿ ಮೇಲೆ ರೂಮಲ್ಲೋಗಿ ಮಲ್ಕೊಳ್ಳಿ.

ನಿಹಾರಿಕ.....ಮೂವರೂ ನಿಧಿ ಅಕ್ಕನ ರೂಮಲ್ಲೋಗಿ ಮಲಗಿ ಅಲ್ಲಿ ತುಂಬ ಜಾಗವಿದೆ.

ನೀತು......ಹೋಗಿ ಮಲ್ಗಿರಿ ನಾನಲ್ಲೇ ಬರ್ತೀನಿ ಗಲಾಟೆ ಮಾಡಿದ್ರೆ

ಸ್ವಾತಿ.....ಗಲಾಟಿ ಮಾಡಲ್ಲ ಅತ್ತೆ....ಎಂದೇಳುತ್ತ ಮೂವರು ನಿಧಿ ರೂಮಿಗೆ ದೌಡಾಯಿಸಿದರು.

ಮನೆಯಲ್ಲಿದ್ದವರು ಊಟ ಮುಗಿಸುವಷ್ಟರಲ್ಲಿ ರಾಜೀವ್ ಮತ್ತು ಸುಭಾಷ್ ಕೂಡ ಬಂದಿದ್ದು.......

ಗಿರೀಶ......ಅಣ್ಣ ಸುರೇಶ ಬರಲಿಲ್ವಾ ?

ರಾಜೀವ್......ಸುರೇಶ ನಿಮ್ಮ ಹಳೇ ಸ್ಕೂಲಲ್ಲೇ ಕ್ರಿಕೆಟ್ ಆಡ್ತಿದ್ದ ಕಣಪ್ಪ ಆಮೇಲೆ ಬರ್ತಾನೆ.

ಹರೀಶ.......ಮಾವ ನೀವೂ ಸುಮ್ಮನೆ ಬಿಟ್ಟು ಬಂದ್ರಾ ಎರಡು ತಟ್ಟೋದು ತಾನೆ.

ಸುಭಾಷ್.......ಸರ್ ಶಾಲೆಯ ಗ್ರೌಂಡಲ್ಲಿ ಒಂದು ಟೂರ್ನಮೆಂಟ್ ನಡಿತಿದೆ ಅಲ್ಲೇ ಪಿಟಿ ಸರ್ ಪ್ರದೀಪ್ ಕೂಡ ಸಿಕ್ಕಿದ್ರು....

ಹರೀಶ........ಅವನ್ಯಾಕೀವತ್ತೂ ಶಾಲೆಗೆ ಬಂದಿದ್ದಾನೆ ಇವತ್ತು ರಜೆ ಇದೆಯಲ್ವ ?

ಸವಿತಾ.......ಸರ್ ಶಾಲೆಯ ಕೆಲಸಕ್ಕೆ ನಾವು ರಾಜೀನಾಮೆ ಕೊಟ್ಟಿರೋದು ಈಗ ಜೂನ್ ತಿಂಗಳು ಶಾಲೆ ಶುರುವಾಗಿರುತ್ತಲ್ಲ.

ಹರೀಶ........ನನ್ನೆಂಡ್ತಿ ಕೆಲಸ ಬಿಡಿಸಿ ಮನೆಯಲ್ಲಿ ದಂಡ ಪಿಂಡದ ರೀತಿ ಕೂರಿಸಿರೋದಕ್ಕೆ ತಿಂಗಳ್ಯಾವುದೂ ಅಂತ ಗೊತ್ತಾಗ್ತಿಲ್ಲ.

ನೀತು.....ರೀ.....

ಹರೀಶ.......ತಮಾಷೆ ಮಾಡ್ದೆ ಕಣೆ. ಸುರೇಶ ಹೇಗೆ ಬರ್ತಾನೆ ?

ಸುಭಾಷ್.....ನಾಲ್ಕುವರೆ ತನಕ ಟೂರ್ನಮೆಂಟ್ ನಡೆಯುತ್ತಂತೆ ಸರ್ ಯಾರೋ ಒಬ್ಬ ಹುಡುಗನಿಗೆ ಗಾಯವಾಗಿದ್ದ ಜಾಗದಲ್ಲಿ ಪ್ರದೀಪ್ ಸರ್ ಸುರೇಶನಿಗೆ ಆಡಿಸ್ತಿದ್ದಾರೆ.

ಹರೀಶ......ಸ್ಕೂಲ್ ಟೂರ್ನಮೆಂಟಲ್ಲಿ ಸುರೇಶ ಹೇಗಪ್ಪ ?

ಸುಭಾಷ್.......ಸ್ಕೂಲಿನ ಟೂರ್ನಮೆಂಟಲ್ಲ ಸರ್ ಯಾರದ್ದೋ ಪ್ರೈವೇಟ್ ಟೂರ್ನಮೆಂಟ್ ಪ್ರದೀಪ್ ಸರ್ ಪರಿಚಯದವರಂತೆ ಅದಕ್ಕೆ ಸುರೇಶನಿಗೆ ಛಾನ್ಸ್ ಕೊಡಿಸಿದ್ರು.

ರಾಜೀವ್.......ನನಗೂ ಗೊತ್ತಿರಲಿಲ್ಲ ಸುರೇಶ ತುಂಬಾ ಚೆನ್ನಾಗಿ ಕ್ರಿಕೆಟ್ ಆಡ್ತಾನೆ ನಾವೂ ನೋಡ್ಕೊಂಡ್ ಬಂದ್ವಿ.

ಗಿರೀಶ......ಅಣ್ಣ ಫ್ರೀಯಾಗಿದ್ದೀನಿ ಸ್ಕೂಲ್ ಹತ್ತಿರ ಹೋಗಿ ನಾನೇ ಸುರೇಶನ್ನ ಕರ್ಕೊಂಡ್ ಬರ್ತೀನಿ ನುವು ಹೋಗ್ಬೇಡಿ.

ಹರೀಶ......ನೀನೂ ಮನೇಲಿರು ನಾನೇ ಹೋಗ್ತೀನಿ ಶಾಲೆಯಲ್ಲಿ ಎಲ್ಲರನ್ನೂ ಮಾತಾಡಿಸಿಕೊಂಡು ಬರ್ತೀನಿ ಕಂದ ನೀನೂ ನನ್ಜೊತೆ ಬರ್ತೀಯೇನಮ್ಮ ?

ನಿಹಾರಿಕ......ಬೈಕಲ್ಲಿ ಕರ್ಕೊಂಡೋದ್ರೆ ಬರ್ತೀನಪ್ಪ.

ಶೀಲಾ......ಶಾಲೆಯಲ್ಯಾರಿಗೂ ನಿಹಾರಿಕಳ ಪರಿಚಯ ಮಾಡಿಸಿಲ್ಲ ಹಾಗೇ ಪರಿಚಯ ಮಾಡಿಸಿಬಿಡಿ.

ಹರೀಶ.......ಅದಕ್ಕೆ ಕರ್ಕೊಂಡ್ ಹೋಗ್ತಿರೋದು ಶೀಲಾ ಹೋಗಿ ರೆಡಿಯಾಗಮ್ಮ ಬೈಕಲ್ಲೇ ಹೋಗಣ.

ನಿಹಾರಿಕ ಖುಷಿಯಿಂದ ಮೇಲೋಡಿದರೆ ಜಾನಿಯ ತೋಟದಿಂದ ಆತನ ಜೊತೆ ಸುಮ—ರಜನಿ ಹಿಂದಿರುಗಿದರು. ತೋಟ ಖರೀಧಿ ಮಾಡುವ ವಿಷಯ ಬಂದಾಗ.......

ಜಾನಿ......ಅದೆಲ್ಲ ಆಮೇಲೆ ಮಾತಾಡಣ ಮೊದಲು ಊಟ ಕೊಡು ನೀತು ತುಂಬ ಹೊಟ್ಟೆ ಹಸಿತಿದೆ. ನನ್ನ ಚಿಲ್ಟಾರಿ ಸೈನ್ಯವೆಲ್ಲಿ ಒಬ್ಬರೂ ಪತ್ತೆಯಿಲ್ವಲ್ಲ ?

ಶೀಲಾ.......ಎಲ್ರೂ ತಾಚಿ ಕೈಕಾಲು ತೊಳ್ಕೊ.

ಊಟವಾದ ನಂತರ ತಾನಿಂದು ನೋಡಿಕೊಂಡು ಬಂದ ತೋಟದ ಬಗ್ಗೆ ನೀತು ವಿವರಣೆ ಕೊಟ್ಟಾಗ ತೋಟದಲ್ಲಿ ಹಾವುಗಳೇ ತಮ್ಮ ಸಾಮ್ರಾಜ್ಯ ಸ್ಥಾಪಿಸಿಕೊಂಡಿರುವ ವಿಷಯ ಕೇಳಿ ದಂಗಾದರು.

ರಾಜೀವ್.....ಹಾವುಗಳಿರುವ ತೋಟವನ್ಯಾಕಮ್ಮ ನಾವು ಖರೀಧಿ ಮಾಡ್ಬೇಕು ಬೇಡ ಬಿಡ್ಬಿಡಮ್ಮ.

ಜಾನಿ.....ನೀತು ಚಿಂತೆ ಯಾಕೆ ನಮ್ಮ ತೋಟದಲ್ಲಿ ಹತ್ತು ಎಕರೆಗೆ ಎತ್ತರವಾಗಿ ಕಾಂಪೌಂಡ್ ಹಾಕಿಸಿ ಬಿಡ್ತೀನಿ ಅಲ್ಲೇ ಫಾರ್ಮ್ ಹೌಸ್ ಕಟ್ಟಿಸಿದ್ರೆ ಮಕ್ಕಳೂ ಆರಾಮವಾಗಿರಬಹುದು.

ರೇವತಿ........ನಾವೇನೇ ನಿರ್ಧರಿಸುವ ಮುಂಚೆ ಗುರುಗಳ ಹತ್ತಿರ ಕೇಳೋಣ ಅವರೇನು ಹೇಳ್ತಾರೋ ಹಾಗೆ ಮಾಡಿದರಾಯ್ತು.

ನಿಹಾರಿಕ ರೆಡಿಯಾಗಿ ಬಂದು....ಅಪ್ಪ ನೀವಿನ್ನೂ ಕೂತಿದ್ದೀರಾ ?

ಹರೀಶ......ಮಾತಾಡ್ತಾ ಕೂತ್ಬಿಟ್ಟೆ ಕಂದ ಎರಡೇ ನಿಮಿಷ ಬಂದ್ಬಿಟ್ಟೆ

ರಜನಿ......ಅಪ್ಪ ಮಗಳು ರೌಂಡಾ ?

ನಿಹಾರಿಕ.......ಆಂಟಿ ನಾವು ಅಪ್ಪನ ಸ್ಕೂಲಿಗೆ ಹೋಗ್ತಿದ್ದೀವಿ.
* *
* *


......continue
 
  • Like
Reactions: raj1936

Samar2154

Well-Known Member
2,597
1,670
159
Continue......



ಹರೀಶ ಹಲವಾರು ವರ್ಷಗಳು ಅಧ್ಯಾಪಕನಾಗಿ ಸೇವೆ ಸಲ್ಲಿಸಿದ ಶಾಲೆಗೆ ಮಗಳನ್ನು ಕರೆತಂದು ಮೊದಲು ಮುಖ್ಯೋಪಾಧ್ಯಾರಿಗೆ ಪರಿಚಯ ಮಾಡಿಸಿದನು. ಶಾಲೆಯ ಸಮಯ ಮುಗಿದು ಎಲ್ಲಾ ಅಧ್ಯಾಪಕರೂ ಒಟ್ಟಿಗೆ ಸೇರಿದಾಗ ಹರೀಶ—ನೀತು ಜೀವನದಲ್ಲಿ ನಡೆದ ಮಗಳ ಬಗೆಗಿನ ದುರ್ಘಟನೆಯ ಬಗ್ಗೆ ತಿಳಿದು ತುಂಬಾ ವ್ಯಥೆಪಟ್ಟರು ಎಲ್ಲರೂ ನಿಹಾರಿಕಾಳಿಗೆ ಆಶೀರ್ವಧಿಸುತ್ತ ಅವಳಿಗೆ ಶುಭಹಾರೈಸಿ ಅಪ್ಪ—ಅಮ್ಮನ ಮಡಿಲಿಗೆ ಮರಳಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಎಲ್ಲರನ್ನೂ ಗೌರವ...ಪ್ರೀತಿಯಿಂದ ಮಾತಾಡಿಸಿ ಅಪ್ಪನ ಜೊತೆ ಗ್ರೌಂಡಿಗೆ ಬಂದಾಗ ಅಣೋಣ ಬ್ಯಾಟಿಂಗ್ ಮಾಡ್ತಿರೋದನ್ನು ನೋಡಿ ಅಪ್ಪನಿಂದ ಕ್ರಿಕೆಟ್ ಆಟದ ಬಗ್ಗೆ ಕೇಳಿ ತಿಳಿದುಕೊಂಡಳು. ಸುರೇಶ ಅತ್ಯುತ್ತಮ ಪ್ರದರ್ಶನ ನೀಡಿ ತಾನು ಪ್ರತಿನಿಧಿಸುತ್ತಿದ್ದ ತಂಡವನ್ನು ಗೆಲ್ಲಿಸಿಬಂದಾಗ ಚಪ್ಪಾಳೆ ತಟ್ಟುತ್ತ ಖುಷಿಯಲ್ಲಿ ನಿಹಾರಿಕ ಅಣ್ಣನನ್ನು ತಬ್ಬಿಕೊಂಡಳು. ಮೂವರೂ ಬೈಕಿನಲ್ಲಿ ಹಿಂದಿರುಗುವಾಗ ಮಳೆ ಸುರಿಯಲಾರಂಭಿಸಿ ಹರೀಶ ಬೈಕ್ ನಿಲ್ಲಿಸಲು ಹೋದಾಗ.....

ನಿಹಾರಿಕ.......ಅಪ್ಪ ನಾನ್ಯಾವತ್ತೂ ಮಳೆಯಲ್ಲಿ ನೆಂದಿಲ್ಲ ನಡೀರಿ ಗಾಡಿ ನಿಲ್ಲಿಸ್ಬೇಡಿ.

ಸುರೇಶ.....ಬೇಡ ಕಣಮ್ಮ ನಿಂಗೆ ಜ್ವರ ಬರುತ್ತೆ.

ನಿಹಾರಿಕ....ಏನೂ ಆಗಲ್ಲಣ್ಣ ನುವು ನಡೀರಿ ಅಪ್ಪ.

ಹರೀಶ ಮಗಳಾಸೆಗೆ ಕಟ್ಟು ಬಿದ್ದು ಮಳೆಯಲ್ಲಿ ನೆನೆಯುತ್ತ ಬೈಕ್ ಓಡಿಸುತ್ತಿದ್ದರೆ ನಿಹಾರಿಕ ಬೀಳುತ್ತಿರುವ ಮಳೆಯಲ್ಲಿ ಕೈಗಳನ್ನು ಚಾಚಿಕೊಂಡು ಸಂತೋಷಿಸುತ್ತಿದ್ದಳು. ಇವರ ಹಿಂದೆಯೇ ನಿಧಿಯ ಕಾರು ಬರುತ್ತಿದ್ದು ತಂಗಿಯ ಸಂತಸ ನೋಡಿ ಅವಳ ಕಣ್ಣಾಲಿಗಳು ಒದ್ದೆಯಾದವು.

ನಯನ......ಅಕ್ಕ ಅಲ್ನೋಡಿ ಮಾವ..ನಿಹಾ..ಸುರೇಶ ಮಳೆಯಲ್ಲಿ ನೆನ್ಕೊಂಡೇ ಹೋಗ್ತಿದ್ದಾರೆ ಅವರನ್ನೂ ಕಾರಿಗೆ ಹತ್ತಿಸಿಕೊಳ್ಳೋಣ.

ನಿಧಿ ಏನಾದರೂ ಹೇಳುವ ಮುಂಚೆಯೇ ಇವರಿಂದೆ ರಕ್ಷಣೆಗೆಂದು ಬರುತ್ತಿದ್ದ ವೀರ್ ಸಿಂಗ್ ತನ್ನ ಕಾರನ್ನು ಮುಂದೆ ಕೊಂಡೊಯ್ದಾಗ ಹರೀಶ ಬೈಕ್ ನೀಲ್ಲಿಸಿದನು. ರಕ್ಷಕರಲ್ಲೊಬ್ಬ ಕೆಳಗಿಳಿದು ಇವರಿಂದ ಬೈಕ್ ಪಡೆದುಕೊಂಡರೆ ನಿಧಿ ಮೂವರನ್ನೂ ತಮ್ಮ ಕಾರಿನೊಳಗೆ ಹತ್ತಿಸಿಕೊಂಡಳು.

ನಿಹಾರಿಕ......ಅಕ್ಕ ಕಾರ್ ಸೀಟೆಲ್ಲ ಒದ್ದೆ ಆಗೋಯ್ತು.

ನಿಧಿ........ಕಾರಿಗೇನಾದ್ರೂ ಆಗಲಿ ಬಿಡು ಕಂದ.

ನಿಕಿತಾ.......ಅಂಕಲ್ ಎಲ್ಲೂ ನಿಲ್ಲಿಸದೆ ಮಳೆಯಲ್ಯಾಕೆ ನೆನ್ಕೊಂಡೆ ಹೋಗ್ತಿದ್ರಿ ?

ನಯನ......ನೋಡಿ ಮಾವ ನನ್ ಫ್ರೆಂಡ್ ಒದ್ದೆಯಾಗೋದ್ಳು.

ಹರೀಶ ನಗುತ್ತ.......ನಿನ್ನೀ ಫ್ರೆಂಡೇ ಮಳೇಲಿ ನೆನಿಬೇಕು ಅಂತೇಳಿ ಬೈಕ್ ನಿಲ್ಲಿಸಲಿಕ್ಕೂ ಬಿಡ್ಲಿಲ್ಲ.

ನಿಹಾರಿಕ.......ನಾನ್ಯಾವತ್ತೂ ಮೆಳೇಲಿ ನೆಂದೇ ಇರ್ಲಿಲ್ಲ ಇವತ್ತು ಅವಕಾಶ ಸಿಕ್ತು ಅದೂ ಅರ್ಧಕ್ಕೆ ಠುಸ್ಸಾಗೋಯ್ತು.

ನಿಧಿ.......ಅಮ್ಮ ಒಪ್ಕೊಂಡ್ರೆ ಮನೆ ಮುಂದೆಯೇ ನೆನೀವಂತೆ.

ಸುರೇಶ......ಅಕ್ಕ ಏನಿದು ಇಷ್ಟೊಂದು ಮಡಕೆ ತಂದಿದ್ದೀರಲ್ಲ ?

ನಿಧಿ......ಮನೇಲಿ ನೋಡುವಂತೆ ಬಾ.
* *
* *
ಶೀಲಾಳ ರೂಮಲ್ಲಿ ಮಲಗಿದ್ದ ಮೂರು ಚಿಲ್ಟಾರಿಗಳಲ್ಲಿ ಮೊದಲು ಸಾಕ್ಷಿ (ಚಿಂಕಿ) ಎಚ್ಚರಗೊಂಡು ಕುಳಿತು ಅತ್ತಿತ್ತ ನೋಡಿ ಅಳಲು ಶುರು ಮಾಡಿದಳು. ರೂಂ ಬಾಗಿಲ ಹತ್ತಿರವೇ ಕುಳಿತಿದ್ದ ಜ್ಯೋತಿ ಅವಳನ್ನೆತ್ತಿಕೊಂಡು ಸಮಾಧಾನ ಮಾಡಿದರೂ ಚಿಂಕಿ ತನ್ನ ಅಳು ಕಡಿಮೆ ಮಾಡಿದರೂ ಬಿಕ್ಕಳಿಸುತ್ತಿದ್ದಳು. ಶೀಲಾ...ರೇವತಿ...ಸುಮ ಎಲ್ಲರೂ ಸಮಾಧಾನ ಮಾಡುತ್ತಿದ್ದಾಗ ಸ್ನಾನ ಮುಗಿಸಿ ಬಂದ ನೀತು ತೋಳಲ್ಲಿ ಸೇರಿದ ಚಿಂಕಿ ಅವಳನ್ನು ತಬ್ಬಿಕೊಂಡು ಬಿಟ್ಟಳು.

ರೇವತಿ.....ನಿದ್ದೆಲ್ಯಾವುದೋ ಕೆಟ್ಟ ಕನಸು ಬಿದ್ದಿರ್ಬೇಕು ಅನ್ಸುತ್ತೆ ಅದಕ್ಕೆ ಹೆದರಿ ಅಳ್ತಿದ್ದಾಳೆ. ನೀತು ತೋಳಿಗೆ ಸೇರಿದ ನಂತರ ಚಿಂಕಿ ಭಯವೂ ಮಾಯವಾಗಿದ್ದು ಅವಳಿಂದಲೇ ಫ್ರೆಶಾಗಿಸಿಕೊಂಡು ಬಂದು ಚಿಂಟು (ನಿಶ್ಚಲ್) ಪಿಂಕಿ (ವರ್ಣ) ಇಬ್ಬರನ್ನೂ ಅಳ್ಳಾಡಿಸಿ ಏಬ್ಬಿಸಿ ಕಿಲಕಾರಿ ಹಾಕುತ್ತ ರೇವತಿ ಜೊತೆ ಆಡತೊಡಗಿದಳು. ಮನೆ ಹೊರಗೆ ಹಿರಿಮಗಳು ಕೂಗಿದ್ದನ್ನು ಕೇಳಿ ಹೊರಬಂದ ನೀತು ಅಲ್ಲಿ ನಡೆಯುತ್ತಿರುವುದನ್ನು ಕೈಕಟ್ಟಿ ಮುಗುಳ್ನಗುತ್ತ ನೋಡುತ್ತ ನಿಂತು ಬಿಟ್ಟಳು. ಕಾರಿನಿಂದಿಳಿದು ಯಾರನ್ನೂ ಮನೆಯೊಳಗೆ ಹೋಗಲು ಬಿಡದೆ ಎಲ್ಲರನ್ನು ಸೇರಿಸಿಕೊಂಡು ನಿಹಾರಿಕ ಮಳೆಯಲ್ಲಿ ತುಂಬ ಖುಷಿಯಿಂದ ಕುಣೀದಾಡುತ್ತಿದ್ದಳು. ಮಗಳ ಮುಖದಲ್ಲಿನ ಖುಷಿ ನೋಡಿ ನೀತು ಕಣ್ಣೀರು ಜಿನುಗಿದರೆ ಸವಿತಾ...ಅನುಷ..ಪಾವನ ಕೂಡ ಹೊರಗೆ ಬಂದಿದ್ದರು. ಅಕ್ಕಂದಿರ ಕಿರುಚಾಟದ ಶಬ್ದ ಕೇಳಿ ಮೂರು ಚಿಳ್ಳೆಗಳೂ ಮನೆಯಾಚೆ ಬಂದು ಯಾರಾದರೂ ತಡೆವ ಮುಂಚೆಯೇ ಗುಡುಗುಡುನೇ ಅಕ್ಕಂದಿರ ಬಳಿಗೋಡಿ ತಾವೂ ಮಳೆಯಲ್ಲಿ ಕುಣಿಯತೊಡಗಿದವು. ಅಮ್ಮ...ಆಂಟಿ....ಅತ್ತಿಗೆ ಜೊತೆ ಹೊರಬಂದ ರಶ್ಮಿ...ನಮಿತ...ದೃಷ್ಟಿಯನ್ನೂ ಎಳೆದು ತಂದ ನಿಹಾರಿಕ ಅವರನ್ನೂ ಮಳೆಯಲ್ಲಿ ತೋಯಿಸಿಬಿಟ್ಟಳು. ಮೂರು ಚಿಳ್ಳೆಗಳನ್ನಿಡಿದ ಗಿರೀ ಶೀಲಾ..ಸುಮ ಕೈಗೊಪ್ಪಿಸಿದರೆ ತಮ್ಮನ್ನು ಆಡಲು ಬಿಡುವಂತೆ ಫುಲ್ ಗಲಾಟೆ ಮಾಡುತ್ತ ಮನೆಯೊಳಗೆ ಸೇರಿಕೊಂಡವು.

ನೀತು......ಸಾಕು ನಡಿ ಕಂದ ಮಳೇಲಿ ನೆಂದಿದ್ದು ಜಾಸ್ತಿಯಾಯ್ತು.

ಅಕ್ಕನನ್ನು ಬಿಗಿಯಾಗಿ ತಬ್ಬಿಕೊಂಡ ನೀಹಾರಿಕ......ಥಾಂಕ್ಯೂ ಅಕ್ಕ ಥಾಂಕ್ಯೂ ಸೋ ಮಚ್.

ನಿಧಿ.......ಅಕ್ಕಂಗೆ ಥಾಂಕ್ಸ್ ಹೇಳ್ಬಾರ್ದು ಅಂತ ಹೇಳಿರಲಿಲ್ವ.

ನಿಹಾರಿಕ.......ಇದೇ ಲಾಸ್ಟ್ ಇನ್ಮುಂದೆ ಹೇಳಲ್ಲ ಥಾಂಕ್ಯೂ ಅಕ್ಕ Thank u for giving me my life back. ನಾನ್ಯಾವತ್ತಿಗೂ ಮುಂದೊಂದು ದಿನ ನಾನಿಷ್ಟು ಸಂತೋಷದಿಂದ ಬದುಕುವಂತ ಸಮಯ ಬರುತ್ತೆಂಬ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲ.

ನಿಧಿ.......ಹಿಂದಿನದ್ದನ್ನು.....

ನಿಹಾರಿಕ.......ನೆನೆದು ದುಃಖಪಡ್ತಿಲ್ಲಾಕ್ಕ ಇವತ್ತಿನ ಜೀವನವನ್ನು ಜೀವಿಸಿ ಖುಷಿಪಡ್ತಿದ್ದೀನಿ. ಅಮ್ಮ ಯಾವತ್ತಿದ್ದರೂ ಅಮ್ಮನೇ ಅವರ ಸ್ಥಾನ ಯಾರಿಂದಲೂ ತುಂಬಲಾಗಲ್ಲ ಅನ್ನೋದು ಸತ್ಯ. ಆದರೆ ನನಗೆ ಜೀವನದಲ್ಲಿ ಅಮ್ಮನಂತೆಯೆ ನೀವು ಕೂಡ ನನಗೆ ಎರಡನೇ ಅಮ್ಮ ಅನ್ನೋದೂ ಕೂಡ ಸತ್ಯವೇ. ನನ್ನಿಂದ್ಯಾವತ್ತೂ ನೀವು ದೂರ ಹೋಗ್ಬೇಡಿ ನನ್ನೂ ನೀಮ್ಮಿಂದ ದೂರ ಮಾಡ್ಬೇಡಿ.

ನಿಧಿ ತಂಗಿಯನ್ನು ತಬ್ಬಿಕೊಂಡು.......ನೀ ನನ್ನ ಪ್ರಾಣ ಕಂದ ನಿನ್ನ ದೂರ ಮಾಡ್ತೀನಾ ಅದೆಂದಿಗೂ ಆಗಲ್ಲ ನಡಿ ಮೊದಲು ಡ್ರೆಸ್ ಚೇಂಜ್ ಮಾಡು. ಅಮ್ಮ ಇಲ್ಲಿಷ್ಟು ಗಲಾಟೆಯಿದ್ರೂ ಚಿನ್ನಿ...ಪೂನಿ ಸ್ವಾತಿ ಎಲ್ಲಿ ಕಾಣೆ ?

ರಶ್ಮಿ......ಅಕ್ಕ ನಿಮ್ಮ ರೂಮಲ್ಲಿ ರಾಜವೈಭೋಗದಲ್ಲಿ ಮೂವರು ಹಾಯಾಗಿ ಮಲಗಿದ್ದಾರೆ ನೀವೇ ನೋಡಿ.

ನಿಧಿ.......ರಾಜವೈಭೋಗ ? ಹಾಗೆಂದ್ರೇನು ರಶ್ಮಿ ?

ದೃಷ್ಟಿ......ಅಕ್ಕ ನೀವೇ ಹೋಗ್ನೋಡಿ ಹೇಳಿದ್ರೆ ಮಜವಿರಲ್ಲ.

ಎಲ್ಲರೂ ಬಟ್ಟೆ ಬದಲಾಯಿಸಲು ತೆರಳಿದ್ದು ನಿಕಿತಾ ಜೊತೆ ತಮ್ಮ ರೂಮಿಗೆ ಬಂದ ನಿಧಿ ಅಲ್ಲಿನ ಅವಸ್ಥೆ ನೋಡಿ ದಂಗಾದಳು. ಇದಕ್ಕೂ ಮುಂಚೆ ಆರುವರೆ ಅಡಿ ಉದ್ದ ಐದುವರೆ ಅಡಿಗಳಷ್ಟು ಅಗಲವದ್ದ ಮಂಚದ ಪಕ್ಕದಲ್ಲಿನ್ನೊಂದು ನಾಲ್ಕು ಅಡಿ ಅಗಲದ ಮಂಚ ಹಾಕಲಾಗಿದ್ದು 6—7 ಜನ ಅದರಲ್ಲಿ ಆರಾಮವಾಗಿಯೇ ಮಲಗುವಂತ್ತಿತ್ತು. ನಿಶಾ...ಪೂನಂ...ಸ್ವಾತಿ ಒಂದೊಂದು ದಿಕ್ಕಲ್ಲಿ ಕೈಕಾಲು ಚಾಚಿಕೊಂಡು ಉರುಳಿಕೊಂಡಿದ್ದರು.

ನಿಧಿ.....ಈ ಮಂಚ ಎಲ್ಲಿಂದ ಬಂತು ?

ನಿಕಿತಾ.......ಎಲ್ಲಿಂದಾದರೂ ಬಂದಿರಲಿ ಬಿಡಿ ಅಕ್ಕ ನಿಮ್ಮ ರೂಂ ತುಂಬ ದೊಡ್ಡದಿದ್ಯಲ್ಲ ಸುಮ್ಮನೆ ವೇಸ್ಟಾಗಿ 7—8 ಅಡಿ ಜಾಗವಿತ್ತು ಈಗ ಮಂಚ ಬಂದಿರೋದು ಒಳ್ಳೆಯದಾಯ್ತು ನಾವೆಲ್ಲ ಒಟ್ಟಿಗೆ ಹಾಯಾಗಿ ಮಲಗಬಹುದು.

ನಿಧಿ.......ಅದೇನೋ ಸರಿ ಕಣೆ ಆದ್ರೆ.......

ಗಿರೀಶ ರೂಮಿನೊಳಗೆ ಬರುತ್ತ ಅಕ್ಕನಿಗೆಲ್ಲವನ್ನೂ ಹೇಳಿ.....ಅಕ್ಕ ನಿಮಗೆ ಇದರಿಂದೇನೂ ತೊಂದರೆಯಿಲ್ಲ ತಾನೇ ?

ನಿಧಿ.....ತೊಂದ್ರೆ ಏನಿಲ್ಲ ಕಣೊ ಹೇಗೂ ಇಲ್ಲಿ ಜಾಗ ಖಾಲಿಯಿತ್ತು ಈಗ ತುಂಬಿದಂತಾಯ್ತು. ನೀನಾ ಮಂಚ ಹಾಕಿಸಿದ್ದು ?

ಅಮ್ಮನ ರೂಮಲ್ಲಿ ಫ್ರೆಶಾಗಿ ಬಂದ ನಿಹಾರಿಕ........ಅಕ್ಕ ಏದುರು ಮನೆ ರೂಮಲ್ಲಿದ್ದ ಮಂಚ ಇಲ್ಲಿಗಾಕಲು ನಾನೇ ಹೇಳಿದ್ದು ನಾನು ನಯನ ಇವತ್ತಿಂದಿಲ್ಲೇ ನಿಮ್ಜೊತೆ ಮಲಗ್ತೀವಿ.

ನಿಧಿ......ಆಯ್ತು ಪುಟ್ಟಿ ಚಿನ್ನಿ ಮರಿ ಏದ್ದೇಳಮ್ಮ ಬಂಗಾರಿ ತಮ್ಮ ತಂಗಿ ಆಗಲೇ ಏದ್ದು ಆಟ ಆಡ್ತಿದ್ದಾರೆ ಪೂನಿ...ಸ್ವಾತಿ ಏದ್ದೇಳ್ರಮ್ಮ.

ನೀತು ಅಲ್ಲಿಗೆ ಬಂದು.......ನಿನಗೇನು ಹೇಳಿ ಕಳಿಸ್ದೆ ನೀನಿಲ್ಲೇನು ಮಾಡ್ತಿದ್ದೀಯಮ್ಮ ?

ನಿಹಾರಿಕ......ಓ ಮರೆತೋಯ್ತು ಕಣಮ್ಮ.

ನೀತು.......ನಿಕ್ಕಿ ಮೊದಲೋಗಿ ಬಟ್ಟೆ ಚೇಂಜ್ ಮಾಡಮ್ಮ ಇನ್ನೂ ಒದ್ದೆ ಬಟ್ಟೆಯಲ್ಲೇ ಇದ್ದೀರಲ್ಲ (ನಿಕಿತಾ ಬಟ್ಟೆ ಬದಲಾಯಿಸುವುದಕ್ಕೆ ಬಾತ್ರೂಂ ಸೇರಿಕೊಂಡರೆ) ನಿಧಿ ನಿನ್ ತಂಗಿ ಸ್ವೆಟರ್ ಇಲ್ಲಿದೆ ಅಲ್ವ.

ನಿಧಿ......ಇಲ್ಲೇ ಕಬೋರ್ಡಿನಲ್ಲಿದೆ ಅಮ್ಮ ಇನ್ನೂ ಅದರ ಕವರ್ ಕೂಡ ಓಪನ್ ಮಾಡಿಲ್ಲ. ನಿಹಾ ನೀನೀವತ್ತು ಮಳೇಲಿ ತುಂಬ ನೆಂದಿದ್ದೀಯ ಪುಟ್ಟಿ ಸ್ವೆಟರ್ ಹಾಕ್ಕೊಂಡಿರು.

ನೀತು ಸ್ವೆಟರ್ ತೆಗೆದಿಟ್ಟು.....ಈ ನಾಲ್ಕು ಕಲರಿನಲ್ಯಾವುದಮ್ಮ ?

ನಿಹಾರಿಕ........ರೆಡ್ ಕಲರ್ ಹಾಕ್ಕೊತೀನಮ್ಮ ಸೂಪರ್ರಾಗಿದೆ ಚಿನ್ನಿ..ಪೂನಿ..ಸ್ವಾತಿ ಏದ್ದೇಳಿ ಆಟ ಆಡಣ.

ಮೂವರೂ ಕೊಸರಾಡುತ್ತಲೆದ್ದು ಕುಳಿತಾಗ ರೂಮಿಗೆ ಬಂದ ಜ್ಯೋತಿ ಅವರನ್ನು ಫ್ರೆಶಾಗಿಸಲು ಕರೆದೊಯ್ದಳು. ಇವರೆಲ್ಲರೂ ಕೆಳಗೆ ಬರುವಷ್ಟರಲ್ಲಿ ಮನೆಯ ಗಂಡಸರೂ ಹಿಂದಿರುಗಿದ್ದು ಕಿಚನ್ ಒಳಗೆ ಬಂದ.......

ಅಶೋಕ.....ರೀ ಸುಮ ನೀವೇ ನೋಡ್ರಿ ನಮ್ಮೆಲ್ಲರ ಕಡೆ ಗಮನ ಕೊಡ್ತೀರ ಕಾಫಿ ಜೊತೆ ಬಿಸಿಬಿಸಿ ಪಕೋಡ ಇದ್ದಿದ್ರೆ ಅಂದ್ಕೊಂಡೆ ಅಷ್ಟರಲ್ಲಿ ನೀವು ರೆಡಿ ಮಾಡ್ತಿದ್ದೀರ.

ಪ್ರೀತಿ.......ಯಾಕೀವತ್ತು ಪಕೋಡ ತಿನ್ಬೇಕು ಅನ್ನಿಸ್ತಿದ್ಯಾ ?

ಅಶೋಕ........ಹೊರಗಡೆ ಮಳೆ ಬರ್ತಿದ್ಯಲ್ಲ ಅದಕ್ಕೆ ಅನ್ನಿಸ್ತಿತ್ತು ನನ್ ಹೆಂಡ್ತೀನೂ ಇದ್ದಾಳೆ ನಾವು xxxx ಊರಲ್ಲಿದ್ದಾಗ ಮಳೆ ಬಂದ್ರೆ ಸಾಕು ರೀ ಮಳೆ ಬರ್ತಿದೆ ಅಡುಗೆ ಮಾಡೋಕ್ಕೆ ಮೂಡಿಲ್ಲ ಹೊರಗಿನಿಂದಲೇ ಆರ್ಡರ್ ಮಾಡ್ಬಿಡಿ ಅನ್ನೋಳು.

ರಜನಿ ಒಳಗೆ ಬರುತ್ತ......ರೀ ನಿಮಗಿಲ್ಲೇನು ಕೆಲಸ ?

ಪ್ರೀತಿ ರೇಗಿಸುತ್ತ.........ನಿನ್ನ ಗುಣಗಾನ ಮಾಡ್ತಿದ್ರು ಕಣೆ.

ಅಶೋಕ ಪೆಚ್ಚುಪೆಚ್ಚಾಗಿ ನಕ್ಕರೆ ಪ್ರೀತಿ—ಸುಮ ಮುಸಿಮುಸಿ ನಗುತ್ತಿರುವುದನ್ನು ಗಮನಿಸಿ ಗಂಡ ತನ್ನನ್ಯಾವ ರೀತಿ ಗುಣಗಾನ ಮಾಡ್ತಿದ್ದನೆಂದು ತಿಳಿದ ರಜನಿ ಗಂಡನನ್ನು ಗುರುಯಿಸಿದಳು. ಪ್ರೀತಿ ಕಿಲಕಿಲನೇ ನಗತೊಡಗಿದಾಗ ಅಶೋಕ ಕಿಚನ್ನಿನಿಂದಾಚೆ ಕಾಲ್ಕೀಳುವ ಮುಂಚೆ ಪ್ರೀತಿಯ ದುಂಡಗೆ ಮೃದುವಾಗಿರುವಂತ ಕುಂಡೆಯೊಂದನ್ನು ಸವರಿ ಬಲವಾಗಿ ಹಿಸುಕಾಡಿ ಹೊರಗೋಡಿದ್ರೆ ಮೊದಲು ಅವಕ್ಕಾಗಿ ನಿಂತ ಪ್ರೀತಿ ನಂತರ ನಾಚಿ ಕೆಂಪಗಾದಳು.
* *
* *
ಅನುಷ....ಸುಕನ್ಯಾ ಹೇಳಿಕೊಟ್ಟಂತೆ ತಮ್ಮ ಆಟದ ಸಾಮಾನಿನ ಜೊತೆ ಮೂವರು ಚಿಳ್ಳೆಗಳು ಆಡುತ್ತಿದ್ದಾಗ ಚಿಂಕಿಯ ಕಣ್ಣು ಟೀಪಾಯಿಯ ಮೇಲಿಟ್ಟಿದ್ದ ಪಕೋಡ ತಟ್ಟೆಯತ್ತ ಹೊರಳಿತು. ಪುಟ್ಟ...ಪುಟ್ಟ......ಹೆಜ್ಜೆಗಳನ್ನಿಟ್ಟು ಹತ್ತಿರ ಬಂದು ಪಕೋಡವನ್ನು ಕೈಗೆತ್ತಿಕೊಂಡ ಚಿಂಕಿ ತಿನ್ನಲು ಹೋದಾಗದು ಗಟ್ಟಿಯಾಗಿದ್ದಕ್ಕೆ ತಿನ್ನಲಾಗದೆ ಅದನ್ನು ಹರೀಶನ ಕೈಗಿಟ್ಟು ಬಿಟ್ಟಳು. ಅವಳಾಟ ನೋಡುತ್ತ ಗಂಡಸರು ಮುಗುಳ್ನಕ್ಕರೆ ಪಾವನ ಚಿಳ್ಳೆಗಳಿಗೆ ಕೇಕ್ ತಂದುಕೊಟ್ಟಳು. ಟೊಮೆಟೋ ಸ್ಪೈಸಿ ಸಾಸಲ್ಲಿ ಪಕೋಡಾವನ್ನು ಅದ್ದಿಕೊಂಡು ನಿಶಾ...ಸ್ವಾತಿ...ಪೂನಂ ತಿನ್ನುತ್ತಿದ್ದರೆ ನೀತು ತಾನು ನೋಡಿಕೊಂಡು ಬಂದ ತೋಟದ ಬಗ್ಗೆ ಗಂಡಸರಿಗೂ ತಿಳಿಸಿದಳು.

ರವಿ......ಮನೆಯಲ್ಲಿ ಚಿಕ್ಕ ಮಕ್ಕಳಿರುವಾಗ ಹಾವುಗಳಿರುವಂತ ತೋಟವನ್ಯಾಕೆ ಖರೀಧಿಸೋದಮ್ಮ ನನಗ್ಯಾಕೊ ಬೇಡ ಅನ್ಸುತ್ತೆ.

ವಿಕ್ರಂ.......ಹೌದಮ್ಮ ನೀತು ಚಿಕ್ಕ ಮಕ್ಕಳನ್ನು ಹಾವುಗಳಿರುವ ತೋಟದಲ್ಲಿ ಹೇಗಮ್ಮ ಬಿಡಲಾಗುತ್ತೆ ನಾನೂ ಬೇಡ ಅಂತೀನಿ. ಬೇರೆ ಇನ್ಯಾವುದಾದರೂ ತೋಟವಿದ್ರೆ ನೋಡೋಣ ಇದಂತೂ ಬೇಡ್ವೇ ಬೇಡ.

ನೀತು.....ಒಂದ್ಸಲ ಗುರುಗಳ ಜೊತೆಗೂ ಮಾತಾಡಿ ನಾವಾಮೇಲೆ ನಿರ್ಧರಿಸೋದು ಸರಿಯಲ್ವ ಅಣ್ಣ.

ರೇವಂತ್.......ಆಯ್ತಮ್ಮ ಅವರನ್ನೂ ಕೇಳೋಣ ಗುರುಗಳೂ ಬೇಡ ಅಂದ್ರೆ ನಾವಾ ತೋಟದ ವಿಷಯ ಮಾತಾಡೋದೆ ಬೇಡ.

ಇದೇ ವಿಷಯ ಚರ್ಚೆಯಾಗಿ ಗುರುಗಳ ಜೊತೆ ಮಾತನಾಡಿದ ಬಳಿಕ ತೀರ್ಮಾನಿಸುವುದೆಂದು ನಿರ್ಧಾರವಾಯಿತು. ಮಳೆಯೂ ಕೊಂಚ ತಣ್ಣಗಾಗಿದ್ದು ವೆಂಕಟ್ ಸಹ ಮಡದಿಯೊಟ್ಟಿಗೆ ಬಂದಿದ್ದು ಜ್ಯೋತಿ—ನಂದಿನಿ ಇಬ್ಬರೂ ಸಮಾನ ವಯಸ್ಕರಾದ ಕಾರಣ ಅವರಿಬ್ಬರ ಇಬ್ಬರ ನಡುವೆ ಅತ್ಯುತ್ತಮ ಸ್ನೇಹವೇರ್ಪಟ್ಟಿದ್ದರೆ ಪ್ರಶಾಂತ್—ವೆಂಕಟ್ ನಡುವೆಯೂ ಸ್ನೇಹದ ಭಾಂಧವ್ಯ ತುಂಬ ಗಟ್ಟಿಯಾಗಿ ಬೇರೂರಿತ್ತು. ನಿಶಾ ತನ್ನ ಪ್ಲೇಟಿನಲ್ಲಿದ್ದ ಪಕೋಡ ಖಾಲಿ ಮಾಡಿ ಕಿಚನ್ನಿಗೋದಾಗಲ್ಲಿ ಅಮ್ಮನನ್ನು ಕಂಡು......

ನಿಶಾ......ಮಮ್ಮ ನಾನಿ ತಿಂದಾತು ಇನ್ನಿ ತಿಂಬೇಡ ಲಿಲ್ಲ ಮಮ್ಮ

ಪ್ರೀತಿ.......ನಿನ್ನ ನೋಡಿ ಇನ್ನೂ ಬೇಕು ಅಂತ ಕೇಳಕ್ಕೂ ಪಾಪ ನನ್ ಕಂದ ಹೆದರಿಕೊಳ್ತಿದ್ದಾಳೆ ಚಿನ್ನಿ ಪಕೋಡ ಬೇಕ ಕಂದ.

ನಿಶಾ ಏನೂ ಮಾತಾಡದೆ ಅಮ್ಮನನ್ನು ನೋಡುತ್ತ ನಿಂತಿದ್ದಾಗ ನೀತು....ಆಚೆ ನಿನ್ನ ಫ್ರೆಂಡ್ಸ್ ಮಳೇಲಿ ನೆನಿತಿದ್ದಾವ ನೋಡ್ಕೊಂಡ್ ಬಂದು ಪಕೋಡ ಇಸ್ಕೊ ಸರಿಯಾ.

ನಿಶಾ ಫುಲ್ ಖುಷಿಯಾಗಿ ಆತು ಮಮ್ಮ ಎಂದೇಳಿ ಅಮ್ಮನ ಸೀರೆ ಸೆರಗಿಗೆ ಕೈ ಒರೆಸಿಕೊಂಡು ಹೊರಗೋಡಿದಳು. 5—6 ಗುಬ್ಬಚ್ಚಿ ಮರಿಗಳು ಮಳೆಯಲ್ಲಿ ನೆನೆದು ನಡುಗುತ್ತ ಇನ್ನೇನು ಪ್ರಜ್ಞೆ ತಪ್ಪುವ ಹಂತಕ್ಕೆ ಬಂದಿರುವುದನ್ನು ನೋಡಿ ನಿಶಾ ಅಮ್ಮನನ್ನು ಕೂಗಿದರೆ ಅಶೋಕ...ನಯನ ಹೊರಬಂದರು.

ನಿಶಾ.....ಅಂಕು ಲಿಲ್ಲಿ ನೋಡು ನನ್ನಿ ಫೆಂಡ್ ಏನಾತು ?

ಅಶೋಕ ಗುಬ್ಬಚ್ಚಿ ಮರಿಗಳನ್ನೆತ್ತಿ ನೋಡಿ......ನಯನ ಒಳಗಿಂದ ಹೇರ್ ಡ್ರೈಯರ್ ತಗೊಂಡ್ಬಾರಮ್ಮ.

ಶೀಲಾಳ ರೂಮಿನಿಂದ ಡ್ರೈಯರ್ ತಂದರೆ ಅವಳಿಂದೆ ಎಲ್ಲರೂ ಹೊರಬಂದರು. ನಿಶಾ ಒಂದೊಂದೇ ಗುಬ್ಬಚ್ಚಿ ಮರಿಯನ್ನು ತನ್ನ ಅಂಗೈನಲ್ಲೆತ್ತಿಕೊಂಡರೆ ಅಶೋಕ ಡ್ರೈಯರ್ ಮೂಲಕ ಅವಕ್ಕೆ ಶಾಖ ನೀಡತೊಡಗಿದನು. ಕೆಲ ನಿಮಿಷಗಳಲ್ಲೇ ಪುಟ್ಟ ಗುಬ್ಬಚ್ಚಿ ಮರಿಗಳಿಗೆ ಜೀವ ಬಂದಂತಾಗಿ ಚಿಲಿಪಿಲಿ ಗುಟ್ಟತೊಡಗಿದಾಗ ಆತಂಕದಲ್ಲಿದ್ದ ನಿಶಾಳ ಮುಖದಲ್ಲಿ ನಗು ಮೂಡಿತು.

ಅನುಷ......ಪಕ್ಷಿಗಳು ಮಳೆಯಲ್ಲಿ ನೆನೆಯದಂತೆ ಅವುಗಳಿಗೆ ಮರದ ಮೇಲೆ ಗೂಡು ಮಾಡಿಸಿದ್ದರೂ ಹೇಗೆ ನೆನೆದವು ?

ರಕ್ಷಕನೊಬ್ಬ ಮುಂದೆ ಬಂದು.......ಮೇಡಂ ಮರದ ಮೇಲಿರುವ ಗೂಡುಗಳೆಲ್ಲವೂ ಪ್ಲಾಸ್ಟಿಕ್ಕಿನದು ಅದಾಗಲೇ ಒಡೆದು ಹೋಗಿವೆ.

ರೇವಂತ್.......ನಾಳೆ ಪಕ್ಕದ ಮನೆಗೆ ಆಚಾರಿಗಳು ಬಂದಾಗ ಅವರಿಂದ ಮರದಲ್ಲಿ ಗೂಡು ಮಾಡಿಸೋಣ ಬಿಡಮ್ಮ.

ಪ್ರತಾಪ್........ಮಾಡಿಸ್ಲೇಬೇಕಣ್ಣ ಗುಬ್ಬಚ್ಚಿಗಳು ಚಿಲಿಪಿಲಿ ಅನ್ನೊ ತನಕ ಚಿನ್ನಿ ಮುಖ ನೋಡಲಿಕ್ಕಾಗ್ತಿರಲಿಲ್ಲ.

ರಶ್ಮಿ...ನಮಿತ ಪಕ್ಷಿಗಳಿಗೆ ಬೆಚ್ಚಗಿನ ಹಾಲು...ನೀರು ತಂದಿಟ್ಟಾಕ್ಷಣ ಮನೆಯ ಸುತ್ತಲೂ ಮಳೆಯಿಂದ ರಕ್ಷಣೆಗೆ ಕುಳಿತಿದ್ದ ಪಕ್ಷಿಗಳೆಲ್ಲವು ಹಾರಿ ಬಂದು ಹಾಲು—ನೀರು ಕುಡಿಯತೊಡಗಿದವು. ಎಲ್ಲರೂ ಅಲ್ಲೇ ಠಿಕಾಣಿ ಹೊಡೆದಿದ್ದು ನಿಶಾ ಪಕ್ಷಿಗಳಿಗೆ ಮನೆಯ ಛಾವಣಿ ಕೆಳಗೋಗಿ ಕೂರುವಂತೇಳಿ ಜರ್ಮನ್ ಶೆಫರ್ಡ್ ನಾಯಿಗಳು ಮತ್ತವುಗಳ ಆರು ಮರಿಗಳನ್ನು ಮುದ್ದಾಡಿ ಒಳಗೆ ಬಂದಳು.

ಸುಮ......ನಿಧಿ ನೀನು ನಿಕ್ಕಿ ಹಳ್ಳಿಯಿಂದ್ಯಾಕಿಷ್ಟೊಂದು ಮಡಕೆ ಬೆಣ್ಣೆ ತಂದಿರೋದು.

ಸವಿತಾ......ನಮಗೆ ಗಿರಿ ಬೆಣ್ಣೆ ತಂದುಕೊಡ್ತಾನಲ್ಲ ನೀವಿಬ್ಬರೂ ಬೇರೆ ಕಡೆಯಿಂದ್ಯಾಕೆ ತಂದಿದ್ದು ?

ನಿಕಿತಾ......ಅಮ್ಮ ನಾವು ಅಕ್ಕನ ಫ್ರೆಂಡ್ ಹಳ್ಳಿಗೆ ಹೋಗಿದ್ವಲ್ಲ ಅಲ್ಲೊಂದು ಮಹಿಳಾ ಸಂಘಟನೆ ಮಾಡಿಕೊಂಡಿದ್ರು ಅದಕ್ಕೆ ಅಕ್ಕನ ಫ್ರೆಂಡ್ ಅಜ್ಜಿಯೇ ಅಧ್ಯಕ್ಷೆ. ಆ ಸಂಘದ ಹೆಂಗಸರೆಲ್ಲರೂ ಸೇರಿ ನೈಸರ್ಗಿಕ ಪದ್ದತಿಯಲ್ಲೇ ಬೆಣ್ಣೆ ತೆಗಿತಾರಮ್ಮ.

ಶೀಲಾ......ಗಿರಿ ತಾಯಿನೂ ನೈಸರ್ಗಿಕವಾಗಿಯೇ ತಾನೇ ಬೆಣ್ಣೆ ತೆಗಿತಾರೆ ನಿಕ್ಕಿ.

ನಿಧಿ ಎಲ್ಲವನ್ನೂ ವಿಶರವಾಗಿ ಹೇಳಿದಾಗ.....

ಸೌಭಾಗ್ಯ......ನೀನು ಮಾಡಿದ್ದು ಒಳ್ಳೆ ಕೆಲಸವೇ ಕಣಮ್ಮ ಆದರೆ ನಿಮ್ಮಮ್ಮನೂ ಇವತ್ತು ಗಿರಿ ಮನೆಯಿಂದ ಬೆಣ್ಣೆ ತಂದಿದ್ದಾಳಲ್ಲ. ನಾವು ಶುಕ್ರವಾರ ಕೇಧಾರದ ಕಡೆ ಹೋಗ್ತೀವಿ ಅಷ್ಟರೊಳಗಿದೆಲ್ಲ ಖಾಲಿಯಾಗಲ್ಲ ಕಣಮ್ಮ.

ನೀತು......ಬಿಡಿ ಅಕ್ಕ ರಕ್ಷಕರಿಗೆ ಹೇಳ್ತೀನಿ ಅವರೇ ಪರೋಟ ಜೊತೆ ಖಾಲಿ ಮಾಡ್ತಾರೆ. ನಿಧಿ ನಾವು ಬಂದ್ಮೇಲೆ ನಿನ್ನ ಫ್ರೆಂಡ್ ಹಳ್ಳಿಗೊಮ್ಮೆ ಹೋಗಿ ಬರೋಣ ಕಣಮ್ಮ ಗಿರಿನೂ ಬರೋದಿಕ್ಕೆ ಹೇಳ್ತೀನಿ ಅಲ್ಲಿನ ಹೆಂಗಸರಿಗಾಗುತ್ತಿರೋ ಅನ್ಯಾಯಕ್ಕೊಂದು ದಾರಿ ಮಾಡೋಣ.

ರಜನಿ.....ಈಗ ನಿನ್ನ ತಲೆಯಲ್ಲೇನು ಓಡ್ತಿದೆ ?

ನೀತು.......ಪೂರ್ತಿ ರೂಪರೇಷ ಸ್ಪಷ್ಟವಾಗಲಿ ಆಮೇಲೆ ಹೇಳ್ತಿನಿ.

ಗಂಡ ಊರಲಿಲ್ಲದ ಕಾರಣ ಸುಕನ್ಯಾ ಕೂಡ ಇಲ್ಲೇ ಸೌಭಾಗ್ಯರ ಜೊತೆ ಮಲಗುತ್ತಿದ್ದು ಅವಳ ಮಗಳು ಚಿಂಕಿ ನೀತು ಮಡಿಲಿಗೆ ಸೇರಿಕೊಂಡಿದ್ದಳು. ನಿಧಿ—ನಿಕಿತಾ ಜೊತೆಗಿಂದು ನಿಹಾರಿಕ ನಯನ ಕೂಡ ಮಲಗಿದ್ದರೆ ಮಧ್ಯಾಹ್ನ ದೊಡ್ಡ ಮಂಚದಲ್ಲಿ ಮಲಗಿದ್ದನ್ನು ನೆನೆದು ಸ್ವಾತಿಯ ಜೊತೆ ನಿಶಾ ಕೂಡ ಅಕ್ಕನ ರೂಂ ಸೇರಿದರು
.
 

raj1936

New Member
11
6
3
ರಶ್ಮಿ ಹಾಗೂ ಹಾಲು ಮಾರುವ ಗಿರಿಯ episode ಗಾಗಿ ಕಾಯ್ತಾಯಿದೀವಿ
 
  • Like
Reactions: Samar2154

Samar2154

Well-Known Member
2,597
1,670
159
ಒಂದು ಸಾಮಾನ್ಯ ದಿನದಲ್ಲಿ ನಡೆಯುವ ಸಾಮಾನ್ಯವಾದ ಸಂಗತಿಗಳನ್ನು ಮಾತ್ರ ಈ ಅಪ್ಡೇಟಿನಲ್ಲಿ ಬರೆದಿದ್ದೀನಿ. ಒಂದು ಮಾತನ್ನಿಲ್ಲಿ ಸ್ಪಷ್ಟಪಡಿಸಲು ಇಚ್ಚಿಸುವೆ ಈ ಮುಂಚೆ ಕೇಧಾರ ಟ್ರಿಪ್ ಪ್ರಾರಂಭವಾಗುವ ಮುಂಚೆ ಕೆಲವರ ಸೆಕ್ಸ್ ಬಗ್ಗೆ ಬರೆಯುತ್ತೀನಿ ಅಂತ ಹೇಳಿದ್ದೆ ಆದರೀಗ ಅದನ್ನು ಮುಂದಕ್ಕೆ ತಳ್ತಿದ್ದೀನಿ. ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ಕೂಡ ನನಗೆ ಆಫೀಸಿನಲ್ಲಿ ತುಂಬ ಕೆಲಸಗಳಿರುವ ಕಾರಣ ಹೊಸದಾಗಿ ಅಪ್ಡೇಟ್ ಬರೆಯಲು ಸೂಕ್ತ ಸಮಯ ಮತ್ತು ಮಾನಸಿಕ ಸಿದ್ದತೆ ಸಿಗ್ತಿಲ್ಲ. ಅದಕ್ಕಾಗಿ ಮುಂದಿನ ಅಪ್ಡೇಟಲ್ಲಿ ನೇರವಾಗಿ ಕುಟುಂಬದ ಟೂರ್ ಪ್ರಾರಂಭವಾಗಲಿದೆ ಟೂರ್ ಬಗೆಗಿನ ಅಪ್ಡೇಟ್ ನಾನೀಗಾಗಲೇ ಬರೆದಿದ್ದಾಗಿದೆ ಕೇವಲ ಟೈಪಿಂಗ್ ಮಾತ್ರವೇ ಬಾಕಿಯಿದೆ. ಸೋಮವಾರಕ್ಕೂ ಮುಂಚೆಯೇ ಮುಂದಿನ ಅಪ್ಡೇಟ್ ಬರಲಿದೆ ನಿಮಗೆ ನಿರಾಶೆಯಾಗದಂತೆ ಕಥೆಯನ್ನು ಕೊಂಡೊಯ್ಯುವುದು ನನ್ನ ಹೊಣೆ.

ಸೆಕ್ಸ್ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಓದುಗರಲ್ಲಿ ನನ್ನದೊಂದು ಹೃದಯಪೂರ್ವಕ ಕ್ಷಮೆಯಿರಲಿ. ಮೂರ್ನಾಲ್ಕು ದಿನದಲ್ಲೇ ಮುಂದಿನ ಅಪ್ಡೇಟ್ ಬರಲಿದೆ. ಧನ್ಯವಾದಗಳು.
 

Venky@55

Member
198
74
28
ಒಂದು ಸಾಮಾನ್ಯ ದಿನದಲ್ಲಿ ನಡೆಯುವ ಸಾಮಾನ್ಯವಾದ ಸಂಗತಿಗಳನ್ನು ಮಾತ್ರ ಈ ಅಪ್ಡೇಟಿನಲ್ಲಿ ಬರೆದಿದ್ದೀನಿ. ಒಂದು ಮಾತನ್ನಿಲ್ಲಿ ಸ್ಪಷ್ಟಪಡಿಸಲು ಇಚ್ಚಿಸುವೆ ಈ ಮುಂಚೆ ಕೇಧಾರ ಟ್ರಿಪ್ ಪ್ರಾರಂಭವಾಗುವ ಮುಂಚೆ ಕೆಲವರ ಸೆಕ್ಸ್ ಬಗ್ಗೆ ಬರೆಯುತ್ತೀನಿ ಅಂತ ಹೇಳಿದ್ದೆ ಆದರೀಗ ಅದನ್ನು ಮುಂದಕ್ಕೆ ತಳ್ತಿದ್ದೀನಿ. ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳು ಕೂಡ ನನಗೆ ಆಫೀಸಿನಲ್ಲಿ ತುಂಬ ಕೆಲಸಗಳಿರುವ ಕಾರಣ ಹೊಸದಾಗಿ ಅಪ್ಡೇಟ್ ಬರೆಯಲು ಸೂಕ್ತ ಸಮಯ ಮತ್ತು ಮಾನಸಿಕ ಸಿದ್ದತೆ ಸಿಗ್ತಿಲ್ಲ. ಅದಕ್ಕಾಗಿ ಮುಂದಿನ ಅಪ್ಡೇಟಲ್ಲಿ ನೇರವಾಗಿ ಕುಟುಂಬದ ಟೂರ್ ಪ್ರಾರಂಭವಾಗಲಿದೆ ಟೂರ್ ಬಗೆಗಿನ ಅಪ್ಡೇಟ್ ನಾನೀಗಾಗಲೇ ಬರೆದಿದ್ದಾಗಿದೆ ಕೇವಲ ಟೈಪಿಂಗ್ ಮಾತ್ರವೇ ಬಾಕಿಯಿದೆ. ಸೋಮವಾರಕ್ಕೂ ಮುಂಚೆಯೇ ಮುಂದಿನ ಅಪ್ಡೇಟ್ ಬರಲಿದೆ ನಿಮಗೆ ನಿರಾಶೆಯಾಗದಂತೆ ಕಥೆಯನ್ನು ಕೊಂಡೊಯ್ಯುವುದು ನನ್ನ ಹೊಣೆ.

ಸೆಕ್ಸ್ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಓದುಗರಲ್ಲಿ ನನ್ನದೊಂದು ಹೃದಯಪೂರ್ವಕ ಕ್ಷಮೆಯಿರಲಿ. ಮೂರ್ನಾಲ್ಕು ದಿನದಲ್ಲೇ ಮುಂದಿನ ಅಪ್ಡೇಟ್ ಬರಲಿದೆ. ಧನ್ಯವಾದಗಳು.
This is not fair....
 
  • Like
Reactions: Samar2154

Venky@55

Member
198
74
28
ಈ update ಬದಲಿಗೆ trip update kottidrene chenagirodu .... ಈ update ಬೇಕಿರಲಿಲ್ಲ ansthu...
 
Last edited:
  • Like
Reactions: Samar2154

Samar2154

Well-Known Member
2,597
1,670
159
Nan ಹೇಳಿದ್ದು ಸ್ಟೋರಿ plot change madidkke
ನಾನ್ಯಾಕೆ ಚೇಂಜ್ ಮಾಡಿದ್ದು ಅಂತ ಡಿಟೇಲ್ಯಾಗಿ ಹೇಳಿದ್ದೀನಿ ಕೆಲಸದ ಒತ್ತಡದಿಂದಾಗಿ ಅಂತ ಅದನ್ನೇ ಬೇರೆ ರೀತಿ ಬರೆದೆ ಅಷ್ಟೆ
 
Top