ಭಾಗ 313
ನಮಿತ ಅಪ್ಪ ಅಮ್ಮನೊಟ್ಟಿಗೆ ಮನೆಯಲ್ಲುಳಿದರೆ ನಿಕಿತಾ ಅಕ್ಕನ ಜೊತೆ ಮಲಗಿದ್ದು ಇಂದಿನೆಲ್ಲಾ ಘಟನೆ ಬಗ್ಗೆ ತಿಳಿದುಕೊಳ್ಳುತ್ತ......
ನಿಕಿತಾ......ಅಕ್ಕ ನೀವು ಪಿಸ್ ಮಾಡ್ತಿದ್ದಾಗ ನೋಡ್ಬಿಟ್ನಾ ?
ನಿಧಿ......ನೋಡಿರಲಿಕ್ಕಿಲ್ಲ ಅಂದ್ಕೊಂಡಿದ್ದೀನಿ ಕಣೆ ಆದರೆ 100% ನನ್ನ ಕುಂಡಿಗಳನ್ನಂತೂ ಬೆತ್ತಲಾಗಿ ನೋಡಿರ್ತಾನೆ.
ನಿಕಿತಾ......ಬಡ್ಡಿಮಗ ಸಕತ್ ಅದೃಷ್ಟ ಮಾಡಿದ್ದಾನೆ.
ನಿಧಿ......ಯಾಕೆ ?
ನಿಧಿ ದಬ್ಬಾಕಿಕೊಂಡು ಮಲಗಿದ್ದು ಅಕ್ಕನ ನೈಟ್ ಪ್ಯಾಂಟ್ ಜೊತೆ ಕಾಚವನ್ನೂ ಕೆಳಗೆಳೆಯುತ್ತ ನುಣುಪಾಗಿ ಉಬ್ಬಿರುವ ಪೂರ್ತಿ ಗೋಲಾಕಾರದ ಕುಂಡೆಗಳನ್ನು ಸವರಿ ಕಣಿವೆಯಲ್ಲಿ ಬೆರಳಾಡಿಸಿ...
ನಿಕಿತಾ.....ಮತ್ತಿನ್ನೇನಕ್ಕ ಪ್ರಪಂಚದಲ್ಲೇ ಅತ್ಯಂತ ಮಾದಕತೆಯ ಸೌಂದರ್ಯ ರಾಶಿ ತುಂಬಿಕೊಂಡಿರುವ ನಿಮ್ಮ ಕುಂಡೆಗಳನ್ನು ಫುಲ್ ಬೆತ್ತಲಾಗಿ ನೋಡಿಬಿಟ್ನಲ್ಲ.
ನಿಧಿ.......ಥೂ ನಿಲ್ಸೆ......
ನಿಕಿತಾ......ಆದ್ರೆ ಗಿರಿಗಿಂತ ಆರ್ಯ ತುಂಬ ಅದೃಷ್ಟವಂತ ಅಲ್ವ.
ನಿಧಿ......ಅದ್ಯಾಕೋ ?
ನಿಕಿತಾ......ನಿಮ್ಮೀ ಮೃದುವಾಗಿರುವ ಬನ್ಸನ್ನು ಭಂ..ಭಂ...ಅಂತ ಬಯಾಯಿಸ್ತಿದ್ದಾನಲ್ಲ ಅದಕ್ಕೆ.
ನಿಧಿ......ನಿಕ್ಕಿ ನಿಂದು ಜಾಸ್ತಿಯಾಯ್ತು ಕಣೆ ಮಲಕ್ಕೊ.
ನಿಕಿತಾ.......ಏನಕ್ಕ ನೀವಿನ್ನೂ ನನ್ನ ಆರ್ಯನ ಹತ್ತಿರ ಕರ್ಕೊಂಡ್ ಹೋಗಿಲ್ವಲ್ಲ. ನನಗೂ ಆರ್ಯನ ತುಣ್ಣೆ ಕೆಳಗೆ ಮಲಗಿಕೊಂಡು ಫುಲ್ ರಫ್ ಸೆಕ್ಸ್ ಮಾಡ್ಬೇಕಂತಾಸೆ.
ನಿಧಿ.....ಒಂದು ತಿಂಗಳಿಂದ ನಾನೇ ಆ ಕಡೆ ಹೋಗಿಲ್ಲ ನಿನ್ನೆಲ್ಲಿಂದ ಕರ್ಕೊಂಡೋಗಲಿ. ಈ ಕಾಲೇಜಿನ ಪ್ರಾಜೆಕ್ಟುಗಳಿಂದಾಗಿ ಸ್ವಲ್ಪವೂ ಫ್ರೀ ಟೈಂ ಸಿಗ್ತಿಲ್ಲ ನಾಳೆಯಿಂದ ಹೊಸ ಪ್ರಾಜೆಕ್ಟ್ ಬೇರೆ ಶುರು.
ನಿಕಿತಾ.......ಅಕ್ಕ ನೀವು ಆರ್ಯನ ಜೊತೆ ಹಾರ್ಡ್ ಕೋರ್ ಸೆಕ್ಸ್ ಮತ್ತು ರಫ್ ಸೆಕ್ಸ್ ಎರಡನ್ನೂ ಮಾಡಿದ್ದೀರಲ್ಲ ನಿಮಗೆ ಸ್ವಲ್ಪ ಕಿಂಕಿ ನಾಟಿ..ವಲ್ಗರ್ ಸೆಕ್ಸ್ ಮಾಡ್ಬೇಕು ಅಂತ ಅನ್ನಿಸಿಲ್ವ ?
ನಿಧಿ.....ಹಾಗಂದ್ರೇನೆ ನಿಕ್ಕಿ ? ಸೆಕ್ಸ್ ಅನ್ನೋದೇ ವಲ್ಗರ್ ತಾನೇ. ಇನ್ನು ವಲ್ಗರ್ ಸೆಕ್ಸ್ ಅಂತ ಬೇರೆ ಇರುತ್ತಾ ?
ನಿಕಿತಾ.......ಓ ನಿಮಗದರ ಬಗ್ಗೆ ಗೊತ್ತೇ ಇಲ್ವಾ ಸರಿಹೋಯ್ತು. ಮತ್ತಿಷ್ಟು ದಿನದಿಂದ ಬ್ಲೂಫಿಲಂ ನೋಡೇನು ಕಡಿದಾಕಿದ್ರಿ ?
ನಿಧಿ.......ನಾನಾ ರೀತಿ ಸೆಕ್ಸ್ ಬಗ್ಗೆ ಕೇಳಿದ್ದೇ ಈಗ ನಿನ್ನಿಂದ.
ನಿಕಿತಾ......ತಾಳಿ ಓಪನ್ ಮಾಡಿ ತೋರಿಸ್ತೀನಿ.....ಎಂದೇಳಿ ತನ್ನ ಮೊಬೈಲ್ ತೆಗೆಯುತ್ತಿದ್ದಂತೆ ಬಾಗಿಲು ತಟ್ಟಿದ ಶಬ್ದವಾಯ್ತು.
ನಿಧಿ ಚಕ್ಕನೇ ಕಾಚ..ನೈಟ್ ಪ್ಯಾಂಟ್ ಮೇಲೆಳೆದುಕೊಂಡು ಬಾಗಿಲು ತೆರೆದಾಗ ನೀತು ಒಳಬರುತ್ತ.......ನಿಧಿ ಬಾಗಿಲು ಹಾಕು ನಾನೀವತ್ತು ನಿಮ್ಮಿಬ್ರ ಜೊತೆಗೇ ಮಲಗ್ತೀನಿ.
ನಿಕಿತಾ ಗೋಡೆ ಕಡೆಗೆ ಸರಿದು.......ಬನ್ನಿ ಆಂಟಿ ನೀವು ಮಧ್ಯ ಮಲಗಿಕೊಳ್ಳಿ.
ನೀತು......ನಿಮಗೇನೂ ಡಿಸ್ಟರ್ಬಾಗ್ತಿಲ್ಲ ತಾನೇ ? ನನ್ನ ರೂಮಿಂದ ನನ್ನನ್ನೇ ಓಡಿಸಿಬಿಟ್ರು.
ನಿಧಿ......ಯಾರಮ್ಮ ? ಅಪ್ಪನಾ ?
ನೀತು......ನಿಮ್ಮಪ್ಪಂಗಷ್ಟು ಧೈರ್ಯವಿದ್ಯಾ ಕಂದ ? ನನ್ನ ಚಿನ್ನಿ ಮರಿ ಈಗವಳು ಅವರಪ್ಪನ ಜೊತೆ ಚಿಂಟು..ಪಿಂಕಿ ಇಬ್ಬರನ್ನೂ ಸೇರಿಸಿಕೊಂಡು ಮಲಕ್ಕೊಂಡಿದ್ದಾಳೆ. ಮಕ್ಕಳು ಹಾಸಿಗೆ ತುಂಬ ಉರುಳಾಡ್ತಾರಲ್ಲ ಜಾಗ ಸಾಲಲ್ಲವೆಂದು ನಾನಿಲ್ಲಿಗೆ ಬಂದ್ಬಿಟ್ಟೆ.
ನಿಕಿತಾ.....ಒಳ್ಳೆಯದಾಯ್ತು ಆಂಟಿ ನೀವು ನಮ್ಮಿಬ್ರ ಜೊತೆಗೆ ಮಲಗೇ ಇಲ್ವಲ್ಲ ಇವತ್ತು ಮನಸ್ಸು ಬಿಚ್ಚಿ ಮಾತಾಡ್ಬಹುದು.
ನೀತು ಮೊದಲಿಗಿಬ್ಬರ ಓದು..ಕಾಲೇಜಿನ ಬಗ್ಗೆ ಕೇಳಿ ಗೆಳತಿಯ ರೀತಿ ಮಕ್ಕಳಿಬ್ಬರೊಟ್ಟಿಗೆ ನಾನಾ ವಿಷಯಗಳ ಬಗ್ಗೆ ಮಾತನಾಡಿ ಹನ್ನೆರಡರ ನಂತರ ನಿದ್ರೆಗೆ ಜಾರಿಕೊಂಡರು.
* *
* *
ಮುಂಜಾನೆ ಅಪ್ಪನನ್ನೊರಗಿ ನಿಂತು ಕಾಂಪ್ಲಾನ್ ಕುಡಿಯುತ್ತಲೇ ಸ್ವಾತಿ ಜೊತೆ ತಮ್ಮದೇ ಮಾತಿನಲ್ಲಿ ತೊಡಗಿದ್ದ ನಿಶಾ..ಸ್ವಾತಿಯ ಕೆನ್ನೆ ಸವರುತ್ತ.....
ರೇವಂತ್......ಚಿನ್ನಿ ಮರಿ ರೆಡಿಯಾಗಿಲ್ಲ ಸ್ಕೂಲ್ ಹೋಗಲ್ವ.
ನಿಶಾ.......ನನ್ನಿ ಕೂಲ್ ಇಲ್ಲ ಮಾಮ.
ಸ್ವಾತಿ......ಕೂಲ್ ರಜ ಕೊಟ್ಟು ಅಂಕಲ್.
ರೇವಂತ್......ರಜ ಕೊಟ್ರ ಯಾಕಮ್ಮ ಕಂದ ?
ಸ್ವಾತಿ.......ನಂಗೆ ಗೊತ್ತಿಲ್ಲ ಅಂಕಲ್.
ಗಂಡಸರಿಗೆ ಕಾಫಿ ತಂದು ಕೊಡುತ್ತ ಜ್ಯೋತಿ.......ಅಣ್ಣ ಇವರ ಮಿಸ್ ಊರಲ್ಲಿಲ್ಲ ಅದಕ್ಕೆ ಈ ವಾರವಿಡೀ ಇವರ ಸ್ಕೂಲ್ ರಜ ಇನ್ನೇನಿದ್ದರೂ ಸೋಮವಾರ ಹೋಗ್ಬೇಕು.
ಅಶೋಕ......ಹಾಗಾದ್ರೆ ಮನೇಲೀವತ್ತು ಫುಲ್ ಹಂಗಾಮ ಅನ್ನು.
ರೋಹನ್...ವಿವೇಕ್ ಒಳಬರುತ್ತ.........ಹರೀಶ್ ಸರ್ ನೀವಿನ್ನೂ ರೆಡಿಯಾಗಿಲ್ವ ಆರಾಮವಾಗಿ ಕೂತ್ಬಿಟ್ರಲ್ಲ.
ಹರೀಶ........ಸ್ನಾನವಾಗಿದೆ ತಿಂಡಿ ತಿಂದು ರೆಡಿಯಾಗೊಣ ಅಂದ್ರೆ ನನ್ನ ಮಗಳು ಬಿಡ್ತಿಲ್ಲ. ನಡೀರಿ ನೀವಿಬ್ರೂ ಆಟ ಆಡ್ಕೊಳಿ ಪಪ್ಪ ಆಫೀಸಿಗೆ ಹೋಗ್ಬೇಕು. ಚಿಂಕಿ ಎಲ್ಲಿ ರೋಹನ್ ?
ನಿಶಾ ತಕ್ಷಣ......ಅಂಕಲ್ ನನ್ನಿ ತಂಗಿ ಬಲಿಲ್ಲ.
ರೋಹನ್.......ಚಿನ್ನಿ ನಿನ್ ತಂಗಿ ಇನ್ನೂ ತಾಚಿ ಮಾಡ್ತಿದ್ಳು ಪುಟ್ಟಿ ಆಮೇಲೆ ಆಂಟಿ ಜೊತೆ ಬರ್ತಾಳೆ.
ನಿಶಾ.......ಬಾ ಸಾತಿ ನಾನಿ ಚಿಂಕಿ ಮನೆ ಹೋಗಣ.
ಅಮ್ಮನಿಗೇಳಿ ತನ್ನ ಪುಟಾಣಿ ಕಾರಿನಲ್ಲಿ ಸುಕನ್ಯಾಳ ಮನೆಯತ್ತ ತೆರಳಿದರೆ ಅವಳಿಂದಿಂದೆ ನಾಲ್ವರು ರಕ್ಷಕರು ತೆರಳಿದರು. ನಿಧಿ ಗಿರೀಶ ಕೂಡ ರೆಡಿಯಾಗಿ ಬಂದು ತಿಂಡಿಗೆ ಕುಳಿತಾಗ.......
ರಾಜೀವ್......ಇವತ್ತು ಅಕ್ಕ ತಮ್ಮ ಬೇಗ ಹೊರಟಿದ್ದೀರಲ್ಲ.
ಗಿರೀಶ.......ಹೋಗ್ಬೇಕು ತಾತ ನನಗೆ ಸ್ಪೆಷಲ್ ಕ್ಲಾಸಿದೆ ಅಕ್ಕನಿಗೆ ಇವತ್ತೊಂದು ಹೊಸ ಪ್ರಾಜೆಕ್ಟ್ ಅಲಾಟಾಗ್ತಿದೆ.
ದೃಷ್ಟಿ......ಅಕ್ಕ ನೀವೀ ವರ್ಷ ಫುಲ್ ಭಿಝಿ ಅಗೋದ್ರಲ್ವ.
ನಿಧಿ......ಸಧ್ಯದ ಸ್ಥಿತಿ ನೋಡ್ತಿದ್ರೆ ಹಾಗೇ ಅನ್ಸುತ್ತೆ ನೀವಿಬ್ರೇನಿನ್ನೂ ರೆಡಿಯಾಗದೆ ಕೂತಿದ್ದೀರಲ್ಲ ಕಾಲೇಜಿಗೆ ಹೋಗಲ್ವ.
ರಶ್ಮಿ.......ನಮಗೀವತ್ತಿನ ಮೊದಲೆರಡು ಪೀರಿಯಡ್ಸ್ ಇಲ್ಲಾಕ್ಕ ಅದಕ್ಕೆ ಲೇಟಾಗಿ ಹೋಗ್ತೀವಿ.
* *
* *
......continue