• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,608
1,681
159
Continue......


ಯೋಗಿಗಳು......ಆ ಘಟನೆ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಲು ನಮಗೂ ಸಾಧ್ಯವಾಗಲಿಲ್ಲ ಕಣಮ್ಮ ಕಾರಣವಿಷ್ಟೆ ಅಂದಿನ ಘಟನೆ ಘಟಿಸಿದ್ದು ಜಗನ್ಮಾತೆಯ ಹೃದಯದ ಮಾತೃತ್ವದ ಶಕ್ತಿ ಮತ್ತು ಶಿವನ ಆಶಯದಿಂದ ಜನಿಸಿರುವ ಈ ನಿನ್ನ ಕಿರಿ ಮಗಳು ಮತ್ತು ಪರಶಿವನ ನಡುವಿನ ನೇರ ಸಂವಾದಿಂದ ಸಂಭವಿಸಿದ್ದು. ಇಬ್ಬರ ನಡುವೆ ಏನು ಮಾತಾಯಿತೆಂಬುದು ನಮಗೂ ತಿಳಿದಿಲ್ಲ ಕಾರಣ ಸಮಯಕ್ಕಿಂತ ಮುಂಚಿತವಾಗಿ ಯಾವುದನ್ನೇ ಆಗಲಿ ತಿಳಿಯದೆ ಇರುವುದು ಸೂಕ್ತವೆಂಬುದು ಶಿವನ ಆದೇಶವಿದೆ. ಆದರೊಂದು ವಿಷಯವನ್ನಂತೂ ನಾವು ಹೇಳಬಲ್ಲೆವು ಆ ದಿನ ನಿನ್ನ ಮಗಳಿಗೆ ಭವಿಷ್ಯದ ಒಂದು ಘಟನೆ ಸಂಕ್ಷಿಪ್ತವಾಗಿ ಕಾಣಿಸಿದ ಕಾರಣವೇ ಅವಳಲ್ಲಿನ ಸ್ತುಪ್ತಾವಸ್ಥೆಯಲ್ಲಿರುವ ಅಲೌಕಿಕ ಶಕ್ತಿಗಳೆಲ್ಲವೂ ಜಾಗೃತಗೊಂಡು ಅವಳಷ್ಟು ಪ್ರಕೋಪಕ್ಕೊಳ್ಳಗಾಗುವಂತಾಯ್ತು. ನಮ್ಮ ಕೆಲವು ಸಲಹೆಗಳನ್ನು ನೀವು ಪಾಲಿಸಬೇಕು.

ಹರೀಶ......ಖಂಡಿತ ಗುರುಗಳೇ ನಿಮ್ಮ ಸಲಹೆಗಳನ್ನು ನಾವು ಆದೇಶದಂತೆ ಶಿರಭಾಗಿ ನಮಿಸಿ ಪಾಲಿಸುತ್ತೀವಿ. ನಮ್ಮ ಮಗಳಿಗೆ ಯಾವುದೇ ರೀತಿ ತೊದರೆಯಿಲ್ಲ ತಾನೇ ?

ಯೋಗಿಗಳು....ಸೃಷ್ಟಿಯ ಪ್ರಥಮವೇ "ॐ " ಕಾರ ಅದರ ವಿಶಿಷ್ಟ ಡಾಲರ್ ಮಗುವಿನ ಕೊರಳನ್ನು ಅಲಂಕರಿಸಿದೆ. ॐ ಕಾರದೊಳಗೆ ಐಕ್ಯವಾಗಿರುವ ರುದ್ರಾಕ್ಷಿ ಶಿವನ ಆತ್ಮದಿಂದ ಸೃಷ್ಟಿಯಾಗಿದ್ದು.... ಲಿಂಗ ಶಿವನ ಮಸ್ತಿಕ್ಷದಿಂದ ಮತ್ತು ನೀಲಮಣಿ ಶಿವನ ತ್ರಿನೇತ್ರ ಅಂದರೆ ಮೂರನೇ ವಿನಾಶ ಶಕ್ತಿಯುಳ್ಳ ಕಣ್ಣಿನಿಂದ ಸೃಷ್ಟಿಗೊಂಡ ಆಭರಣಗಳನ್ನು ಅಲಂಕರಿಸಿರುವ ನಿನ್ನ ಮಗಳಿಗ್ಯಾವ ತೊಂದರೆ ಆಗುವುದಕ್ಕೆ ಸಾಧ್ಯವಿದೆ ಹರೀಶ. ಇಲ್ಲಿವರೆಗೂ ಯಾವುದಾದ್ರೂ ಸಣ್ಣ ಜಂತು ಹುಳುವಾದರೂ ನಿಮ್ಮೀ ಮಗಳಿಗೆ ಕಡಿದಿರುವ ಉದಾಹರಣೆ ಇದೆಯಾ ?

ನೀತು.......ಗುರುಗಳೇ ನಾನೇನನ್ನಾದರೂ ಹೇಳಬಹುದ ?

ಯೋಗಿಗಳು.......ನಿರ್ಭೀತಳಾಗಿ ಹೇಳಮ್ಮ.

ನೀತು......ಗುರೀಗಳೇ ನಾವು ವಾಸಿಸುವುದು ಪ್ರಕೃತಿ ಮಡಿಲಲ್ಲಿ ನೆಲೆಯೂರಿರುವ ಕಾಮಾಕ್ಷಿಪುರ. ಅಲ್ಲಿ ನೈಸರ್ಗಿಕವಾದ ಕಾಡು.. ಬೆಟ್ಟಗುಡ್ಡಗಳಿದೆ ಹಾಗಾಗಿ ಜೀವಜಂತುಗಳು ಮತ್ತು ಕೀಟಗಳ ಪ್ರಮಾಣವೂ ಹೆಚ್ಚಿದೆ. ನನ್ನ ಮಗಳು ನನ್ನ ಮಡಿಲಿಗೆ ಸೇರುವ ಮುಂಚೆ ಕೀಟ ಮತ್ತು ಸೊಳ್ಳೆಗಳಿಂದ ರಕ್ಷಣೆ ಪಡೆಯಲು ನಾವೂ ಹಲವಾರು ಉಪಾಯ ಮಾಡಿಕೊಳ್ತಿದ್ವಿ. ಆದರೆ ನನ್ನೀ ಮಗಳು ಮನೆಗೆ ಕಾಲಿಟ್ಟ ದಿನದಿಂದ ಇಲ್ಲಿಯವರೆಗೂ ಮನೆಯಲ್ಯಾವುದೇ ರೀತಿ ಸಣ್ಣದೊಂದು ಕೀಟವೂ ಬಂದಿಲ್ಲ ಅದೇ ಅಶ್ಚರ್ಯ.

ಯೋಗಿಗಳು.......ಸೃಷ್ಟಿಯ ಸಕಲ ಜೀವ ಜಂತುಗಳೂ ನಿನ್ನೀ ಕಿರಿಮಗಳ ಅಧೀನದಲ್ಲಿರುತ್ವೆ ಮಗಳೇ ಇವಳಿಚ್ಚೆಯಿಲ್ಲದೆ ಯಾವ ಪ್ರಾಣಿ...ಪಕ್ಷಿ ಅಥವ ಜಂತುಗಳೇ ಆಗಿರಲಿ ನಿಮ್ಮ ಮನೆ ಹತ್ತಿರ ಕೂಡ ಸುಳಿದಾಡುವುದಿಲ್ಲ. ನಾನೀಗ ಹೇಳುವುದನ್ನು ತುಂಬ ಗಮನವಿಟ್ಟು ಕೇಳಿ. ನಿಶಾ ಸಾಮಾನ್ಯಳಲ್ಲ ಎಂಬುದು ನಿಮಗೆಲ್ಲ ಗೋವಿಂದಾಚಾರ್ಯರ ಮೂಲಕ ತಿಳಿದಿದೆ ಆದರಿವಳ ಜನನ ಸೃಷ್ಟಿಯ ರಕ್ಷಣೆ ಮಾಡುವುದಕ್ಕಾಗಿ ಆಗಿರುವುದೆಂಬ ವಿಷಯ ನಿಮ್ಮಲ್ಯಾರಿಗೂ ತಿಳಿದಿಲ್ಲ. ಮುಂದಿನ ಕೆಲ ವರ್ಷಗಳ ನಂತರ ಸಮಸ್ತ ಸೃಷ್ಟಿ ಮತ್ತು ಮನುಕುಲಕ್ಕೆ ದೊಡ್ಡ ಘೋರ ವಿಪ್ಪತ್ತು ಏದುರಾಗಲಿದೆ ಅದರಿಂದೆಲ್ಲರನ್ನು ರಕ್ಷಿಸುವ ಹೊಣೆಗಾರಿಕೆ ನಿನ್ನೀ ಮಗಳ ಮೇಲಿದೆ ಇದೇ ಕಾರಣಕ್ಕಿವಳ ಜನನವಾಗಿರುವುದು. ಇವಳೆಲ್ಲಾ ಕಾರ್ಯಕ್ಕೂ ನೀಲಕಂಠ ಮಹಾದೇವ ಮತ್ತು ತಾಯಿ ಜಗನ್ಮಾತೆಯ ಬೆಂಬಲ ಇವಳಿಗೆ ಸದಾ ಇರುತ್ತದೆ. ನೀವೆಲ್ಲರೂ ವಾಸಿಸುತ್ತಿರುವ ಮನೆಯ ಸುತ್ತಲಿನ 50 ಕಿಮೀ.. ಪ್ರದೇಶವನ್ನು ನೀಲಕಂಠ ಮಹಾದೇವ ಧಿಗ್ಬಂಧಿಸಿ ಬಿಟ್ಟಿದ್ದಾನೆ. ಅದರಿಂದಾಗಿ ಈ ಸರಹದ್ದಿನಲ್ಲಿ ನಿಮ್ಮ ಮಗಳಾಗಲೀ ಅಥವ ಮನೆಯವರಿಗಾಗಲೇ ಯಾವುದೇ ರೀತಿಯ ಅಪಾಯವಿಲ್ಲ ರಕ್ಷಕರು ಜೊತೆಗಿರದಿದ್ದರೂ ನಿಮ್ಮೀ ಮಗಳು ಸ್ವೇಚ್ಚೆಯಿಂದ ತಿರುಗಾಡಬಹುದು. ಯಾವುದೇ ದುಷ್ಟ ಶಕ್ತಿಯಾಗಲಿ ಮಹಾದೇವನ ಧಿಗ್ಬಂಧನವನ್ನು ಮುರಿದು ಒಳ ಪ್ರವೇಶಿಸುವುದು ಅಸಾಧ್ಯ. ಆದರೆ ನೀಲಕಂಠ ಧಿಗ್ಬಂಧನದ ಹೊರಗಿನ ಯಾವುದೇ ದೇವಸ್ಥಾನಕ್ಕಾದರೂ ನಿಶಾ ಹೋಗಲಿದ್ದರೆ ಇವಳ ಜೊತೆ ತಾಯಿ ನೀನಿರಲೇಬೇಕಾದ್ದು ತುಂಬ ಅವಶ್ಯಕ. ಇವಳಿಗೆ 10 ವರ್ಷ ತುಂಬುವವರೆಗೂ ಧಿಗ್ಬಂಧನ ಹೊರಗಿರುವ ದೇವಸ್ಥಾನಕ್ಕೆ ಮಗು ತಾಯಿಯಿಲ್ಲದೆ ಹೋಗಲೇಬಾರದು ತಂದೆ ಜೊತೆಗೂ ಸಹ ಬೇಡ. 4—5 ದಿನಗಳ ಹಿಂದಷ್ಟೆ ನೀನು ಮಗಳ ಜೊತೆಗಿಲ್ಲದಿದ್ದರೂ ಇವಳೀ ಕ್ಷೇತ್ರಕ್ಕೆ ಬಂದಿರುವಳು ಇನ್ಮುಂದೆ ಆ ತಪ್ಪು ಮಾತ್ರ ಮಾಡದಿರು. ಇವತ್ತಿಗೂ ಮುಂಚೆ ನಿಮಗಿದರ ಬಗ್ಗೆ ಏನೂ ತಿಳಿದಿರಲಿಲ್ಲ ಇನ್ಮುಂದ್ಯಾವ ಕಾರಣಕ್ಕೂ ನಡೆಯದಿರಲಿ. ನೀನಿಲ್ಲದಿದ್ದರೂ ಇವಳು ದೇವಸ್ಥಾನಕ್ಕೆ ಬೇಟಿ ನೀಡುವುದರಿಂದ ಇವಳಿಗ್ಯಾವುದೇ ತೊಂದರೆಯಿಲ್ಲ ಆದರೆ ದೈವ ಶಕ್ತಿಗಳು ನೆಲೆಸಿದ ಕ್ಷೇತ್ರಗಳಿಗೆ ಬೇಟಿಯಿತ್ತಾಗ ಇವಳೊಳಗಿನ ಅಲೌಕಿಕ ಶಕ್ತಿಗಳು ಜಾಗೃತಗೊಳ್ಳಲು ತವಕಿಸುತ್ತಿರುತ್ತವೆ. ಯಾವುದೇ ಆಗಿರಲಿ ನಿಗಧಿತ ಸಮಯಕ್ಕಿಂತ ಮುಂಚೆ ಘಟಿಸಬಾರದು ಹಂತ ಹಂತಕ್ಕೆ ಇವಳಿಗೆ ಆದಿಶಕ್ತಿ ಮತ್ತು ನೀಲಕಂಠನಿಂದ ದೊರೆತ ಅಲೌಕಿಕ ಶಕ್ತಿ ಜಾಗೃತಗೊಂಡರೆ ಲೋಕ ಕಲ್ಯಾಣವಾಗುತ್ತೆ. ತಾಯಿ ಇವಳ್ಜೊತೆ ಇದ್ದಲ್ಲಿ ಇವಳ ಮನಸ್ಸು ಅಮ್ಮನ ಪ್ರೀತಿ...ಮಮತೆಯಲ್ಲಿ ಅತ್ಯಂತ ನಿರಾಳವಾಗಿರುತ್ತೆ. ಇದೊಂದೇ ಕಾರಣಕ್ಕೆ ನೀನಿವಳ ಜೊತೆಯಲ್ಲಿ ಇದ್ದಾಗ ಮಾತ್ರ ಪುಣ್ಯ ಕ್ಷೇತ್ರಗಳಿಗೆ ಬೇಟಿ ನೀಡಬೇಕು. ದೇವಸ್ಥಾನ ಬಿಟ್ಟು ಯಾರ ಜೊತೆಗೆಲ್ಲಿಗಾದರೂ ಸುತ್ತಾಡಲು ಯಾವುದೇ ರೀತಿ ಅಡೆತಡೆಗಳಿಲ್ಲ ಮಗಳೇ.

ನೀತು.....ನಿಮ್ಮಾಜ್ಞೆಯನ್ನು ಶಿರಸಾವಹಿಸಿ ಪಾಲಿಸುವೆ ಗುರುಗಳೆ.

ಯೋಗಿಗಳು.......ಸಧ್ಯಕ್ಕೀಗ ನಿಮ್ಮ ಮಗಳೊಳಗಿನ ಅಲೌಕಿಕ ಶಕ್ತಿ ಸಮೂಹ ಸ್ತುಪ್ತಾವಸ್ಥೆಯಲ್ಲಿದೆ. ಇವಳಿಗೆ ಐದು ವರ್ಷವಾದ ನಂತರ ಹಂತ ಹಂತವಾಗಿ ನೀಲಕಂಠನ ನಿರ್ದೇಶನದಂತೆ ಜಾಗೃತ ಆಗುತ್ತವೆ. ಇವಳಿಗೆ ಕೋಪ ಮೂರು ಕಾರಣಗಳಿಂದ ಬರುತ್ತದೆ. ಮೊದಲು ಯಾರಾದರೂ ಕಷ್ಟದಲ್ಲಿದ್ದು ಅವರು ತನ್ನವರೆಂದು ಇವಳಿಗೆ ಅನ್ನಿಸಿದಾಗ ಎರಡನೆಯದ್ದು ಇವಳಗೆಳತಿಯರಿಗೆ ಕಷ್ಟ ಎದುರಾದ ಸಮಯ. ಮೂರನೆಯದ್ದು ಅತ್ಯಧಿಕ ಕೋಪಗೊಳ್ಳೊ ಲಕ್ಷಣ ಅಪ್ಪ...ಅಕ್ಕ...ಅಣ್ಣ..ತಮ್ಮ..ತಂಗಿಯರು ಅಥವ ಮನೆಯ ಇತರೆ ಸದಸ್ಯರಿಗೆ ತೊಂದೆರೆಯಾದಾಗ ಬರುತ್ತೆ. ಇದೆಲ್ಲಕ್ಕಿಂತಲೂ ಇವಳ ಕೋಪ ಸರ್ವ ಎಲ್ಲೆಗಳನ್ನೂ ಮೀರಿ ಹೋಗುವುದು ಮಾತ್ರ ಮಗಳೇ ನೀತು ನಿನಗೇನಾದರೂ ನೋವು ಅಥವ ಸಂಕಷ್ಟ ಏದುರಾದ ಸಮಯದಲ್ಲಿ ಆಗಿವಳ ಕೋಪವನ್ನು ತಣಿಸುವುದು ತುಂಬಾನೇ ಅಸಾಧ್ಯವಾಗಿರುತ್ತೆ. ನೀವೆಲ್ಲರೂ ಗೋಮುಖದ ಪವಿತ್ರ ಭೂಮಿಯಲ್ಲಿ ನೋಡಿದ್ದು ಅಂತದ್ದೇ ಘಟನೆ. ತಾಯಿ.. ತಂದೆಯರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕನಸು...ಆಸೆಗಳು ಇರುವುದು ಸಹಜ ಅದನ್ನು ನಿಮ್ಮೆಲ್ಲ ಮಕ್ಕಳು ಈಡೇರಿಸುತ್ತಾರೆ. ಆದರೆ ನಿಶಾಳಿಂದ ನೀವಿಬ್ಬರು ಏನನ್ನಾದರೂ ನಿರೀಕ್ಷಿಸಿ ಇವಳು ನೆರವೇರಿಸುತ್ತಾಳೆ ಆದರೆ ಸಾಂಸಾರಿಕ ಸುಖದ ಅಭಿಲಾಶೆಯನ್ನು ಮಾತ್ರ ಇವಳಿಂದ ನಿರೀಕ್ಷಿಸಬೇಡಿ.

ಹರೀಶ.....ಸಾಂಸಾರಿಕ ಜೀವನದ ಸುಖವೆಂದರೆ ಗುರುಗಳೆ ?

ಯೋಗಿಗಳು.....ನಿಶಾಳ ಜನ್ಮ ಒಂದು ಉದ್ದೇಶ ಪೂರ್ತಿಗಾಗಿ ಆಗಿರುವುದೆಂದು ಈ ಮೊದಲೇ ಹೇಳಿದ್ದೆ ಅದರ ಜೊತೆಗೆ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿ ಜನರ ಕಷ್ಟಗಳನ್ನು ನಿವಾರಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ತಾಳೆ. ಆದರೆ ನಿಶಾಳಿಗೆ ಈ ಜನ್ಮದಲ್ಲಿ ವಿವಾಹದ ಯೋಗವಿಲ್ಲ ಆ ದಿಸೆಯಲ್ಲಿವಳ ಯೋಚನೆ ಸಾಗುವುದೂ ಇಲ್ಲ. ಅದಕ್ಕೆ ಹೇಳಿದ್ದು ಇವಳಿಂದ್ಯಾವ ಸಾಂಸಾರಿಕ ಸುಖದ ಅಭಿಲಾಶೆಯನ್ನು ಹೊಂದದಿರಿ ಅಂತ. ಇವಳು ವಯಸ್ಸಿಗೆ ಬಂದಾಗ ಅದರ ಅರಿವು ನಿಮಗೂ ಆಗಲಿದೆ ನಿರಾಶರಾಗಬೇಡಿ. ನೀವಿಬ್ಬರೂ ಲೋಕದಲ್ಲಿ ಶಾಂತಿ ಸ್ಥಾಪನೆ...ದುಷ್ಟ ಶಿಕ್ಷೆ ಶಿಷ್ಟ ರಕ್ಷಣೆ ಮಾಡಲು ಶಿವ ಪಾರ್ವತಿಯರ ಶಕ್ತಿಯಿಂದ ಜನಿಸಿರುವ ಮಗಳಿಗೆ ತಂದೆ ತಾಯಿಯಾಗುವ ಸೌಭಾಗ್ಯ ನಿಮ್ಮ ಪಾಲಾಗಿದೆ.

ಯೋಗಿಗಳು ಇನ್ನೂ ಎರಡ್ಮೂರು ಘಂಟೆ ವಿವಿಧ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತ......ನಮಗ್ಯಾವುದೇ ರೀತಿಯ ಮುನ್ಸೂಚನೆ ದೊರೆತರೂ ನಾವದನ್ನು ನಿಮಗೆ ತಿಳಿಸುತ್ತೇವೆ. ನೀತು ದೇಶದ ಉನ್ನತ ಹುದ್ದೆಯಲ್ಲಿರುವ ನಿನ್ನ ತಮ್ಮನಿಗೊಂದು ಕಂಠಕವಿದೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತೇವೆ. ತಾಯಿ ನಿಶಾ ಮುಂದೆ ಬಾರಮ್ಮ (ನಿಶಾ ಯೋಗಿಗಳ ಹತ್ತಿರ ತೆರಳಿದಾಗ ಅವಳಿಗೊಂದು ರುದ್ರಾಕ್ಷಿ ಮಾಲೆ ಮತ್ತು ॐ ಕಾರದ ಡಾಲರ್ ಕೊಟ್ಟು ) ಇದನ್ಯಾವ ರೀತಿ ಪೂಜೆ ಮಾಡಬೇಕೆಂದು ಗೊತ್ತಲ್ಲವ.

ಯೋಗಿಗಳು ಹಿಂದಿಯಲ್ಲಿ ಹೇಳಿದ್ದಕ್ಕೇನೂ ಅರ್ಥವಾಗದೆ ನಿಶಾ ಅವರನ್ನೇ ಧಿಟ್ಟಿಸುತ್ತ ನಿಂತಿದ್ದು ಯೋಗಿಗಳೀಗ ಅದನ್ನೇ ಸಂಸ್ಕೃತ ಭಾಷೆಯಲ್ಲಿ ಹೇಳಿದರು. ನಿಶಾ ಡಾಲರ್..ರುದ್ರಾಕ್ಷಿ ಮಾಲೆಯನ್ನು ಹಿಡಿದು ಒಂದೆರಡು ನಿಮಿಷ ಧ್ಯಾನಸ್ಥಳಂತೆ ನಿಂತಿದ್ದು ನಂತರ ಒಂದಕ್ಷರವನ್ನೂ ತಡವರಿಸದೆ ಸಂಸ್ಕೃತದಲ್ಲಿ ......

ನಿಶಾ......ನಂಗೆ ಗೊತ್ತಾಯ್ತು ಗುರುಜೀ ಇದನ್ನೇನು ಮಾಡ್ಬೇಕು ಅಂತ ನಾನೇ ಪೂಜೆ ಮಾಡಿ ಚಾಚೂ ಕೊರಳಿಗೆ ಹಾಕ್ತೀನಿ.

ಯೋಗಿಗಳು......ಇಂದಿಗೂ ಮುಂಚೆ ನಿಮ್ಮ ಮಗಳು ಈ ರೀತಿ ಸಂಸ್ಕೃತದಲ್ಲಿ ಮಾತನಾಡಿದ್ದುಂಟಾ ?

ಯೋಗಿಗಳ ಜೊತೆ ನಿಶಾ ಸಂಸ್ಕೃತದಲ್ಲಿ ಮಾತನಿಡುವುದನ್ನು ನೋಡಿ ಎಲ್ಲರೂ ಸ್ತಂಭೀಭೂತರಾಗಿ ನಿಂತಿದ್ದು ಆಚಾರ್ಯರನ್ನು ಸೇರಿ ಪ್ರತಿಯೊಬ್ಬರು ತಲೆ ಅಳ್ಳಾಡಿಸಿ ಇಲ್ಲವೆಂದರು.

ಯೋಗಿಗಳು ಮುಗುಳ್ನಗುತ್ತ.......ಇದೆಲ್ಲವೂ ಇವಳ ಒಳಗಿರುವ ಅೌಕಿಕ ಶಕ್ತಿಯ ಬಾಲ್ಯ ಲೀಲೆಗಳು. ಮುಂದಿನವಾರ ನೀವೆಲ್ಲರೂ ಮಗು ನಿಹಾರಿಕ ಪ್ರಪಂಚದ ಮುಂದೆ ತನ್ನದೇ ಗುರುತಿನ ಛಾಪು ಮೂಡಿಸುವುದಕ್ಕೆ ಮೊದಲ ಹೆಜ್ಜೆ ಇಡಲಿರುವ ಸಂಧರ್ಭದಲ್ಲಿ ಸಾಕ್ಷಿಯಾಗಲು ಹೋಗುವಿರಲ್ಲ ಆಗ ವರ್ಧನ್ ಮುಂಜಾನೆ ಶುಚಿರ್ಭೂತನಾಗಿ ಪೂಜೆ ಮುಗಿಸಿದ ನಂತರ ನಿಶಾಳಿಂದ ಅವನ ಕೊರಳಿಗೆ ಇದನ್ನು ಹಾಕಿಸಿ ಅವನಿಗಿರುವಂತ ಕಂಟಕಗಳೆಲ್ಲವೂ ನಿವಾರಣೆಯಾಗುತ್ತೆ.

ಎಲ್ಲರೂ ಯೋಗಿಗಳಿಗೆ ವಂಧಿಸಿ ತಮಗೆ ಮಾರ್ಗದರ್ಶನ ನೀಡಿ ಆಶೀರ್ವಧಿಸಲಿಷ್ಟು ದೂರ ಬಂದಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಇನ್ನೂ ಕೆಲ ಸಲಹೆ ಸೂಚನೆಗಳನ್ನು ನೀಡಿ ರಾಣಾ ಮತ್ತು ವೀರ್ ಸಿಂಗ್ ಇಬ್ಬರಿಗೂ ಕೆಲವು ಮಾರ್ಗದರ್ಶನ ಮಾಡಿ ಅವರನ್ನೂ ಆಶೀರ್ವಧಿಸಿದರು. ನಿಶಾ ಯೋಗಿಗಳಿಗೆ ನಮಿಸುತ್ತ ಜೈ ಮಾತಾಧಿ...ಜೈ ಮಹಾಕಾಲ್..ಎಂಬ ಘೋಷ ಕೂಗಿದಾಗವಳ ಜೊತೆ ಯೋಗಿಗಳು ಮತ್ತವರ ಶಿಷ್ಯರು ಪುನರುಚ್ಚರಿಸಿದರು.
* *
* *
ಲಾಡ್ಜ್ ರೂಮಿನಲ್ಲಿ.......

ಸುರೇಶ......ಅಮ್ಮ ನನ್ನೀ ಚಿಣ್ಮಿಣಿ ಇನ್ನೂ ಅದ್ಯಾವ್ಯಾವ ರೀತಿಯ ಚಮಚ್ಕಾರ ಮಾಡ್ತಾಳೊ ನಾ ಕಾಣೆ.

ನಿಶಾ.....ಅಣ್ಣ ನನ್ನಿ ಬೇತು ಪಪ್ಪ ಏಟ್ ಕೊಡು.

ನಿಧಿ......ಸುರೇಶ ಶುರುವಾಯ್ತು ಕಣೊ ಇವಳ ಹಳೇ ರಾಗ.

ಹರೀಶನನ್ನು ಬಿಗಿದಪ್ಪಿಕೊಂಡ ಸುಭಾಷ್ ಗಳಗಳನೇ ಅತ್ತಿಬಿಟ್ಟರೆ ಹರೀಶ ಕೂಡ ಅವನಿಗೆ ಸಮಾಧಾನ ಹೇಳುತ್ತ ಕಣ್ಣೀರಿಡುತ್ತಿದ್ದನು.

ಸುಭಾಷ್......ಪ್ರಪಂಚದಲ್ಲಿ ನನಗಿಂತ ಅದೃಷ್ಟವಂತ ಬೇರಾರೂ ಇಲ್ಲ ಅನ್ನಿಸ್ತಿದೆ ಅಪ್ಪ.

ಹರೀಶ ಕಿವಿಗಳನ್ನೇ ನಂಬದೆ.....ಏನಂದ್ಯೊ ?

ಸುಭಾಷ್......ನಾನೀವತ್ತಿಂದ ನಿಮ್ಮನ್ನ ಸರ್ ಅಂತ ಕರೆಯಲ್ಲ ಅಪ್ಪ ಅಂತಲೇ ಕರೆಯೋದು ನಿಮಿಗಿಷ್ಟವಿರಲಿ ಚಿಕ್ಕಮ್ಮನನ್ನೂ ಅಮ್ಮ ಅಂತ.

ಹರೀಶ ಫುಲ್ ಖುಷಿಯಿಂದವನನ್ನು ತಬ್ಬಿಕೊಂಡು.....ನಿನ್ನಿಂದ ಕಡೇ ಪಕ್ಷ ಚಿಕ್ಕಪ್ಪ ಅಂತಾದ್ರೂ ಕರೆಸಿಕೊಳ್ಬೇಕಂತಿದ್ದೆ ಕಣೊ. ಆದರೆ ನೀನು ಅಪ್ಪ ಅಂದಿದ್ದಕ್ಕೆಷ್ಟು ಸಂತೋಷವಾಗ್ತಿದೆ ಅಂತ ನೀನು ಕಲ್ಪನೆಯೂ ಮಾಡಿಕೊಳ್ಳಲಾಗಲ್ಲ.

ನಿಧಿ.......ಅಮ್ಮನಲ್ಲೇನೂ ಬದಲಾವಣೆಯಿಲ್ಲ ಚಿಕ್ಕಮ್ಮನಲ್ಲಿ ಚಿಕ್ಕ ಹೋಗಿ ಅಮ್ಮ ಉಳೀತಷ್ಟೆ. ಆದ್ರೆ ಅಣ್ಣ ನೀವೀವತ್ತು ಅಪ್ಪನ ಕಣ್ಣಲ್ಲಿ ನೀರು ಬರುವಷ್ಟು ಖುಷಿ ಕೊಟ್ಬಿಟ್ರಿ.

ಇದೇ ಫ್ಯಾಮಿಲಿ ಡ್ರಾಮ ಇನ್ನೂ ಮುಂದುವರಿಯುತ್ತಿದ್ದಾಗ.....

ನಿಶಾ.....ಪಪ್ಪ ನಂಗಿ ಹೊಟ್ಟಿ ಹಸೀತು ಬಾ ಹೋಗನ ನನ್ನಿ ಐಸ್ ಬೇಕು ಪಪ್ಪ.

ನೀತು.....ಆಚೆ ಮಳೆ ಬರ್ತಿದೆ ಕಂದ.

ನಿಶಾ.....ಕುಳು ಕುಳು ಆತು ಮಮ್ಮ ನನ್ನಿ ಸೆಟರ್ ಹಾಕು ಪಪ್ಪ ನಂಗಿ ಐಸ್ ಬೇಡ ಕುಳು ಕುಳು ಆವುತ್ತೆ.

ಸುಭಾಷ್......ಅಮ್ಮ ಈಗ ದೇವಸ್ಥಾನದಲ್ಲಿನ ಪ್ರಸಾದದ ಟೈಂ ಮೀರೋಗಿದೆ ನಾವು ಹೋಟೆಲ್ಲಿಗೇ ಹೋಗ್ಬೇಕು.

ಪಾವನ......ಅತ್ತೆ ಇವತ್ತೇ ಮನೆಗೆ ಹೋಗೋದಾ ?

ನೀತು.....ಹೌದಮ್ಮ ಯೋಗಿಗಳು ನೇರ ಮನೆ ತಲುಪುವಂತೆ ಹೇಳಿದ್ರಲ್ಲ ನೀವಿಬ್ರೇನು ಫೋನಲ್ಲಿ ಮುಳುಗಿ ಬಿಟ್ರಲ್ಲ ಬೇಗೆದ್ದು ಪ್ಯಾಕಿಂಗ್ ಮಾಡ್ಕೊಳಿ ಊಟ ಮಾಡಿ ಹೊರಡೋಣ.

ನಿಧಿ........ಪ್ಯಾಕಿಂಗ್ ಆಗಲೇ ಆಯ್ತಮ್ಮ ಮನೆಗೆ ಫೋನ್ ಮಾಡಿ ಮಾತಾಡ್ತಿದ್ವಿ ಅಷ್ಟೆ.

ಹೋಟೆಲ್ಲಿನಲ್ಲಿ.......

ನಿಶಾ....ಪಪ್ಪ ನನ್ನಿ ಆಲು ರೋಲಿ ರೋಲಿ ಬೇಕು.

ಗಿರೀಶ......ಅದಿಲ್ಲಿ ಸಿಗಲ್ಲ ಕಂದ ಮಸಾಲೆ ದೋಸೆ ತಗೊ.

ನಿಶಾ.....ಆತು ಅಣ್ಣ.

ನೀತು..ನಿಧಿ..ಪಾವನ ಮತ್ತೊಂದು ಟೇಬಲ್ಲಿನಲ್ಲಿದ್ದರೆ ರಾಣಾ.. ವೀರ್ ಸಿಂಗ್ ಇಬ್ಬರಿಗೂ ಯೋಗಿಗಳು ಹೇಳಿದ್ದನ್ನು ಸಂಕ್ಷಿಪ್ತವಾಗಿ ನೀತು ಹೇಳುತ್ತಿದ್ದಳು ದೋಸೆ ತಿಂದು ಅಮ್ಮನನ್ನು ಬಳಿಗೋಡಿ...

ನಿಶಾ.......ಇದಿ ಏನಿ ಬಬ್ಬಿ ?

ಪಾವನ.....ಬನ್ಸ್ ತಿಂತೀಯ.

ಪಾವನಾಳಿಂದ ಎರಡು ಪೀಸ್ ಬನ್ಸ್ ಮತ್ತು ನಿಧಿ ಅಕ್ಕನಿಂದ ಸ್ವಲ್ಪ ಪೂರಿ ತಿನ್ನಿಸಿಕೊಂಡು ಅಪ್ಪನ ಬೆನ್ನಿಗೇರಿದ ನಿಶಾ ತಾನೇನು ತಿಂದೆನೆಂದು ವರದಿಯೊಪ್ಪಿಸಿ ಮನೆ ತಲುಪುವವರೆಗೂ ಹಾಯಾಗಿ ಮಲಗಿಬಿಟ್ಟಳು. ಪಾವನ ಏಬ್ಬಿಸಿದಾಗ ಕಣ್ಣುಜ್ಜಿಕೊಳ್ಳುತ್ತ ಏದ್ದು ಕುಳಿತ ನಿಶಾ ಮನೆ ತಲುಪಿದ್ದನ್ನು ನೋಡಿ ಕಿರುಚಾಡುತ್ತ ಮನೆಯ ಹಿರಿಯರಿಂದ ಮುದ್ದಾಡಿಸಿಕೊಂಡು ಚೋಟ ಗ್ಯಾಂಗಿನ ಜೊತೆ ಕುಣಿಯಲೋಡಿದಳು. ಶೃಂಗೇರಿಯ ಸಂಪೂರ್ಣ ವಿವರಗಳನ್ನು ಮನೆಯವರಿಗೆ ಹೇಳಿದಾಗ ಹರೀಶನಿಗೆ ಸುಭಾಷ್ ನೀಡಿರುವ ತಂದೆಯ ಸ್ಥಾನಕ್ಕೆ ಮನೆಯವರೆಲ್ಲರೂ ಖುಷಿಪಟ್ಟರೆ ಸೌಭಾಗ್ಯ ಮಗನನ್ನು ತಬ್ಬಿಕೊಂಡು ಅತ್ತುಬಿಟ್ಟರು.
* *
* *


......continue
 
  • Like
Reactions: sharana

Samar2154

Well-Known Member
2,608
1,681
159
Continue.......


ರೂಮಿನಲ್ಲಿ......

ನಿಧಿ.....ಒಂದು ಶಾಕಿಂಗ್ ನ್ಯೂಸ್ ಕಣೆ.

ನಿಕಿತಾ.......ಚಿನ್ನಿ ವಿಷಯದಲ್ಲೇ ಬೇಕಾದಷ್ಟು ಶಾಕಿಂಗ್ ನ್ಯೂಸ್ ಕೊಟ್ಟಾಯ್ತಲ್ಲಕ್ಕ ಇನ್ನೇನಿದೆ.

ನಿಧಿ......ಇದು ಬೇರೆ ತರಹದ ಶಾಕ್ ಫೋಟೋ ನೋಡು.

ನಿಕಿತಾ......ಇದ್ಯಾರದ್ದೊ ಹರಿದ ತುಲ್ಲಿನ ಫೋಟೋ ಇದರಲ್ಲಿ ಏನಿದೆ ಶಾಕ್.

ನಿಧಿ....ಯಾರದ್ದೊ ಅಲ್ಲ ಕಣೆ ನನ್ನ ಫ್ರೆಂಡ್ಸ್ ಕಳಿಸಿರೋದು.

ನಿಕಿತಾ.......ಅಂದ್ರೆ.....

ನಿಧಿ.......ನಿನ್ನಜ್ಜಿ ಶನಿವಾರ ಗಿರೀಶ ಬೆಳಿಗ್ಗೆಯಿಂದ ಎಲ್ಲಿದ್ದ ?

ನಿಕಿತಾ.....ಶನಿವಾರವಾ......ನಮ್ಮ ತೋಟದಲ್ಲಿ ಕಟ್ಟಿಸುತ್ತಿರುವ ಹೊಸ ಮನೆ ಕೆಲಸ ನೋಡಿಕೊಳ್ತಿದ್ದ ತಾನೆ.

ನಿಧಿ.......ಹೂಂ ಅದೇ ತೋಟದ ಹಳೆ ಮನೆಯಲ್ಲಿ ನನ್ನ ಐವರು ಫ್ರೆಂಡ್ಸ್ ರಿಬ್ಬನ್ ಕಟಿಂಗ್ ಮಾಡ್ಬಿಟ್ಟಿದ್ದಾನೆ ಕಣೆ. ನಾನೇನೋ ಅಂದ್ಕೊಡ್ಡಿದ್ದೆ ನನ್ನ ತಮ್ಮನೂ ತುಂಬ ಚಾಲೂ ಇದ್ದಾನೆ.

ನಿಕಿತಾ ಶಾಕಾಗಿ.....ಒಂದೇ ದಿನ ಐವರದ್ದೂ ? ಕೊನೆಗೂ ನಿಮ್ಮ ಸ್ನೇಹಿತೆಯರಾಸೆ ಪೂರೈಸಿಬಿಡ್ತು. ಅಕ್ಕ ನಿಮ್ಮ ತಮ್ಮನಿಗ್ಯಾವುದೊ ಅದೃಷ್ಟದ ಗೀಟಿದೆ ಅನ್ಸುತ್ತೆ ಎಲ್ಲಾ ಮೊಗ್ಗುಗಳೇ ಅವನ ಪಾಲಿಗೆ ಸಿಕ್ತಿವೆಯಲ್ಲ ಅವನರಳಿಸಿ ಹೂವಾಗಿಸಿ ಬಿಡ್ತಿದ್ದಾನೆ.

ನಿಧಿ......ಮೊದಲೆಲ್ಲ ಸಿಟ್ಟಾಗ್ತಿದ್ದೆ ಈಗೇನೂ ಅನ್ನಿಸ್ತಿಲ್ವ ?

ನಿಕಿತಾ......ಅವನೂ ಏಂಜಾಯ್ ಮಾಡಿಕೊಳ್ಳಲಿ ಬಿಡಿ ನಾವೂ ನಮ್ಮ ಮಜ ತೆಗೆದುಕೊಳ್ತಿದ್ದೀವಲ್ಲ. ನಾಳೆ ಶನಿವಾರ ಆದ್ರೆ ನಾಳೆ ಆರ್ಯನ ಹತ್ತಿರ ಹೋಗೋದ್ಬೇಡ.

ನಿಧಿ......ನನಗಂತೂ ಮೂಡಿಲ್ಲ ಕಣೆ ಚಿನ್ನಿ ಬಗ್ಗೆ ಕೇಳಿದಾಗಿನಿಂದ ತಲೇಲಿ ಅದೇ ಸುತ್ತಾಡ್ತಿದೆ.

ನಿಕಿತಾ......ಅದಕ್ಕೆ ನಾನೂ ಹೋಗೋದ್ಬೇಡ ಅಂದಿದ್ದು ಮನೇಲಿ ಹಾಯಾಗಿ ಚಿಳ್ಳೆಗಳ ಜೊತೆಗಿರೋಣ ಖುಷಿಯಾಗ್ತಾರೆ. ಅಕ್ಕ ಈ ಗಿರಿ ಕಥೆಯೇನು ?

ನಿಧಿ.......ನಂಗೂ ಗೊತ್ತಿಲ್ಲ ಕಣೆ ಅವನು ಗೊತ್ತಿದ್ದೆ ವಿಷ ಕುಡಿದ್ನೊ ಅಥವ ಕೊಕಕೋಲ ಅಂದ್ಕೊಂಡ್ ಕುಡಿದ್ನೊ. ನನಗಂತೂ ಅವನ ಮಾತಿನ ಮೇಲೆ ನಂಬಿಕೆ ಬರ್ತಿಲ್ಲ ಸಿಗಲಿ ಹಿಡ್ಕೊತೀನಿ ಬಿಡಲ್ಲ.

ನಿಕಿತಾ.......ಅಕ್ಕ ಮೊದಲೇ ನಿಮ್ಮ ಗೋಲ್ ಗೋಲಾಗಿರುವಂತ ಬ್ಯಾಕ್ ನೋಡಿದ್ದಾನೆ ನೀವೇನಾದ್ರೂ ಅವನದ್ದನ್ನ ಹಿಡ್ಕೊಂಡ್ಬಿಟ್ರೆ ಅವನಿಗೆ ಜಾಕ್ಪಾಟ್ ಹೊಡೆದಂತೆ.

ನಿಧಿ......ನಿನ್ನಜ್ಜಿ ತಾಳು ಮಾಡ್ತೀನಿ....ಎಂದು ತಂಗಿಗೆ ಗುದ್ದಿದರೆ ನಿಕಿತಾ ಕಿಲಕಿಲನೇ ನಗುತ್ತಿದ್ದಳು.
* *
* *
ನೀತು ತಮ್ಮನಿಗೆ ಫೋನ್ ಮಾಡಿ ಮುಂದಿನವಾರ ದೆಹಲಿಗೆ ಬರುವ ತನಕ ಏನೇ ಕೆಲಸವಿದ್ರೂ ದೆಹಲಿಯಿಂದಾಚೆ ಹೋಗ್ಬೇಡ ಎಂದು ಮನೆಯ ಚಿಲ್ಟಾರಿಗಳ ಮೇಲಾಣೆ ಹಾಕಿಸಿಬಿಟ್ಟಳು.

ಹರೀಶ.....ಒಳ್ಳೆ ಕೆಲಸ ಮಾಡಿದೆ ನೀತು ಮನೆಯ ಪುಟಾಣಿಗಳೇ ವರ್ಧನ್ ಪ್ರಾಣ ಅದರಲ್ಲೂ ನಿಶಾ. ಅವನಿಗ್ಯಾವ ರೀತಿಯಲ್ಲಿ ಗಂಡಾಂತರವಿದೆ ಅನ್ನೋದನ್ನೇ ಯೋಗಿಗಳು ಹೇಳಲಿಲ್ವಲ್ಲ.

ನೀತು......ಯೋಗಿಗಳಿಗೆ ವಿಷಯ ತಿಳಿದಿದ್ದರೂ ನಾವು ಅದಕ್ಕೆ ಹೆದರಿಕೊಳ್ತೀವೆಂದು ಹೇಳಿರದೆ ಇರಬಹುದಲ್ವ.

ಹರೀಶ......ಇರಬಹುದು. ಎಲ್ಲಿ ನನ್ನ ಬಂಗಾರಿ ಇನ್ನೂ ಬಂದಿಲ್ಲ.

ನೀತು......ಅತ್ತಿಗೆ ಜೊತೆ ಏದುರು ರೂಮಿಗೋಡಿದ್ಳು ಇನ್ನೇನು ಬರಬಹುದು.....

ನಿಶಾ ಒಳಗೋಡಿ ಬಂದು......ಪಪ್ಪ ನಾನಿ ಬಂದಿ (ಟಿವಿ ನೋಡಿ) ಇದಿ ಏನಿ ಪಪ್ಪ ?

ಹರೀಶ......ಅದು ಅಗ್ನಿಪರ್ವತ ಕಂದ ಆ ಬೆಟ್ಟದ ಮೇಲಿನಿಂದ ಬೆಂಕಿ ಆಚೆ ಬರ್ತಿದೆ ನೋಡು.

ನಿಶಾ.....ಬಿಂಕಿ ಆಕೆ ಬರುತ್ತೆ ಪಪ್ಪ.

ನಿಶಾ ಒಂದರ ಹಿಂದೊಂದು ಪ್ರಶ್ನೆ ಕೇಳುತ್ತಿದ್ದರೆ ಹರೀಶ ಮಗಳಿಗೆ ಅರ್ಥವಾಗುವಂತೆ ಉತ್ತರಿಸುತ್ತಿರುವುದನ್ನು ನೋಡುತ್ತ ನೀತು ಎಲ್ಲಾ ಅಲೋಚನೆಗಳನ್ನು ಬದಿಗೊತ್ತಿ ಮಗಳ ಮುದ್ದಿನ ಮುಖ ನೋಡುತ್ತಲೇ ನಿದ್ರೆಗೆ ಶರಣಾದಳೀ.
* *
* *
ಬೆಳಿಗ್ಗೆ ಗಂಡ ಹೆಂಡತಿ ಸ್ನಾನ ಮುಗಿಸಿ ರೆಡಿಯಾಗಿದ್ದರೂ ನಿಶಾ ಹಾಯಾಗಿ ನಿದ್ದೆ ಮಾಡುತ್ತಿದ್ದು ನೀತು ಮಗಳಿಗೇಳುವಂತೆ ಫುಲ್ ಪೂತುಣಿಸುತ್ತಿದ್ದರೆ......

ನಿಶಾ.....ಮಮ್ಮ ನಂಗಿ ಕುಳು..ಕುಳು ಆವುತ್ತೆ ಇನ್ನಿ ಸೊಪ್ಪ ತಾಚಿ ಮಾತೀನಿ ಪೀಸ್.

ಹರೀಶ ಮಗಳ ತಲೆ ನೇವರಿಸಿ....ಮಲಕ್ಕೊ ಕಂದ.

ಅಪ್ಪನನ್ನು ಹತ್ತಿರ ಕರೆದು ಕೆನ್ನೆಗೆ ಮುತ್ತಿಟ್ಟ ನಿಶಾ ಮುಸುಕೆಳೆದು ಹೊದ್ದು ಮಲಗಿದ್ದನ್ನು ಕಂಡು ನೀತು.......ರೀ ಟೈ ಏಳುವರೆ ಕಣ್ರಿ ನೀವೂ ಮಲಗು ಅಂತಿದ್ದೀರಲ್ಲ.

ಹರೀಶ.....ನೆನ್ನೆ 4ಕ್ಕೆ ಏಬ್ಬಿಸಿದ್ದೆ ಇವತ್ತೆಗೂ ಇವಳಿಗೆ ಪ್ಲೇ ಹೋಂ ಇಲ್ವಲ್ಲ ಮಲಗಿರಲಿ ಬಿಡು.

ಸುರೇಶಣ್ಣ ಜೊತೆ ಬಂದ ನಿಹಾರಿಕ ಅಪ್ಪ ಅಮ್ಮನಿಗೆ ವಿಶ್ ಮಾಡಿ ತಾನೂ ನಿಶಾ ಜೊತೆ ಮುಸುಕಿನೊಳಗೆ ತೂರಿಕೊಂಡಳು.

ನೀತು......ನೀನೂ ಮಲಗ್ಬಿಟ್ಯಾ ಕಂದ.

ನಿಹಾರಿಕ......ನೆನ್ನೆ ಬೇಗ ಎದ್ದಿದ್ನಲ್ಲಮ್ಮ ರಾತ್ರಿ ನಯನ ಪ್ರಶ್ನೆ ಕೇಳಿ ಕೇಳಿ ನಿದ್ದೆ ಮಾಡ್ಲಿಕ್ಕೂ ಬಿಡ್ಲಿಲ್ಲ ಸ್ವಲ್ಪ ಹೊತ್ತು ಮಲಗಿರ್ತೀನಿ.

ಹರೀಶ......ಇಬ್ರೂ ಆರಾಮವಾಗಿ ಮಲಗಿರಿ ನಿಮಗಿಲ್ಯಾರೂ ಡಿಸ್ಟರ್ಬ್ ಮಾಡಲ್ಲ ಕಂದ.

ಪಾವನ ಒಳಗೆ ಬಂದವಳೇ......ಅತ್ತೆ ನಡಿಬೇಕಿದ್ದ ಮೀಟಿಂಗ್ ನೀವಿರಲಿಲ್ಲ ಅಂತ ಇವತ್ತು ಫಿಕ್ಸಾಗಿದೆ.

ನೀತು....ಹೂಂ ಕಣಮ್ಮ ನಾನು ರೆಡಿ ಪ್ರೀತಿ ಅತ್ತಿಗೆ ಎಷ್ಟೊತ್ತಿಗೆ ಮೀಟಿಂಗ್ ಅಂತೇನಾದ್ರೂ ಹೇಳಿದ್ರಾ ?

ಪಾವನ......ಒಂಬತ್ತಕ್ಕೆ ಪ್ರೀತಿ ಆಂಟಿ ಆಗಲೇ ಹೋಗಾಯ್ತು ಈಗ ನಾವು ಹೊರಡಬೇಕಷ್ಟೆ.

ನೀತು.....ಆಯ್ತಮ್ಮ ನಿನ್ ಗಂಡ.....?

ಪಾವನ......ಅವರೂ ಪ್ರೀತಿ ಆಂಟಿ ಮತ್ತೆಲ್ಲರೂ ಹೋಗಾಯ್ತು.

ನೀತು.......ರೀ ನೀವೂ ವಿದ್ಯಾಲಯದ ಕಡೆ ಹೋಗ್ಬೇಕ ?

ಹರೀಶ......ವಿದ್ಯಾಲಯ ಪ್ರಾರಂಭಿಸುವ ತನಕ ಪ್ರತಿದಿನ ಅಲ್ಲಿಗೆ ಹೋಗ್ಬೇಕು ಫ್ರೀ ಟೈಂ ಸಿಗೋದಿನ್ಮೇಲೆ ಕಷ್ಟ.

ನಿಹಾರಿಕ ಚಕ್ಕನೆದ್ದು.......ಅಪ್ಪ ದಸರೆ ರಜೆಯಲ್ಲಿ ಎಲ್ಲಿಗಾದರೂ ಟೂರ್ ಕರ್ಕೊಂಡೋಗ್ತೀನಿ ಅಂದಿದ್ರಲ್ಲ ಅದು ಕ್ಯಾನ್ಸಲ್ಲಾ ?

ಹರೀಶ......ಇಲ್ಲ ಕಂದ ಕೆಲಸಕ್ಕಿಂತ ನನಗೆ ಮಕ್ಕಳ ಖುಷಿಯೇ ಮುಖ್ಯ ಟೂರ್ ಹೋಗೇಹೋಗ್ತೀವಿ.

ನಿಹಾರಿಕ......ಥಾಂಕ್ಯೂ ಅಪ್ಪ......ಎಂದೇಳಿ ಉರುಳಿಕೊಂಡು ತಂಗಿಯನ್ನು ತನ್ನೊಂದಿಗೆ ಸೇರಿಸಿಕೊಂಡಳು.

ನಿಶಾ ಎಚ್ಚರಗೊಂಡಾಗ ಒಂಬತ್ತಾಗಿದ್ದು ತಾನೊಬ್ಬಳಿರುವುದನ್ನು ನೋಡಿ ಅಮ್ಮನನ್ನು ಕೂಗಿದಾಗ ಶೀಲಾ ಮೇಲೆ ಬಂದಳು.

ನಿಶಾ......ಮಮ್ಮ ನನ್ನಿ ಮಮ್ಮ ಎಲ್ಲಿ ಹೊತು ?

ಶೀಲಾ......ನಿಮ್ಮಮ್ಮ ಆಫೀಸಿಗೆ ಹೋಗಿದೆ ಬಂಗಾರಿ ನಡಿ ನಿಂಗೆ ಸ್ನಾನ ಮಾಡಿಸಿ ರೆಡಿ ಮಾಡ್ತೀನಿ.

ನಿಶಾ ರೆಡಿಯಾಗಿ ನೇರ ಕಿಚನ್ನಿಗೆ ಬಂದು ಸುಮ ಕಾಲಿಗೆ ಜೋತು ಬಿದ್ದರೆ ಸುಮ ಮಗಳನ್ನೆತ್ತಿ ಮುದ್ದಾಡಿ.......

ಸುಮ......ನನ್ನ ಚಿನ್ನಿ ಮರಿಗೇನು ತಿಂಡಿ ಬೇಕು ?

ನಿಶಾ.......ಹೊಟ್ಟಿ ಹಸೀತು ಅತ್ತೆ ಬೇಗ ತಿಂಡಿ ಕೊಡಿ.

ಜ್ಯೋತಿ......ಚಿನ್ನಿ ನಿಂಗಿಷ್ಟ ಅಂತ ಆಲೂ ಪರೋಟ ಮಾಡಿದೆ.

ನಿಶಾ.......ರೋಲಿ..ರೋಲಿ ನಂಗಿ ತುಂಬ ಇಟ್ಟ ಅತ್ತೆ ಕೊಡಿ.

ಸುಮ......ಜ್ಯೋತಿ ಇವಳಿಷ್ಟು ಬೆಣ್ಣೆ ಸಾಕಾಗಲ್ಲ ಇನ್ನೂ ಹಾಕಮ್ಮ.

ಇನ್ನಿ ಸೊಪ್ಪ....ಇನ್ನಿ ಬೇಕೆಂದು ನಿಶಾ ಅತ್ತೆಯಿಂದ ಬೆಣ್ಣೆ ಹಾಕಿಸಿ ತಟ್ಟೆ ತಂದು ಸೋಫಾದಲ್ಲಿ ತಾತನ ಪಕ್ಕ ಕುಳಿತು ತಿಂಡಿ ತಿನ್ನುತ್ತ ತಾತನನ್ನು ಕಿಚಾಯಿಸುತ್ತಿದ್ದಳು. ನಿಧಿ ಕೂಡ ರೆಡಿಯಾಗಿ ನಿಕಿತಾ ಜೊತೆಗೂಡಿ ಚಿಳ್ಳೆಗಳನ್ನು ಆಡಿಸುತ್ತಿದ್ದರೆ ಗಿರೀಶನನ್ನು ಬಿಟ್ಟು ಉಳಿದ ಮಕ್ಕಳು ತಮ್ಮ ಓದಿನಲ್ಲಿ ಭಿಝಿಯಾಗಿದ್ದರು. ಗಿರೀಶ ತೋಟದ ಕಡೆ ಹೋಗುವಾಗಲೇ ಪ್ರಿಯಾ—ದೀಪ ಇಬ್ಬರನ್ನೂ ಕರೆದೊಯ್ದು ಎರಡೆರಡು ರೌಂಡ್ ಇಬ್ಬರನ್ನು ಬಜಾಯಿಸಿಬಿಟ್ಟನು
ಮಧ್ಯಾಹ್ನ ಅವರನ್ನು ಡ್ರಾಪ್ ಮಾಡಿ ತೋಟದ ಹೊಸ ಮನೆಗೆ ತಲುಪಿದ 10.ನಿಮಿಷದ ಬಳಿಕ ಅಕ್ಕನ ಕಾರು ಬಂದಿದ್ದನ್ನು ಕಂಡು

ಗಿರೀಶ......ಉಫ್ ಬಚಾವಾದೆ ಅಕ್ಕ ಇದ್ದಕ್ಕಿದ್ದಂತೆ ಬಂದ್ಬಿಟ್ರಲ್ಲ ಬರ್ತೀನಂತ ಫೋನ್ ಕೂಡ ಮಾಡ್ಲಿಲ್ಲ....ಎಂದು ನಿಟ್ಟುಸಿರು ಬಿಡುತ್ತ ಸಮಾಧಾನಗೊಂಡನು.

ನಿಕಿತಾ......ನಾವು ಸ್ವಲ್ಪ ಲೇಟಾಗಿ ಬಂದ್ಬಿಟ್ವಿ ಅಕ್ಕ ಇಲ್ಲದಿದ್ರೆ ನಿಮ್ಮ ತಮ್ಮ ನನಗೆ ರೆಡ್ ಹ್ಯಾಂಡಾಗಿ ಸಿಕ್ಕಿಬೀಳ್ತಿದ್ದ. (ನಿಧಿ ತಂಗಿ ಮಾತಿಗೆ ನಕ್ಕರೆ ) ನೀವೇನ್ ನಗ್ತೀರಲ್ಲ ನಡೀರಿ ನೀವು ಸ್ವಲ್ಪ ಹೊತ್ತು ಹೊಸ ಮನೆಯಲ್ಲಿರಿ ನಾನೂ ಗಿರೀಶನ ಜೊತೆ ಕಬ್ಬಡ್ದಿ ಆಡಿ ಬರ್ತೀನಿ.

ನಿಧಿ........ನಾನಿರುವಾಗವನು ನಿನ್ಜೊತೆ ಬರ್ತಾನಾ ?

ನಿಕಿತಾ.......ಖಂಡಿತ ಬರಲ್ಲ ನಡೀರಿ ಹೊಸ ಮನೆ ಹೇಗಿದೆ ಅಂತ ನಾನೂ ನೋಡಿಲ್ಲ.

ಗಿರೀಶ ಅಕ್ಕನಿಗೆ ಮನೆಯ ಪ್ಲಾನ್ ವಿವರಿಸುತ್ತಿದ್ದಾಗಲೇ ಹೊರಗೆ ಜೋರಾಗಿ ಮಳೆ ಪ್ರಾರಂಭವಾಯ್ತು.

ನಿಧಿ.......ಇಂತ ಮಳೆಯಲ್ಲೂ ಕಟ್ಟಡದ ಕೆಲಸ ಮಾಡ್ತಿದ್ದೀರಲ್ಲ ಮನೆ ಗಟ್ಟಿಮುಟ್ಟಾಗಿರುತ್ತಲ್ವ ? ಮುಂದೇನಾದರೂ ಲೀಕೇಜ್ ಅಥವ ಕ್ರಾಕ್ ಬರಲ್ಲ ತಾನೇ ?

ಆರ್ಕಿಟೆಕ್ಟ್.......ಖಂಡಿತವಾಗಿಯೂ ಬರಲ್ಲ ಮೇಡಂ ನಾವಿಲ್ಲಿ ಅತ್ಯಂತ ಆಧುನಿಕ ತಂತ್ರಜ್ಞಾನ ಬಳಸಿ ಈ ಮನೆ ನಿರ್ಮಾಣವನ್ನು ಮಾಡ್ತಿದ್ದೀವಿ. ಸಾಮಾನ್ಯ ವಿಧಾನ ಬಳಸಿ ಕಟ್ಟುವ ಮನೆಗಿಂತಲೂ ಈ ಕಟ್ಟಡ ಎರಡರಷ್ಟು ಬಲಿಷ್ಟವಾಗಿರಲಿದೆ.

ಆರ್ಕಿಟೆಕ್ಟ್ ತಾವು ಬಳಸುತ್ತಿರುವ ಟೆಕ್ನಾಲಜಿ ಮತ್ತು ವಿಧಾನಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಿದನು. ಸಂಜೆ ಮಳೆ ನಿಲ್ಲುವ ತನಕ ಅಲ್ಲೇ ಉಳಿದು ಮನೆಯ ಹಿಂಭಾಗ ಮತ್ತು ಕಾಂಪೌಂಡ್ ಒಳಗೂ ಒಂದೊಂದು ಸ್ವಿಮ್ಮಿಂಗ್ ಪೂಲಿಸುವುದನ್ನು ನೋಡಿ ನಿಕಿತಾ ಖುಷಿಯಾಗಿದ್ದಳು. ತಮ್ಮನಿಗೆ ಹಿಂದೆ ಬರುವಂತೇಳಿ ನಿಧಿ ತಂಗಿ ಜೊತೆ ಮನೆ ಕಟ್ಟಡದ ಕಾಮಗಾರಿಗಳನ್ನು ನೋಡಿ ಪೂರ್ತಿ ಸಮಾಧಾನ ಹೊಂದುತ್ತ ಮನೆಯ ದಾರಿ ಹಿಡಿದಳು.
 

Samar2154

Well-Known Member
2,608
1,681
159
Update 319 + 320 posted.

ಇನ್ನೊಂದು ಅಥವ ಎರಡು ಅಪ್ಡೇಟಿನ ನಂತರ ನೀತು ಸ್ಪೆಷಲ್ ನಾಲ್ಕು ಅಪ್ಡೇಟ್ ಬರಲಿದೆ ಕೇವಲ ಸೆಕ್ಸ್ ಮಾತ್ರ ಇರಲಿದೆ. ನೀತು ಸೆಕ್ಸ್ ಸೀನ್ ಬರ್ತಿಲ್ಲ ಎಂದವರಿಗೆ ಫುಲ್ ರಸದೌತಣ ಬರದಿದ್ದಾಗಿದೆ ಟೈಪ್ ಮಾಡಿ ಪೋಸ್ಟ್ ಮಾಡುವುದಷ್ಟೆ ಬಾಕಿ.

ನಿಧಿ ಗೆಳತಿಯರ ಜೊತೆ ಗಿರೀಶನ ಸೆಕ್ಸ್ ಮುಂದೆ ಸವಿವರವಾಗಿ ಬರೆಯುವೆ ಕಥೆ ಸ್ವಲ್ಪ ಮುಂದಕ್ಕೆ ಓಡಲಿ.
 
  • Like
Reactions: sharana

sharana

New Member
35
21
8
Bro thanks update kottiddakke kathe thumba chenngi ittu thanks bro
 
  • Like
Reactions: Samar2154

Venky@55

Member
203
77
28
Update 319 + 320 posted.

ಇನ್ನೊಂದು ಅಥವ ಎರಡು ಅಪ್ಡೇಟಿನ ನಂತರ ನೀತು ಸ್ಪೆಷಲ್ ನಾಲ್ಕು ಅಪ್ಡೇಟ್ ಬರಲಿದೆ ಕೇವಲ ಸೆಕ್ಸ್ ಮಾತ್ರ ಇರಲಿದೆ. ನೀತು ಸೆಕ್ಸ್ ಸೀನ್ ಬರ್ತಿಲ್ಲ ಎಂದವರಿಗೆ ಫುಲ್ ರಸದೌತಣ ಬರದಿದ್ದಾಗಿದೆ ಟೈಪ್ ಮಾಡಿ ಪೋಸ್ಟ್ ಮಾಡುವುದಷ್ಟೆ ಬಾಕಿ.

ನಿಧಿ ಗೆಳತಿಯರ ಜೊತೆ ಗಿರೀಶನ ಸೆಕ್ಸ್ ಮುಂದೆ ಸವಿವರವಾಗಿ ಬರೆಯುವೆ ಕಥೆ ಸ್ವಲ್ಪ ಮುಂದಕ್ಕೆ ಓಡಲಿ.
Eagerly waiting bro..ಆದಷ್ಟು ಬೇಗ ಕೊಟ್ಟರೆ chenagirutte
 
  • Like
Reactions: Samar2154

hsrangaswamy

Active Member
967
258
63
ರಸವತ್ತಾಗಿ ವರ್ಣನೆ (ಸೆಕ್ಸ ಇಲ್ಲದೆ) ಬರೆದಿರುತ್ತಿರಿ. ವಂದನೆಗಳು.
 
  • Like
Reactions: Samar2154

Tttttttttt5

New Member
5
2
3
Update 319 + 320 posted.

ಇನ್ನೊಂದು ಅಥವ ಎರಡು ಅಪ್ಡೇಟಿನ ನಂತರ ನೀತು ಸ್ಪೆಷಲ್ ನಾಲ್ಕು ಅಪ್ಡೇಟ್ ಬರಲಿದೆ ಕೇವಲ ಸೆಕ್ಸ್ ಮಾತ್ರ ಇರಲಿದೆ. ನೀತು ಸೆಕ್ಸ್ ಸೀನ್ ಬರ್ತಿಲ್ಲ ಎಂದವರಿಗೆ ಫುಲ್ ರಸದೌತಣ ಬರದಿದ್ದಾಗಿದೆ ಟೈಪ್ ಮಾಡಿ ಪೋಸ್ಟ್ ಮಾಡುವುದಷ್ಟೆ ಬಾಕಿ.

ನಿಧಿ ಗೆಳತಿಯರ ಜೊತೆ ಗಿರೀಶನ ಸೆಕ್ಸ್ ಮುಂದೆ ಸವಿವರವಾಗಿ ಬರೆಯುವೆ ಕಥೆ ಸ್ವಲ್ಪ ಮುಂದಕ್ಕೆ ಓಡಲಿ.
Brother when will be story come with neetu and kariya..... please tell me
 
  • Like
Reactions: Samar2154

Samar2154

Well-Known Member
2,608
1,681
159
Brother when will be story come with neetu and kariya..... please tell me
Still not yet figured that one myself but when ever i write about that definitely inform. But neethu and her son never ever not even in dreams
 
Top