ತಾಳ್ಮೆ ಬೇಕು. ನೀವು ಓದುವರು ಬರೆಯರಲ್ಲ. ಬೇರೆಯವರ ಕಷ್ಟ ಅವರಿಗೆ ಮಾತ್ರ ತಿಳಿದಿರುತ್ತಾರೆ ಹೇಳಿ ಕೊಳ್ಳುವ ಹಾಗೆ ಇರಲ್ಲ.ಈ ಅಪ್ಡೇಟ್ ಕೊಟ್ಟ ಮೇಲೆ ಬೇಕಾದರೆ ಮುಂದಿನ ಅಪ್ಡೇಟ ಗೆ ಸಮಯವನ್ನು ತೆಗೆದು ಕೊಳ್ಳಿ ..plz ಇವತ್ತು ಕತೆ ಹಾಕಿ ನನ್ನಗೆ ತಾಳ್ಮೆ ಇಲ್ಲ
ಅವರು ನಮ್ಮನ್ನು ತಣಿಸುವ ಹಾಗೆ, ಕುತೊಹಲದಿಂದ ಓದಿಸಿ ಕೊಂಡು ಹೊಗುವ ಹಾಗೆ ಬರೆಯುವ ಬಗ್ಗೆ ಅಲೊಚಿಲು ಸಮಯ ಬೇಡವೆ. ಜೊತೆಗೆ ತಮ್ಮ ಜೀವನ ನೆಡುಸು ಬೇಕಲ್ಲವೆ.ಆದರೂ ನೋಡಿ ಇಷ್ಟು ಕುತೂಹಲ ತರಿಸಿದ್ದಾರೆ ಮತ್ತು ಅರ್ಧಕ್ಕೆ ನೀಲಿಸುವುದು ತಪ್ಪು ಅಲ್ಲವಾ..![]()