ಭಾಗ 334
ಶನಿವಾರ ಬೆಳಿಗ್ಗೆ ತಿಂಡಿಯಾದ ನಂತರ......
ಶೀಲಾ.....ಗಿರೀಶ ನೀನೀಗ ತೋಟದ ಕಡೆ ಹೋಗ್ತಿದ್ದೀಯೇನಪ್ಪ ?
ಗಿರೀಶ......ಹೌದಮ್ಮ ಏನಾದ್ರೂ ಕೆಲಸವಿತ್ತಾ ಇದ್ರೆ ಹೇಳಿ ಅದನ್ನು ಮುಗಿಸಿ ಹೋಗ್ತೀನಿ.
ಶೀಲಾ.......ಕೆಲಸವೇನಲ್ಲ ಕಣಪ್ಪ. ಸುಮ ನಡಿಯೇ ಮಕ್ಕಳ್ಜೊತೆ ನಾವೂ ತೋಟಕ್ಕೋಗಿ ಬರೋಣ ಅಲ್ಲಿ ಕಟ್ತಿರೋ ಹೊಸ ಮನೆ ಹೇಗಿದೆ ಅಂತ ನಾವ್ಯಾರೂ ನೋಡಿಲ್ವಲ್ಲ.
ಜ್ಯೋತಿ......ಅಕ್ಕ ನಂದಿನಿ ಬರ್ತಿದ್ದಾಳೆ ಆಮೇಲೆಲ್ಲರೂ ಒಟ್ಟಿಗೆ ಹೋಗೋಣ.
ಸುಮ......ಜ್ಯೋತಿ ಅವಳು ಬರುವಷ್ಟರಲ್ಲಿ ಮಕ್ಕಳನ್ನು ರೆಡಿ ಮಾಡಿ ಇವರಿಗೇನು ಬೇಕೊ ತೆಗೆದಿಟ್ಟುಕೊಳ್ಳೋಲಣ. ಚಿನ್ನಿ ಮರಿ ನಡಿ ಕಂದ ನಿಂಗೆ ಬೇರೆ ಬಟ್ಟೆ ಹಾಕ್ತೀನಿ ರೌಂಡ್ ಹೋಗಣ.
ನಿಧಿ......ಅತ್ತೆ ನೀವು ರೆಡಿಯಾಗಿ ಚಿನ್ನಿ...ಸ್ವಾತಿಗೆ ನಾನು ಬಟ್ಟೆ ಹಾಕಿ ರೆಡಿಮಾಡ್ತೀನಿ.
ನಮಿತ......ಆಂಟಿ ನಾವೂ ಬರ್ತೀವಿ ನೀವಲ್ಲಿ ಆರಾಮವಾಗಿ ಕೂತಿರಿ ಚಿಳ್ಳೆಗಳನ್ನ ನಾವು ನೋಡ್ಕೊತೀವಿ.
ರಶ್ಮಿ.......ಎಸ್ ನಿಮ್ಮಿ ನಡಿ ನಾವೂ ರೆಡಿಯಾಗೋಣ.
ಶೀಲಾ.......ನೀವಿಬ್ರು ಬರಲ್ವೇನ್ರಮ್ಮ ?
ಸುಮ.....ಅತ್ತೆ..ಮಾವ..ಸೌಭಾಗ್ಯಕ್ಕ ದೇವಸ್ಥಾನಕ್ಕೆ ಹೋಗಿದ್ದಾರೆ ಬರೋದಿನ್ನು ಸಂಜೆಯ ಆರತಿ ಮುಗಿಸಿಕೊಂಡೆ ಅಂದ್ರು ನಿಕ್ಕಿ... ನಿಧಿ ನೀವೂ ರೆಡಿಯಾಗ್ರಮ್ಮ.
ನಿಧಿ.....ಅತ್ತೆ ನೀವೆಲ್ಲ ಹೋಗಿರಿ ಮಧ್ಯಾಹ್ನದ ಊಟ ತಗೊಂಡು ನಾನು ನಿಕ್ಕಿ ಬರ್ತೀವಿ ತೋಟದಲ್ಲೇ ಪಿಕ್ನಿಕ್ ಆದಂಗಾಗುತ್ತೆ.
ಜ್ಯೋತಿ.......ಮಧ್ಯಾಹ್ನದೊಳಗೆ ನಾವೇ ಬಂದ್ಬಿಡ್ತೀವಮ್ಮ ನಿಧಿ.
ನಿಧಿ.......ಚಿಲ್ಟಾರಿಗಳು ಜಾಲಿಯಾಗಿ ಕುಣಿದಾಡಲಿ ಬಿಡಿ ಅತ್ತೆ ಅಡುಗೆಯವರಿಂದ ಅಡುಗೆ ಮಾಡಿಸಿ ನಾವಲ್ಲಿಗೆ ತರ್ತೀವಿ ನೀವು ಬರಲಿಕ್ಕೇನೂ ಹೋಗ್ಬೇಡಿ.
ಸುಮ.......ಆಯ್ತು ನಿಧಿ ಮಕ್ಕಿಳಿಗೂ ಮನೆಯೊಳಗೇ ಆಟವಾಡಿ ಬೋರಾಗಿರುತ್ತೆ ಅಲ್ಲೆಲ್ಲ ಕಡೆ ಸುತ್ತಾಡಬಹುದಲ್ಲ ಖುಷಿಯಾಗ್ತಾರೆ ನೀವಿಬ್ರು ಬೇಗ ಬಂದ್ಬಿಡಿ.
ನಿಶಾ ರೂಮಿಗೆ ಬಂದಾಗ......ಅಕ್ಕ ಫಾಕ್ ಬೇಡ ಅಕ್ಕ.
ನಿಧಿ.....ಚಡ್ಡಿ ಟೀಶರ್ಟ್ ಹಾಕ್ತೀನಿ ಆಟ ಆಡಕ್ಕೆ ಸರಿಯಾಗಿರುತ್ತೆ.
ನಿಶಾ......ಆತು ಅಕ್ಕ ಬೇಗ ಹಾಕು ನಾನಿ ರೋಂಡ್ ಹೋತೀನಿ.
ಯುವರಾಣಿ ನಿಶಾ ಹೋಗುತ್ತಿದ್ದರಿಂದ ಬೆಂಗಾವಲಾಗಿ ಸುಮೇರ್ ಮತ್ತು ವೀರ್ ಸಿಂಗ್ ಕೂಡ ತೆರಳುತ್ತಿದ್ದರು. ಗಿರೀಶನ ಬೈಕ್ ಹಿಂದೆ ನಿಹಾರಿಕ ಕುಳಿತರೆ ಉಳಿದವರು ಮರ್ಸಿಡೀಸ್ ವ್ಯಾನಿನಲ್ಲಿ ಒಟ್ಟಿಗೆ ತೆರಳಿದರು.
ನಿಕಿತಾ......ಮನೆಯಲ್ಯಾರೂ ಇಲ್ಲ ಇವತ್ತು ಗಿರಿಯಿಂದ ನಾವಿಬ್ರು ಸಾವಕಾಶವಾಗಿ ದಂಗಿಸಿಕೊಳ್ಳಬಹುದು. ಅಕ್ಕ ನಾನೇಳಿದ್ದ ಪುಡಿ ರೆಡಿ ಮಾಡಿದ್ರಾ ?
ನಿಧಿ.....ನೆನ್ನೆ ರಾತ್ರಿ ನಿನ್ಮುಂದೆಯೇ ರೆಡಿ ಮಾಡಿದ್ನಲ್ಲೆ ಕೋತಿ ನನ್ನ ವಾರ್ಡ್ ರೋಬಿನಲ್ಲಿದೆ ಹೋಗಿ ತಗೊಂಡ್ಬಾ.
ನಿಕಿತಾ......ಅಲ್ಲಿ ಬೇರಿನ್ಯಾವ ಪುಡಿಯಿಲ್ವ ನಾನು ಇನ್ಯಾವುದೋ ಪುಡಿ ತಂದ್ಬಿಟ್ರೆ ಅಂತ.
ನಿಧಿ......ಅದೊಂದೇ ಪುಡಿ ಬಿಳಿ ಡಬ್ಬಿಯಲ್ಲಿ ಇಟ್ಟಿದ್ದೀನಿ ಕಣೆ.
ನಿಕಿತಾ ಡಬ್ಬಿ ತರಲು ಹೋದಾಗ..
ಅಡುಗೆಯವರು......ಮಧ್ಯಾಹ್ನಕ್ಕೇನು ಅಡುಗೆ ಮಾಡೋದು ಯುವರಾಣಿ ಸ್ವೀಟ್ ಮಾಡೋಣ್ವ.
ನಿಧಿ.......ಚಪಾತಿಗೆ ಟಮೋಟೊ ಕರ್ರಿ ಮಾಡಿ ಜೊತೆಗೆ ವೆಜ್ ಬಿರಿಯಾನಿ ಮತ್ತೆ ಮೊಸರನ್ನ ಮಾಡಿ ಸಾಕು. ಸ್ವೀಟ್ ಬೇಕೇ ಬೇಕು ಚಿನ್ನಿಗೆ ಸ್ವೀಟಂದ್ರೆ ತುಂಬ ಇಷ್ಟ ಶ್ರೀಖಂಡ್ ಮಾಡ್ಬಿಡಿ.
ಅಡುಗೆಯವರು.....ಆಗಲಿ ಯುವರಾಣಿ ನೀವೆಲ್ಲ ತೋಟದಿಂದ ಬರುವಷ್ಟರಲ್ಲಿ ಕಚೋರಿ ಮತ್ತೆ ಜಾಮೂನ್ ರೆಡಿಯಾಗಿರುತ್ತೆ.
ನಿಧಿ......ನಮ್ಮ ರಕ್ಷಕರಿಗೂ ಸೇರಿಸಿ ಮಾಡ್ಬಿಡಿ ನಾವೇನೇ ತಿಂದ್ರೂ ಅದನ್ನೇ ಅವರಿಗೂ ನೀಡ್ಬೇಕು ಸಾಮಾನ್ಯ ಆಹಾರ ಅಂತೇನಾದ್ರು ಬೇರೆಯದ್ದೆ ಮಾಡಲು ಹೋಗ್ಬೇಡಿ.
ಅಡುಗೆಯವರು.....ಮಾತೆ ಇದರ ಬಗ್ಗೆ ನಮಗೆ ಮೊದಲೆ ಸೂಚನೆ ಕೊಟ್ಟಿದ್ದಾರೆ ಯುವರಾಣಿ.
ನಿಧಿ........ಅಮ್ಮ ಹೇಳಿರುವಾಗ ನಾನು ಹೇಳುವುದೇನೂ ಇಲ್ವಲ್ಲ ಮಧ್ಯಾಹ್ನ ಒಂದು ಘಂಟೆ ಹೊತ್ತಿಗೆ ರೆಡಿ ಮಾಡಿ ಡಬ್ಬಿಗಳಲ್ಲಿ ಹಾಕಿ.
ನಿಕಿತಾ ಬಿಳಿಯ ಪುಟ್ಟ ಡಬ್ಬಿ ತಂದಾಗಲೇ ಗಿರಿ ಕೂಡ ಮನೆಯನ್ನು ಪ್ರವೇಶಿಸಿ ಇಬ್ಬರಿಗೂ ವಿಶ್ ಮಾಡಿದನು. ಅವನನ್ನು ಕೂತಿರಲು ಹೇಳಿ ಕಿಚನ್ನಿಗೆ ಬಂದ ನಿಧಿ ಒಂದು ಲೋಟ ಜ್ಯೂಸಿಗೆ ಸರಿಯಾದ ಪ್ರಮಾಣದಲ್ಲಿ ತಾನು ತಯಾರಿಸಿದ್ದ ಪುಡಿಯನ್ನು ಬೆರೆಸುತ್ತ ಗಿರಿಗೆ ಕುಡಿಯಲು ತಂದುಕೊಟ್ಟಳು. ಸ್ವಲ್ಪ ಹೊತ್ತು ಗಿರಿ ಜೊತೆಯಲ್ಲಿ ಮಾತಾಡಿದ ನಿಕಿತಾ ಅವನನ್ನು ಹೊಸ ಮನೆಯ ತಮ್ಮ ರೂಮಿಗೆ ಕರೆದೊಯ್ದಳು.
ಗಿರಿ......ನಿಕಿತಾ ಮನೆಯಲ್ಯಾರೂ ಕಾಣ್ತಿಲ್ವಲ್ಲ ?
ನಿಕಿತಾ.......ಯಾರಾದ್ರೂ ಇದ್ದರೆ ತಾನೇ ಕಾಣೋಕ್ಕೆ ಎಲ್ಲರೂ ತೋಟಕ್ಕೊಗಿದ್ದಾರೆ ಮಧ್ಯಾಹ್ನ ನಾವು ಊಟ ರೆಡಿಯಾದ್ಮೇಲೆ ತಗೊಂಡ್ ಹೋಗ್ತೀವಿ.
ನಿಧಿ.......ಗಿರಿ ನೀನೂ ನಮ್ಜೊತೆ ಊಟಕ್ಕಲಿಗ್ಗೇ ನಡಿ.
ಗಿರಿ.......ನೀವಿಬ್ಬರಲ್ಲಿ ಉಟಬಡಿಸುವ ಸ್ವಾಧಿಷ್ಟ ಭೋಜನವೇ ನನ್ನ ಪಾಲಿಗೆ ಮೃಷ್ಟಾನ್ನ ನನಗಿಷ್ಟೇ ಸಾಕು.
ನಿಕಿತಾ ಮುಗುಳ್ನಗುತ್ತ.......ಅಕ್ಕ ಇವನೇನೋ ಕವಿಯಾಗ್ತಿರುವ ರೀತಿ ಕಾಣ್ತಿದೆ. ಗಿರಿ ಮೊದಲು ಅಕ್ಕನ ಜೊತೆ ಮಾಡಿಕೊ ನಾನು ಆಮೇಲೆ ಬರ್ತೀನಿ.
ನಿಧಿ.......ನೀನೆಲ್ಲಿಗೆ ?
ನಿಕಿತಾ.......ಕಿಚನ್ನಿಗೆ ಚಿನ್ನಿ...ಪೂನಿ...ಸ್ವಾತಿ ಇಷ್ಟಪಡುವ ರೀತಿ ವೆಜ್ ಬಿರಿಯಾನಿ ಮಾಡಿಸ್ಬೇಕು.
.......continue