• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Venky@55

Member
220
86
28
ಕ್ಷಮಿಸಿ ಸಮಯದ ಅಭಾವದಿಂದ ನನಗೆ ನಿಮ್ಮ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗ್ತಿಲ್ಲ ಅದಕ್ಕೆ ಕ್ಷಮಿಸಿ.
Update elva
 

Samar2154

Well-Known Member
2,668
1,741
159
ಭಾಗ 337


ನಿಧಿ ಮುಂಜಾನೆ 5ಕ್ಕೆ ಎಚ್ಚರಗೊಂಡು ಫ್ರೆಶಾಗಿ ಹೊರಬಂದಿನ್ನೂ ಮಲಗಿದ್ದ ನಿಹಾರಿಕ—ನಯನಾರ ಕುಂಡೆಗಳಿಗೆ ಎರಡೇಟು ತಟ್ಟಿ ಏಬ್ಬಿಸುತ್ತ.........

ನಿಧಿ.....ಅಪ್ಪ—ಅಮ್ಮ ಬರೋ ಹೊತ್ತಾಯ್ತು ನೀವಿಬ್ರಿನ್ನೂ ಇದೇ ಅವಸ್ಥೆಯಲ್ಲಿ ಮಲಗಿದ್ದೀರಲ್ಲ ಏದ್ದು ಬೇಗ ರೆಡಿಯಾಗಿ.

ಇಬ್ಬರೂ ಏದ್ದು ಕೂರುತ್ತ......ಗುಡ್ ಮಾರ್ನಿಂಗ್ ಅಕ್ಕ ಆಗಲೇ ಬೆಳಗಾಗೋಯ್ತ ? ಈಗ್ತಾನೆ ಮಲಗಿದ್ವಲ್ಲ.

ನಿಧಿ.....ಟೈಂ ಐದುವರೆ ಗಿರೀಶ ಆರಕ್ಕೆ ಬರ್ತಾನೆ ಬೇಗೋಗಿ ಬಿಸಿ ಬಿಸಿ ನುರಲ್ಲಿ ಸ್ನಾನ ಮಾಡ್ಬಿಡಿ ರಾತ್ರಿ ನಶೆಯ ಮಂಪರೆಲ್ಲವೂ ಇಳಿಯುತ್ತೆ.

ನಯನ......ನಡಿ ನಿಹಾ ಟೈಂ ವೇಸ್ಟ್ ಮಾಡೋದ್ಬೇಡ ನಾವಿಬ್ರೂ ಒಟ್ಟಿಗೆ ಸ್ನಾನ ಮಾಡ್ಬಿಡಣ.

ತಂಗಿಯರು ಬೆತ್ತಲಾಗಿ ಬಾತ್ರೂಮಿಗೋಡಿದ್ದನ್ನು ನೋಡಿ ನಿಧಿ ಹಣೆ ಚಚ್ಚಿಕೊಳಳುತ್ತ ರೂಂ ಕ್ಲೀನ್ ಮಾಡತೊಡಗಿದಳು. ರಶ್ಮಿ... ದೃಷ್ಟಿ....ನಮಿತ ತಮ್ಮ ರೂಂ ಕ್ಲೀನ್ ಮಾಡಿ ಸ್ವಿಮ್ಮಿಂಗ್ ಪೂಲ್ ಹತ್ತಿರ ಬಿದ್ದಿದ್ದ ಖಾಲಿ ಬಿಯರ್ ಕ್ಯಾನುಗಳನ್ನು ವೇಸ್ಟ್ ಬ್ಯಾಗಲ್ಲಿ ತುಂಬಿ ಕ್ಲೀನ್ ಮಾಡಿದರು. ನಿಧಿ..ಪಾವನ..ನಿಕಿತಾ ಸೇರಿ ಇಡೀ ಮನೆಯನ್ನೆಲ್ಲಾ ಕ್ಲೀನ್ ಮಾಡುವಷ್ಟರಲ್ಲಿ ನಿಹಾರಿಕ—ನಯನ ಫುಲ್ ರೆಡಿಯಾಗಿ ಬಂದರು.

ನಿಹಾರಿಕ......ಅಕ್ಕ ನೀವುಗಳೇ ಕ್ಲೀನ್ ಮಾಡಿಬಿಟ್ರಾ ನಾವಿಬ್ರೂ ಹೆಲ್ಪ್ ಮಾಡ್ತಿದ್ವಲ್ಲ.

ರಶ್ಮಿ......ನೀವಿನ್ನೂ ಚಿಕ್ಕವರು ಅಕ್ಕಂದಿರು ಇರುವಾಗ ನೀವ್ಯಾಕೆ ಕೆಲಸ ಮಾಡ್ಬೇಕು ಆರಾಮವಾಗಿರಿ.

ನಿಧಿ.....ನಡೀರಿ ಅತ್ತಿಗೆ ನಾವೂ ಸ್ನಾನ ಮಾಡ್ಬಿಡೋಣ. ಗಿರೀಶ ಈಗ ಬರ್ತಾನೆ ನಿಹಾ ಎಲ್ಲಾ ವೇಸ್ಟ್ ಬ್ಯಾಗ್ ತಗೊಂಡೋಗು ಅಂತ ಹೇಳ್ಬಿಡು.

ನಿಹಾರಿಕ......ಆಯ್ತಕ್ಕ.

ಆರಕ್ಕೆ ಗಿರೀಶ ಮನೆಯೊಳಗೆ ಬಂದು.....ನೀವಿಬ್ರೇನು ಇಷ್ಬೇಗ ರೆಡಿಯಾಗಿ ಕೂತಿದ್ದೀರಲ್ಲ ಅಕ್ಕ ಎಲ್ಲಿ ?

ನಯನ......ಅಕ್ಕ ಸ್ನಾನಕ್ಕೋದ್ರಣ್ಣ ಈ ಕಸದ ಬ್ಯಾಗ್ಸ್ ನೀವೇ ವಿಲೇವಾರಿ ಮಾಡ್ಬೇಕಂತೆ.

ನಿಹಾರಿಕ....ಅಣ್ಣ ಎಲ್ರೂ ಎಷ್ಟೊತ್ತಿಗೆ ಬರ್ತಾರೆ ? ನನಗಾಗ್ಲೇ ಹೊಟ್ಟೆ ಹಸಿತಿದೆ.

ಗಿರೀಶ.....ರಾತ್ರಿ ಊಟ ಮಾಡ್ಲಿಲ್ವೇನಮ್ಮ ಪುಟ್ಟಿ ? ಬಿಯರ್ ಜಾಸ್ತಿ ಆಗೋಯ್ತಾ ?

ನಿಹಾರಿಕ.......ಎಷ್ಟು ಕ್ಯಾನ್ ಕುಡಿದೆ ಅಂತ ನೆನಪಿಲ್ಲಣ್ಣ ಊಟ ಮಾಡ್ದೆ ಆದರೀಗ ಹೊಟ್ಟೆ ಹಸಿತಿದೆ.

ಗಿರೀಶ......ಅಮ್ಮ ಬೇಗ ಬರ್ತಾರೆ ಫ್ರಿಡ್ಜಲ್ಲಿ ಆಪಲ್ ಇದ್ರೆ ತಿಂದಿರು.

ನಯನ.....ಥಾಂಕ್ಯೂ ಅಣ್ಣ ನಮಗದರ ನೆನಪೇ ಬರ್ಲಿಲ್ಲ ನಿಹಾ ಆಪಲ್ ತರ್ತೀನಿ ತಾಳು.

ಗಿರೀಶ ತಂಗಿಯರಿಗೆ ಕೆಲಸ ಮಾಡಲು ಬಿಡದೆ ತಾನೊಬ್ಬನೇ ಎಲ್ಲ ಕಸದ ಬ್ಯಾಗುಗಳನ್ನು ಕಾರಿಗೆ ತುಂಬಿಸಿಕೊಂಡು ಹೊರಟನು. ಬೆಳಿಗ್ಗೆ ಟು ಘಂಟೆ ಹೊತ್ತಿಗೆ ಮನೆಯವರ ಒಂದೊಂದೇ ಕಾರು ತೋಟದೊಳಗೆ ಬರಲಾರಂಭಿಸಿತು. ಹೋ..ಎಂದು ಕಿರುಚುತ್ತ ನಿಶಾ ಮತ್ತವಳ ಪಟಾಲಂ ಹೊಸ ಮನೆಯೊಳಗೆ ದಾಟಿಯಿಟ್ಟಿತು. ನಿಹಾರಿಕ—ನಯನಾಳನ್ನು ಪಕ್ಕಕ್ಕೆ ಕರೆದೊಯ್ದ ಪ್ರೀತಿ ಮುಖದ ಮುಂದೆ ಮೂರು ಬೆರಳು ತೋರಿಸಿ.......

ಪ್ರೀತಿ......ಇದೆಷ್ಟು ಹೇಳ್ರಮ್ಮ.

ನಿಹಾರಿಕ......ಮೂರು. ಯಾಕತ್ತೆ ?

ಪ್ರೀತಿ.......ನೀನೇಳಮ್ಮ.

ನಯನ......ಮೊದಲು ಮೂರು ಈಗ ನಾಲ್ಕು.

ನಿಹಾರಿಕ.....ಬೆರಳು ತೋರಿಸಿ ಏನ್ ಕೇಳ್ತಿದ್ದೀರ ಅತ್ತೆ ?

ಪ್ರೀತಿ........ನೆನ್ನೆ ಬಿಯರ್ ಕುಡಿದಿದ್ರಲ್ಲ ಅದರ ನಶೆ ಇಳಿಯಿತಾ ಅಂತ ಟೆಸ್ಟ್ ಮಾಡ್ತಿದ್ದೆ.

ಅತ್ತೆಯನ್ನು ತಬ್ಬಿಕೊಳ್ಳುತ್ತ ನಿಹಾರಿಕ....ಮೈ ಡಿಯರ್ ಅತ್ತೆ ನಾವು ಬಿಯರಷ್ಟೆ ಕುಡಿದಿದ್ದು ವಿಸ್ಕಿಯನ್ನಲ್ಲ ಈಗಲೂ ನಶೆಯಲ್ಲಿ ತೇಲಾಡಲು. ಹಾಂ ಅತ್ತೆ ನಯನ ಮೂರು ಕ್ಯಾನ್ ಬಿಯರಿಗೆ ಪೂರ್ತಿ ಚಿತ್ತಾಗಿ ಹೋದ್ಳು.

ನಯನ.....ನೀನಾದ್ರೆ ಅಮೆರಿಕಾದಲ್ಲಿ ಕುಡಿದಿದ್ದೆ ನಾನು ನೆನ್ನೆಯೇ ಮೊದಲ ಸಲ ಕುಡ್ದಿದ್ದು. ಮುಂದಿನ ಸಲ ನಮ್ಮಿಬ್ಬರಿಗೆ ಯಾರೆಷ್ಟು ಕುಡಿತಾರಂತ ಕಾಂಪಿಟಿಶನ್ ಒಕೆಯಾ ?

ರಜನಿ.......ಓಹೋ ಮುಂದಿನ ಸಲ ಕುಡಿಯೋ ಪ್ರೋಗ್ರಾಂ ಕೂಡ ಫಿಕ್ಸ್ ಮಾಡ್ಕೊಂಡಿದ್ದೀರ ?

ರಜನಿಯನ್ನು ಹಿಂದಿನಿಂದ ತಬ್ಬಿಡಿದ ನಮಿತ....ಆಂಟಿ ಡಾರ್ಲಿಂಗ್ ಮುಂದಿನ ಸಲ ಕುಡಿಯುವಾಗ ನೀವೂ ನಮ್ಜೊತೆಗಿರಿ.

ರಜನಿ......ನೀವುಂಟು ನಿಮ್ಮ ನೀತು ಆಂಟಿ ಅವಳು ಪರ್ಮಿಶನ್ ಕೊಟ್ರೆ ಏನಾದ್ರೂ ಮಾಡ್ರಮ್ಮ.

ಶೀಲಾ ಮಕ್ಕಳನ್ನು ವಿಚಾರಿಸಿಕೊಳ್ತಿದ್ದಾಗ........

ರವಿ.......ಲೇ ಶೀಲಾ ಅವರೇನು ವಿದೇಶಕ್ಕೆ ಬಂದಿಲ್ಲ ಕಣೆ ನಮ್ಮ ತೋಟದ ಮನೆಗೆ ಬಂದಿರೋದು.

ಶೀಲಾ......ನಂಗೆಲ್ಲಾ ಗೊತ್ತಿದೆ ನೀವು ತೆಪ್ಪಗಿರಿ.

ನಿಧಿ......ಅಂಕಲ್...ಮಾವಂದಿರಿಗೆ ಗೊತ್ತಿಲ್ಲಲ್ವ ಆಂಟಿ.

ಶೀಲಾ........ನಿಮ್ಮಪ್ಪನಿಗಷ್ಟೆ ಗೊತ್ತಿರೋದು ಇನ್ಯಾರಿಗೂ ಗೊತ್ತಿಲ್ಲ

ರಶ್ಮಿ.......ಎಲ್ರಿಗೂ ಗೊತ್ತಾದ್ರೆ ಬೈತಾರಷ್ಟೆ.

ಅನುಷ......ಬೈಯಲ್ಲ ಕಣೆ ರಶ್ಮಿ ಮನೆಯಲ್ಲೊಂದು ಮಿನಿ ಬಾರ್ ಓಪನ್ ಮಾಡಿಬಿಡ್ತಾರಷ್ಟೆ.

ಸುಮ.....ಮಾತಾಮೇಲೆ ಆಡೋರಂತೆ ಮೊದಲು ತಿಂಡಿ ತಿನ್ಬಿಡಿ.

ಸುಮಾಳ ಕೆನ್ನೆಗೆ ಮುತ್ತಿಟ್ಟ ನಿಧಿ....ಮೈ ಡಿಯರ್ ಅತ್ತೆ ನೆನ್ನೆಯೆಲ್ಲ ನಿಮ್ಜೊತೆ ಮಾತಾಡ್ಲಿಕ್ಕೆ ಸಮಯವೇ ಸಿಗ್ಲಿಲ್ಲ.

ಸುಮ ಮುಗುಳ್ನಗುತ್ತ......ಬಿಯರ್ ಹಿಡಿದ್ರೆ ಈ ಅತ್ತೆ ಕಾಣ್ತಾಳಾ ?

ನಿಧಿ ಹುಸಿ ಕೋಪದಿಂದ.......ಅತ್ತೆ ನೀವೂನೂ...

ಸುಮ.....ಸಾರಿ ಕಂದ ಸ್ವಲ್ಪ ರೇಗಿಸಿದೆ ನೀವೆಲ್ರೂ ಆರಾಮವಾಗಿ ಇದ್ದೀರ ತಾನೇ ಯಾರಿಗೇನೂ ಹೆಚ್ಚುಕಡಿಮೆ ಆಗ್ಲಿಲ್ವಲ್ಲ.

ನಿಧಿ.....ಇಲ್ಲ ಅತ್ತೆ ಬಿಯರಲ್ವ ಅದರಲ್ಲಿ ಆಲ್ಕೋಹಾಲ್ ಪ್ರಮಾಣ ತುಂಬ ಕಡಿಮೆಯಿರುತ್ತೆ ಎಲ್ಲರೂ ಆರಾಮವಾಗಿದ್ದೀವಿ.

ಸುಮ......ಅಪರೂಪಕ್ಕಾದ್ರೆ ಸರಿ ಅದೇ ಅಭ್ಯಾಸವಾಗಿರ್ಬಾದು.

ನಿಧಿ......ನಾ ನಿಮ್ಮ ಮಗಳು ಅತ್ತೆ ಅದಕ್ಕೆಲ್ಲ ಅವಕಾಶ ಕೊಡಲ್ಲ.

ನಿಶಾ.....ಮಮ್ಮ ನಾನಿ ತಿಂಡಿ ತಿನ್ನಲ್ಲ ಇದಿ ನಂಗಿ ಬೇಡ ಬಾ ಪಪ್ಪ ನಾನಿ ಆಚಿ ಹೋಗನ ನಂಗಿ ಹೊಟ್ಟಿ ಹಸೀತು.

ಹರೀಶ.......ಏನಾಯ್ತಮ್ಮ ಕಂದ ? ತಿಂಡಿ ಯಾಕೆ ತಿನ್ನಲ್ಲ ?

ಅನುಷ.......ಭಾವ ತಿಂಡಿ ಉಪ್ಪಿಟ್ಟು ಅದಕ್ಕಿವಳಿಗೆ ಕೋಪ.

ಅಶೋಕ.......ನೀತು ನನ್ ಮಗಳಿಗೆ ಉಪ್ಪಿಟ್ಟು ಇಷ್ಟವಿಲ್ಲ ಅಂತ ಗೊತ್ತಿದ್ರೂ ನೀನದನ್ನೇ ಮಾಡ್ಕೊಂಡ್ ತಂದಿದ್ದೀಯ ನಡಿ ಕಂದ ನಾವಿಬ್ರೂ ಹೋಟೆಲ್ಲಿಗೋಗಿ ತಿನ್ಕೊಂಡ್ ಬರೋಣ.

ರಜನಿ......ರೀ ತೆಪ್ಪಗೆ ಕೂತಿರಿ ಅವಳಿಗಿಷ್ಟವಾದ ಆಲೂ ಪರೋಟ ಕೂಡ ನೀತು ಮಾಡ್ಕೊಂಡ್ ಬಂದಿದ್ದಾಳೆ. ಚಿನ್ನಿ ಮರಿ ನಿಮ್ಮಮ್ಮ ಮಾಡಿರೋ ಆಲೂ ಪರೋಟ ತಿನ್ನಲ್ವ ಬಂಗಾರಿ.

ಅಪ್ಪನಿಂದ ಜಿಗಿದು ಅಮ್ಮನ ಬಳಿಗೋಡಿದ ನಿಶಾ........ಮಮ್ಮ ನನ್ನಿ ಆಲೂ ರೋಲಿ ರೋಲಿ ಕೊಡು ಮಮ್ಮ ಉಪಿಲು ಬೇಡ.

ನೀತು ಮಗಳನ್ನೆತ್ತಿಕೊಂಡು......ನಿಂಗೆ ಉಪ್ಪಿಟ್ ಕೊಡಲ್ಲ ಕಂದ ಆಲೂ ಪರೋಟ ಜೊತೆ ಕ್ಯಾರೆಟ್ ಹಲ್ವಾ ಕೊಡ್ತೀನಿ ಬಾ.

ನಿಶಾ.......ರೋಲಿ ರೋಲಿ ಬೇಕು ಹಲವಾ ಬೇಕು ಮಮ್ಮ ನನ್ನಿ ಬೆಣ್ಣೆ ಹಾಕು ಮಮ್ಮ. ಸಾತಿ....ಪೂನಿ ನೀನಿ ಉಪಿಲು ತಿಂತಿ ?

ಸ್ವಾತಿ.....ಉಪಿಟು ಚೆನ್ನಾಯಿದೆ ನಿಶಿ ಬಾ ನೀ ತಿನ್ನು.

ನಿಶಾ.......ಅದಿ ನನ್ನಿ ಇಟ್ಟ ಇಲ್ಲ ನೀನಿ ತಿನ್ನು ನಂಗಿ ಬೇಡ ಆತ.

ತಿಂಡಿಯಾದ ನಂತರ ಮನೆಯ ಗಂಡಸರು—ಹೆಂಗಸರೆಲ್ಲರೂ ಟ್ರಾಕ್ ಪ್ಯಾಂಟ್ ಮತ್ತು ಟೀಶರ್ಟ್ ಧರಿಸಿ ಬಂದಿದ್ದನ್ನು ನೋಡಿ....

ರಶ್ಮಿ.....ಅಪ್ಪ ನೀವೆಲ್ರೂ ಈ ಡ್ರೆಸ್ಸಲ್ಲಿ ?

ಅಶೋಕ.......ನಿನ್ನ ಹರೀಶ್ ಮಾವ ಅದೇನೋ ಎಲ್ರಿಗೂ ಗೇಮ್ಸ್ ಆಡಿಸ್ತಾರಂತೆ ಕಣಮ್ಮ.

ರೇವಂತ್......ಪ್ರತಿದಿನ ಫ್ಯಾಮಿಲಿ ಕೂತ್ಕೊಂಡ್ ಮಾತುಕತೆಯಲ್ಲಿ ಟೈಂ ಪಾಸ್ ಮಾಡ್ತಿರ್ತೀವಿ ಅದಕ್ಕೀವತ್ತು ಫ್ಯಾಮಿಲಿ ಗೇಮ್ಸ್ ಆಡೋಣಾಂತ ಭಾವ ಹೇಳಿದ್ರು.

ವಿಕ್ರಂ.......ಹರೀಶ ಏನೇನು ಆಟ ಡಿಸೈಡ್ ಮಾಡಿದ್ದೀರ ?

ರೇವತಿ......ಯಾವುದಾದ್ರೂ ಆಟವಾಡಿ ನಾನು ಸೌಭಾಗ್ಯ ರೆಫರಿ.

ರಾಜೀವ್.......ನೀವಿಬ್ರೂ ರೆಫರಿಯಾದ್ರೆ ನಾನೇನ್ ಮಾಡ್ಲಿ ?

ರೇವತಿ.....ಈ ಮೂರು ಚಿಳ್ಳೆಗಳನ್ಯಾರು ನೋಡಿಕೊಳ್ತಾರೆ ಇದು ನಿಮ್ಮ ಕೆಲಸ ಮೊಮ್ಮಕ್ಕಳನ್ನು ಆಡಿಸಿಕೊಂಡು ಕೂತಿರಿ.

ಎಲ್ಲರೂ ತೋಟಕ್ಕೆ ಬಂದಾಗ ನಿಶಾ..ಪೂನಂ..ಸ್ವಾತಿ ದಪ್ಪ ಬಾಲ್ ತಂದಿದ್ದು ತಮ್ಮ..ತಂಗಿಯರ ಜೊತೆ ಆಟವಾಡಲು ತೊಡಗಿದರು.

ಹರೀಶ.......ಮೊದಲನೇ ಆಟ ರನ್ನಿಂಗ್ ರೇಸ್ ಲೇಡೀಸ್ ಫಸ್ಟ್.

ಶೀಲಾ......ರೀ ನನ್ನಿಂದ ಓಡಕ್ಕಾಗಲ್ಲ

ರವಿ.....ಯಾರು ಭಾಗವಹಿಸಲ್ವೊ ಅವರು 20 ಬಸ್ಕಿ ಹೊಡಿಬೇಕು ಅಂತ ಹರೀಶ ರೂಲ್ಸ್ ಮಾಡಿದ್ದಾನೆ.

ಶೀಲಾ......ನೀವಿಬ್ರೂ ಮನೆಗ್ಬನ್ನಿ ಆಮೇಲೆ ನೋಡ್ಕೊತೀನಿ.

ಹೆಂಗಸರು ಒಂದು ಲೈನಿನಲ್ಲಿ ನಿಂತುಕೊಂಡರೆ ಅವರ ಮಕ್ಕಳು ಚಪ್ಪಾಳೆ ತಟ್ಟಿ ಹುರಿದುಂಭಿಸುತ್ತಿದ್ದಾಗ ನಿಶಾ ಮತ್ತು ಚಿಲ್ಟಾರಿಗಳು ಇವರ ಕಿರುಚಾಟ ಕೇಳಿ ತಮ್ಮಾಟವನ್ನು ನಿಲ್ಲಿಸಿ ಇವರ ಹತ್ತಿರಕ್ಕೆ ಬಂದು ನಿಂತರು. ಹರೀಶ ಶಿಲ್ಪಿ ಊದಿದೊಡನೇ ಹೆಂಗಸರೆಲ್ಲರೂ ಫಿನಿಷಿಂಗ್ ಲೈನಿನತ್ತ ಓಡುತ್ತಿದ್ದು ಅನುಷ...ಪ್ರೀತಿ...ನೀತು ಮಧ್ಯೆ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿತ್ತು. ಫಿನಿಷಿಂಗ್ ಲೈನ್ ಹತ್ತಿರವಾದಾಗ ಇದ್ದಕ್ಕಿದ್ದಂತೆ ಈ ಮೂವರನ್ನೂ ಹಿಂದೆ ಬಿಟ್ಟು ಮುಂದೋಡಿದ ಪಾವನ ಮೊದಲಿಗಳಾಗಿ ಬಂದಿದ್ದು 2—3 ಸ್ಥಾನ ಅನುಷ—ನೀತು ಪಡೆದರು. ಪಾವನಾಳನ್ನೆತ್ತಿಕೊಂಡು ಗಿರೀಶ ಕುಣಿದಾಡಿದರೆ ಉಳಿದವರು ಆಕೆಗೆ ಅಭಿನಂಧಿಸಿದರು.
* *
* *



........continue
 
Last edited:

Samar2154

Well-Known Member
2,668
1,741
159
Continue.......


ಪ್ರೀತಿ..........ನೀತು ನಿನ್ ಸೊಸೆ ನನಗಿಂತಲೂ ಹಿಂದಿದ್ಳು ಕಣೆ ಅದ್ಯಾವಾಗ ನಮ್ಮನ್ನೆಲ್ಲಾ ಮೀರಿಸಿ ಮುಂದೋದ್ಳೊ ಗೊತ್ತಾಗ್ಲಿಲ್ಲ.

ಸುಭಾಷ್ ಮಡದಿಯನ್ನಪ್ಪಿ ಕೆನ್ನೆಗೆ ಮುತ್ತಿಟ್ಟರೆ ನಮಿತ—ಸುರೇಶ ಹೋ.....ಎಂದು ಕಿರುಚಿಕೊಂಡಾಗ ಪಾವನ ನಾಚಿನೀರಾಗುತ್ತ ಅಜ್ಜಿಯ ಹಿಂದೋಗಿ ಸೇರಿಕೊಂಡಳು.

ಸುರೇಶ......ಅಪ್ಪ ಈಗ್ಯಾರ ರೇಸ್ ?

ನಿಶಾ.....ಪಪ್ಪ ನಾನಿ ಓತಿನಿ ಆತ.

ಹರೀಶ.......ಆಯ್ತಮ್ಮ ಕಂದ ನೀವ್ಮೂರು ಜನ ಈ ಕಡೆ ಲೈನಿನಲ್ಲಿ ನಿಂತ್ಕೊಳಿ ಪ್ರತಾಪ್ ನಿಲ್ಲಿಸಪ್ಪ.

ಪ್ರತಾಪ್ ಮೂವರನ್ನು ಲೈನಾಗಿ ನಿಲ್ಲಿಸಿ ಪೀಪಿ ಊದಿದಾಗ ಎಲ್ಲಿಗೆ ಓಡಬೇಕೆಂದು ಹೇಳಿಕೊಟ್ಟನು. ಅಪ್ಪ ಪೀಪಿ ಊದುತ್ತಿದ್ದಂತೆ ನಿಶಾ ಗನ್ನಿನಿಂದ ಹೊರಟ ಬುಲೆಟ್ಟಿನಂತೆ ಓಡುತ್ತ ಗೆಲುವಿನ ರೇಖೆ ಬಳಿ ನಿಂತಿದ್ದ ನಂದಿನಿ—ಜ್ಯೋತಿಯನ್ನು ಸೇರಿಕೊಂಡಳು.

ಸುರೇಶ......ನನ್ ಚಿಳ್ಳೆ ಓಡಿದ ಸ್ಪೀಡ್ ನೋಡಿದ್ರೆ ಮುಂದೆ ನಮ್ಮ ದೇಶಕ್ಕೆ ಓಲಂಪಿಕ್ ಗೋಲ್ಡ್ ಮೆಡಲ್ ತರ್ತಾಳೆ ಅನ್ಸುತ್ತೆ.

ವಿಕ್ರಂ......ಬನ್ರಮ್ಮ ನಮ್ಮನೆ ಆರತಿ ಬೆಳಗುವ ಹೆಣ್ಣು ಮಕ್ಕಳೆ ಈಗ ನಿಮ್ಮದೇ ರೇಸ್.

ರೇವಂತ್.....ನಿಧಿ ತಂಗಿಯರು ಗೆಲ್ಲಲಿ ಅಂತ ನಿನ್ನ ಕೆಪಾಸಿಟಿಗಿಂತ ಕಡಿಮೆ ವೇಗದಲ್ಲಿ ಓಡ್ಬಾರ್ದು This is just a game.

ನಿಧಿ......ಆಯ್ತು ಮಾವ.

ಪ್ರಶಾಂತ್......ಯಾರೇ ಗೆಲ್ಲಲಿ ಆಟ ಸ್ಪೋರ್ಟೀವಾಗಿರಬೇಕು.

ಹೆಣ್ಣು ಮಕ್ಕಳು ಲೈನಾಗಿ ನಿಂತರೆ ಅಮ್ಮಂದಿರು ಗೆಲುವಿನ ರೇಖೆ ಬಳಿ ನಿಂತು ಮಕ್ಕಳನ್ನು ಹುರಿದುಂಭಿಸುತ್ತಿದ್ದರು. ಆಟ ಆಡುವಾಗ ಅನುಕೂಲವಾಗಿರಲೆಂದು ನಿಧಿ ತಂಗಿಯರಿಗೆ ಸ್ಪೋರ್ಟ್ಸ್ ಬ್ರಾ ಹಾಕಿಕೊಳ್ಳಲು ಸೂಚಿಸಿದ್ದಳು. ರೇಸಿನಲ್ಲಿ ಎಲ್ಲರ ಏಣಿಕೆಯಂತೆ ನಿಧಿ ಮೊದಲ ಸ್ಥಾನದಲ್ಲಿ ತಲುಪಿದರೆ ಅವಳ ನಂತರ ನಮಿತ ಹಾಗು ನಿಹಾರಿಕ 2—3 ನೇ ಸ್ಥಾನ ಪಡೆದಿದ್ದು ಉಳಿದವರು ಕೂಡ ಜಸ್ಟ್ ಜಸ್ಟಲ್ಲಿ ಹಿಂದುಳಿದಿದ್ದರು. ಪುರುಷರು ಎರಡು ಗುಂಪಾಗಿ ರೇಸ್ ಓಡಿದ್ದು ಮೊದಲ ಗುಂಪಿನಲ್ಲಿ ಸುರೇಶ—ಸುಭಾಷ್ ಮತ್ತು ವೆಂಕಟ್ 1—2—3 ಸ್ಥಾನ ಪಡೆದರೆ ಎರಡನೇ ಗುಂಪಲ್ಲಿ ಹರೀಶ.. ಗಿರೀಶ ಮತ್ತು ಸುಭಾಷ್ ಮೊದಲ ಮೂವರಾಗಿ ತಲುಪಿದ್ದರು. ಕೊನೆ ರೇಸಿನಲ್ಲಿ ಈ ಆರು ಜನರೋಡಿದಾಗ ಮೊದಲ ಮೂರು ಸ್ಥಾನಗಳನ್ನು ಅಣ್ಣ ತಮ್ಮಂದಿರೇ ಪಡೆದುಕೊಂಡರು.

ಸವಿತಾ......ನೀತು ಫ್ಯಾಮಿಲಿ ಎಲ್ಲಾ ರೇಸಲ್ಲೂ ಫಸ್ಟ್ ಕಂಪ್ಲೀಟಾಗಿ ಡಾಮಿನೇಟ್ ಮಾಡ್ಬಿಟ್ರು ಅಲ್ವ.

ನೀತು......ಮತ್ತಿನ್ನೇನು ನೋಡಿದ್ಯಲ್ಲ ನನ್ನ ಚೋಟ್ ಚೇತನ್ ಇವಳಿಗೋಡು ಅಂದಿದ್ರೆ ಮನೆವರೆಗೂ ಓಡಿ ಬಿಡ್ತಿದ್ಳು.

ವೆಂಕಟ್......ಮುಂದಿನ ಆಟ ಯಾವುದು ಭಾವ ?

ವಿಕ್ರಂ......ಲೇಡೀಸ್ Vs ಜಂಟ್ಸ್ ಕೊಕ್ಕೊ.

ಅವನ ಮಾತನ್ನು ಕೇಳಿ ಕೆಲ ಮಹಿಳೆಯರ ಮುಖ ಅರಳಿದ್ದು.....

ಪ್ರೀತಿ....ಒಕೆ ಭಾವ ನಾವು ರೆಡಿ.

ಕೊಕ್ಕೊ ಆಟದಲ್ಲಿ ಪುರುಷರ ತಂಡಕ್ಕೆ ಏಳು ಕೆರೆ ನೀರು ಕುಡಿಸಿದ ಮಹಿಳೆಯರ ತಂಡ ಅತ್ಯಂತ ಹೀನಾಯವಾಗಿ ಸೋಲಿಸಿಬಿಟ್ಟರು.

ರೇವಂತ್.....ಭಾವ ಸರಿಯಾದಾಟವನ್ನೇ ಆಯ್ಕೆ ಮಾಡಿದ್ರಿ ನಮ್ಮ ಮಾನ ಮರ್ಯಾದೆ ಫುಲ್ ಹಜಾರಾಗೋಯ್ತು.

ರವಿ.....ನಂದಿನಿ—ಜ್ಯೋತಿ ನೀವಿಬ್ಬರೇನ್ರಮ್ಮ ರೇಸಲ್ಲಿ ನೋಡಿದ್ರೆ ನೀವಿಬ್ರೂ ಸೋತಿದ್ದ ಸೇಡು ನಮ್ಮ ಮೇಲೆ ತೀರಿಸಿಕೊಂಡ್ಬಿಟ್ರಾ ?

ನಂದಿನಿ.....ಅಣ್ಣ ನಾವಿಬ್ರೂ ನಮ್ನಮ್ಮ ಶಾಲಾ—ಕಾಲೇಜಿನ ಟೀಮಲ್ಲಿ ಆಡಿದ್ದೀವಿ ಕಾಂಪಿಟಿಶನಲ್ಲಿ ಆಡಿರುವ ಅಭ್ಯಾಸವಿದೆ.

ಜ್ಯೋತಿ.....ಕೊಕ್ಕೊ ಆಟದಲ್ಲಿ ಹಲವು ಶೀಲ್ಡ್ ಕೂಡ ಸಿಕ್ಕಿದೆ ಅಣ್ಣ

ಪ್ರತಾಪ್......ಸರಿ ಹೋಯ್ತಣ್ಣ ಚಾಂಪಿಯನ್ ಜೊತೆ ನಮ್ಮಂತ ಚಿಲ್ಲರೆಗಳು ಆಟ ಆಡ್ತಿದ್ವಿ ಸೋಲದೆ ಇನ್ನೇನಾಗುತ್ತೆ.

ಮುಂದಿನ ಕಬ್ಬಡ್ಡಿ ಆಟದಲ್ಲಿಯೂ ಗಂಡಸರಿಗೆ ಮಹಿಳೆಯರು ಚಾಲಾಕಿತನದಿಂದ ಚಳ್ಳೆ ಹಣ್ಣು ತಿನ್ನಿಸಿ ಸೋಲಿಸಿಬಿಟ್ಟರು. ಇನ್ನೂ ಕೆಲವು ಆಟಗಳು ಮಧ್ಯಾಹ್ನದವರೆಗೂ ನಡೆಯುತ್ತಿದ್ದು ಒಂದು ಘಂಟೆ ಹೊತ್ತಿಗೆ ಮನೆಯಿಂದ ರಕ್ಷಕರು ಅಡುಗೆಯ ಹೆಂಗಸರನ್ನು ಕರೆತಂದಿದ್ದು ಅವರು ಅಡುಗೆ ಮಾಡಿಕೊಂಡು ಬಂದಿದ್ದರು. ಹರೀಶನ ಆದೇಶದನ್ವಯ ವೀರ್—ಸುಮೇರ್ ಸಿಂಗ್ ರಕ್ಷಕರೂ ಮನೆಯವರ ಜೊತೆ ಊಟಕ್ಕೆ ಕುಳಿತರು. ಆಕಾಶದಲ್ಲಿ ಚಿಂವ್.... ಚಿಂವ್....ಎಂದು ಕೂಗುತ್ತ ಹಾರಾಡುತ್ತಿದ್ದ ಎರಡು ವಿಶಾಲವಾದ ರಣಹದ್ದುಗಳನ್ನು ನೋಡಿ ಚಿಳ್ಳೆಗಳು ಅಮ್ಮ...ಆಂಟಿಯರನ್ನು ಸೇರಿಕೊಂಡರೆ ನಿಶಾ....ನನ್ನಿ ಫೆಂಡ್ ಬಂತೆಂದು ರಣಹದ್ದುಗಳ ಕಡೆ ಓಡಿದಳು. ಹರೀಶ..ಸುಭಾಷ್ ಇಬ್ಬರೂ ನಿಶಾಳ ಹತ್ತಿರಕ್ಕೆ ತಲುಪುವಷ್ಟರಲ್ಲಿ ಹದ್ದುಗಳು ಅವಳ ಮುಂದಿಳಿದು ಕುಳಿತಿದ್ದವು. ನಿಶಾ ಅವುಗಳ ತಲೆ ಸವರಿ ಮೈಯನ್ನು ತಡವುತ್ತ ಊಟ ಆತ ಮಾಡಿಲ್ಲ ಕೂಚಿ ಮಾಡು ಕೊತ್ತೀನಿ ಆತ.

ಹರೀಶ.....ಚಿನ್ನಿ ಈ ಕಡೆ ಬಾರಮ್ಮ ಹದ್ದು ಕುಕ್ಕುತ್ತೆ ಕಂದ.

ನಿಶಾ.......ಪಪ್ಪ ಇದಿ ನನ್ನಿ ಫೆಂಡ್ ಏನಿ ಮಾಡಿಲ್ಲ ಮಮ್ಮ ನನ್ನಿ ಫೆಂಡ್ ಬಂತು ಊಟ ಕೊಡು.

ನೀತು.....ಗಿರೀಶ ಚಪಾತಿ ತಗೊಂಡೋಗಿ ಚಿನ್ನಿ ಕೈಗೆ ಕೊಡು ನೀನೆ ತಿನ್ನಿಸಲು ಹೋಗ್ಬೇಡ.

ಸೌಭಾಗ್ಯ.......ನೀನೇನೇ ಮಗಳು ಹದ್ದುಗಳ ಹತ್ತಿರಕ್ಕೋಡಿದ್ರೂ ನೀನಿಲ್ಲಿ ಆರಾಮವಾಗಿ ಕೂತಿದ್ದೀಯಲ್ಲ.

ನೀತು......ಅಕ್ಕ ಸಹಸ್ರಾರು ಹಾವುಗಳೇ ನನ್ನ ಮಗಳಿಗೇನನ್ನೂ ಮಾಡ್ಲಿಲ್ಲ ಇನ್ನೀ ಹದ್ದುಗಳೆರಡು ಇವಳಾಪ್ತ ಮಿತ್ರರೇ ಇವುಗಳಿಂದ ಯಾವುದೇ ತೊಂದರೆಯಿಲ್ಲ. ಯೋಗಿಗಳು ಈ ಹದ್ದುಗಳ ಬಗ್ಗೆ ಹೇಳಿದ್ರಂತ ನಾನಾವತ್ತೇ ಹೇಳಿದ್ನಲ್ಲಕ್ಕ.

ನಿಶಾ ಹದ್ದುಗಳಿಗೆ ಚಪಾತಿ ತಿನ್ನಿಸಿ ನಾಳೆ ಬಾ ಎಂದೇಳಿ ಕಳಿಸುತ್ತ ಅಪ್ಪನ ಕೊರಳಿಗೆ ನೇತಾಕಿಕೊಂಡಳು. ಊಟವಾದ ನಂತರ ಅಲ್ಲೆ ಕುಳಿತು ಮಾತುಕತೆಯಲ್ಲಿ ತೊಡಗಿದ ನಂತರ ಗಂಡಸರು ಬಿಯರ್ ಜೊತೆ ವಿಸ್ಕಿ ಬಾಟಲ್ ತೆಗೆದುಕೊಂಡು ಮನೆ ಹಿಂದಿರುವ ಪೂಲ್ ಹತ್ತಿರ ಪಾರ್ಟಿ ಮಾಡಲು ತೆರಳಿದರೆ ಗಿರೀಶ—ಸುರೇಶ ಅವರ ಜೊತೆಗಿದ್ದರೂ ದೂರವೇ ಕುಳಿತಿದ್ದರು. ಹರೀಶ ಮಕ್ಕಳಿಬ್ಬರನ್ನೂ ಹತ್ತಿರಕ್ಕೆ ಕರೆದು......

ಹರೀಶ......ನೀವಿಬ್ಬರೇನೀಗ ಚಿಕ್ಕ ಹುದುಗರಲ್ಲ ಕಣ್ರೊ ನಾನು ನಿಮ್ಮಪ್ಪ ಅಂತ ಬೇರೆ ವಿಷಯಗಳಲ್ಲಿ ಹೆದರಿಕೆಯಿರಲಿ ತೋಟದ ಮನೆಯಲ್ಲಿ ಸಂತೋಷಕೂಟಕ್ಕೆ ಸೇರಿದಾಗ ಮಕ್ಕಳಿಗೆ ನಾನೂ ಸ್ನೇಹಿತ ಕಣ್ರಪ್ಪ. ಮಕ್ಕಳ ಜೊತೆ ಅಪ್ಪ ಸ್ನೇಹಿತನಂತೆ ಇರಬೇಕು ಆದ್ರೆ ತಪ್ಪು ಮಾಡಿದಾಗ ಶಿಕ್ಷಿಸಲೂಬೇಕು.

ಸುರೇಶ.......ಇದೆಲ್ಲ ನಮಗೆ ಗೊತ್ತಿದೆ ಕಣಪ್ಪ ಈಗ್ಯಾಕೆ ಹೇಳ್ತಿದ್ದೀರ

ಹರೀಶ........ಪ್ರತಾಪ್ ಇಬ್ರಿಗೂ ಒಂದೊಂದು ಬಿಯರ್ ಕ್ಯಾನ್ ಕೊಡು ಟೇಸ್ಟ್ ಮಾಡ್ನೋಡಿ ಇಷ್ಟವಾಗದಿದ್ರೆ ಇಟ್ಬಿಡಿ ಬಲವಂತ ಏನಿಲ್ಲ ಇಷ್ಟವಾದ್ರೆ ಇದನ್ನ ಅಭ್ಯಾಸ ಮಾಡಿಕೊಳ್ಳಬಾರ್ದು.

ಸುರೇಶ.....ಅಪ್ಪ ಇದೆಲ್ಲ ಕೆಟ್ಟದಲ್ವೇನಪ್ಪ ?

ಅಶೋಕ........ಹೌದು ಕಣಪ್ಪ ಕೆಟ್ಟದ್ದೇ ಆದ್ರೆ ನಿಮಗೆ ಕೊಟ್ಟಿದ್ದು ಬಿಯರ್ ಅಷ್ಟೆ ವಿಸ್ಕಿಯಲ್ಲ. ಹೊರ ದೇಶಗಳಲ್ಲಿ ಬಿಯರ್ ಒಂದು ಸಾಮಾನ್ಯವಾದ ಡ್ರಿಂಕ್ ಪೆಪ್ಸಿ ರೀತಿ ಕುಡಿದ್ನೋಡಿ.

ರೇವಂತ್......ಟೇಸ್ಟ್ ಸ್ವಲ್ಪ ವಗಚಾಗಿರುತ್ತಷ್ಟೆ ಚಿಯರ್ಸ್ ಮೈ ಯಂಗ್ ಬಾಯ್ಸ್.

ಸುಭಾಷ್.......ಸ್ವಲ್ಪ ನಿಧಾನವಾಗಿ ಸಿಪ್ ಮಾಡಿ ಜ್ಯೂಸಿನಂತೆ ಗಟಗಟ ಕುಡಿದು ಬಿಡ್ಬೇಡಿ.

ಇಬ್ಬರೆಲ್ಲರಿಗೂ ಚಿಯರ್ಸ್ ಹೇಳಿ ಬಿಯರ್ ಸಿಪ್ ಮಾಡಿದರೆ ಗಿರೀಶ ಹಿಂದಿನ ರಾತ್ರಿಯೇ ಅಕ್ಕ ಕೊಟ್ಟಿದ್ದ ಬಿಯರ್ ಕುಡಿದಿದ್ದು ಅವನಿಗೇನೂ ಅನ್ನಿಸಲಿಲ್ಲ. ಸುರೇಶನಿಗೂ ಬಿಯರ್ ಟೇಸ್ಟ್ ಇಷ್ಟ ಆಗತೊಡಗಿದ್ದು ಇಬ್ಬರು ಎರಡೆರಡು ಕ್ಯಾನ್ ಕುಡಿದು ಮೂರನೇ ಕ್ಯಾನ್ ಹಿಡಿದರು. ಇತ್ತ ಹೆಂಗಸರೆಲ್ಲರೂ ಮನೆಯೊಳಗಿರುವ ಸ್ವಿಮ್ಮಿಂಗ್ ಪೂಲ್ ಬಳಿ ಕುಳಿತು ಮಾತನಾಡುತ್ತಿದ್ದಾಗ.......

ಶೀಲಾ.......ನೀತು ಮಕ್ಕಳೆಷ್ಟು ಸ್ವಿಮ್ಮಿಂಗ್ ಕಲಿತಿದ್ದಾರಂತ ಸ್ವಲ್ಪ ಟೆಸ್ಟ್ ಮಾಡ್ಬೇಕಿತ್ತು ಕಣೆ. ನೀನೇನು ನೀರು ಕಂಡರೂ ಇಳಿಯದೆ ಸುಮ್ಮನೆ ಕೂತಿದ್ದೀಯಲ್ಲ.

ನೀತು......ನನ್ನೀ ಮಕ್ಕಳೇ ಮುದುಕಿಯರಂತೆ ಕೂತಿರುವಾಗ ನಾನೊಬ್ಬಳೇ ನೀರಿಗಿಳಿಯಲಾ ?

ನಿಹಾರಿಕ.......ಅಮ್ಮ ನಾನು ನೀರಿಗೆ ನೆಗೆಯೋಕೆ ರೆಡಿ ಆದರೆ ನನಗೆ ಸ್ವಿಮ್ಮಿಂಗ್ ಬರಲ್ವಲ್ಲಮ್ಮ.

ಶೀಲಾ......ನೀರಿನಲ್ಲಿ ನಿಮ್ಮಮ್ಮ ಮೀನಿನಂತೆ ಈಜ್ತಾಳೆ ನಿನಗೂ ಈಜುವುದನ್ನು ಕಲಿಸಿಕೊಡ್ತಾಳೆ ಕಂದ. ಹೋಗಮ್ಮ ನಯನ ನೀನು ಹೋಗಿ ಸ್ವಿಮ್ ಸೂಟ್ ಹಾಕ್ಕೊಂಡ್ ಬಾರಮ್ಮ.

ನಯನ....ಆಂಟಿ ನಾವು ಸ್ವಿಮ್ ಸೂಟ್ ತಂದಿಲ್ಲ ನೆನ್ನೆ ನಾವೆಲ್ಲ ಬಿಕಿನಿ ಹಾಕ್ಕೊಂಡೇ ನೀರಲ್ಲಿ ಆಟ ಆಡಿದ್ವಿ.

ನಿಧಿ.......ಇವಳೆಲ್ಲವನ್ನೂ ಒದರಿ ಬಿಡ್ತಾಳೆ ಕಣೆ.

ನಮಿತ.......ಅಕ್ಕ ನೀವು ಮೊದಲು ಈ ನಯನ—ನಿಹಾರಿಕ ಇಬ್ಬರನ್ನೂ ತಿದ್ದಿ ತೀಡ್ಬೇಕು ಇಲ್ಲಾಂದ್ರೆ ನಾವೇನೇನು ಮಾಡ್ತೀವೊ ಎಲ್ಲವನ್ನೂ ಮನೆಯಲ್ಲಿ ಊದಿಬಿಡ್ತಾರೆ.

ಪ್ರೀತಿ......ಬಿಕಿನಿಯಾ ಅದೆಲ್ಲಿತ್ತು ?

ನಿಧಿ.........ಮೈ ಡಿಯರ್ ಅತ್ತೆ ಬಿಕಿನಿ ಅಂದ್ರೆ ಬ್ರಾ ಪ್ಯಾಂಟಿ ಅಂತ ನಿಮ್ಮೀ ಚೈಲ್ಡಿಗಿನ್ನೂ ಗೊತ್ತಿಲ್ವಲ್ಲ.

ನಯನಾಳ ಸೊಂಟ ಚಿವುಟಿ ನಿಕಿತಾ ಸನ್ನೆ ಮಾಡಿದನ್ನು ಗಮನಿಸಿ ನೀತು ಮುಗುಳ್ನಕ್ಕಳು.

ನೀತು......ಅಮ್ಮಂದಿರ ಮುಂದ್ಯಾಕೆ ನಾಚಿಕೆ ಎಲ್ರೂ ನೀರಿಗಿಳೀರಿ ಅದೆಷ್ಟು ಸ್ವಿಮ್ಮಿಂಗ್ ಕಲಿತಿದ್ದೀರಂತ ಟೆಸ್ಟ್ ಮಾಡ್ತೀನಿ ಅದೇನೋ ಬಿಕಿನಿ ಅಂದ್ರಲ್ಲ ಅದನ್ನೇ ಹಾಕ್ಕೊಂಡ್ ಬನ್ನಿ.

ಅಕ್ಕ ತಂಗಿಯರು ಒಬ್ಬರೊಬ್ಬರ ಮುಖ ನೋಡಿಕೊಂಡರೆ.......

ಪ್ರೀತಿ.......ಅನು ನಡಿ ಇವರಲ್ಯಾರೊಬ್ಬರೂ ಪ್ರಯೋಜನವಿಲ್ಲ ನಾವೇ ನೀರಿಗಿಳಿಯೋಣ.

ಅನುಷ.......ನಡೀರಿ ಅತ್ತಿಗೆ ನಾನ್ ರೆಡಿ.

ರಜನಿ.......ನಾನೂ ಬರ್ತೀನಿ ನಂದು—ಜ್ಯೋತಿ ನೀವಿಬ್ರೇನು ಸುಮ್ನೆ ಕೂತ್ಬಿಟ್ರಿ ಏದ್ದೇಳ್ರೆ.

ಜ್ಯೋತಿ.......ನಾನೂ ರೆಡಿ ಅಕ್ಕ ನಡಿಯೇ ನಂದು (ನಂದಿನಿ).

ಐವರೂ ತಮ್ಮ ಬಟ್ಟೆಗಳನ್ನು ಕಳಚಿ ಬ್ರಾ ಕಾಚದಲ್ಲಿ ಪೂಲಿನಲ್ಲಿ ಇಳಿದಿದ್ದನ್ನು ನೋಡಿ ಮೊದಲಿಗೆ ನಮಿತ ನಂತರ ರಶ್ಮಿ..ನಿಕಿತಾ ಮತ್ತು ದೃಷ್ಟಿ ಕೂಡ ನೀರಿಗಿಳಿದರು. ನೀತು ನಡೀರೆಂದಾಗ ನಿಹಾ ಮತ್ತು ನಯನ ಕೂಡ ಬ್ರಾ ಕಾಚದಲ್ಲಿ ನೀರಿಗಿಳಿದರು. ನಯನ ಪೂಲಿಗಿಳಿದರೆ ನಿಹಾರಿಕ ಪೂಲ್ ತುದಿಯಲ್ಲೇ ಕಂಬಿಯನ್ನಿಡಿದು ನಿಂತಿದ್ದಳು.

ನೀತು......ಅತ್ತಿಗೆ.....ರಜನಿ ನೀವೆಲ್ಲ ಸ್ವಲ್ಪ ಹೊತ್ತು ಸೈಡಿಗೆ ಬನ್ನಿ. ರಶ್ಮಿ...ನಿಮ್ಮಿ..ದೃಷ್ಟಿ ನೀವ್ಮೂವರು ಈ ಕಡೆಯಿಂದ ಆ ಕಡೆವರೆಗೂ ಸ್ವಿಮ್ ಮಾಡಿ ಅಲ್ಲಿ ಮುಟ್ಟಿಸಿ ಯಾರು ಮತ್ತಿಲ್ಲಿಗೆ ಸ್ವಿಮ್ ಮಾಡಿ ತಲುಪ್ತೀರಂತ ನೋಡೋಣ ರೆಡಿಯಾಗಿ.

ನಯನ......ಅತ್ತೆ ನಾನು ರೇಸಿಗಿಲ್ವ ನನಗೂ ಸ್ವಿಮ್ಮಿಂಗ್ ಬರುತ್ತೆ.

ನೀತು......ಆಯ್ತಮ್ಮ ಪುಟ್ಟಿ ನೀನೂ ಬಾ 1—2—3 ಅಂದ್ಮೇಲೆ ಎಲ್ರೂ ಶುರು ಮಾಡ್ಬೇಕು ರೆಡಿಯಾ.

ನಾಲ್ವರೂ ರೆಡಿಯಾಗಿದ್ದು ನೀತು ಗೋ ಎಂದೊಡನೇ ಇತ್ತಲಿಂದ ಮತ್ತೊಂದು ಕಡೆಗೆ ಸ್ವಿಮ್ ಮಾಡಲಾರಂಭಿಸಿದರು. ಆ ಕಡೆಯ ಭಾಗವನ್ನು ಮುಟ್ಟಿಸಿ ಹಿಂದಿರುಗುವಾಗ ಅಕ್ಕಂದಿರಿಗಿಂತ ನಯನ ಮುಂದೆ ಬಂದಿದ್ದಳು. ನಮಿತ ಅವಳನ್ನು ಸೋಲಿಸಲು ಫುಲ್ ಸ್ಪೀಡಿನಲ್ಲಿ ಈಜುತ್ತಿದ್ದರೂ ಸಹ ನಯನಾಳೇ ಈ ಕಡೆಗೆ ಮೊದಲು ತಲುಪಿ ರೇಸಿನಲ್ಲಿ ಜಯಿಸಿದರೆ ಉಳಿದ ಮೂವರೂ ಹಿಂದಿಂದೆ ಬಂದು ತಲುಪಿದರು.

ಸವಿತಾ.......ನಯನ ಪುಟ್ಟಿ ಸೂಪರ್ ಕಂದ ತುಂಬಾನೇ ಚೆನ್ನಾಗಿ ಸ್ವಿಮ್ ಮಾಡಿದೆ.

ನಯನ......ಥಾಂಕ್ಯೂ ಮಿಸ್.

ಸುಮ......ನಿಧಿ ನಿಂಗೇನು ಸ್ಪೆಷಲ್ಲಾಗಿ ಹೇಳ್ಬೇಕಾ ಈಗ ನೀನು ನಿಕ್ಕಿ ರೇಸ್ ಮಾಡುವಿರಂತೆ ಡ್ರೆಸ್ ಚೇಂಜ್ ಮಾಡು.

ನೀತು.....ಅತ್ತಿಗೆ ನಿಧಿ ಉಕ್ಕಿ ಹರಿಯುವ ನದಿ ನೀರಿನಲ್ಲಿ ಈಜು ಕಲಿತವಳು ಇವಳನ್ನು ನಿಕ್ಕಿ ಸೋಲಿಸಲಿಕ್ಕಾಗಲ್ಲ.

ನಿಕಿತಾ......ಆಂಟಿ ಹಾಗಿದ್ರೆ ನಾನು ಸ್ವಿಮ್ಮಿಂಗ್ ರೇಸಿನಲ್ಲಿಲ್ವ ನನಗೆ ಅಕ್ಕನನ್ನು ಸೋಲಿಸಲಾಗಲ್ಲಾಂತ ಗೊತ್ತು ನನ್ನೂ ಇವರ ಜೊತೆ ಸೇರಿಸೋದಲ್ವ ಆಂಟಿ.

ನೀತು......ನಿನಗ್ಯಾರೂ ಕಾಂಪಿಟಿಷನ್ನಿಲ್ಲ ಅಂತ ಹೇಳಿದ್ನಾ ನಿಕ್ಕಿ ? ಪಾವನ ರೆಡಿಯಾಗಮ್ಮ ನೀನು ನಿಕ್ಕಿ ರೇಸ್ ಮಾಡಿ.

ಪಾವನ ಗಾಬರಿಯಿಂದ.......ಅತ್ತೆ ನಾನಾ ?

ನೀತು......ಮತ್ತಿನ್ಯಾರಿಗೆ ಹೇಳಿದ್ದು ಅಮ್ಮನಿಗಾ ? ಅತ್ತೆ ಹೇಳಿದ್ದು ಸೊಸೆ ಮಾಡ್ಬೇಕಷ್ಟೆ ರೆಡಿಯಾಗು.

ಪಾವನ ಮೊದಲು ನಾಚಿಕೊಂಡರೂ ಮನೆಯ ಹೆಂಗಸರಷ್ಟೇ ಇದ್ದರಿಂದ ಧೀರ್ಘ ಉಸಿರನ್ನೆಳೆದುಕೊಳ್ಳುತ್ತ ಬ್ರಾ ಕಾಚದಲ್ಲಿ ಪೂಲಿಗಿಳಿದಾಗ ನಿಕಿತಾ ಕೂಡ ಸ್ಟಡಿಯಾದಳು. ನೀತು 1..2..3... ಗೋ ಎನ್ನುತ್ತಿದ್ದಂತೆ ಇಬ್ಬರೂ ಸಮಾನವಾಗಿ ಈಜುತ್ತ ಇನ್ನೊಂದು ದಡ ಮುಟ್ಟಿಸಿ ತಿರುವ ಸಮಯದಲ್ಲಿ ಪಾವನ ಮೇಲುಗೈ ಸಾಧಿಸಿ ನಿಕಿತಾಳಿಗಿಂತ ಒಂದಡಿ ಮುಂಚಿತವಾಗಿ ತಲುಪಿ ಜಯಿಸಿದಳು.

ನಿಕಿತಾ......ಅತ್ತಿಗೆ ನನಗಷ್ಟೇನು ಈಜು ಬರಲ್ಲ ಅಂತಿದ್ರಿ ಇದೇನ್ ಈ ರೀತಿ ಈಜ್ತಿದ್ದೀರಲ್ಲ ಸೂಪರ್.

ನೀತು.......ಇವಳಿಗೂ ಚೆನ್ನಾಗಿ ಗೊತ್ತಿದೆ ನಿಕ್ಕಿ ಹೇಳಿಕೊಳ್ಳಲ್ಲ.

ಪ್ರೀತಿ......ಬಾರೇ ರಜನಿ ಈಗ ನಮ್ಮದೇ ರೇಸ್.

ಪ್ರೀತಿ...ರಜನಿ..ಅನುಷ...ಜ್ಯೋತಿ...ನಂದಿನಿ ಸ್ವಿಮ್ಮಿಂಗ್ ರೇಸಿಗೆ ಸಿದ್ದರಾಗಿದ್ದು ಐವರಲ್ಲಿ ಮೊದಲ ಸ್ಥಾನವನ್ನು ಜ್ಯೋತಿ ಪಡೆದರೆ ಅವಳಿಂದೆಯೇ ನಂದಿನಿ ಕೂಡ ದಡ ಮುಟ್ಟಿದಳು.

ಸುಕನ್ಯಾ......ಜ್ಯೋತಿ ಸಕತ್ತಾಗಿ ಈಜ್ತೀಯ ಕಣೆ.

ಜ್ಯೋತಿ......ಅಕ್ಕ ನಮ್ಮ ಹಳ್ಳಿ ಕಾಲುವೆಯಲ್ಲಿ ಅಣ್ಣನೇ ಕಲಿಸಿದ್ದು ಹರಿಯುವ ನೀರಲ್ಲಿ ಈಜಿರುವಾಗ ಈ ಪೂಲ್ ಆರಾಮ.

ಸವಿತಾ.......ನಂದು ನೀನೂ ನದಿಯಲ್ಲಿ ಕಲಿತಿದ್ದಾ ?

ನಂದಿನಿ.....ನದಿಯಲ್ಲ ಕಾಲುವೆಯಲ್ಲಿ ಅಕ್ಕ ನಮ್ಮೂರಿನಲ್ಲೂ ದೊಡ್ದ ಕಾಲುವೆಯಿದೆ ಬಟ್ಟೆ ಒಗೆಯಲು ಅಮ್ಮಃದಿರು ಹೋದಾಗ ನಾನು ನನ್ನ ಗೆಳತಿಯರು ಹೋಗಿ ಈಜು ಕಲಿತಿದ್ವಿ.

ಶೀಲಾ.....ನಿಮ್ಮೆಲ್ಲರ ರೇಸ್ ಮುಗೀತಲ್ಲ ಎಲ್ಲರೂ ಹೊರಗೆ ಬನ್ನಿ ಈಗ ದೊಡ್ದ ರೇಸ್ ನಡೆಯುತ್ತೆ.

ಸುಮ......ಈಗ್ಯಾರದ್ದೇ ಶೀಲಾ ?

ಶೀಲಾ.......ಇನ್ಯಾರದ್ದು ಅಮ್ಮ ಮಗಳ ರೇಸ್. ನಿಧಿ ನೀನಿನ್ನೂ ರೆಡಿಯಾಗಿಲ್ವ ಬೇಗ ಏದ್ದೇಳು ನೀನೋ ನಿಮ್ಮಮ್ಮನೋ ಅಂತ ನೋಡಿ ಬಿಡೋಣ.

ನೀತು.......ನಡ್ಯಮ್ಮ ನಿಧಿ ಅಮ್ಮ ತಾನೇ ಮಗಳ ಕೌಶಲ್ಯ ಪರೀಕ್ಷೆ ಮಾಡ್ಬೇಕು ನಡಿ ಕಂದ ಕ್ಷಮತೆ ಮೀರಿ ಈಜ್ಬೇಕು.

ನೀತು—ನಿಧಿ ಇಬ್ಬರೂ ಕೆಂಪು ಬಣ್ಣದ ಬ್ರಾ ಕಾಚ ಧರಿಸಿದ್ದು ಅಮ್ಮ ಮಗಳಿಬ್ಬರ ಯೌವನ ರಸದಿಂದ ಸಂಪಧ್ಬರಿತವಾದ ಮೈಯನ್ನು ನೋಡಿ ಎಲ್ಲರ ಕಣ್ಣುಗಳರಳಿದವು. ಸುಮ go...ಎನ್ನುತ್ತಿದ್ದಂತೆ ಇಬ್ಬರೂ ನೀರಿಗೆ ಜಿಗಿದು ಸಾಕಷ್ಟು ದೂರ ನೀರಿನೊಳಗೆ ಕ್ರಮಿಸಿದ ನಂತರ ಇನ್ನೊಂದು ದಡ ಮುಟ್ಟಿಸಿ ಹಿಂದಿರುಗಿ ಪ್ರಾರಂಭಿಸಿದ ಸ್ಥಳದತ್ತ ಈಜತೊಡಗಿದರು. ಅಮ್ಮ...ಅಕ್ಕನ ಸ್ವಿಮ್ಮಿಂಗ್ ರೇಸ್ ಪ್ರಾರಂಭವಾದಾಗಲೇ ಅಜ್ಜಿ..ತಾತನ ಜೊತೆಗಿದ್ದ ನಿಶಾ ಮತ್ತವಳ ಗ್ಯಾಂಗ್ ಪೂಲಿನ ಬಳಿ ಬಂದಿದ್ದು ಕಿರುಚಿ ಕೂಗಾಡತೊಡಗಿದರು. ನೀತು ದಡ ಮುಟ್ಟಿದ ಮರುಕ್ಷಣವೇ ನಿಧಿ ಕೂಡ ದಡ ಮುಟ್ಟಿದ್ದು ಇಬ್ಬರಲ್ಲಿ ಅಮ್ಮನಿಗೆ ವಿಜಯದ ಮಾಲೆ ಒಲಿಯಿತು.

ನಿಧಿ......ಸೂಪರ್ ಅಮ್ಮ ಎಷ್ಟೋ ದಿನಗಳಾಗಿತ್ತು ಈ ರೀತಿಯ ರೇಸ್ ಆಡಿ ಮುಂದಿನ ಸಲ ಗ್ಯಾರೆಂಟಿ ಸೋಲಿಸ್ತೀನಮ್ಮ.

ನೀತು......ಸೋಲಿಸಲೇಬೇಕು ಆಗಲೇ ನಂಗೆ ಖುಷಿಯಾಗೋದು ಬಾ ಕಂದ ನಿಂಗೂ ಮೊದಲ ಪಾಠ ಹೇಳಿಕೊಡ್ತೀನಿ.

ನಿಹಾರಿಕ ಅಕ್ಕನಿಗೆ ಅಮ್ಮ ಈಜು ಹೇಳಿಕೊಡುತ್ತಿದ್ದನ್ನು ನೋಡಿ ನಿಶಾ ನೀರಿಗಿಳಿಯಲು ಹಠ ಮಾಡಿದಳು. ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲೇ ಒಂದು ಸ್ಟೋರ್ ರೂಮಿದ್ದು ಅದರಲ್ಲಿ ಮಕ್ಕಳಿಗಾಗಿ ಲೈಫ್ ಜಾಕಟ್ ಮೊದಲೇ ತರಿಸಲಾಗಿದ್ದು ಅದನ್ನೀಗ ಸುಕನ್ಯಾ ಮೂವರಿಗೂ ತೊಡಿಸಿದಳು. ಸಂಜೆ ಆರರ ತನಕ ಪೂಲಿನ ಹತ್ತಿರ ಸಮಯ ಕಳೆದು ರೆಡಿಯಾದಾಗ.......

ಸವಿತಾ.......ಅಮ್ಮ ಮಗಳಿಬ್ಬರನ್ನೂ ದೇವಲೋಕದ ಶಿಲ್ಪಿಗಳು. ತುಂಬ ಪುರುಸೊತ್ತಿನಲ್ಲಿದ್ದಾಗ ಕೆತ್ತನೆ ಮಾಡಿದ್ರು ಅನ್ಸುತ್ತೆ ಕಣೆ ನೀತು. ನೀವೆಲ್ರೂ ನಿಮ್ಮಕ್ಕನ್ನ ಅನುಸರಿಸಿ ನಿಧಿ ಎಷ್ಟು ಚೆನ್ನಾಗಿ ಈಜ್ತಾಳೋ ನೀವೂ ಕಲಿಬೇಕು.

ಪ್ರೀತಿ.......ಶನಿವಾರ—ಭಾನುವಾರ ಒಂದೆರಡು ಘಂಟೆ ಬಂದು ಪ್ರಾಕ್ಟೀಸ್ ಮಾಡಿ.

ಸುಮ......ನಿಧಿ ಇನ್ಮೇಲೆ ವಾರಾಂತ್ಯ ಇವರನ್ನ ಕರ್ಕೊಂಡ್ ಬಂದು ಸ್ವಿಮ್ಮಿಂಗ್ ಮಾಡಿಸುವ ಜವಾಬ್ದಾರಿ ನಿಂದು.

ನಿಧಿ....ಒಕೆ ಅತ್ತೆ.

ಅನುಷ.......ಅಕ್ಕ ಶನಿವಾರ—ಭಾನುವಾರ ನಮಗೂ ರಜೆಯಿದೆ ನಾವೂ ಇಲ್ಲಿಗೆ ಬರಬಹುದಲ್ವ.

ನೀತು......ನಿನ್ನನ್ಯಾರೇ ತಡೆದಿದ್ದು. ತಾಳಮ್ಮ ಈ ಗಂಡಸರ ಕಥೆ ಏನಂತ ನೋಡ್ಕೊಂಡ್ ಬರ್ತೀನಿ.
 
  • Like
Reactions: rswamy

Samar2154

Well-Known Member
2,668
1,741
159
Update 337 posted

ರಾತ್ರಿ ಯುದ್ದದ ಬಗ್ಗೆ ನ್ಯೂಸ್ ನೋಡ್ತಾ ಇಲ್ಲಿ ಅಪ್ಡೇಟ್ ಕೊಡುವ ವಿಷಯವೇ ಮರೆತೋಯ್ತು ಈಗ ನೀಡಿದ್ದೀನಿ.
 
Last edited:
Top