hsrangaswamy
Active Member
- 961
- 255
- 63
ವಿಲನ್ ಪಾತ್ರ ಬೇಕಾ.ಅದ್ಬುತವಾದ ಕಲ್ಪನೆ ನಿಮ್ಮದು...ಇದೆ ರೀತಿ ಹುಡುಗೀರೇ ಹುಷಾರ್ ಫಿಲಂ ಅಲ್ಲಿ ಇರುವ ಹಾಗೆ ವಿಲನ್ ರೋಲ್ ಸೃಷ್ಠಿ ಮಾಡಿ ಬರೀರಿ....
ನೀರಾನ್ನಾದರು ಕುಡಿಯರಿ.ವಾರ ಪೂರ್ತಿ ಕಾದು ಕೊನೆಗೆ 1 ಭಾಗ ಅಪ್ಡೇಟ್ ಮಾಡಿದ್ರೆ ಆ ಕಡೆ ತುಪ್ಪ ತಿಂದಾಗೂ ಆಗಲ್ಲ ಈ ಕಡೆ ಜೇನು ಸವಿದಂಗೂ ಆಗಲ್ಲ...