hsrangaswamy
Active Member
- 967
- 258
- 63
ವಂದನೆಗಳುನಿಮ್ಮ ಕೋರಿಕೆಯ ಮೇರೆಗೆ ಇದೊಂದು ಚಿಕ್ಕ ಅಪ್ಡೇಟ್ ನೀಡುತ್ತಿರುವೆ ಆದರೆ ಶಿಲ್ಪಾಳ ಕಥೆಯಲ್ಲಿ ಪೂರ್ಣ ಪ್ರಮಾಣದ ಅಪ್ಡೇಟ್ ನೀಡುವೆ.
ವಂದನೆಗಳುನಿಮ್ಮ ಕೋರಿಕೆಯ ಮೇರೆಗೆ ಇದೊಂದು ಚಿಕ್ಕ ಅಪ್ಡೇಟ್ ನೀಡುತ್ತಿರುವೆ ಆದರೆ ಶಿಲ್ಪಾಳ ಕಥೆಯಲ್ಲಿ ಪೂರ್ಣ ಪ್ರಮಾಣದ ಅಪ್ಡೇಟ್ ನೀಡುವೆ.
ವಂದನೆಗಳು. ಮುಂದಿನದು ಯಾವಗನಿಮ್ಮ ಕೋರಿಕೆಯ ಮೇರೆಗೆ ಇದೊಂದು ಚಿಕ್ಕ ಅಪ್ಡೇಟ್ ನೀಡುತ್ತಿರುವೆ ಆದರೆ ಶಿಲ್ಪಾಳ ಕಥೆಯಲ್ಲಿ ಪೂರ್ಣ ಪ್ರಮಾಣದ ಅಪ್ಡೇಟ್ ನೀಡುವೆ.
ವಂದನೆಗಳು. ಮುಂದಿನದು ಯಾವಗ
ಏನೆಂದು ಸರ್ಚ್ ಮಾಡಬೇಕುsearch in regional section you will get it
ಅಲ್ಲಾ bro ನೀವು ಶಿಲ್ಪಾ ಮತ್ತು ನೀತು ಕಥೆ ಮುಂಚೆ ಯಾವುದಾದರು ಕಥೆ ಬರೆದಿದ್ದಿರಾ ಅಂತ ಕೇಳ್ದೆ ನೀವು ಏನು ಹೇಳಿಲೆ ಇಲ್ಲಾಪೇಜ್ ನಂ.. ಮುಂದುವರಿಸಿಕೊಂಡು ಹೋಗಿ ಸಾಕು.
ಅಲ್ಲಾ bro ನೀವು ಶಿಲ್ಪಾ ಮತ್ತು ನೀತು ಕಥೆ ಮುಂಚೆ ಯಾವುದಾದರು ಕಥೆ ಬರೆದಿದ್ದಿರಾ ಅಂತ ಕೇಳ್ದೆ ನೀವು ಏನು ಹೇಳಿಲೆ ಇಲ್ಲಾ
ಆ ಕಥೆಯ ಟೈಟಲ್ ಹೆಸರೇನುxforum ಗಿಂತ ಮುಂಚೆ xossip ಅಂತ ಒಂದು ಸೈಟ್ ಇತ್ತು ಅದರಲ್ಲಿ ನಾಲ್ಕು ಕಥೆ ಬರೆದಿದ್ದೆ ಐದನೆಯದ್ದನ್ನು ಬರೆಯುತ್ತಿದ್ದ ಸಮಯದಲ್ಲೇ ಅದು ಬಂದ್ ಆಯಿತು.
ಇಲ್ಲಿ samar2154 ಹೆಸರಿನಲ್ಲಿ ನಾಲ್ಕೊ ಐದೋ ಜ್ಞಾಪಕ ಬರುತ್ತಿಲ್ಲ ಬರೆದಿರಬಹುದು ಒಂದನ್ನು ಕಾರಣಾಂತರದಿಂದ ಅರ್ಧದಲ್ಲೇ ನಿಲ್ಲಿಸಿದೆ.
ಎನು ಮಾಡುವುದು ಕುತೊಹಲ ಸ್ವಾಮಿ.ಈಗಷ್ಟೇ ಎರಡರಲ್ಲೂ ಅಪ್ಡೇಟ್ ಕೊಟ್ಟು ಸುಧಾರಿಸಿಕೊಳ್ಳಲು ಕುಳಿತಿರುವೆ ಆಗಲೇ ಮತ್ತೊಂದು ಕೇಳುತ್ತಿದ್ದಿರಲ್ಲ ಇದು ನ್ಯಾಯವಾ.