hsrangaswamy
Active Member
- 967
- 258
- 63
ಸಾಯಿಸುವುದು ಬೇಡ. ಸೆಕ್ಸ್ ಬೇಕಾದರೆ ನಡೆಸಲಿ.ರವಿ ಒಬ್ಬ ಸಾಮಾನ್ಯ ದುಡಿಯುವಂತ ವ್ಯಕ್ತಿಯನ್ನಾಗಿ ತೋರಿಸುವ ಇಚ್ಚೆ ಬಂದ ಕಾರಣ ಅವನ ಮತ್ತು ರಜನಿಯ ನಡುವೆ ನಡೆಯಬಹುದಾಗಿದ್ದ ಸೆಕ್ಸ್ ಸೀನ್ ಬಿಟ್ಟೆ. ರವಿಯನ್ನು ಕೊಲೆ ಮಾಡಿಸುವುದು ಸುಲಭ ಆದರೆ ಅವನ ಸಾವಿನಿಂದಾಗಿ ಮನೆಯವರ ಮೇಲೆ ಬೀರುವ ಪರಿಣಾಮ ಅದರಲ್ಲಿಯೂ ಶೀಲಾ ಈಗ ಬಸುರಿ ಕೂಡ ಹೌದು. ಹರೀಶನ ಜೊತೆ ಶೀಲಾಳ ಎರಡನೇ ಮದುವೆಯಾಗಿದ್ದರೂ ಯಾವುದೇ ತಕರಾರುಗಳೇ ಇಲ್ಲದೆ ಇಷ್ಟು ವರ್ಷ ರವಿಯ ಜೊತೆ ಸಂಸಾರ ಮಾಡಿರುವ ಶೀಲಾಳಿಗೆ ಗಂಡನ ಸಾವಿನ ಆಘಾತ ತಡೆದುಕೊಳ್ಳಲು ಸಾಧ್ಯವಾ ? ರವಿ ಕಥೆಯಲ್ಲಿ ಒಂದು ಸಣ್ಣ ಸೈಡ್ ರೋಲ್ ಅಷ್ಟೆ.