Typing in progressನೀತು ಕಥೆಯ ಅಪ್ಡೇಟ್ ಯಾವಾಗ
Typing in progressನೀತು ಕಥೆಯ ಅಪ್ಡೇಟ್ ಯಾವಾಗ
ಬೇಗ ಮಾಡಿ ನಾನು 3 ದಿನದಲ್ಲಿ 150 Pages ಮುಗಿಸಿದಿನಿ ತುಂಬಾ ಚೆನ್ನಾಗಿದೆ ರಶ್ಮಿನ ಉಪಯೋಗಿಸಿTyping in progress
Nimage hege sari ansatto hage kathe muduvaresi, oduganagi nimma baravanige mele nambike ideನೀವು ಕಥೆ ಓದಿ ಇಷ್ಟಪಟ್ಟಿದ್ದಕ್ಕೆ ಮೊದಲು ಧನ್ಯವಾದಗಳು.
ಅದಿತಿ ಮತ್ತು ಜ್ಯೋತಿ ಈಗ ಶಿಲ್ಪಾಳ ಜೀವನದ ಅವಿಭಾಜ್ಯ ಅಂಗವಾಗಿರುವುದರ ಜೊತೆಗೆ ಅವರೂ ಸಹ ಶೈತಾನನ ಅನುಯಾಯಿಗಳಾಗಿದ್ದಾರೆ ಹಾಗಾಗಿ ಅವರನ್ನು ತೆಗೆದುಹಾಕಲು ಸಾಧ್ಯವಿಲ್ಲ ಆದರೆ ಒಂದಂತು ಖಂಡಿತ ಮಾಡುತ್ತೇನೆ ಪ್ರತೀ ಅಪ್ಡೇಟಿನಲ್ಲೂ ಶಿಲ್ಪಾ 80 % ಇದ್ದೇ ಇರುತ್ತಾಳೆ.