hsrangaswamy
Active Member
- 960
- 254
- 63
ಯಾರೊ ಒಬ್ಬ ಕೆಟ್ಟದಾಗಿ ವರ್ತಿಸಿದ್ದರೆ ಎಲ್ಲಾರು ಹಾಗೆ ಅಂತ ತಿಳ್ಕೊಬೇಡಿ ಮನಸ್ಸಿಗೆ ಬೇಜಾರು ಮಾಡಿಕೊಳ್ಳುವುದು ಬೇಡ ಆ ಮೂರ್ಖತನ ಬಗ್ಗೆ ತಲೆ ಕೆಡಿಸಿ ಕೋಳ್ಳದ್ದೆ ಬಹುಬೇಗನೆ ಕಥೆಯನ್ನು ಶುರು ಮಾಡಿ
Very soon slightly busy schedule going in life.ನಿನಗಾಗಿ ಕಾದಿರುವ ಓದುಗರು.
ನನ್ನ ಅನಿಸಿಕೆ ಕತೆಗಾರಿಗೆ ಕೆಲಸದ ಒತ್ತಡದಿಂದ ಬರೆಯಲು ತೊಂದರೆ ಅಗಿರಬಹುದು. 2 ಕುಟಂಬಸ್ಥರಿಂದ ತೊಂದರೆ ಇರಬಹುದು. ಉತ್ತರ ಅವರಂದ ಬರಬೇಕು, ನಮ್ಮದು ಉಹೆ ಮಾತ್ರ.ಇನ್ನು ಮುಂದೆ ಕಥೆ ಬರುವುದಿಲ್ಲ ಅನ್ನಿಸುತ್ತದೆ ಕಥೆಗಾರನ ಜೀವಕ್ಕೆ ಏನಾದರೂ ಆಗಿರಬಹುದು ಹಾಗೇನಾದರು ಇದ್ದರೆ ತಿಳಿಸಿ
ಹಿಂದಿನ ಕಥೆ ನಾನೇ ಓದ್ತಿದ್ದೀನಿ ಏನು ಬರೆದಿದ್ದೆ ಅನ್ನೊದು ಮರೆತೋಗಿತ್ತು ನಾಳೆಯಿಂದ ಬರೆಯಲು ಪ್ರಾರಂಭಿಸಿ ಮುಂದಿನ ವಾರ ಅಪ್ಡೇಟ್ ಕೊಡ್ತೀನಿ ಬಹುಶಃ ಶುಕ್ರವಾರ ಅಥವ ಅದಕ್ಕೂ ಮುಂಚೆ.ನನ್ನ ಅನಿಸಿಕೆ ಕತೆಗಾರಿಗೆ ಕೆಲಸದ ಒತ್ತಡದಿಂದ ಬರೆಯಲು ತೊಂದರೆ ಅಗಿರಬಹುದು. 2 ಕುಟಂಬಸ್ಥರಿಂದ ತೊಂದರೆ ಇರಬಹುದು. ಉತ್ತರ ಅವರಂದ ಬರಬೇಕು, ನಮ್ಮದು ಉಹೆ ಮಾತ್ರ.