hsrangaswamy
Active Member
- 967
- 258
- 63
ಇವತ್ತು ಕತೆ ಬರಿರಿತ್ತಿರಿ ಎಂದು ನಂಬಿದ್ದೆ.ಲುಂಬಿಯ ಸಂಪತ್ತು ಎಲ್ಲಿ ಹೋಯಿತು
ಸಮರ್ ನೀವು ಚನ್ನಾಗಿದ್ದಿರಾ ?
ಉತರಿಸಿದ್ದಕ್ಕೆ ವಂದನೆಗಳು. ವಿವರವಾಗಿ ಬರಿಯಿರಿಎಲ್ಲಾ ಆರಾಮ ಸರ್ ಆದರೆ ಆಫೀಸಿನ ಒತ್ತಡದಲ್ಲಿ ನಿದ್ರೆಗೆ ಸಮಯದ ಅಭಾವವಾಗಿದೆ ಅದಕ್ಕೆ ಕಥೆ ಬರೆಯುವುದಕ್ಕೆ ಆಗುತ್ತಿಲ್ಲ . ನಾಳೆ ಯಾವುದಾದರೊಂದು ಕಥೆಗೆ ಅಪ್ಡೇಟ್ ಕೊಡುವೆ ಮಿಕ್ಕಿದ್ದು ನಾಲ್ಕೈದು ದಿನಗಳ ನಂತರವೇ ಸಾಧ್ಯ .
ಎನು ಮಾಡಲು ಸಾಧ್ಯವಿಲ್ಲ, ತೊಂದರೆ ಇಲ್ಲ. ವಂದನೆಗಳು.ಕ್ಷಮಿಸಿರಿ ಬಹಳ ಕಾಯಿಸುತ್ತಿರುವೆ ಆದರೆ ಕೆಲವು ಹೇಳಿಕೊಳ್ಳಲಾಗದ ಕಾರಣಗಳಿಂದ ಕಥೆ ಮುಂದುವರೆಸುವುದು ತಡವಾಗಿದೆ. ಈ ವಾರವಂತೂ ಕ್ಷಮಿಸಿಬಿಡಿ ಮುಂದಿನ ವಾರ ಖಂಡಿತವಾಗಿಯೂ ಎರಡು ಅಥವ ಮೂರು ಅಪ್ಡೇಟ್ ಒಟ್ಟಿಗೆ ನೀಡುವೆ.
ಧನ್ಯವಾದಗಳು.