hsrangaswamy
Active Member
- 967
- 258
- 63
ಶೈತಾನ ನ ಆಜ್ಞೆ ಯನ್ನು ನೀವು ಪಾಲಿಸುತ್ತಾ ಇದ್ದೀರಾಅದಕ್ಕಿನ್ನೂ ಬಹಳ ಸಮಯವಿದೆ ನನಗೂ ಸರಿಯಾಗಿ ಗೊತ್ತಿಲ್ಲ ಏಕೆಂದರೆ ಕಥೆಯಲ್ಲಿ ಮುಂದೇನಾಗುತ್ತೆ ಎಂಬುದನ್ನು ನಾನೂ ಯೋಚಿಸಿಲ್ಲ . ಕಥೆ ಬರೆಯುವ ಸಮಯದಲ್ಲಿ ಹೇಗೆ ಮುಂದುವರಿಸಬೇಕೋ ಅದನ್ನಷ್ಟೇ ಬರೆಯುತ್ತೇನೆ ಅದಕ್ಕಿಂತ ಮುಂದೆ ಯೋಚಿಸಲು ಹೋಗುವುದಿಲ್ಲ ಇಲ್ಲದಿದ್ದರೆ ನನಗೇ ತಲೆ ತಿರುಗಿ ಹೋಗುತ್ತೆ ಆದರೆ ಹಿಂದಿನ ಘಟನೆಗಳನ್ನು ಮಾತ್ರ ಮರೆಯುವುದಿಲ್ಲ ಮುಂದಿನದನ್ನು ಯೋಚಿಸುವುದಿಲ್ಲ .
ಶೈತಾನ ಆದೇಶದ ನಂತರ ಬರೆಯುವುದೇಶೈತಾನ ನ ಆಜ್ಞೆ ಯನ್ನು ನೀವು ಪಾಲಿಸುತ್ತಾ ಇದ್ದೀರಾ
ಅಲ್ವಾ...![]()
ಶೈತಾನ ನ ಆಜ್ಞೆ ಯನ್ನು ನೀವು ಪಾಲಿಸುತ್ತಾ ಇದ್ದೀರಾ
ಅಲ್ವಾ...![]()
ಶೈತಾನ ಆದೇಶದ ನಂತರ ಬರೆಯುವುದೇ♂
♀
ಬೇಡ only ಶಿಲ್ಪಾ ಇರಲಿಉತ್ತಮ ಕಥೆ ಸಹೋದರ ದಯವಿಟ್ಟು ಕಥೆಯನ್ನು ಮುಂದುವರಿಸಿ.
ದಯವಿಟ್ಟು ಕಥೆಯಲ್ಲಿ ಇತರ ಕನ್ನಡ ನಾಯಕಿಯರನ್ನು ಸೇರಿಸಿ inzest
ಇವತ್ತು ಬರಬಹುದೆ ಅಂತ ಮಾಡಿದ್ದೇ.ಶೈತಾನನೇ ನನ್ನ ಕಲ್ಪನೆಯ ಕೂಸು ಅವನ ಆಜ್ಞೆ ನಾನೇಗೆ ಪಾಲಿಸಲಿ ಬ್ರದರ್.
ಇನ್ನು ನನಗೂ ಒಂದು ಕೆಲಸವಿದೆ ಅದಕ್ಕೂ ಸಮಯ ನೀಡಬೇಕು ಇಲ್ಲದಿದ್ದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಗತಿ.
ಇದರ ಜೊತೆ ಮನೆ ಸಂಸಾರ...ಸ್ನೇಹಿತರು ಹೀಗೆ ನೂರೆಂಟು ಜವಾಬ್ದಾರಿಗಳ ಮಧ್ಯೆ ರಾತ್ರಿ ಹತ್ತರ ನಂತರ ನನಗೆಷ್ಟು ಸಮಯ ಎಚ್ಚರವಾಗಿರಲು ಸಾಧ್ಯವೋ ಅಲ್ಲಿಯವರೆಗೆ ನನ್ನ ಮನಸ್ಸಿಗೆ ಹೊಳೆದಷ್ಟು ಬರೆಯುವೆ ನಂತರ ನಾಳೆಯ ರಾತ್ರಿಯೇ ಮುಂದುವರಿಸುವುದು ಹಾಗಾಗಿ ತಡವಾಗುತ್ತೆ ಇದಕ್ಕೆ ನನ್ನ ಹತ್ತಿರವಂತು ಪರಿಹಾರವಿಲ್ಲ .
ಇವತ್ತು ಬರಬಹುದೆ ಅಂತ ಮಾಡಿದ್ದೇ.
ಅಪ್ಡೇಟ್ ದೊಡ್ಡದಗಿರಲಿಟೈಪಿಂಗ್ ಕೆಲಸ ಪ್ರಗತಿಯಲ್ಲಿದೆ ಮುಗಿದರೆ ಇವತ್ತೇ ಇಲ್ಲದಿದ್ದರೆ ನಾಳೆ ಖಂಡಿತ.
ಅಪ್ಡೇಟ್ ದೊಡ್ಡದಗಿರಲಿ