ಕಾರಣಾಂತರಗಳಿಂದ ಈಗ ನಡೆಯುತ್ತಿದ್ದ ಶಿಲ್ಪಾಳ ಟಾರ್ಚರ್
ಬೇಗನೇ ಮುಗಿಸಬೇಕಾಗಿ ಬಂದಿದೆ. ಇದಕ್ಕೆ ನನ್ನ ವಯಕ್ತಿಕ ಕಾರಣ ಖಂಡಿತವಾಗಿ ಇಲ್ಲ ಆದರೆ ಕೆಲವೊಮ್ಮೆ ಕಥೆಗಳನ್ನು ಬರೆದು ಅದನ್ನು ಒಂದು ಫೋರಂನಲ್ಲಿ ಪ್ರಕಟಿಸಬೇಕಾದಾಗ ಅಲ್ಲಿನ ಕೆಲವು ನಿಯಮಗಳನ್ನೂ ನಾವು ಪಾಲಿಸಬೇಕಾಗುತ್ತೆ. ಒಂದು ವೇಳೆ ನಾವು ನಿಯಮಗಳನ್ನು ಮೀರಿದರೆ ಕಥೆಯೇ ಕೆಲವೊಮ್ಮೆ ನಿಂತು ಹೋಗುತ್ತದೆ ಹಾಗಾಗಿ ಬೆರೆದಿದ್ದನ್ನೆಲ್ಲಾ ಹರಿದಾಕಿ ಪುನಃ ಚುಟುಕಾಗಿಯೇ ಟಾರ್ಚರ್ ಭಾಗವನ್ನು ಮುಕ್ತಾಯಗೊಳಿಸುತ್ತಿರುವೆ. ಕ್ಷಮೆ ಇರಲಿ ನಿಯಮಗಳಿಗೆ ನಾವು ತಲೆ ಬಾಗಲೇಬೇಕಾಗಿದೆ. ಮುಂದಿನ ಅಪ್ಡೇಟ್ ಸೋಮವಾರ ಖಂಡಿತವಾಗಿ ಮೂಡಿ ಬರುತ್ತದೆ ಅಲ್ಲಿಯ ತನಕ
ಇದನ್ನು ಓದಿ ಅಭಿಪ್ರಾಯ ತಿಳಿಸಿರಿ