• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,336
1,286
159
ಒಂದು ಸೂಚನೆ.....

ಮುಂದಿನ ಭಾಗದಲ್ಲಿ ನೀತು ಹಾಗು ನೀಗ್ರೋಗಳ ನಡುವೆ ಸೆಕ್ಸ್ ಇರುವುದಿಲ್ಲ ಅಂತ ನಾನೀಗಾಗಲೇ ಹಿಂದಿನ ಅಪ್ಡೇಟಿಗೂ ಮುಂಚೆಯೇ ಸ್ಪಷ್ಟಪಡಿಸಿದ್ದೀನಿ.

ಮುಂದಿನ ಅಪ್ಡೇಟ್ ಕೂಡ ರೆಡಿಯಾಗಿದೆ ಟೈಪಿಂಗ್ ಕೆಲಸ ಶಿಲ್ಪಾಳ ಅಪ್ಡೇಟ್ ಕೊಟ್ಟ ನಂತರ ಪ್ರಾರಂಭ ಮಾಡಿ ಸೋಮವಾರ ಕೊಡಲು ಪ್ರಯತ್ನಿಸುವೆ. ನನ್ನ ಕಥೆಯಲ್ಲಿ ಪ್ರತಿಯೊಬ್ಬ ಹೆಣ್ಣಿನ ಸೆಕ್ಸ್ ಚಿತ್ರಣವೂ ಇದ್ದೆ ಇರುತ್ತೆ ಆದರೆ ಕಥೆಯಲ್ಲಿ ಬರೀ ಸೆಕ್ಸ್ ಮಾತ್ರವೇ ತುಂಬಿಸುವುದು ಈಗ ನನ್ನಿಂದಾಗುತ್ತಿಲ್ಲ ಅದಕ್ಕಾಗಿ ಕ್ಷಮೆಯಾಚಿಸುವೆ.

ಮುಂದಿನ ಅಪ್ಡೇಟುಗಳ ಬಗ್ಗೆ ಸಣ್ಣದಾಗಿಲ್ಲಿ ವಿವರಣೆ ಕೊಟ್ಟು ಬಿಡ್ತೀನಿ ನೀವೇ ನಿರ್ಧರಿಸಿಕೊಳ್ಳಿರಿ ಇದನ್ನು ಓದಬೇಕಾ ಅಥವ ಬೇಡವಾ ಅಂತ. ಆದರೆ ಒಂದು ಮಾತಂತೂ ಖಂಡಿತ ಕಥೆ ನಾನು ಯೋಚಿಸಿರುವಂತೆ ಮಾತ್ರವೇ ಬರೆಯೋದು.

ಮುಂದಿನ ಅಪ್ಡೇಟಿನಲ್ಲಿ ಹರೀಶ—ನೀತು ಹಲವಾರು ವರ್ಷಗಳಿಂದಲೂ ಮನಸ್ಸಿನ ಒಳಗಿಟ್ಟುಕೊಂಡೇ ಕೊರಗುತ್ತಿರುವ ವಿಚಾರಕ್ಕೆ ಅವರಿಬ್ಬರ ಮುದ್ದಿನ ಮಗಳು ನಿಶಾ ತನಗೇ ಅರಿವಿಲ್ಲದಂತೆ ಇತಿಶ್ರಿ ಹಾಕ್ತಾಳೆ

ಅದರ ಮುಂದಿನ ಅಪ್ಡೇಟಿನಲ್ಲಿ ನೀತು ಮತ್ತಿತರರು ಮನೆಗೆ ಹಿಂದಿರುಗುವ ಜೊತೆಗೆ ಒಂದು ಸೆಕ್ಸ್ ಸೀನ್ ಕೂಡ ಇರುತ್ತೆ ಯಾರದ್ದೆಂದು ಮಾತ್ರ ಹೇಳಲಾರೆ ಆದರೆ ಬಲವಂತದಿಂದಲೇ ತುರುಕಿದ್ದೀನಿ.

ಮೂರನೇ ಅಪ್ಡೇಟ್ ನಿಧಿ—ನಿಕಿತಾ ಸ್ಪೆಷಲ್ ಆಗಿರುತ್ತೆ ಆದರೆ ಸಲಿಂಗ ಕಾಮದ ಬಗ್ಗೆಯಲ್ಲ ಬೇರೆಯದ್ದೇ ಅದರ ಜೊತೆಗೆ ನೀತುವಿನ ಸೆಕ್ಸ್ ಸಹ ಇರುತ್ತೆ ಯಾರ ಜೊತೆ ಅಂತ ಓದಿದಾಗಲೇ ತಿಳಿಯುತ್ತೆ.

ಈ ಮೂರು ಅಪ್ಡೇಟ್ ಮುಗಿದ ನಂತರದ ಅಪ್ಡೇಟ್ ನೇರ ಮಕ್ಕಳ ಏಕ್ಸಾಂ ಮುಗಿಸಿ ಎರಡ್ಮೂರು ತಿಂಗಳ ಜಂಪ್ ತೆಗೆದುಕೊಳ್ಳಲಿದೆ. ಆಗಿನ ಒಟ್ಟು ಹದಿನಾರು ಅಪ್ಡೇಟ್ ನಾಲ್ಕು ತಿಂಗಳ ಹಿಂದೆಯೇ ಬರೆದಿದ್ದಾಗಿದೆ ಅದೊಂದು ರೀತಿ ಹರೀಶ—ನೀತು ಬದುಕಿನ ವಿಚಿತ್ರ ತಿರುವು ಅಥವ ಘಟನೆ ಅಂತ ತಿಳಿದುಕೊಂಡಿರಿ ಸಧ್ಯಕ್ಕಿಷ್ಟು ಸಾಕು ಓದಿದಾಗೆಲ್ಲವೂ ಅರ್ಥವಾಗುತ್ತೆ.

ನೀತು ಮಡಿಲಿಗೆ ಸೇರಿರುವ ನಿಶಾ ಈ ಮನೆಯಲ್ಲಿ ಸುಖ...ಸಂವೃಧಿ...ಸಂತೋಷಗಳನ್ನು ಮಾತ್ರ ತುಂಬಲಿದ್ದಾಳೆ. ಯಾವುದೇ ರೀತಿಯ ಒಳ್ಳೆ ಘಟನೆ ಸಂಭವಿಸಿದರೂ ಅದರ ಹಿಂದೆ ಕೈವಾಡ ನಿಶಾಳದ್ದೇ. ಅಪ್ಪ ಅಮ್ಮನ ಬಾಳಿಗೊಂದು ವಿಚಿತ್ರವಾದ ತಿರುವು ನೀಡಲಿದ್ದಾಳೆ ಇದೂ ಸಹ ಅವಳಿಗರಿವಿಲ್ಲದಂತೆ.

ತಾಯಿಯ ಋಣವನ್ಯಾವ ಮಕ್ಕಳೇ ಆಗಿರಲಿ ಜನ್ಮ ಪುನರ್ಜನ್ಮ ಹುಟ್ಟಿ ಬಂದರೂ ತೀರಿಸಲಾಗುವುದಿಲ್ಲ. ಆದರೆ ತಾಯಿಯ ಮಡಿಲಿಗೆ ನೆಮ್ಮದಿ...ಸುಖವನ್ನು ಮಕ್ಕಳು ತಾನೇ ತುಂಬಿಸಲು ಸಾಧ್ಯ. ಆ ಕೆಲಸವನ್ನು ಮಾಡುವ ಕಾರ್ಯವನ್ನು ನಿಧಿ ಮತ್ತು ಗಿರೀಶ ಇಬ್ಬರು ನಿರ್ವಹಿಸುತ್ತಾರೆ. ಚಿಕ್ಕಮ್ಮ ಅಂತ ಕರೆಯುತ್ತಿದ್ದರೂ ಸುಭಾಷ್ ಬಾಳಿನಲ್ಲಿ ನೀತುವಿಗೆ ತಾಯಿಯ ಸ್ಥಾನ ಇದೆ ಹಾಗಾಗಿ ಆತನೂ ಈ ಕೆಲಸದಲ್ಲಿ ಜೊತೆಗಿರ್ತಾನೆ.

ಕಥೆಯಲ್ಲಿ ಹಲವಾರು ತಿರುವುಗಳು ಬಂದು ಹೋಗಿವೆ ಆದರೆ ಬರೆಯುವಾಗ ನನಗೆ ತುಂಬ ಥ್ರಿಲ್ ನೀಡಿದ್ದು ಮುಂದೆ ಬರಲಿರುವ ಅಪ್ಡೇಟ್ಸ್. ಆ ಭಾಗ ಪ್ರಾರಂಭ ಆದಾಗ 6—7 ಅಪ್ಡೇಟಿನವರೆಗೂ ಯಾವುದೇ ರೀತಿ ಸೆಕ್ಸ್ ಸೀನ್ಸ್ ಬರುವುದೇ ಇಲ್ಲ ಅದನ್ನೀಗಲೇ ನಾನು ಸ್ಪಷ್ಟವಾಗಿ ಹೇಳಿಬಿಡ್ತಿದ್ದೀನಿ.

ನಿಧಿ—ನಿಕಿತಾ ಸ್ಪೆಷಲ್ ಸಂಧರ್ಭ ಯಾರೋ ಒಬ್ಬರ ಸೆಕ್ಸ್ ಸೀನ್ ಬರೆಯದೆ ಕಥೆಯನ್ನು ಮುಂದುವರೆಸ್ತೀನಿ ಆದರೆ ಅವರ ನಡುವಿನ ಸೆಕ್ಸ್ ಸೀನ್ ಮುಂದೆ ಬರುತ್ತೆ ಯಾರದ್ದೆಂದು ನೀವೇ ಊಹಿಸಿ ಉತ್ತರ ನೀಡಬೇಕು. ಕಥೆಯಲ್ಲಿ ತಿರುವುಗಳಿಲ್ಲದಿದ್ದರೆ ಕಥೆ ಓದುವುದಕ್ಕೆ ನನಗೆ ಮನಸ್ಸಾಗಲ್ಲ ಆದ್ದರಿಂದಾಗಿ ಈ ರೀತಿಯಲ್ಲಿ ಏನೇನೋ ಚಿತ್ರವಿಚಿತ್ರ ಯೋಚನೆಗಳು ಮನಸ್ಸಿನಲ್ಲಿ ಆಗಾಗ ಮೂಡುತ್ವೆ ಅವುಗಳನ್ನೆಲ್ಲಾ ಪೋಣಿಸುತ್ತ ಸರಿಯಾದ ರೀತಿಯಲ್ಲೊಂದು ಕಥೆ ಹೆಣೆದು ನಾನಿಲ್ಲಿ ನಿಮ್ಮೆದುರಿಗೆ ಪ್ರಸ್ತುತ ಪಡಿಸಲು ಪ್ರಯತ್ನಿಸುತ್ತಿದ್ದೀನಿ.

ಇಲ್ಲಿವರೆಗೂ ಕಥೆಯನ್ನೋದಿ ಪ್ರೋತ್ಸಾಹಿಸುತ್ತಿರುವ ಓದುಗರಿಗೆ ನನ್ನ ಧನ್ಯವಾದಗಳು. ನಿಮ್ಮ ಸಮರ್.
 
Last edited:
  • Like
Reactions: Dgraj and sharana

Raj gudde

Member
193
53
28
ಈ ಕತೆಯಲ್ಲಿ ಸೆಕ್ಸ್ ‌ಸೀನ್‌ ಇಲ್ಲಾ ಅಂದ್ರು‌ ಪರವಾಗಿಲ್ಲಾ . ಆದರೆ ಅಪ್ಡೇಟ್‌ ಮಾತ್ರ ಬೇಗ‌ಬೇಗ ಬರಲಿ ತುಂಬಾ ದಿವಸ ಕಾಯಿಸ ಬೇಡಿ ... ಕಾಯೊದಕ್ಕೆ ತಯಾರಿಲ್ಲಾ ನಾವುಗಳು . ತುಂಬಾ ಸಮಯದ ‌ನಂತರ ಅಪ್ಡೇಟ್‌ ಬರ್ತ ಇದ್ದರೆ ಹಳೆಯ ಕತೆ ಮರೆತು ಹೊಗುತ್ತೆ .. ಬೇಗ ಬೇಗ ಅಪ್ಡೇಟ್‌ ಕೊಡಲು ಪ್ರಯತ್ನ ಮಾಡಿ‌ ಇದು‌ ನಿಮ್ಮ ‌ಕತೆಯ‌ ಓದುಗನ ವಿನಂತಿ‌
 
Top