• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

124anilku_ar

New Member
78
54
18
ಓವರಲ್ ಕಥೆ ಚೆನ್ನಾಗಿ ಮೂಡಿಬಂದಿದೆ ಇ ಕಥೆಯಲ್ಲಿ ಎಲ್ಲರನ್ನು ಸಣ್ಣ ಸಣ್ಣ ಪಾತ್ರಗಳ ಮೂಲಕ ಕಾಣಿಸಿದ್ದೀರಿ ನಿತು ಮತ್ತು ಹರೀಶ್ ನಡುವೆ ನಡೆದ ರತಿ ಮಿಲನ ತುಂಬಾ ದಿನಗಳ ನಂತರ ಬಂದಿದ್ದೆ
 
  • Like
Reactions: Samar2154

Samar2154

Well-Known Member
2,620
1,693
159
ನೀವು ಪ್ರಿಯಾಂಕ ಕತೆ ಯಾವಾಗ ಅಪ್ಡೇಟ್ ಮಾಡುತ್ತೀರಿ ಹೇಳಿ
Priyanka kathe idyavudhu swalpa bidisi heli
 

Raj gudde

Member
222
71
28
ಅಪ್ಡೇಟ್ ‌ಯಾವಗ
 

Samar2154

Well-Known Member
2,620
1,693
159
ಅಪ್ಡೇಟ್ ‌ಯಾವಗ
Tonight

ಈ ಹಿಂದೆ ಕೊಟ್ಟ ಅಪ್ಡೇಟಿನ ಬಗ್ಗೆ ನೀವೇನೂ ಪ್ರತಿಕ್ರಿಯೆ ಕೊಟ್ಟಿಲ್ವಲ್ಲ ಬ್ರದರ್ ಯಾಕೆ ಇಷ್ಟವಾಗ್ಲಿಲ್ವಾ ?
 

Raj gudde

Member
222
71
28
ನಿಜವಾಗಲೂ ತುಂಭ ಇಷ್ಟವಾಗಿದೆ.
ನಾನು ಇವತ್ತು ಓದಿದ್ದು...
ಹರೀಷ್ ನೀತು ಜೊತೆ’ ಇನ್ನೊಂದು ಮಗು ನಿನ್ನ ಹೊಟ್ಟೆಯಲ್ಲಿ ಬೆಳಿಬೇಕು ಅಂತ ಆಸೆ ವ್ಯಕ್ತ ಪಡಿಸಿರೋ ಕಾರಣ .ಮುಂದೆ ಏನಾದ್ರೂ ಸಪ್ರಯೀಸ್ ಇದಿಯಾ ಹೇಗೆ.
ಹರೀಶ ಅವತ್ತು ಒಂದು ಬಾರಿ ನಿತು ಎದೆಯ ಹಾಲು ಕುಡಿಯಬೇಕು ಅಂತ ಆಸೆಯನ್ನು ವ್ಯಕ್ತಪಡಿಸಿದ . ಅದಕ್ಕು ಇದಕ್ಕು ಏನಾದರೂ ಲಿಂಕ್ ಇದೆಯಾ.
ನನ್ನದೊಂದು ಮನವಿ ದಯವಿಟ್ಟು ನೀತು ಮೊಲೆಯಲ್ಲಿ ಹಾಲು ಉತ್ಪಾದನೆ ಆಗುವ ಹಾಗೆ ಏನಾದರೂ ಮಾಡಿ ಅದರ ಬಗ್ಗೆ ಸೆಕ್ಸ್ ಸಿನ್ ಬರಲಿ .
ಈ ಸೀನ್ ತುಂಬಾ ಕುಷಿ ಕೊಡುತ್ತೆ.
 
  • Like
Reactions: Samar2154

Samar2154

Well-Known Member
2,620
1,693
159
ಭಾಗ 282


ಮಾರ್ಚ್ ತಿಂಗಳು ಪ್ರಾರಂಭವಾಗಿದ್ದು ಮನೆ ಮಕ್ಕಳೆಲ್ಲರ ಕಡೇ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗಲಿತ್ತು. ಮಾರ್ಚಿ ಎರಡನೇ ವಾರದಲ್ಲಿ ಸುರೇಶ—ನಯನಾರ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ ಪ್ರಾರಂಭವಾಗಲಿದ್ದು ಇಬ್ಬರೂ ಅದಕ್ಕೆ ತಯಾರಿ ನಡೆಸುತ್ತಿದ್ದರು. ನಿಶಾಳ ಜೊತೆಗೀಗ ಪೂನಂ..ಸ್ವಾತಿ ಮತ್ತು ತಮ್ಮ ತಂಗಿಯರು ಇದ್ದುದರಿಂಧ ಅಣ್ಣ ಅಕ್ಕಂದಿರು ಓದಿಕೊಳ್ಳುವುದಕ್ಕೆ ಅವಳಿಂದ ಯಾವುದೇ ರೀತಿ ಅಡ್ಡಿಯಾಗುತ್ತಿರಲಿಲ್ಲ. ಪಿಂಕಿ ಈಗ ಚೆನ್ನಾಗಿ ನಡೆದಾಡುತ್ತಿದ್ದು ಅಕ್ಕಂದಿರ ಹಿಂದೆ ತಾನೂ ಗುಡುಗುಡುನೇ ಓಡಾಡುತ್ತಿದ್ದಳು. ಚಿಂಕಿ....ಚಿಂಟು ಕೂಡ ಪುಟ್ಟ ಪುಟ್ಟ ಹೆಜ್ಜೆಗಳ ಸಹಾಯದಿಂದ ಮನೆಯಲ್ಲೆಲ್ಲಾ ಅಲೆದಾಡುತ್ತಿದ್ದರು. ಹತ್ತನೆಯ ತರಗತಿ ಪರೀಕ್ಷೆಗಳು ಮುಗಿದಿದ್ದು ಸುರೇಶ—ನಯನ ಅದನ್ನು ಚತುರತೆ ಮತ್ತು ಯಶಸ್ವಿಯಾಗಿ ಮುಗಿಸಿದ್ದರು. ಅದರ ಹಿಂದೆಯೆ ದ್ವಿತೀಯ ಪಿಯು ಪರೀಕ್ಷೆಗಳು ಪ್ರಾರಂಭವಾಗಿದ್ದು ರಶ್ಮಿ..ನಮಿತ.. ದೃಷ್ಟಿ ಮತ್ತು ಗಿರೀಶ ಸರ್ವ ಸನ್ನದ್ದರಾಗಿದ್ದರು. ನಿಧಿಯ ದ್ವಿತೀಯ ವರ್ಷದ ಡಿಗ್ರಿ ಪರೀಕ್ಷೆಗಳು ಏಪ್ರಿಲ್ ಮಧ್ಯದಿಂದ ಮೇ ತಿಂಗಳ ಮಧ್ಯದವರೆಗೂ ನಡೆಯಲಿದ್ದರೆ ನಿಕಿತಾಳ ಮೆಡಿಕಲ್ ಮೊದಲನೇ ವರ್ಷದ ಪರೀಕ್ಷೆ ಮೇ ಕೊನೆವರೆಗೂ ನಡೆಯಲಿತ್ತು. ದ್ವಿತೀಯ ಪಿಯು ಪರೀಕ್ಷೆಗಳೂ ಮುಗಿದ್ದಿದ್ದು ನಾಲ್ವರು ಸುಲಲಿತವಾಗಿ ತಮ್ಮ ಪರೀಕ್ಷೆಗಳನ್ನು ಏದುರಿಸಿದ್ದರು. ನಿಧಿ ಮನೆಗೆ ಸೇರಿದ ಬಳಿಕ ಇದೇ ಆಕೆಯ ಮೊದಲ ಪರೀಕ್ಷೆಯಾಗಿದ್ದು ಹಿರಿಯರೆಲ್ಲರ ಆಶೀರ್ವಾದ ಪಡೆದ ನಂತರ ಅವಳನ್ನು ಬಿಡುವುದಕ್ಕೆ ರೇವಂತ್—ಪ್ರೀತಿ ಜೊತೆ ನಿಶಾ—ಸ್ವಾತಿ ಕೂಡ ಓಡಿದರು. ಈ ಮಧ್ಯೆ ಸ್ವಾತಿಗೆ ಮೂರು ವರ್ಷಗಳು ತುಂಬಿದ್ದು ವಳ ಅಪ್ಪ ಅಮ್ಮ ಇಲ್ಲದಿದ್ದರೂ ಮನೆಯ ಸದಸ್ಯರೆಲ್ಲರೂ ವಿಜೃಂಬಣೆಯಿಂದ ಅವಳ ಹುಟ್ಟುಹಬ್ಬವನ್ನು ಆಚರಿಸಿದ್ದರು. ನಿಶಾ—ಪೂನಂ ಜೊತೆ ಮೂವರು ಚಿಲ್ಟಾರಿಗಳು ಬರ್ತಡೇ ಸೆಲಬ್ರೇಶನ್ನಿನಲ್ಲಿ ಫುಲ್ ಕೂಳೆ ಮಾಡುತ್ತಿದ್ದವು.

ಮುನಿವರ್ಯರ ಆಶ್ರಮಕ್ಕೆ ಗಂಡನ ಚಿಕಿತ್ಸೆಗೆಂದು ಹೋಗಿದ್ದ ಜ್ಯೋತಿ ಮತ್ತು ಪ್ರಶಾಂತ್ ಅಲ್ಲಿಂದ ಹಿಂದಿರುಗಿದ್ದು ಪ್ರಶಾಂತೀಗ ಮೊದಲಿಗಿಂತಲೂ ಸಂಪೂರ್ಣ ಆರೋಗ್ಯವಂತನಾಗಿದ್ದು ಆತನ ಕೈಗಳಿಗೆ ಆನೆಯ ಬಲ ಬಂದಿತ್ತು. ಅಪ್ಪ ತುಂಬ ದಿನಗಳ ನಂತರ ತನ್ನನ್ನೆತ್ತಿಕೊಂಡು ಮುದ್ದಾಡುತ್ತಿರುವುದಕ್ಕೆ ಸ್ವಾತಿ ಅಪ್ಪನನ್ನು ಬಿಗಿಯಾಗಿ ತಬ್ಬಿಕೊಂಡು ಅಳತೊಡಗಿದಳು. ಹರೀಶ—ನೀತು ಇಬ್ಬರನ್ನೂ ಒಟ್ಟಿಗೆ ನಿಲ್ಲಿಸಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಶಾಂತ್—ಜ್ಯೋತಿ ತಮಗೆ ಹೊಸ ಜೀವನ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ರೇವಂತ್ ಹೆಂಡತಿ ಪ್ರೀತಿ ಜೊತೆ ಸಂಸ್ಥಾನದ ಕಂಪನಿಗಳ ಜವಾಬ್ದಾರಿಗಳನ್ನು ನಿರ್ವಹಣೆ ಮಾಡುವುದು ಮತ್ತು ವಿಕ್ರಂ ಜೊತೆ ಪ್ರಶಾಂತ್ ಕೆಮಿಕಲ್ಸ್ ಫ್ಯಾಕ್ಟರಿ ಉಸ್ತುವಾರಿಗಳನ್ನು ನೋಡಿಕೊಳ್ಳುವುದೆಂದು ತೀರ್ಮಾನವಾಯಿತು.

ರಜನಿ.......ಗಂಡ ಹೆಂಡತಿ ಕೆಲಸ ಮಾಡ್ಬೇಕು ಜೊತೆಗಿರ್ತೀವಂತ ರೊಮಾನ್ಸ್ ಮಾಡ್ಕೊಂಡ್ ಕೂತಿರಬೇಡಿ.

ರಜನಿ ಕಿವಿ ಹತ್ತಿರ ಪಿಸುಗುಟ್ಟಿದ ರೇವಂತ್.......ನಿನ್ಜೊತೆ ಆಗಿದ್ರೆ ರೊಮಾನ್ಸ್ ಮಾಡಬಹುದಿತ್ತು ಅವಳ್ಜೊತೆಗ್ಯಾರು ಮಾಡ್ತಾರೆ..... ಎಂದೇಳಿ ರಜನಿಯ ಕುಂಡೆಗಳ ಮೇಲೆ ಕೈಯಾಡಿಸಿ ಹಿಸುಕಿದರೆ ರಜನಿ ಅಚ್ಚರಿಯಿಂದ ಬಾಯ್ತೆರೆದುಕೊಂಡು ನೋಡುತ್ತಿದ್ದಳು.
* *
* *
ಮೇ ತಿಂಗಳ 20ನೇ ತಾರೀಖು ನಿಕಿತಾ ಒಬ್ಬಳನ್ನು ಬಿಟ್ಟು ಉಳಿದ ಮಕ್ಕಳೆಲ್ಲರ ಪರೀಕ್ಷೆಗಳೂ ಮುಗಿದಿದ್ದವು.

ವಿಕ್ರಂ.........ಅಪ್ಪ ನೀವು ನಿಮ್ಮ ಒಲ್ಡ್ ಏಜ್ ಯಂಗ್ ಗ್ರೂಪಿನ ಸದಸ್ಯರು ಯಾವುದೋ ಆಶ್ರಮಕ್ಕೆ ಸಹಾಯ ಮಾಡ್ಬೇಕೆಂದು ಹೇಳ್ತಿದ್ರಲ್ಲ ಯಾವುದದು ?

ರಾಜೀವ್........ಇಲ್ಲೇ ಕಾಮಾಕ್ಷಿಪುರದಿಂದ 14 ಕಿಮೀ ದೂರದಲ್ಲಿ xxxx ಕಡೆಗೆ ಹೋಗುವ ರೋಡಿನಲ್ಲಿದೆ ಕಣೋ. ಅಲ್ಲಿರುವವರೆಲ್ಲ ವಯಸ್ಸಾದ ನಿರ್ಗತಿಕರು ಅಥವ ಮಕ್ಕಳಿಂದ ತಿರಸ್ಕರಿಸಲ್ಪಟ್ಟಿರೊ ವೃದ್ದರು. ನಾವೂ ಎರಡ್ಮೂರು ಸಲ ಹೋಗಿದ್ವಿ ಮುಂದಿನ ಸಲ ಹೋದಾಗ ಅರ್ಥಿಕವಾಗಿ ಅಥವ ದವಸ ಧಾನ್ಯ...ಹಣ್ಣುಗಳನ್ನು ಕೊಟ್ಟು ಬರೋಣ ಅಂತ ಯೋಚಿಸಿದ್ದೀವಪ್ಪ.

ಅಶೋಕ.......ಅಂಕಲ್ ಆಶ್ರಮಕ್ಕೇನು ಅವಶ್ಯಕತೆಯಿದೆ ಅಂತ ನೀವು ಗಮನಿಸಿದ್ದೀರಲ್ವ ಆಹಾರ..ಬಟ್ಟೆಬರೆ ಜೊತೆಗೆ ವಯಸ್ಸಾದ ವೃದ್ದರಿರುವುದರಿಂದ ಔಷಧಿಗಳೂ ಬೇಕಾಗಿರುತ್ತೆ ಅದೆಲ್ಲವನ್ನೂ ನಾವೇ ತೆಗೆದುಕೊಡೋಣ.

ರವಿ.......ಅಶೋಕ ಹೇಳಿದ್ದು ಸರಿಯಿದೆ ಅಂಕಲ್ ನಿಮ್ಮ ಗ್ರೂಪ್ ಮೂಲಕ ಸಹಾಯ ಮಾಡಿ ನಾವೂ ಮನೆಯವರು ಮಾಡ್ಬೇಕಲ್ವ.

ರೇವಂತ್......ಅಪ್ಪ ನಡೀರಿ ತಿಂಡಿಯಾದ್ಮೇಲೆ ನಾವಲ್ಲಿಗೆ ಹೋಗಿ ಅವರಿಗೇನೇನು ಅವಶ್ಯಕತೆಗಳಿದೆ ಅಂತ ತಿಳಿದು ಜೊತೆಗವರಿಗೆ ಯಾವ್ಯಾವ ಮೆಡಿಸನ್ಸ್ ಬೇಕಿದೆಯೋ ಲಿಸ್ಟ್ ಪಡೆದುಕೊಂಡು ಬರೋಣ ಖರೀಧಿ ಮಾಡಲು ಅನುಕೂಲವಾಗಿರುತ್ತೆ.

ನಿಧಿ.......ನಾನೂ ಬರ್ತೀನಿ ಮಾವ ಬರುವಾಗಲೇ ನಾವೆಲ್ಲವನ್ನೂ ಆರ್ಡರ್ ಕೊಟ್ಟು ಬಂದ್ರೆ ನಾಳೆ ಆಶ್ರಮಕ್ಕೆ ತಲುಪಿಸಬಹುದು.

ರಶ್ಮಿ....ಅಕ್ಕ ನಾಳೆ ನಾವೂ ಬರ್ತೀವಿ ನಮ್ಮ ಕೈಲಾದ ಸೇವೆಯನ್ನು ನಾವೂ ಮಾಡ್ತೀವಿ.

ನಯನ......ಮಾವ ನಮ್ಮ ರಿಸಲ್ಟ್ ಯಾವಾಗ ಬರುತ್ತೆ ?

ಹರೀಶ......ಮುಂದಿನ ವಾರ ಬರಬಹುದು ಕಣಮ್ಮ ಇನ್ನೂ ಡೇಟ್ ಕನ್ಫರ್ಮಾಗಿಲ್ಲ. ಯಾಕಮ್ಮ ಪುಟ್ಟಿ ಟೆನ್ಷನ್ ಆಗ್ತಿದ್ಯಾ ?

ನಯನ.......ಮಾವ ಕ್ಯೂರಿಯಾಸಿಟಿ ಜೊತೆ ಸ್ವಲ್ಪ ಟೆನ್ಷನ್ ಇದೆ.

ಹರೀಶ ಅವಳನ್ನು ಕೂರಿಸಿಕೊಂಡು....ಪರೀಕ್ಷೆಗಳನ್ನು ಚೆನ್ನಾಗಿ ಬರೆದಿರುವಾಗ್ಯಾಕೆ ಪುಟ್ಟಿ ಟೆನ್ಷನ್ ನೋಡಲ್ಲಿ ಸುರೇಶ ರಿಸಲ್ಟಿನ ಬಗ್ಗೆ ಯೋಚಿಸ್ತಾನೇ ಇಲ್ಲ ಆರಾಮವಾಗಿರು.
* *
* *
ಮೇ 21ನೇ ತಾರೀಖು.......

ಈ ದಿನ ತನ್ನ ಜೀವನದಲ್ಲಿ ಅತ್ಯಂತ ದೊಡ್ಡದಾಗಿರುವ ಸುನಾಮಿ ಬಂದಪ್ಪಳಿಸಲಿದೆ ಎಂಬುದರ ಬಗ್ಗೆ ಕೊಂಚವೂ ಅರಿವಿಲ್ಲದ ನೀತು ಮಗಳಿಗೆ ಸ್ನಾನ ಮಾಡಿಸಿ ರೆಡಿ ಮಾಡುತ್ತಿದ್ದಾಗ ಸ್ವಾತಿ ರೂಮಿಗೆ ಬಂದು.......

ಸ್ವಾತಿ.......ಅತ್ತೆ ನಾವು ಎಲ್ಲಿಗೆ ಹೋಗ್ತೀವಿ ?

ನೀತು.......ಒಂದು ಆಶ್ರಮಕ್ಕೆ ಪುಟ್ಟಿ.

ನಿಶಾ.......ಯಾಕೆ ಮಮ್ಮ ?

ನೀತು.......ಆಶ್ರಮದಲ್ಲಿ ತುಂಬ ಜನ ಅಜ್ಜಿ ತಾತ ಇದ್ದಾರೆ ಅವರಿಗೆ ಹಣ್ಣು...ತಿಂಡಿ ಕೊಟ್ಟು ಬರೋಣ ನೀವು ಕೊಡ್ತೀರಲ್ವ.

ಸ್ವಾತಿ.......ಹೂಂ ಅತ್ತೆ ಕೊಟ್ಟೀವಿ.

ನಿಶಾ......ಪೂನಿ ಬರಲ್ಲ ಮಮ್ಮ ?

ಗಿರೀಶ ಒಳಗೆ ಬರುತ್ತ.......ಪೂನಿ ಬಂದಾಯ್ತು ಅತ್ತೆ ನಿಮ್ಮಿಬ್ಬರಿಗೆ ಮಸಾಲೆ ದೋಸೆ ಮಾಡ್ತಿದ್ದಾರೆ.

ನಿಶಾ.......ಮಸಾಲಿ ದೋಸೆ ನಂಗಿ ಇಟ್ಟ ಅಣ್ಣ......ಎಂದೇಳುತ್ತ ಸ್ವಾತಿಯ ಜೊತೆ ಕೆಳಗೋಡಿದಳು.

ನಿಧಿ ಕೂಡ ಬಂದು......ಗಿರೀಶ ನೀನೇನಿನ್ನೂ ರೆಡಿಯಾಗಿಲ್ವಲ್ಲೊ ನೀನು ಬರಲ್ವಾ ?

ನೀತು......ಗಿರೀಶ ಹೋಗಿ ರೆಡಿಯಾಗಪ್ಪ ಆಶ್ರಮದಲ್ಲಿರುವಂತ ವಯಸ್ಸಾದವರನ್ನು ನೋಡಲು ಅವರ ಮಕ್ಕಳು ಮೊಮ್ಮಕ್ಕಳು ಬರ್ತಾರೋ ಇಲ್ಲವೋ ಯಾರಿಗೆ ಗೊತ್ತು. ವಯಸ್ಸಾದವರಿಗೆ ನಮಗಿಂತ ಮಕ್ಕಳ ಜೊತೆಗಿರುವುದು ಖುಷಿ ನೀಡುತ್ತೆ ಸುರೇಶನಿಗೆ ರೆಡಿಯಾಗಲೇಳಿ ನೀನೂ ರೆಡಿಯಾಗಿ ಬಾ. ನಿಧಿ ನಿನ್ನ ತಂಗೀರೆಲ್ಲ ರೆಡಿಯಾದ್ರೇನಮ್ಮ ?

ದೃಷ್ಟಿ.........ಅತ್ತೆ ನಾವೆಲ್ಲರೂ ರೆಡಿ ತಿಂಡಿ ಆದ್ಮೇಲೆ ಹೊರಡೊದೇ ಅಜ್ಜಿ ನಿಮ್ಮನ್ನ ಕರಿತಿದ್ದಾರೆ ಬನ್ನಿ.

ಹಣ್ಣಿನ ಬುಟ್ಟಿಗಳು..ದವಸ ಧಾನ್ಯಗಳು..ಬಟ್ಟೆಬರೆ..ಹೊದಿಕೆಗಳು ಮತ್ತು ಔಷಧಿಗಳ ಜೊತೆ ಆಶ್ರಮದಲ್ಲಿ ಅವಶ್ಯಕತೆಯಿರುವಂತ ವಸ್ತುಗಳನ್ನು ಫ್ಯಾಕ್ಟರಿಯ ಕ್ಯಾಂಟರಿನಲ್ಲಿ ಲೋಡ್ ಮಾಡಿದ್ದು ಅದರಲ್ಲಿ ಬಸ್ಯನ ನಾಲ್ವರು ಹುಡುಗರು ಬರುತ್ತಿದ್ದರು.

ರೇವತಿ......ನಾವೀಗ ಯಾರೆಲ್ಲ ಹೋಗ್ತಿರೋದು ?

ಸುಮ.....ಅತ್ತೆ ನೀವು ಮಾವ..ಸೌಭಾಗ್ಯಕ್ಕ..ಹರೀಶ..ನೀತುವಿನ ಜೊತೆ ಮನೆ ಮಕ್ಕಳೆಲ್ಲರೂ ಬರ್ತಾರೆ. ನಾವು ಮನೆಯಲ್ಲಿರ್ತೀವಿ ಎಲ್ಲರೂ ಬಂದರೆ ಸುಮ್ಮನೆ ದೊಂಬಿಯಾಗುತ್ತೆ.

ನಿಶಾ.....ತಮ್ಮ ತಂಗಿ ಬೇಡ ಅಜ್ಜಿ.

ರಾಜೀವ್.......ಅವರಿಲ್ಲೇ ತಾಚಿ ಮಾಡಲಿ ಕಂದ ನಾವು ಹೋಗಿ ಬರೋಣ ಬಂದ್ಮೇಲೆ ಆಟ ಆಡುವಂತೆ.

ನಿಶಾ......ಆತು ತಾತ.
* *
* *



.......continue
 
Last edited:

Samar2154

Well-Known Member
2,620
1,693
159
Continue......


ಕಾಮಾಕ್ಷಿಪುರದಿಂದ 14—15 ಕಿಮೀ ದೂರವಿರುವ ಆಶ್ರಮಕ್ಕೆ ನೀತು—ಹರೀಶ ಮಕ್ಕಳೊಟ್ಟಿಗೆ ಆಗಮಿಸಿದಾಗ ಈ ಮೊದಲೇ ಮೂರ್ನಾಲ್ಕು ಸಲ ಬೇಟಿ ಕೊಟ್ಟಿದ್ದ ರಾಜೀವ್ ಆಶ್ರಮದಲ್ಲಿನ ಮೇಲ್ವಿಚಾರಕರಿಗೆ ಹೆಂಡತಿ...ಮಗಳು—ಅಳಿಯ ಮತ್ತು ಮನೆಯ ಮಕ್ಕಳನ್ನು ಪರಿಚಯಿಸಿದರು. ತಾವು ತಂದಿದ್ದ ಸಾಮಾಗ್ರಿಗಳನ್ನು ಆಶ್ರಮದವರಿಗೊಪ್ಪಿಸಿ ಆಡಳಿತ ವರ್ಗದವರಿಗೆ 51 ಲಕ್ಷಗಳ ಚೆಕ್ ಸಹ ನೀಡಿದರು.

ಆಶ್ರಮದವರು.....ಮಕ್ಕಳೂ ಬಂದಿದ್ದಾರಲ್ಲ ಅವರಿಂದಲೇ ಎಲ್ಲ ವೃದ್ದರಿಗೂ ಹಣ್ಣು ಕೊಡಿಸಿ ವಯಸ್ಸಾದವರಿಗೂ ಖುಷಿಯಾಗುತ್ತೆ.

ಆಶ್ರಮದಲ್ಲಿ 170ಕ್ಕೂ ಹೆಚ್ಚಿನ ವೃದ್ದರಿದ್ದು ಅವರಲ್ಲಿ ಹೆಚ್ಟಿನವರು ಮಹಿಳೆಯರೇ ಆಗಿದ್ದರು. ಮನೆ ಮಕ್ಕಳೆಲ್ಲರನ್ನೂ ಖುಷಿಯಿಂದ ಮಾತನಾಡಿಸುತ್ತ ಅವರಿಗೆ ಹಣ್ಣುಗಳನ್ನು ನೀಡಿದರೆ ವಯಸ್ಸಾದ ಅಜ್ಜಿ ತಾತ ಸಹ ಅವರನ್ನು ತಬ್ಬಿಕೊಂಡು ತಮ್ಮ ಮೊಮ್ಮಕ್ಕಳೇ ಬಂದಿದ್ದಾರೇನೋ ಅನ್ನುವಷ್ಟು ಸಂಭ್ರಮಪಡುತ್ತಿದ್ದರು. ರೇವತಿ... ಸೌಭಾಗ್ಯ ಹೊರಗಿನ ತೋಟದಲ್ಲೇ ಕೆಲವು ವೃದ್ದರ ಜೊತೆಯಲ್ಲಿ ಮಾತನಾಡುತ್ತ ಕುಳಿತರೆ ರಾಜೀವ್ ಮತ್ತು ಹರೀಶ ಮಕ್ಕಳೊಟ್ಟಿಗೆ ವೃದ್ದರನ್ನು ಬೇಟಿಯಾಗಿ ಮಾತನಾಡಿಸುತ್ತಿದ್ದರು. ನೀತು ಜೊತೆ ನಿಶಾ...ದೃಷ್ಟಿ ಮತ್ತು ಸುರೇಶ ಆಶ್ರಮದ ರೂಮುಗಳಲ್ಲಿರುವ ವೃದ್ದರಿಗೆ ಹಣ್ಣುಗಳನ್ನು ಹಂಚುತ್ತಿದ್ದರು. ಅದೇ ರೂಂ ಸಾಲಿನಲ್ಲಿ ಕಟ್ಟಕಡೆಯ ರೂಮಿನ ಮಂಚದ್ಮೇಲೆ ಒಬ್ಬರು ವಯಸ್ಸಾಗಿರುವ ಹೆಂಗಸು ಮಲಗಿಕೊಂಡು ತಾರಸಿಯತ್ತ ಧಿಟ್ಟಿಸಿ ನೋಡುತ್ತಿದ್ದರು. ಸುರೇಶ—ದೃಷ್ಟಿ ಅವರನ್ನೆಷ್ಟೇ ಕೂಗಿದರೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನೂ ಆಕೆ ನೀಡುತ್ತಿರಲಿಲ್ಲ.

ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸು......ಅಮ್ಮಾವ್ರೇ ನಿಮ್ಮ ಮಕ್ಕಳಿಗೆ ಹಣ್ಣುಗಳನ್ನಲ್ಲೇ ಟೇಬಲ್ಲಿನ ಮೇಲಿಟ್ಟು ಬರಲಿಕ್ಕೇಳಿ ಆ ಹೆಂಗಸು ಯಾರ ಜೊತೆಗೂ ಮಾತನಾಡಲ್ಲ.

ನೀತು......ಏನಾದ್ರೂ ಸಮಸ್ಯೆಯಾ ?

ಹೆಂಗಸು......ಸಮಸ್ಯೆ ಏನಿದೆಯೋ ಗೊತ್ತಿಲ್ಲ ಅವರಿಲ್ಲಿಗೆ ಬಂದು ಆರು ವರ್ಷಗಳಾಯ್ತು ಆದ್ರೆ ನಮ್ಜೊತೆ ಸುಶೀಲಮ್ಮ ಅಂತ ಒಬ್ರು ಕೆಲಸ ಮಾಡ್ತಾರೆ ಅವರ ಜೊತೆ ಬಿಟ್ಟು ಬೇರಾರ ಜೊತೆಗೂ ಇವರು ಮಾತನಾಡಲ್ಲ.

ನೀತು......ಯಾಕೆ ? ಇವರಿಗೆ ಮಕ್ಕಳ್ಯಾರು ಇಲ್ವ ?

ಆಯಾ.....ಯಾಕೆ ಅಂತ ಗೊತ್ತಿಲ್ಲ ಅಮ್ಮಾವ್ರೆ. ಮಕ್ಕಳಿದ್ದಾರಲ್ಲ ಇಬ್ಬರು ಗಂಡು ಒಬ್ಬಳು ಮಗಳು ಆದರೂ ಇವರನ್ಯಾರೂ ತಮ್ಮ ಜೊತೆಗಿಟ್ಟುಕೊಳ್ಳದೆ ಇಲ್ಲಿಗೆ ತಂದು ಸೇರಿಸಿಬಿಟ್ರು. ತಿಂಗಳಿಗಿಷ್ಟು ಅಂತ ಆಶ್ರಮಕ್ಕೆ ಹಣ ಕಳಿಸಿಕೊಡ್ತಾರೆ ಆದರೊಮ್ಮೆಯೂ ಬಂದು ನೋಡಿದ್ದೇ ಇಲ್ಲ.

ಸುರೇಶ.......ಅಮ್ಮ ಆ ಅಜ್ಜಿಯಾಕೋ ಮಾತಾಡ್ತಾನೇ ಇಲ್ಲ.

ದೃಷ್ಟಿ.......ಹಣ್ಣನ್ನೇನು ಮಾಡೋದತ್ತೆ ಇವರಿಗೇ ಕೊಟ್ಬಿಡೋದ ?

ನಿಶಾ.....ಅಕ್ಕ ಕೊಡು ನಾನಿ ಕೊತ್ತೀನಿ......ಎಂದೇಳಿ ಅಕ್ಕನಿಂದ ಎರಡು ಆಪಲ್ ಪಡೆದು ಆ ಹೆಂಗಸಿನ ಮಂಚದತ್ತ ಓಡಿದಳು.

ನಿಶಾ ಆ ಹೆಂಗಸಿನ ಕೈಯನ್ನು ಸ್ಪರ್ಶಿಸಿ ಅಜ್ಜಿ...ಅಜ್ಜಿ...ಎಂದೆರಡು ಸಲ ಕೂಗಿದ್ದಕ್ಕೆ ಯಾವುದೋ ಸಮ್ಮೋಹನದಿಂದ ಹಿಂದಿರುಗಿದ ರೀತಿ ಆ ಹೆಂಗಸು ತಟ್ಟನೆದ್ದು ಕುಳಿತು ನಿಶಾಳನ್ನು ನೋಡುತ್ತಿದ್ದಳು

ನಿಶಾ ಆಪಲ್ ಮುಂದೆ ಚಾಚುತ್ತ.......ಆಪಲ್ ತಗೊಳಿ ನಾನಿ ನಿಶಿ ಮಮ್ಮ ಜೊತಿ ಬಂದೀನಿ.....ಎಂದೇಳಿ ಅಮ್ಮನತ್ತ ಕೈ ತೋರಿದಳು.

ನಿಶಾಳ ಮುಗ್ದ ಮುಖವನ್ನು ನೋಡಿ ಆ ಹೆಂಗಸಿನ ಕಣ್ಣುಗಳಲ್ಲಿ ಕಣ್ಣೀರು ಸುರಿಯುತ್ತಿದ್ದು ಮಗಳ ಹತ್ತಿರ ನೀತು ಸಹ ಬಂದಳು. ಹೆಂಗಸು ತಲೆಯೆತ್ತಿ ನೀತುವಿನ ಕಡೆ ನೋಡಿದಾಗವಳಿಗೆ ದೊಡ್ಡ ಆಘಾತವಾದಂತಾಗಿದ್ದು ಕುಳಿತಲ್ಲಿಂದ ಚಂಗನೆದ್ದು ನೀತುವಿನ ಕೈಯನ್ನು ಭದ್ರವಾಗಿ ಹಿಡಿದುಕೊಂಡರು.

ನೀತು......ಏನಾದ್ರೂ ಬೇಕಿತ್ತಾ ? ಏನಾದ್ರೂ ಬೇಕಿದ್ರೆ ಕೇಳಿ.

ಹೆಂಗಸು......ನೀನು...ನೀನು....ನೀತು ಅಲ್ವಾ.

ನೀತು ಅಚ್ಚರಿಗೊಂಡರೂ.....ಹೌದು ನನ್ನೆಸರು ನೀತು ನೀವ್ಯಾರು ಅಂತ ಗೊತ್ತಾಗಲಿಲ್ಲ. ನಾನು ನಿಮಗೆ ಗೊತ್ತಿದ್ದೀನಾ ?

ಅಲ್ಲಿಗೆ ಹರೀಶ—ನಿಧಿ ಸಹ ಬಂದಿದ್ದು ಆ ಹೆಂಗಸು...ನಿನ್ನ ಗಂಡ ಹೈಸ್ಕೂಲಿನಲ್ಲಿ ಮೇಷ್ಟ್ರು xxxxxxx ದಿನದಂದು ಇಲ್ಲಿನ xxxxx ಆಸ್ಪತ್ರೆಯಲ್ಲಿ ನೀನು ಮಗುವಿಗೆ ಜನ್ಮ ನೀಡಿದ್ದೆ ಹೌದು ತಾನೇ.

ನೀತುಳಿಗಂತೂ ಈಗಿನ್ನೂ ಆಶ್ಚರ್ಯವಾಗಿದ್ದು ಗಂಡನಿಗೆ ಇವರು ಯಾರೆಂದು ಕಣ್ಣಲ್ಲೇ ಪ್ರಶ್ನಿಸಿದಾಗ ಹರೀಶನೂ ಗೊತ್ತಿಲ್ಲವೆಂದನು.

ನೀತು.....ಹೌದು ಆ ದಿನ ಜನಿಸಿದ್ದು ಇವನೇ ನನ್ನ ಮಗ ಆದರೆ ಇದೆಲ್ಲವೂ ನಿಮಗೇಗೆ ಗೊತ್ತಿದೆ ? ನೀವ್ಯಾರು ?

ಹೆಂಗಸು ಹಣೆ ಹಣೆ ಚಚ್ಚಿಕೊಳ್ಳುತ್ತ.....ನಾನೊಬ್ಳು ಪಾಪಿ ಕಣಮ್ಮ ನನ್ನಂತ ಪಾಪಿ ಇನ್ನೂ ಭೂಮಿ ಮೇಲೆ ಬದುಕಿದ್ದೀನಲ್ಲ ದೇವರೆ ನೀನೂ ನನ್ನನ್ನು ಕರೆಸಿಕೊಳ್ಳೋ ಮನಸ್ಸು ಮಾಡ್ತಿಲ್ವಲ್ಲ.

ಆ ಹೆಂಗಸಿನ ನಡವಳಿಕೆ ವಿಚಿತ್ರವಾಗಿದ್ದು ಇವರು ಒಬ್ಬರೊಬ್ಬರ ಮುಖ ನೋಡಿಕೊಂಡು ನಿಂತಿದ್ದರೆ ಆಶ್ರಮದ ಆಯಾ ಹೆಂಗಸನ್ನು ಮಂಚದಲ್ಲಿ ಮಲಗಿಸಲು ಮುಂದಾದಾಗ ಅವಳಿಂದ ತನ್ನನ್ನು ಬಿಡಿಸಿಕೊಂಡು ನೀತುವಿನ ಕೈಗಳನ್ನಿಡಿದು..

ಹೆಂಗಸು......ಆ ದಿನ ಲೇಬರ್ ವಾರ್ಡಿನಲ್ಲಿ xxxx ಡಾಕ್ಟರ್ ಜೊತೆ ನಾನೂ ಇದ್ದೆ. ನಾನದೇ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡ್ತಿದ್ದೆ ಆದರೆ ನಾನೊಂದು ಮಹಾಪರಾಧ ಮಾಡ್ಬಿಟ್ಟೆ ಅದಕ್ಕೀಗ ದೇವರು ನನಗೆ ಶಿಕ್ಷೆ ಕೊಡ್ತಿದ್ದಾನೆ.

ನೀತು ಹೆಂಗಸಿನ ಕೈಗಳನ್ನಿಡಿದು....ನನ್ನ ಮಗ ಹುಟ್ಟುವ ಸಮಯ ನೀವಲ್ಲೇ ಇದ್ರಾ ತುಂಬ ಸಂತೋಷ. ಆದರಿಷ್ಟು ವರ್ಷಗಳಾಗಿದ್ರೂ ನೀವು ನನ್ನನ್ನು ನೆನಪಿಟ್ಟುಕೊಂಡಿದ್ದೀರ ನನಗೇ ನಿಮ್ಮ ನೆನಪಿಲ್ಲ.

ಹೆಂಗಸು.......ನಾನು ನಿನಗೆ ಮಾಡಿದ ದ್ರೋಹವೇ ಅಂತದ್ದು ನಿನ್ನ ಮರೆಯೋದಕ್ಕೇಗೆ ಸಾಧ್ಯವಿದೆ.

ನೀತು......ನೀವು ನನಗೆ ದ್ರೋಹ ಮಾಡಿದ್ರಾ ? ನೀವ್ಯಾವುದರ ಬಗ್ಗೆ ಹೇಳ್ತಿದ್ದೀರೋ ನನಗೊಂದೂ ಅರ್ಥವಾಗ್ತಿಲ್ಲ.

ಆಯಾ ತಂದ್ಕೊಟ್ಟ ನೀರು ಕುಡಿದು ಸುಧಾರಿಸಿಕೊಂಡ ಹೆಂಗಸು ನೀತುಳನ್ನು ಮಂಚದಲ್ಲಿ ಕೂರಿಸಿಕೊಂಡು ಸುರೇಶ ಹುಟ್ಟಿದಾಗಿನ ಘಟನಾವಳಿಗಳನ್ನು ಹೇಳತೊಡಗಿದಳು. ಹೆಂಗಸಿನ ಮಾತುಗಳು ಪ್ರಾರಂಭವಾದ ಕೆಲ ಹೊತ್ತಿನಲ್ಲೇ ನೀತುವಿನ ದೇಹ ನಡುಗಲಿಕ್ಕೆ ಪ್ರಾರಂಭಿಸಿ ತಲೆಯಿಂದಲೂ ಬೆವರಲಾರಂಭಿಸಿದಳು. ಹೆಂಗಸಿನ ಮಾತು ಪೂರ್ಣಗೊಂಡಾಗ ನೀತು ಕಂಗಳಲ್ಲಿ ಕಣ್ಣೀರಿನ ಕೋಡಿ ಹರಿಯುತ್ತಿದ್ದು ಅವಳಿಗೆ ಕುಳಿತುಕೊಳ್ಳಲಿಕ್ಕೂ ಶಕ್ತಿಯಿಲ್ಲದಂತಾಗಿ ಕುಸಿದು ಹಾಸಿಗೆಯ ಮೇಲೆ ಪ್ರಜ್ಞೆತಪ್ಪಿ ಬಿದ್ದಳು. ಹೆಂಗಸು ಹೇಳಿದ ಮಾತುಗಳನ್ನು ಕೇಳಿ ಹರೀಶ...ನಿಧಿ...ಸುರೇಶ...ದೃಷ್ಟಿ ಕೂಡ ಅಳುತ್ತಿದ್ದರೆ ಅಮ್ಮನ ಪಕ್ಕ ಕುಳಿತಿದ್ದ ನಿಶಾ ಅಮ್ಮ ಹಾಸಿಗೆಯಲ್ಲಿ ಉರುಳಿ ಬಿದ್ದಾಗ ಮಮ್ಮ...ಮಮ್ಮ....ಎಂದು ಕೂಗಿಕೊಂಡಳು. ಹರೀಶ ಜೀವನದಲ್ಲಿ ಅತ್ಯಂತ ದುಃಖದ ಕ್ಷಣಗಳನ್ನು ತಾನೀಗ ಅನುಭವಿಸುತ್ತಿದ್ದರು ಮಡದಿಯನ್ನು ತೋಳಿನಲ್ಲೆತ್ತಿಕೊಂಡು ಹೊರಗೋಡಿದರೆ ನಿಶಾಳನ್ನು ಕರೆದುಕೊಂಡು ದೃಷ್ಟಿ ಮಾವನ ಹಿಂದೋಡಿದಳು. ನಿಧಿ ಅಳುತ್ತಿದ್ದ ತಮ್ಮನನ್ನು ಸಂತೈಸಿ ಹೆಂಗಸಿನ ಹತ್ತಿರ ಕೆಲವು ಪ್ರಶ್ನೆಗಳನ್ನು ಕೇಳಿ ಅವಳಿಂದ ಸಮರ್ಪಕವಾದ ಉತ್ತರ ಪಡೆದುಕೊಂಡು ತಮ್ಮನೊಂದಿಗೆ ಹೊರಬಂದಳು.
* *
* *
ಆಶ್ರಮದ ಒಂದು ರೂಮಿನಲ್ಲಿ ನೀತುಳನ್ನು ಮಲಗಿಸಿದ್ದು ಮುಖಕ್ಕೆ ನೀರನ್ನು ಚಿಮುಕಿಸಿದಾಗ ಆಕೆಗೆ ಪ್ರಜ್ಞೆ ಮರುಕಳಿಸಿ ಏದ್ದ ಕೂಡಲೇ ಗಂಡನನ್ನು ತಬ್ಬಿಕೊಂಡು ಬಿಕ್ಕಳಿಸಿ ಅಳತೊಡಗಿದಳು. ಅಮ್ಮ ಅಳುತ್ತಿರುವುದನ್ನು ನೋಡಿ ನಿಶಾ ಕೂಡ ಅಳಲು ಶುರುವಾದಾಗ ನೀತು ತನಗಾಗುತ್ತಿದ್ದ ಜೀವನದ ಅತ್ಯಂತ ದೊಡ್ಡ ಆಘಾತದ ನೋವನ್ನು ಸಹಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಮಗಳನ್ನು ಎತ್ತಿಕೊಂಡು ಓಲೈಸುತ್ತಿದ್ದಳು. ನಿಶಾ ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡಾಗ ನೀತು ಮನಸ್ಸಿಗೂ ಒಂದು ರೀತಿ ಸಮಾಧಾನಕರ ಅನುಭೂತಿಯಾಗಿದ್ದು ಆಕೆಯ ಪರಿಸ್ಥಿತಿ ಸುಧಾರಿಸಿದ್ದು.....

ನೀತು.......ರೀ ಆ ಹೆಂಗಸು ಹೇಳಿದ್ದು ಸತ್ಯವೋ ಅಥವ ಆಕೆಯ ಕಲ್ಪನೆಯೋ ಕೇಳೋಣ ನಡೀರಿ.

ನಿಧಿ ಒಳಗೆ ಬರುತ್ತ......ಅಮ್ಮ ಅದೆಲ್ಲ ಏನೂ ಬೇಡ ನಡೀರಿ ನಾವು ಮನೆಗೆ ವಾಪಸ್ ಹೋಗೋಣ.

ನೀತು......ಅದು ಹಾಗಲ್ಲ ಕಣಮ್ಮ......

ನಿಧಿ.......ಅಮ್ಮ ನನ್ಮೇಲಾಣೆ ನಡೀರಿ ಮನೆಗೆ ಹೊರಡೋಣ ಆ ಹೆಂಗಸಿನ ಹತ್ತಿರ ಎಷ್ಟೇ ಕೇಳಿದರೂ ಹೇಳಿದ್ದನ್ನೇ ಪದೇ ಪದೇ ಹೇಳ್ತಿದ್ದಾರೆ ಮತ್ತಿನ್ನೇನೂ ಹೇಳ್ತಿಲ್ಲ ನಾನೂ ವಿಚಾರಿಸಿ ನೋಡ್ದೆ ಏನೂ ಪ್ರಯೋಜನವಾಗ್ಲಿಲ್ಲ.

ಹಿರಿಮಗಳು ತನ್ನಾಣೆ ಎಂದಾಗ ನೀತು ಇನ್ನೇನೂ ಮಾತನಾಡದೆ ನಿಶಾಳ ಜೊತೆ ಹೊರಬಂದಾಗ ನಿಧಿ ಅಮ್ಮನನ್ನು ಸಂಥೈಸುತ್ತ ಅವಳನ್ನು ಕಾರಿನಲ್ಲಿ ಕೂರಿಸಿ ಅಪ್ಪನಿಗೂ ಧೈರ್ಯ ಹೇಳಿದಳು. ರಾಜೀವ್...ರೇವತಿ ಮತ್ತಿತರ ಮಕ್ಕಳಿಗೇನಾಯ್ತೆಂದು ತಿಳಿಯದೆ ಪ್ರಶ್ನಿಸಿದಾಗ ಹರೀಶ ಮನೆಯಲ್ಲಿ ಮಾತಾಡೋಣವೆಂದು ಹೇಳಿ ಮನೆ ಕಡೆ ಹೊರಟರು. ಮನೆ ತಳುಪಿದಾಗ ನೀತುವಿನ ಮುಖ ಪೂರ್ತಿ ಬಾಡಿ ಹೋಗಿದ್ದು ಕಣ್ಣೀರಿನ್ನೂ ಅವಳ ಕಣ್ಣುಗಳಿಂದ ಹರಿಯುತ್ತಿದ್ದರೆ ನಿಶಾ...ಹರೀಶನ ಕಣ್ಣೀನಿಂದಲೂ ಕಂಬನಿಧಾರೆ ಜಿನುಗುತ್ತಿರುವುದನ್ನು ನೋಡಿ ಮನೆಯಲ್ಲಿದ್ದವರು ತುಂಬಾನೇ ಗಾಬರಿಯಾದರು. ನೀತು ಯಾರಿಗೇನೂ ಹೇಳದೆ ತಮ್ಮ ರೂಂ ಕಡೆ ಓಡಿದರೆ ಅವಳಿಂದ ಹರೀಶ—ನಿಶಾ ಕೂಡ ತೆರಳಿದರು. ನಿಧಿ ಮೇಲಕ್ಯಾರೂ ಹೋಗ್ಬೇಡಿ ಸಧ್ಯಕ್ಕೀಗ ಅಮ್ಮನನ್ನು ಒಂಟಿಯಾಗಿ ಬಿಡುವಂತೆ ಎಲ್ಲರಲ್ಲೂ ಕೇಳಿಕೊಂಡು ಯಾರೊಬ್ಬರೂ ಮೇಲೆ ಹೋಗದಂತೆ ತಡೆದಳು.

ರೇವತಿ....ನಿಧಿ ಆಶ್ರಮದಲ್ಲೇನಾಯ್ತು ? ನೀತು ಯಾಕೆ ಅಳ್ತಿದ್ದಾಳೆ ಅಲ್ಲೇನು ನಡೆಯಿತೆಂದು ಹೇಳಮ್ಮ.

ನಿಧಿ.....ಅಜ್ಜಿ ನಾನು ಹೇಳ್ತೀನಿ ಸಧ್ಯಕ್ಕೆ ಅಮ್ಮ ಒಂಟಿಯಾಗಿರಲಿ ಯಾರೂ ಅಮ್ಮನನ್ನು ಡಿಸ್ಟರ್ಬ್ ಮಾಡ್ಬೇಡಿ ಈಗಾಗಲೇ ಅಮ್ಮ ತುಂಬ ಡಿಸ್ಟರ್ಬ್ ಆಗೋಗಿದ್ದಾರೆ.

ರೂಮಿನಲ್ಲಿ ನೀತು ಮಲಗಿ ಸೀಲಿಂಗ್ ಧಿಟ್ಟಿಸುತ್ತ ಕಣ್ಣೀರನ್ನು ಸುರಿಸುತ್ತಿದ್ದರೆ ಅಮ್ಮನನ್ನು ತಬ್ಬಿಕೊಂಡು ನಿಶಾ ಸಹ ಮೌನವಾಗಿ ಕಂಬನಿ ಹರಿಸುತ್ತಿದ್ದಳು. ಹರೀಶನಿಗಿಂದು ಜೀವನದಲ್ಲಿ ದೊಡ್ಡ ಆಘಾತವಾಗಿದ್ದರೂ ಆತ ಅಧೀರನಾಗದೆ ಹೆಂಡತಿ ಮಗಳನ್ನು ಸಂತೈಸುತ್ತಿದ್ದರೂ ತಾನೂ ಕಂಬನಿ ಮಿಡಿಯುತ್ತಿದ್ದನು.
 
  • Like
Reactions: sharana

Samar2154

Well-Known Member
2,620
1,693
159
Update posted. This one is my personal favourite updates which will be six more updates to come
 
Top