ಭಾಗ 178
ಶುಕ್ರವಾರ......
ಇಂದು ಮನೆಯಲ್ಲಿ ಪೂಜಾ ಕಾರ್ಯವನ್ನು ನೆರವೇರಿಸಿದ ನಂತರ ಹರಿದ್ವಾರದಲ್ಲಿ ಆಚಾರ್ಯರು ನೀಡಿದ್ದ ಪ್ರಸಾದವನ್ನು ಮನೆಯಲ್ಲಿನ ಸದಸ್ಯರಿಗೆಲ್ಲಾ ನೀಡಿದಳು. ಇಂದಿನ ಪೂಜೆಗೆ ಜಾನಿಯ ಜೊತೆಗೆ ಬಸ್ಯ ಮತ್ತವನ ಗೆಳೆಯರನ್ನೂ ಆಹ್ವಾನಿಸಲಾಗಿದ್ದು ಜೊತೆಗೆ ಬಸವ ಮತ್ತವನ ಮಗ ಗಿರಿ ಕೂಡ ಆಗಮಿಸಿದ್ದರು. ಆರೀಫ್ ಹುಸೇನ್ ಸಹ ಮೊದಲ ಬಾರಿಗೆ ಯಾವುದಾದರೂ ಕೌಟುಂಬಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಮನೆಗೆ ಬಂದಿದ್ದರೆ ಅವನನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. ಪೂಜೆಯ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಿಯಾದ ನಂತರ ನೀತು ತನ್ನೊಂದಿಗೆ ಆರೀಫನನ್ನು ಮನೆಯಿಂದಾಚೆ ಕರೆದೊಯ್ದಳು.
ಆರೀಫ್......ಏನ್ ಮೇಡಂ ನನ್ನಿಂದ ನಿಮಗ್ಯಾವುದೋ ಕೆಲಸವು ಆಗಬೇಕಿದೆ ಅಂತ ಹೇಳಿದ್ರಿ ಆದರಿನ್ನೂ ಅದರ ಬಗ್ಗೆ ಹೇಳಲಿಲ್ಲ.
ನೀತು......ಆ ವಿಷಯ ಮಾತನಾಡುವುದಕ್ಕೇ ನಿನ್ನನ್ನು ಮನೆಯಿಂದ ಹೊರಗೆ ಕರೆತಂದಿದ್ದು. ಆದರೆ ನಾನೀಗ ಹೇಳುವುದನ್ನು ನೀನ್ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ ಅಂತ ನಂಬಿದ್ದೀನಿ.
ಆರೀಫ್....ಮೇಡಂ ನನಗೆ ನನ್ನವರೆಂದು ಇರುವುದು ಚಿಕ್ಕಪ್ಪ ಮಾತ್ರ ಅವರ ಮುಂದೆ ನಾನು ನಿಮ್ಮ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ನೀವು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಪ್ರಾಣಕ್ಕಿಂತಲೂ ಪ್ರೀತಿಯಿಂದ ಕಾಪಾಡಿಕೊಳ್ಳುವೆ.
ನೀತು ಧೀರ್ಘವಾಗಿ ಉಸಿರುಬಿಟ್ಟು ಶಾಸಕ ಮತ್ತವನ ಮಗ ಹಾಗು ಎಸ್ಪಿಯಿಂದ ಕುಟುಂಬಕ್ಕೆ ಬಂದೆರಗಿದ್ದ ಸಮಸ್ಯೆಗಳನ್ನು ವಿವರವಾಗಿ ತಿಳಿಸುತ್ತ ಅಂತ್ಯದವರೆಗೂ ಹೇಳಿದಳು.
ಆರೀಫ್.......ಮೇಡಂ ನಿಮ್ಮ ಕುಟುಂಬಕ್ಕೆ ಇಷ್ಟು ದೊಡ್ಡ ಸಂಕಷ್ಟವು ಏದುರಾಗಿದ್ದಾಗಲೂ ನೀವು ನನಗೊಂದು ಮಾತನ್ನು ತಿಳಿಸಲಿಲ್ಲವಲ್ಲ ಅಷ್ಟು ದೂರದವನಾಗಿ ಹೋದೆನಾ ? ಇರಲಿ ಬಿಡಿ ನೀವು ಹಾಗೆಯೇ ತಿಳಿದಿದ್ದರೆ ನಾನೇನು ಮಾಡುವುದಕ್ಕೆ ಸಾಧ್ಯ ? ಈಗ ನನ್ನಿಂದೇನು ಕೆಲಸ ಆಗಬೇಕೆಂದು ಹೇಳಿ ಪ್ರಾಣ ಒತ್ತೆಯಿಟ್ಟಾದರೂ ಸರಿ ಅದನ್ನು ನಾನು ನೆರವೇರಿಸಿಯೇ ತೀರುವೆ.
ನೀತು......ಪ್ರಾಣ ಒತ್ತೆ ಇಡುವುದಾಗಲಿ ಅಥವ ಬೇರೆಯವರ ಪ್ರಾಣ ತೆಗೆದುಯುವುದಾಗಲಿ ಮಾಡುವುದಕ್ಕೆ ನಿನಗೆ ಹೇಳುತ್ತಿಲ್ಲ ಅದಕ್ಕಾಗಿ ನಿನ್ನ ಹತ್ತಿರ ನಾನು ಸಹಾಯ ಕೇಳುತ್ತಿಲ್ಲ. ನಿನ್ನ ಚಿಕ್ಕಪ್ಪ ಒಬ್ಬ ಚಿನ್ನದ ಡೀಲರ್ ಅಂತ ಹೇಳಿದೆಯಲ್ಲವಾ ಈಗ ನನ್ನ ಬಳಿ ಅಪಾರವಾಗಿ ಚಿನ್ನ
ಬಿಸ್ಕೆಟ್ ಇದಾವೆ. ಅವುಗಳನ್ನು ಹಣವನ್ನಾಗಿ ಪರಿವರ್ತಿಸುವುದಕ್ಕೆ ನನಗೆ ನಿನ್ನ ಸಹಾಯ ಬೇಕಿದೆ. ಮಾಡುವೆಯಾ ?
ಆರೀಫ್.....ಏನ್ ಮೇಡಂ ಹೀಗೆ ಕೇಳ್ಬಿಟ್ರಲ್ಲ ನಿಮಗೋಸ್ಕರ ನಾನು ಏನು ಬೇಕಿದ್ದರೂ ಮಿಡಲು ಸಿದ್ದನಿರುವೆ. ಅಷ್ಟು ಚಿನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಸೇಫಲ್ಲ ಆದಷ್ಟು ಬೇಗ ಅದನ್ನು ಇಲ್ಲಿಂದ ಬೇರೆ ಕಡೆಗೆ ಸಾಗಿಸಬೇಕು.
ನೀತು.....ಚಿನ್ನ ಸೇಫಾಗಿರುವ ಸ್ಥಳದಲ್ಲೇ ಇಟ್ಟಿರುವೆ ಅದನ್ನು ಹಣದ ರೂಪಕ್ಕೆ ಬದಲಾಯಿಸಲು ನೀನು ಸಹಾಯ ಮಾಡಬೇಕಷ್ಟೆ.
ಆರೀಫ್......ಒಂದ್ನಿಮಿಷ ಮೇಡಂ ಈಗಲೇ ಚಿಕ್ಕಪ್ಪನ ಜೊತೆಯಲ್ಲಿ ಮಾತನಾಡ್ತೀನಿ ಅವರು ನನಗೋಸ್ಕರ ಯಾವ ಕೆಲಸ ಮಾಡಲಿಕ್ಕೂ ಹಿಂಜರಿಯುವುದಿಲ್ಲ.
ಆರೀಫ್ ತಕ್ಷಣ ತನ್ನ ಚಿಕ್ಕಪ್ಪನ ಜೊತೆ ಮಾತನಾಡಿ ಅವರಿಗೆ ಚಿನ್ನದ ಬಿಸ್ಕೆಟ್ಟಿನ ಬಗ್ಗೆ ತಿಳಿಸಿ ಕೆಲಸ ಮಾಡಿಕೊಡಬೇಕು ತನಗೆ ಅತ್ಯಾಪ್ತರು ಯಾರೆಂದು ಮಾತ್ರ ಕೇಳಬೇಡಿ ಎಂದು ಹೇಳಿದನು. ಅತ್ತ ಕಡೆಯಿಂದ ಚಿಕ್ಕಪ್ಪನ ಉತ್ತರ ಕೇಳಿ ಆರೀಫ್ ನಗುತ್ತಿದ್ದರೆ ನೀತು ಕೈ ಕಟ್ಕೊಂಡು ಅವನನ್ನೇ ನೋಡುತ್ತಾ ನಿಂತಿದ್ದಳು. ಫೋನ್ ಕಟ್ ಮಾಡಿ.....
ಆರೀಫ್......ನಾನು ಹೇಳಿದೆನಲ್ಲ ಮೇಡಂ ಚಿಕ್ಕಪ್ಪ ನಾನು ಹೇಳಿದ್ದನ್ನ ಮಾಡಲು ಹಿಂಜರಿಯುವುದಿಲ್ಲ ಅಂತ. ಎಷ್ಟೇ ಟನ್ನುಗಟ್ಟಲೆ ಚಿನ್ನದ ಬಿಸ್ಕೆಟ್ಟುಗಳೇ ಇರಲಿ ಒಂದು ವಾರದೊಳಗೆ ಅವುಗಳನ್ನೆಲ್ಲಾ ಹಣದ ರೂಪದಲ್ಲಿ ಬದಲಿಸಿ ಕೊಡುತ್ತಾರೆ. ನಾವಿಲ್ಲಿಂದ ನಾಳೆ ಚಿನ್ನವನ್ನೆಲ್ಲಾ ನನ್ನ ವ್ಯಾನಿನಲ್ಲಿ ಹಾಕಿಕೊಂಡು ನಮ್ಮ ಮನೆಗೆ ತಲುಪಿಸಿದರೆ ಸಾಕು ಚಿಕ್ಕಪ್ಪನ ಕಡೆಯವರು ಅಲ್ಲಿಂದ ಕೊಂಡೊಯ್ಯುತ್ತಾರೆ. ಅವರನ್ನು ಇಲ್ಲಿಗೆ ಬರಲು ಹೇಳಬಹುದಿತ್ತು ಆದರೆ ಯಾರಿಗೂ ಈ ಚಿನ್ನ ನಿಮಗೆ ಸೇರಿದ್ದೆಂಬುದು ತಿಳಿಯದಿರಲಿ ಎಂಬ ಕಾರಣಕ್ಕೆ ನನ್ನ ಮನೆಗೆ ಹತ್ತಿರ ಬರಲು ಹೇಳಿರುವೆ ಇದರಿಂದ ನಿಮಗೆ ಬೇಸರವಿಲ್ಲ ತಾನೇ.
ನೀತು.....ಇದಕ್ಯಾರಾದರೂ ಬೇಸರ ಮಾಡಿಕೊಳ್ಳುತ್ತಾರಾ ? ಆದರೆ ನೀನಿರುವ ಊರು ತುಂಬ ಪ್ರಮುಖವಾದ ಸಿಟಿ ಅಲ್ಲಿಗೆ ಹೋಗುವ ದಾರಿಯಲ್ಲಿ ಕೆಲವು ಚೆಕ್ ಪೋಸ್ಟುಗಳಿವೆ ಅವುಗಳನ್ನು ದಾಟಿಯೇ ನಾವು ಹೋಗಬೇಕಲ್ಲ.
ಆರೀಫ್.....ಸ್ವಲ್ಪ ರಿಸ್ಕಂತೂ ಇದ್ದೇ ಇರುತ್ತೆ ಆದರೆ ಅದೆಲ್ಲವೂ ನನಗೆ ಇರಲಿ ನೀವ್ಯಾವುದಕ್ಕೂ ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ ಎಲ್ಲ ವಿಷಯಗಳನ್ನೂ ನಾನೇ ನಿಭಾಯಿಸುತ್ತೀನಿ.
ನೀತು....ಆರೀಫ್ ನೀನು ನನಗೆ ಸಹಾಯ ಮಾಡುವುದಕ್ಕಾಗಿಯೇ ಇಷ್ಟೊಂದು ರಿಸ್ಕ್ ತೆಗೆದುಕೊಂಡು ಯಾವುದೇ ರೀತಿ ತೊಂದರೆಗೂ ಸಿಲುಕಿ ಹಾಕಿಕೊಳ್ಳುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ಇದಕ್ಕೂ ಏನಾದರೊಂದು ದಾರಿ ಹುಡುಕುವೆ ಇಂದು ರಾತ್ರಿ ನೀನು ನಮ್ಮಲ್ಲೇ ಉಳಿಯಬೇಕು ಗೊತ್ತಾಯ್ತಾ.
ಆರೀಫ್......ನೀವು ಕತ್ತನ್ನಿಡಿದು ಹೊರಗೆ ದಬ್ಬಿದರೂ ನಾನು ಎಲ್ಲೂ ಹೋಗುವುದಿಲ್ಲ.....ಎಂದಾಗ ಇಬ್ಬರೂ ನಗುತ್ತ ಮನೆ ತಲುಪಿದರು.
* *
* *
ಮನೆ ಹೊರಗಿನ ಅಂಗಳದಲ್ಲಿ ಎಲ್ಲರೂ ಮಾನಾಡುತ್ತ ಕುಳಿತಿದ್ದರೆ ಹರೀಶನೆದುರು ನಿಂತು ಅವನ ಕೆನ್ನೆ ಸವರುತ್ತಿದ್ದ ನಿಶಾ ಅಪ್ಪನಿಗೆ ಏನೋ ಪೂಸಿ ಹೊಡೆಯುತ್ತಿದ್ದಳು.
ನೀತು.....ಏನಾಯ್ತು ರೀ ಇವಳಿಗೇನು ಬೇಕಂತೆ ? ನಿಮ್ಮನ್ನು ತುಂಬ ಪೂಸಿ ಹೊಡೆಯುತ್ತ ಬೆಣ್ಣೆ ಸವರುತ್ತಿದ್ದಾಳೆ ?
ರಶ್ಮಿ......ಮಮ್ಮ ಬಸವ ಅಂಕಲ್ ಮನೆಯಲ್ಲಿ ಹಸುವೊಂದು ಕರು ಹಾಕಿತೆಂದು ಅದರ ವೀಡಿಯೋ ತೋರಿಸಿದರು ತುಂಬ ಮುದ್ದಾಗಿದೆ. ಈಗ ಚಿನ್ನಿ ಅದನ್ನು ನೋಡಲು ಹೋಗಬೇಕಂತೆ ಅದಕ್ಕಾಗಿ ಪೂಸಿ ಹೊಡಿತಿದ್ದಾಳೆ.
ನೀತು......ಚಿನ್ನಿ ನೀನು ಕರು ನೋಡಬೇಕ ಕಂದ ?
ನಿಶಾ ಹೂಂ ಎಂದು ತಲೆಯಾಡಿಸಿ......ಮಮ್ಮ ಕಲು ಮುದ್ದಿ ಮುದ್ದಿ ತುಂಬಿ ತೆನ್ನಾಗಿತೆ.....ಮಮ್ಮ ಕಲು ಹತ್ತ ಹೋಗನ ಮಮ್ಮ ಪೀಸ್....
ನೀತು......ನಡಿ ಕಂದ ನಿನ್ನ ಕರು ಹತ್ತಿರ ಕರೆದುಕೊಂಡು ಹೋಗುವೆ. ಗಿರಿ ಇನ್ನೂ ಬಂದಿಲ್ಲವಾ ಬಸವ ಅವರೇ ?
ಬಸವ.....ಇಲ್ಲ ಮೇಡಂ ಇನ್ನೆರಡು ಘಂಟೆಯಾಗುತ್ತೆ ಅಂತ ಈಗಷ್ಟೇ ಫೋನ್ ಮಾಡಿದ್ದ ನಾನದಕ್ಕೆ ಇಲ್ಲೇ ಕುಳಿತು ಸಾಹೇಬರೆಲ್ಲರ ಜೊತೆ ಮಾತನಾಡುತ್ತಿದ್ದೆ.
ನೀತು.....ಬನ್ನಿ ನಾವೇ ಹೋಗೋಣ ನನ್ನ ಮಗಳಿಗೆ ಕರು ತೋರಿಸಿ ನಿಮ್ಮನ್ನು ಡ್ರಾಪ್ ಮಾಡಿದಂತೆಯೂ ಆಗುತ್ತೆ ನಡಿ ಚಿನ್ನಿ.
ನಿಶಾ ಖುಷಿಯಿಂದ ಕಿಲಕಾರಿ ಹಾಕುತ್ತ ಅಮ್ಮನ ಜೊತೆ ಹೊರಟಾಗ ಸ್ವಿಫ್ಟ್ ಕಾರಿನ ಕೀ ತೆಗೆದು ಬಸವನಿಗೆ ಕೊಟ್ಟ ನೀತು ಮಗಳ ಜೊತೆ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಳು. ಹಳ್ಳಿಯ ಬಸವನ ಮನೆಗೆ ತಲುಪಿ ಒಳಹೊಕ್ಕ ನಿಶಾ ಕರುವಿಗಾಗಿ ಎಲ್ಲಾ ಕಡೆ ಹುಡುಕಾಡುತ್ತ....
ಮಮ್ಮ ಕಲು ಲಿಲ್ಲ.....ಎಲ್ಲಿ ಕಲು....ಎನ್ನುತ್ತಿದ್ದಳು. ಬಸವ ಅವಳನ್ನು
ಎತ್ತಿಕೊಂಡು ಮನೆಯ ಹಿಂಭಾಗದಲ್ಲಿನ ಕೊಟ್ಟಿಗೆಗೆ ಕರೆತಂದಾಗ ಹಸುವಿನ ಪಕ್ಕದಲ್ಲಿ ನಿಂತಿದ್ದ ಪುಟ್ಟ ಕರುವನ್ನು ನೋಡಿದಾಗ ನಿಶಾಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ಅರ್ಧ ಘಂಟೆಗಳ ಕಾಲ ಕರುವಿನ ಜೊತೆ ಆಡುತ್ತಿದ್ದ ನಿಶಾ ಪುಟ್ಟ ಕರು ಹಸುವಿನ ಪಕ್ಕದಲ್ಲಿ ಮಲಗಲು ತೆರಳಿದಾಗ ತಾನು ಆಕಳಿಸುತ್ತ ಅಮ್ಮನ ಹೆಗಲಿಗೇರಿದ ನಿಶಾ ನಿದ್ರೆಯಿಂದ ಕಣ್ಮುಚ್ಚಿಕೊಂಡಳು.
ಬಸವ.....ಪುಟ್ಟಿಯನ್ನು ಒಳಗೆ ಮಲಗಿಸಿ ಬನ್ನಿ.
ನೀತು......ಬೇಡ ಮಲಗಿರಲಿ ಹೀಗೇ ಮನೆಗೆ ಕರೆದುಕೊಂಡೋಗಿ ಅಲ್ಲಿಯೇ ಮಲಗಿಸುವೆ.
ಬಸವ.....ಯಾಕೆ ಆತುರ ಪಡುತ್ತೀರ ನಮ್ಮ ಮನೆಯಲ್ಲಿರಲು ಅಥವ
ನನ್ನ ಜೊತೆಗಿರಲು ನಿಮಗೆ ಮನಸ್ಸಿಲ್ಲವಾ ಅಥವ ನನ್ನಿಂದ ಏನಾದ್ರು ತಪ್ಪಾಗಿದೆಯಾ ?
ನೀತು......ಛೇ...ಛೇ....ನೀವು ಏನೇನೋ ಊಹಿಸಿಕೊಳ್ಳಬಾರದು ಅಂತದ್ದೇನೂ ಇಲ್ಲ ಮಗಳು ಮಲಗಿಬಿಟ್ಟಳಲ್ಲ ಅದಕ್ಕೆ ಹೊರಡುತ್ತೀನಿ ಅಂದೆ ಅಷ್ಟೆ ಬೇರೇನೂ ಇಲ್ಲ.
ಬಸವ.....ಮಗು ಮಲಗಿರುವಾಗ ಹೋಗುವುದ್ಯಾಕೆ ಅವಳು ಎದ್ದು ಇನ್ನೂ ಸ್ವಲ್ಪ ಹೊತ್ತು ಕರುವಿನ ಜೊತೆ ಆಡಲಿ ಆಮೇಲೆ ಮನೆಗೆ ಹೋದರಾಯಿತು.
.........continue