• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Mr.Gouda

New Member
31
11
8
Super ಆಗಿ ಮೂಡಿಬಂದಿದೆ ಮತ್ತು ಪ್ರತಾಪ್ ನೀತು ವಿನಃ ಜೊತೆ ಸೇರುವುದಿಲ್ಲ ಅಂದುಕೊಂಡಿದ್ದೆ ಏನೆ ಹೇಳಿ ಬರೆಯುವ ಕಥೆಯ ಪದ್ಧತಿ ವರ್ಣನೆ ಬಹಳ ಚೆನ್ನಾಗಿದೆ
 

Samar2154

Well-Known Member
2,617
1,691
159
Super ಆಗಿ ಮೂಡಿಬಂದಿದೆ ಮತ್ತು ಪ್ರತಾಪ್ ನೀತು ವಿನಃ ಜೊತೆ ಸೇರುವುದಿಲ್ಲ ಅಂದುಕೊಂಡಿದ್ದೆ ಏನೆ ಹೇಳಿ ಬರೆಯುವ ಕಥೆಯ ಪದ್ಧತಿ ವರ್ಣನೆ ಬಹಳ ಚೆನ್ನಾಗಿದೆ

ಕಥೆಯಲ್ಲಿನ್ನೂ ತಿರುವುಗಳಿವೆ ಈ ವಾರ ಎರಡು ಅಪ್ಡೇಟ್ ನೀಡುವೆ ಆಮೇಲೆ.......?
 

Samar2154

Well-Known Member
2,617
1,691
159
ಸೂಪರ್. ಪ್ರತಾಪ ನೀತುವಿನ ಸೆಕ್ಸ್ ಚನ್ನಾಗಿ ಬಂದಿದೆ. ಮುಂದಿನ ಭಾಗ ಯಾವಾಗ. ವಂದನೆಗಳು.

ಮುಂದಿನ ಭಾಗ ಬರೆದಿದ್ದಾಗಿದೆ ಟೈಪಿಂಗ್ ಬಾಕಿಯಿದೆ ಅಷ್ಟೆ.
 

Samar2154

Well-Known Member
2,617
1,691
159
ಭಾಗ 180


ಮಧ್ಯಾಹ್ನ ಊಟ ಮಾಡಿಕೊಂಡು ತಾತನ ಜೊತೆಯಲ್ಲಿ ಹಾಯಾಗಿ ಮಲಗಿದ್ದ ನಿಶಾ ಎಚ್ಚರಗೊಂಡಾಗ ಮನೆಯ ಎಲ್ಲ ಗಂಡಸರೆಲ್ಲರೂ ಫ್ಯಾಕ್ಟರಿಯಿಂದ ಹಿಂದುರಿಗಿ ಬಂದಿದ್ದರು. ರಜನಿಯ ಬಳಿ ಬಂದವಳ ಮಡಿಲಲ್ಲಿ ತಲೆಯಿಟ್ಟು ಒರಗಿಕೊಂಡು ನಿಂತ ನಿಶಾಳನ್ನೆತ್ತಿ ಮೇಲೆ ಕೂರಿಸಿಕೊಳ್ಳುತ್ತ.......

ರಜನಿ.....ಯಾಕಮ್ಮ ಬಂಗಾರಿ ಇನ್ನೂ ನಿದ್ದೆ ಬರ್ತಿದೆಯಾ ?

ನಿಶಾ ಕಣ್ಣುಜ್ಜಿಕೊಳ್ಳುತ್ತಲೇ......ಹೂಂ ಅಣ್ಣ ಬಂತು ಏಲು....ಏಲು...
ನಂಗಿ ನಿನ್ನಿ ಬತ್ತಿದೆ.

ರಜನಿ.......ಈಗ ಅಂಕಲ್ ಎಲ್ಲಾ ಬಂದಿದ್ದಾರಲ್ಲ ನೀನು ಅವರೆಲ್ಲರ ಜೊತೆ ಆಡಿಕೊಂಡಿರು ರಾತ್ರಿ ಜಾಸ್ತಿ ನಿದ್ದೆ ಮಾಡುವಂತೆ ಕಂದ.

ಅಶೋಕ......ಚಿನ್ನಿ ಮರಿ ಬೇಗ ರೆಡಿಯಾಗಿ ಬಾ ನಾವು ನಮಿತಾಕ್ಕನ ಮನೆಗೆ ಹೋಗೋಣ.

ನಮಿತಾಳ ಹೆಸರು ಕೇಳುತ್ತಿದ್ದಂತೆ ನಿಶಾಳ ಆಲಸ್ಯವೆಲ್ಲವೂ ಕ್ಷಣದಲ್ಲೇ ಮಾಯವಾಗಿ ಜಿಂಕೆಯಂತೆ ಜಿಗಿಯುತ್ತ ಅಶೋಕನ ಬಳಿ ಬಂದವಳೇ ಅವನ ಕೈಯನ್ನಿಡಿದು ಎಳೆಯತೊಡಗಿದಳು.

ಪ್ರೀತಿ.......ಚಿನ್ನಿ ಬಾ ಮೊದಲು ನಿನ್ನನ್ನು ರೆಡಿ ಮಾಡ್ತೀನಿ ಬೇರೆ ಬಟ್ಟೆ ಹಾಕಿಕೊಂಡು ಆಮೇಲೆ ಟಾಟಾ ಹೋಗುವಂತೆ.

ನಿಶಾ........ಅತ್ತಿ ಬಟ್ಟಿ ಹಾಕು ಅಕ್ಕ ಮನಿ ಟಾಟಾ ಹೋತಿನಿ.

ನಿಶಾಳನ್ನು ರೆಡಿ ಮಾಡಿ ಬೇರೆ ಬಟ್ಟೆ ಹಾಕಿ ಪ್ರೀತಿ ಆಚೆ ಕರೆತಂದಾಗ ಅಪ್ಪ ತಾತ ಎಲ್ಲರಿಗೂ ಕೈ ಬೀಸಿ ಟಾಟಾ ಮಾಡಿದ ನಿಶಾ ಹೊರಗೆ ಓಡಿದ ನಿಶಾ ತನ್ನ ಶೂ ಎತ್ತಿಕೊಂಡು ಹಾಕಿಕೊಳ್ಳಲು ಪ್ರಯತ್ನಿಸುತ್ತ ಕುಳಿತಳು. ರಶ್ಮಿ ಅವಳಿಂದ ಶೂ ಪಡೆದು ಹಾಕುತ್ತ......

ರಶ್ಮಿ......ಚಿನ್ನಿ ಎಲ್ಲಿಗೆ ಟಾಟಾ ಹೋಗ್ತಿದ್ದೀಯ ?

ನಿಶಾ ಖುಷಿಯಿಂದ......ಅಕ್ಕ ಮನಿ ಹೋತಿನಿ.

ದೃಷ್ಟಿ....ಯಾವ ಅಕ್ಕನ ಮನೆಗೆ ಚಿನ್ನಿ ಮರಿ ನಿನ್ನೆಲ್ಲಾ ಅಕ್ಕಂದಿರೂ ಇಲ್ಲೇ ಇದ್ದೀವಲ್ಲ.

ನಿಶಾ ಇಬ್ಬರನ್ನೂ ಪಿಳಿಪಿಳಿ ನೋಡುತ್ತ ಕುಳಿತು ಬಿಟ್ಟಾಗ ಹೊರಗಡೆ ಬಂದ ನಯನ......ನಾನು ಚಿನ್ನಿ ಅಶೋಕ ಅಂಕಲ್ ಜೊತೆ ನಿಕಿತಾ ಅಕ್ಕನ ಮನೆಗೆ ಹೋಗ್ತಿದ್ದೀವಿ.

ನಿಧಿ.......ಚಿನ್ನಿ ಬಂಗಾರಿ ಜೋಪಾನವಾಗಿ ಹೋಗಿ ಬಾ ಕೀಟಲೆಯ ಮಾಡಬೇಡ. ರಶ್ಮಿ ನೀನು ದೃಷ್ಟಿ ಇಬ್ಬರೂ ಮೇಲೆ ನಡೀರಿ ಈ ಸಲ ನೀವಿಬ್ಬರೂ ಮುಖ್ಯವಾದ ಪಿಯು ಪಬ್ಲಿಕ್ ಏಕ್ಸಾಂ ಬರೆಯುತ್ತಿದ್ದೀರಿ ಈಗಿನಿಂದಲೇ ತಯಾರಿ ನಡೆಸಿಕೊಂಡರೆ ಮುಂದೆ ಕಷ್ಟವಾಗಲ್ಲ.

ರಶ್ಮಿ.......ಅಕ್ಕ ಗಿರೀಶನೂ ನಮ್ಮ ಜೊತೆಯೇ ಅಲ್ಲವಾ ಅವನನ್ನೂ ನೀವು ಓದುವುದಕ್ಕೆ ಕೂರಿಸಿ.

ದೃಷ್ಟಿ.....ಹೂಂ ಅಕ್ಕ ಸುರೇಶ ಮತ್ತು ನಯನ ಇಬ್ಬರೂ ಸಹ ಹತ್ತನೇ ಕ್ಲಾಸಿನ ಪಬ್ಲಿಕ್ ಪರೀಕ್ಷೆ ಬರೀತಾರೆ ನೀವು ಅವರನ್ನೂ ಸರಿಯಾಗಿ ಬೆಂಡ್ ಎತ್ತಬೇಕು.

ನಿಧಿ.....ರಾತ್ರಿ ನೀವಿಬ್ಬರೂ ಹತ್ತು ಘಂಟೆಗಿಂತ ಮುಂಚೆಯೇ ನಿದ್ರೆಗೆ ಜಾರಾಕೊಳ್ಳುತ್ತೀರಿ ಆದರೆ ಗಿರೀಶ ರಾತ್ರಿ 12—1 ರವರೆಗೂ ಓದುತ್ತ ಕೂತಿರುತ್ತಾನೆ ಗೊತ್ತ. ಸುರೇಶ—ನಯನಾರ ಬುಕ್ಸಿನ್ನೂ ಬಂದಿಲ್ಲವಲ್ಲ ಅದು ಬಂದ ನಂತರ ಅವರಿಗೂ ಬೆಂಡ್ ಎತ್ತುತ್ತೀನಿ ಈಗ ನೀವಿಬ್ರೂ ನಿಮ್ಮ ಬುಕ್ಸ್ ತೆಗೆದುಕೊಂಡು ನಡೀರಿ.

ರಶ್ಮಿ ಮತ್ತು ದೃಷ್ಟಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು......
ಸರಿ ಅಕ್ಕ ಎಂದೇಳಿ ಪುಸ್ತಕಗಳ ಜೊತೆ ಅಕ್ಕನಿಂದೆ ಹೊರಟರು.
* *
* *
ಕಾರಿನಿಂದಿಳಿದು ಸವಿತಾಳ ಮನೆಯೊಳಗೆ ಅಕ್ಕ....ಅಕ್ಕ.....ಎಂದು ಕೂಗುತ್ತ ಓಡಿ ಬಂದ ನಿಶಾ ತನ್ನೆದುರಿಗೆ ನಿಂತಿದ್ದ ಸವಿತಾ ಮತ್ತವಳ ಗಂಡ ವಿವೇಕನನ್ನು ನೋಡಿಯೂ ಅವೆರೆದುರಿಗೆ ನಿಲ್ಲದೆ ನಮಿತಾಳ ರೂಮಿಗೋಗಿ ಅವಳಿಗಾಗಿ ಹುಡುಕಾಡತೊಡಗಿದಳು.

ವಿವೇಕ್ ನಗುತ್ತ.......ಸವಿತಾ ಏನಿವಳು ನಾವಿಲ್ಲದ್ದರೂ ಇಲ್ಲವೇ ಇಲ್ಲ ಎನ್ನುವಂತೆ ನಮಿತಾಳನ್ನು ಹುಡುಕುತ್ತಿದ್ದಾಳೆ.

ಸವಿತಾ.....ರೀ ಇವಳಿಗೂ ನಮಿತಾಳಿಗೂ ತುಂಬಾನೇ ಆತ್ಮೀಯದ ಅನುಭಂದವಿದೆ ಅದಕ್ಕೇ ಅವಳನ್ನು ಹುಡುಕುತ್ತಿರೋದು.

ಅಶೋಕ ಮನೆಯೊಳಗೆ ಬಂದು.....ಓ ವಿವೇಕ್ ನೀವು ಮನೆಯಲ್ಲೇ ಸಿಕ್ಕಿದ್ದು ತುಂಬ ಒಳ್ಳೆಯದೇ ಆಯಿತು ನಾನು ನಿಮ್ಮನ್ನೇ ನೋಡಲು ಬಂದಿದ್ದು.

ಅಶೋಕನ ಕಣ್ಣುಗಳಲ್ಲಿ ಚಂಚಲತೆ ಮತ್ತು ತುಂಟತನ ಗ್ರಹಿಸಿ ಆತ ಇಲ್ಲಿಗೆ ಬಂದಿರುವುದು ತನ್ನನ್ನೇ ನೋಡಲು ಆದರೆ ನನ್ನ ಗಂಡನ ಹೆಸರು ಹೇಳುತ್ತಿದ್ದಾನೆಂದು ಸವಿತಾ ಚೆನ್ನಾಗಿ ಅರಿತಿದ್ದು ಮುಗುಳ್ನಕ್ಕು ಅವನನ್ನು ಸ್ವಾಗತಿಸಿದಳು.

ಸವಿತಾ....ಬನ್ನಿ ಅಶೋಕ ಬಾರಮ್ಮ ನಯನ ಕೂತ್ಕೋ ಇದು ನಿನ್ನ ಮನೆಯೂ ಕೂಡ ನೀನೂ ನನಗೆ ಮಗಳಂತೆಯೇ ಅಲ್ಲವ.

ನಮಿತಾ ಎಲ್ಲಿಯೂ ಕಾಣಿಸದೆ ಹೊರಗೆ ಬಂದು ಸವಿತಾಳ ಸೀರೆಯ ತುದಿಯನ್ನೆಳೆಯುತ್ತ ನಿಂತ ನಿಶಾ...... ಆಂಟಿ ಅಕ್ಕ ಲಿಲ್ಲ....ಅಕ್ಕ ಲಿಲ್ಲ

ಸವಿತಾ ಅವಳನ್ನೆತ್ತಿಕೊಂಡು ಮುದ್ದಾಡಿ......ನಿನ್ನ ನಮಿತಾಕ್ಕ ಈಗ ಬರ್ತಾಳೆ ಕಂದ ಅಂಗಡಿಗೆ ಹೋಗಿದ್ದಾಳೆ ನಿನಗೆ ಲಾಲ ಕೊಡಲಾ ?

ನಿಶಾ ತಲೆ ಅಳ್ಳಾಡಿಸುತ್ತ......ಲಾಲ ಬೇಲ ನಂಗಿ ಐಸ್ ಬೇಕು.

ಸವಿತಾ.......ರೀ ನಿಕಿತಾಳಿಗೆ ಫೋನ್ ಮಾಡಿ ಬರುವಾಗ ಐಸ್ ಕ್ರೀಂ ತರುವುದಕ್ಕೆ ಹೇಳಿ.

ಅಶೋಕನ ಜೊತೆ ಯಾವುದೋ ಚರ್ಚೆಯಲ್ಲಿದ್ದ ವಿವೇಕ್....ಐಸ್ ತರುವುದಕ್ಕೆ ಅವಳಿಗೇಕೆ ಫೋನ್ ಮಾಡಬೇಕು. ನಮ್ಮ ರಸ್ತೆಯ ಮೂಲೆಯಲ್ಲೇ ಐಸ್ ಕ್ರೀಂ ಪಾರ್ಲರ್ ಇದೆಯಲ್ಲ ನಾನೇ ನಿಶಾಳ ಜೊತೆ ಹೋಗಿ ತರುವೆ ಅಶೋಕ್ ಐದು ನಿಮಿಷ ಬಂದೆ.

ಅಶೋಕನ ಮುಖವರಳಿ......ಖಂಡಿತ ವಿವೇಕ್ ಹೋಗಿ ಬನ್ನಿ ನೀನು ಅವರ ಜೊತೆ ಹೋಗಿ ಬಾ ನಯನ......ಎಂದು ಮೂವರನ್ನು ಕಳಿಸಿ ಕಿಚನ್ನಿಗೆ ಬಂದನು.

ಬಾಗಿಲನ ಕಡೆಗೇ ನೋಡುತ್ತ ಮುಗುಳ್ನಗುತ್ತಿದ್ದ ಸವಿತಾಳ ಹತ್ತಿರಕ್ಕೆ ಬಂದು ಬಿಗಿದಪ್ಪಿಕೊಂಡ ಅಶೋಕ ಅವಳ ತುಟಿಗಳನ್ನು ಚೀಪುತ್ತ ಕಿಸ್ ಮಾಡುತ್ತಲೇ ದಪ್ಪನೆಯ ಕುಂಡೆಗಳನ್ನು ಸವರುತ್ತ ಮನಸಾರೆ ಅಮುಕಾಡಿಬಿಟ್ಟನು.

ಅಶೋಕ......ಡಾರ್ಲಿಂಗ್ ನೀನು ಮನೆಗೆ ಹಿಂದಿರುಗಿ ಬಂದಿರುವುದು ನನಗೆ ತುಂಬ ಬೇಸರವಾಯಿತು ನನ್ನ ಕನಸೆಲ್ಲಾ ಛಿಧ್ರಗೊಂಡಿತು.

ಅಶೋಕನ ತುಟಿಗೆ ಮುತ್ತನ್ನಿಟ್ಟ ಸವಿತಾ......ನನಗೂ ಗೊತ್ತು ಆದರೆ ಇವರು ಹಿಂದಿರುಗಿ ಬಂದಿರುವಾಗ ನಾನು ಬರಬೇಕಾಯಿತು ಸಾರಿ.

ಅಶೋಕ....ಛೇ....ಛೇ...ಇದಕ್ಯಾಕೆ ನೀನು ಸಾರಿ ಕೇಳುವೆ ಏನಿದ್ದರು ಮೊದಲು ನಿನ್ನ ಪತ್ನಿ ಮತ್ತು ತಾಯಿ ಧರ್ಮವನ್ನು ನಿಭಾಯಿಸಬೇಕು ಆಮೇಲೆ ಮಿಕ್ಕಿದ್ದೆಲ್ಲವೂ. ನಿನಗೋಸ್ಕರ ನಾನೆಷ್ಟು ಸಮಯವಾದ್ರೂ ಸರಿ ಕಾಯುವೆ ಆದರೇನು ಮಾಡಲಿ ನಿನ್ನೀ ಕಾಮುಕತೆ ತುಂಬಿರುವ ಮೈಯನ್ನು ನೆನೆದರೆ ನನಗೆ ನಿದ್ದೆಯೇ ಬರುತ್ತಿಲ್ಲ. ಅದಕ್ಕೇ ನಿನ್ನನ್ನು ನೋಡಿಕೊಂಡು ಹೋಗಲು ಬಂದೆ.

ಸವಿತಾ......ರೂಮಿಗೆ ಬಂದವಳು ಮಂಚಕ್ಕೆ ಬರುವುದಿಲ್ಲವಾ ನಾನು
ಖಂಡಿತಾ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ನಿಮ್ಮೆಲ್ಲ ಆಸೆಗಳನ್ನೂ ಪೂರೈಸುತ್ತೇನೆ.

ಅಷ್ಟರಲ್ಲೇ ಮಕ್ಕಳು ಬಂದ ಶಬ್ದ ಕೇಳಿ ಇಬ್ಬರೂ ದೂರ ಸರಿದಾಗ ಮನೆಯೊಳಗೆ ಬಂದ ನಮಿತ......ಹಲೋ ಅಂಕಲ್ ಯಾವಾಗ ಬಂದ್ರಿ ? ಚಿನ್ನಿನೂ ನಿಮ್ಜೊತೆ ಕರೆದುಕೊಂಡು ಬರಬೇಕಿತ್ತು ಅಂಕಲ್.

ನಿಕಿತಾ......ಹಲೋ ಅಂಕಲ್ ಚೆನ್ನಾಗಿದ್ದೀರಾ ?

ಅಶೋಕ.....ನಾನು ಫೈನ್ ಕಣಮ್ಮ. ನಮಿತ ನಿನ್ನ ಲಿಲಿಪುಟ್ ಕೂಡ ಬಂದಿದ್ದಾಳೆ ನಿಮ್ಮಪ್ಪನಿಂದ ಐಸ್ ತೆಗೆಸಿಕೊಳ್ಳಲು ಹೋಗಿದ್ದಾಳೆ.

ವಿವೇಕ್ ತೋಳಿನಲ್ಲಿದ್ದ ನಿಶಾಳ ದೃಷ್ಟಿ ಮಾತ್ರ ಅವನ ಕೈಯಲ್ಲಿದ್ದ ಕವರಿನ ಮೇಲೆಯೇ ನೆಟ್ಟಿತ್ತು. ನಮಿತಾಳನ್ನು ನೋಡಿ ಕಿರುಚುತ್ತ ಅವಳ ತೋಳಿಗೇರಿಕೊಂಡ ನಿಶಾ ಅವಳು ಮತ್ತು ನಿಕಿತಾಳಿಂದ ಮುದ್ದು ಮಾಡಿಸಿಕೊಂಡು ನಿಕಿತಾಳ ಮಡಿಲಲ್ಲೇ ಕುಳಿತು ಐಸ್ ಕ್ರೀಂ ತಿನ್ನುವುದರಲ್ಲಿ ತಲ್ಲೀನಳಾದಳು.

ಅಶೋಕ......ವಿವೇಕ್ ನಾನಿಲ್ಲಿಗೆ ಬಂದಿದ್ದು ನಾಳೆ ಸಂಜೆ ನಿಮ್ಮನ್ನು ಮನೆಗೆ ಬರುವಂತೆ ಹೇಳುವುದಕ್ಕಾಗಿ ಒಂದು ಮುಖ್ಯವಾದ ಸಂಗತಿ ಬಗ್ಗೆ ಮಾತನಾಡುವುದಿದೆ. ಇದು ನಾವು ಗಂಡಸರೆಲ್ಲರೂ ಕುಳಿತು ಮಾತನಾಡಿ ತೀರ್ಮಾನ ತೆಗೆದುಕೊಳ್ಳಬೇಕಾಗಿರುವ ವಿಷಯ ನೀವು ನಾಳೆ ಬರಲೇಬೇಕು.

ವಿವೇಕ್.....ಖಂಡಿತವಾಗಿ ಬರ್ತೀನಿ ಇವತ್ತೇ ಬರೋಣ ಅಂತಿದ್ದೆವು ಆದರೆ ಆಫೀಸಿನಲ್ಲಿ ನನ್ನ ಜೊತೆ ಕೆಲಸ ಮಾಡುವವನ ಕುಟುಂಬ ಇಲ್ಲಿಗೆ ಬಂದಿದ್ದಕ್ಕಾಗಿ ನಾವು ಬರಲಾಗಲಿಲ್ಲ. ನಾನೊಬ್ಬನೇ ಅಲ್ಲಿಗೆ ಬರಬೇಕ ಅಥವ ಇವರೆಲ್ಲರೂ ಬಂದರೂ ಪರವಾಗಿಲ್ಲವಾ.

ಸವಿತಾ.....ಅದು ನನ್ನ ಮನೆಯೂ ಹೌದು ಅಲ್ಲಿಗೆ ಹೋಗುವುದಕ್ಕೆ ನನಗೆ ನಿಮ್ಮ ಪರ್ಮಿಷನ್ ಬೇಕಿಲ್ಲ ನಾನು ಮಕ್ಕಳು ಬೆಳಿಗ್ಗೆಯೇ ಅಲ್ಲಿಗೆ ಹೋಗುತ್ತೀವಿ. ನೀತು ಯಾವಾಗ ಬರೋದು ಅಶೋಕ್ ?

ಅಶೋಕ......ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಕೆಲಸ ಮುಗಿಸದೆ ಅವಳು ಬರುವುದೂ ಇಲ್ಲ. ನಿನ್ನ ಜೊತೆಗೇನೂ ಹೇಳಲಿಲ್ಲವಾ ?

ಸವಿತಾ......ಒಂದೆರಡು ದಿನಗಳಲ್ಲಿ ಬರ್ತೀನಿ ಅಂತ ಹೇಳಿದ್ದಳಷ್ಟೇ ಸ್ಪಷ್ಟವಾಗಂತೂ ಹೇಳಲಿಲ್ಲ.

ಅಶೋಕನಿಗೆ ಫೋನ್ ಮಾಡಿದ ಹರೀಶ ಆದಷ್ಟೂ ಬೇಗ ಮನೆಗೆ ಹಿಂದಿರುಗಿ ಬನ್ನಿ ನೀತು ಮಗಳಿಗಾಗಿ ಉಡುಗೊರೆ ಕಳಿಸಿದ್ದಾಳೆಂದು ಹೇಳಿದನು.

ಅಶೋಕ.....ಹರೀಶ ಫೋನ್ ಮಾಡಿದ್ದು ಅದೇನೋ ಚಿನ್ನಿಗೆ ನೀತು ಉಡುಗೊರೆ ಕಳಿಸಿದ್ದಾಳೆ ಬೇಗ ಬನ್ನಿ ಅಂತಿದ್ದ. ಚಿನ್ನಿ ಅಕ್ಕನಿಗೆ ಟಾಟ ಮಾಡಮ್ಮ ನಾವು ಮನೆಗೆ ಹೋಗೋಣ ಪಪ್ಪ ಕರೀತಿದೆ.

ಎಲ್ಲರಿಗೂ ಟಾಟ ಮಾಡಿ ಎಲ್ಲರಿಂದಲೂ ಮುದ್ದಾಡಿಸಿಕೊಂಡು ಅಶೋಕನ ಹೆಗಲಿಗೇರಿದ ನಿಶಾ ಅವನೊಂದಿಗೆ ಹೊರಟರೆ ನಯನ ಕೂಡ ಅಕ್ಕಂದಿರು ಮತ್ತು ಆಂಟಿ ಅಂಕಲ್ ಎಲ್ಲರಿಗೂ ಬಾಯ್ ಹೇಳಿ ಅವರಿಂದ ಬೀಳ್ಗೊಂಡು ಮನೆಯತ್ತ ಹೊರಟಳು.
* *
* *

........continue
 

Samar2154

Well-Known Member
2,617
1,691
159
continue........


ಮಹಡಿಯಲ್ಲಿ ನೀತು ಬಂದಿದ್ದ ರೂಂ ಸ್ವತಃ ಆರೀಫನ ವಯಕ್ತಿಕ ಪರ್ಸನಲ್ ರೂಂ ಆಗಿತ್ತು. ಇಂದಿಗಿಂತ ಮುಂಚೆ ಆರೀಫನನ್ನು ಬಿಟ್ಟು ಆ ರೂಮಿನೊಳಗೆ ಬೇರೆ ಯಾರೂ ಸಹ ಪ್ರವೇಶಿಸಿರಲಿಲ್ಲ. ಪ್ರತಿದಿನ ರೂಮನ್ನು ಆರೀಫ್ ತಾನೇ ಖುದ್ದಾಗಿ ಕ್ಲೀನ್ ಮಾಡುತ್ತಿದ್ದರ ಜೊತೆ ಅದನ್ನು ತುಂಬಾನೇ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದನು. ರೂಮಿನಲ್ಲಿ ಕಿಂಗ್ ಸೈಜಿ಼ನ ದೊಡ್ಡ ಮಂಚ ಅದರ ಎರಡೂ ಬದಿಗಳಲ್ಲಿ ತುಂಬಾ ಸುಂದರವಾದ ನೈಟ್ ಲ್ಯಾಂಪುಗಳ ಜೊತೆ ಪುಟ್ಟನೇ ಟೀಪಾಯಿತ್ತು. ರೂಮಿನಲ್ಲೊಂದು ರೀಡಿಂಗ್ ಟೇಬಲ್ಲಿನ ಜೊತೆ ಒಂದೇ ಸುಂದರ ಕೆತ್ತನೆಯುಳ್ಳ ಚೇರಿದ್ದು ಟೇಬಲ್ಲಿನ ಮೇಲೆ ಲ್ಯಾಪ್ಟಾಪ್ ಇಡಲಾಗಿತ್ತು. ಮಂಚದ ಎರಡು ಬದಿಯ ಗೋಡೆಗಳಲ್ಲಿ ಬೀರು ವಾರ್ಡರೋಬಿದ್ದು ಅಲಲಿಯೇ ರೂಮಿನ ಅಟಾಚ್ಡ್ ಬಾತ್ರೂಮಿಗೆ ಹೋಗಲು ಬಾಗಿಲು ಸಹ ಇತ್ತು. ಮಂಚದ ಹಿಂಭಾಗ ಮತ್ತು ಮುಂಭಾಗದ ಗೋಡೆಗಳಲ್ಲಿ ಅಡಿಯಿಂದ ಮುಡಿಯವರೆಗೂ ಹಲವಾರು ಫೋಟೋ ಫ್ರೇಮನ್ನು ನೇತು ಹಾಕಲಾಗಿದ್ದು ಅಚ್ಚರಿಯೆಂದರೆ ಪ್ರತಿಯೊಂದು ಫೋಟೋ ಕೂಡ ನೀತುವಿನದ್ದೇ ಆಗಿರುವುದು. ಸುಮಾರು ಎರಡು ವರ್ಷದ ನೀತುವಿನ ಫೋಟೋಗಳಿಂದ ತೀರಿ ನೆನ್ನೆ ಮೊನ್ನೆವರೆಗಿನ ಫೋಟೋ ಆ ಎರಡೂ ಗೋಡೆಗಳನ್ನು ಅಲಂಕರಿಸಿದ್ದವು. ಮಂಚದ ಏದುರಿನ ಗೋಡೆಯಲ್ಲಿ ಸುಮಾರು ಎಂಟು ಅಡಿ ಎತ್ತರ ಮತ್ತು ನಾಲ್ಕು ಅಡಿ ಅಗಲದ ದೊಡ್ಡ ಫ್ರೇಮಿನಲ್ಲಿ ರೇಷ್ಮೆ ಸೀರೆಯನ್ನುಟ್ಟು ನಿಂತಿರುವ ನೀತುವಿನ ಫೋಟೋ ಅಕರ್ಶಣೀಯವಾಗಿತ್ತು. ಮಂಚದ ಪಕ್ಕದಲ್ಲಿ ಇಡಲಾಗಿದ್ದ ನೈಟ್ ಲ್ಯಾಂಪ್ ಮುಂದೆ ಸುಂದರವಾದಂತ ಫ್ರೇಮನ್ನು ಎತ್ತಿಕೊಂಡು ನೋಡಿದ ನೀತು ಕಣ್ಣಿನಲ್ಲಿ ಕಂಬನಿಯೇ ಹರಿಯಿತು.
ಆ ಫೋಟೋದಲ್ಲಿ ನಾಲ್ಕು ವರ್ಷದ ನೀತು ತನ್ನ ಅಜ್ಜಿ ಮಡಿಲಲ್ಲಿ ಕುಳಿತು ಪಕ್ಕದಲ್ಲಿ ನಿಂತಿದ್ದ ತನಗಿಂತಲೂ ಒಂದು ವರ್ಷ ಚಿಕ್ಕವನಾದ ಹುಡುಗನ ಕೆನ್ನೆ ಗಿಲ್ಲುತ್ತ ನಗುತ್ತಿದ್ದರೆ ಅವರ ಅಕ್ಕಪಕ್ಕದಲ್ಲಿ ನೀತುವಿನ ತಾತ ಮತ್ತಾ ಹುಡುಗನ ತಂದೆ ತಾಯಿ ಮುಗುಳ್ನಗುತ್ತ ನಿಂತಿದ್ದರು.

ನೀತು ಮಂಚದಲ್ಲಿ ಕುಳಿತು ಫೋಟೋ ಸವರುತ್ತ........ಆರೀಫ್ ಹುಸೇನ್ ನೀನ್ಯಾರೆಂಬುದನ್ನು ಇಲ್ಲಿತನಕ ನನಗೆ ಹೇಳಲೇ ಇಲ್ಲವಲ್ಲ. ನನಗಂತು ನೀನು ಮರೆತೇ ಹೋಗಿದ್ದೆ ಆದರೆ ನೀನು ನನ್ನನ್ನು ಮಾತ್ರ ಇಂದಿನವರೆಗೂ ಮರೆತೇಯಿಲ್ಲ. ಆಯಿಷಾ ಹುಸೇನ್ ಆಂಟಿ ಮತ್ತು ಸಮೀರ್ ಹುಸೇನ್ ಅಂಕಲ್ ಮಗ ಪುಟ್ಟ "ಆರು" ಉರುಫ್ ಆರೀಫ್ ಹುಸೇನ್ ನನ್ನ ಬಾಲ್ಯದ ಗೆಳೆಯನನ್ನೇ ನಾನು ಮರೆತು ಹೋಗಿದ್ದೆನಲ್ಲ.....ಎಂದು ಕಂಬನಿ ಮಿಡಿಯುತ್ತಿದ್ದರೂ ತುಟಿಗಳಲ್ಲಿ ಮುಗುಳ್ನಗೆ ಮಿಂಚುತ್ತಿತ್ತು.

ನೈಟ್ ಲ್ಯಾಂಪಿನ ಮುಂದಿದ್ದ ಪುಟ್ಟನೇ ಟೀಪಾಯಿಯ ಮೇಲಿದ್ದಂತ ಮಡಿಸುವ ರೀತಿಯ ಡಬಲ್ ಫೋಟೋ ಫ್ರೇಮನ್ನೆತ್ತಿ ನೋಡಿದಾಗ ನೀತುವಿಗೆ ಒಂದು ಕ್ಷಣ ನಾಚಿಕೆಯಾಯಿತು. ಎರಡೂ ಚಿತ್ರಗಳಲ್ಲೂ ನೀತು ಹಳದಿ ಬಣ್ಣದ ಸೀರೆಯನ್ನುಟ್ಟಿದ್ದು ಒಂದರಲ್ಲವಳು ಸ್ವಲ್ಪವೇ ತಿರುಗಿ ನಿಂತಿದ್ದ ಕಾರಣ ಸೆರಗು ಪಕ್ಕಕ್ಕೆ ಸರಿದು ಅವಳ ದುಂಡನೇ ಮೊಲೆಯೊಂದು ಹಳದಿ ಬಣ್ಣದ ಬ್ಲೌಸಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಮತ್ತೊಂದು ಫೋಟೋ ಹಿಂದಿನಿಂದ ತೆಗೆಯಲಾಗಿದ್ದು ತೆಳೆವಾಗಿದ್ದ ಪ್ಲೇನ್ ಹಳದಿ ಸೀರೆಯಲ್ಲಿ ನೀತುವಿನ ಅತ್ಯಂತ ಗೋಲಾಕಾರದಲ್ಲಿ ಮಾದಕತೆ ತುಂಬಿ ತುಳುಕಾಡುತ್ತಿದ್ದ ಅವಳ ಕುಂಡೆಗಳ ಆಕಾರವು ಅತ್ಯಂತ ಸ್ಪಷ್ಟವಾಗೇ ಎದ್ದು ಕಾಣಿಸುತ್ತಿದ್ದು ಕಣ್ಣಿಗೆ ರಸದೌತಣವನ್ನೇ ಉಣಬಡಿಸುತ್ತಿತ್ತು.

ನೀತು......ಥೂ ಪೋಲಿ ನನ್ನ ಕುಂಡೆಗಳು ಕಾಣಿಸುವಂತ ಫೋಟೋ ಬೆಡ್ ಪಕ್ಕದಲ್ಲಿಟ್ಟುಕೊಂಡು ಮಲಗ್ತೀಯ ಬಾ ಮಾಡ್ತೀನಿ.

ವಾರ್ಡ್ರೋಬ್ ಬಾಗಿಲು ತೆಗೆದ ನೀತುಳಿಗೆ ಅಲ್ಲಿಯೂ ಎರಡು ಆಲ್ಬಂ ಇರುವುದನ್ನು ಕಂಡು ಅವನ್ನೂ ತಿರುವಿ ಹಾಕಿ ನೋಡುತ್ತ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದಳು. ಬೀರುವಿನಲ್ಲಿ ಡೈರಿಯೊಂದು ಸಿಕ್ಕು ಅದನ್ನೊದಿದಾಗ ಆರೀಫ್ ಬುದ್ದಿ ತಿಳಿದಾಗಿನಿಂದಲೂ ತನ್ನನ್ನು ಪ್ರೀತಿಸುತ್ತಿದ್ದು ತನಗೆ ಮದುವೆಯಾಗಿರುವ ವಿಷಯ ತಿಳಿದಾಗ ತಾನು ಜೀವನದಲ್ಲಿ ಮದುವೆಯಾಗದೆ ಒಂಟಿಯಾಗುಳಿಯುವ ನಿರ್ಧಾರಕ್ಕೆ ಬಂದಿದ್ದೂ ಅವಳಿಗೆ ತಿಳಿಯಿತು. ಜೀವನದಲ್ಲಿ ನೀತುಳನ್ನು ಬಿಟ್ಟರೆ ಬೇರೆ ಯಾವ ಹೆಣ್ಣನ್ನೂ ಸಹ ಹತ್ತಿರಕ್ಕೆ ಸೇರಿಸದಿರುವ ಧೃಢವಾದ ತೀರ್ಮಾನವನ್ನೂ ಆರೀಫ್ ಮಾಡಿದ್ದನು. ಇಡೀ ಜೀವನವ ನೀತು ಜೊತೆ ಚಿಕ್ಕಂದಿನಲ್ಲಿ ತಾನು ಕಳೆದಿದ್ದ ಸಿಹಿಯಾದ ನೆನಪಿನೊಂದಿಗೇ ಕಳೆಯಲು ನಿಶ್ಚಯಿಸಿಕೊಂಡಿದ್ದನು. ಆರೀಫ್ ಮನಸ್ಸಿನಲ್ಲಿ ತನ್ನ ಬಗ್ಗೆ ಇರುವಂತ ಭಾವನೆಗಳನ್ನರಿತ ನೀತುವಿಗೆ ಅವನ ಬಗ್ಗೆ ಪ್ರೀತಿ..ಒಲವು
...ಆಪ್ಯಾಯತೆ...ಕರುಣೆ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ಬೀರುವಿನಲ್ಲಿ ಒಂದು ಕವರಿನಲ್ಲಿದ್ದ ಬಟ್ಟೆಯನ್ನು ಹೊರತೆಗೆದು ನೋಡಿದಾಗ ಅದು ಅತ್ಯಂತ ತೆಳು ಮತ್ತು ಪೂರ್ತಿ ಪಾರದರ್ಶಕವಾಗಿರುವ ಹಳದಿ ಬಣ್ಣದ ಲಂಗ....ಬ್ಲೌಸ್ ಮತ್ತು ಸೀರೆಯಾಗಿದ್ದು ಅದರ ಜೊತೆಯಲ್ಲಿ ಕಪ್ಪನೇ ಬ್ರಾ ಮತ್ತು ಕಡು ಕೆಂಪು ಬಣ್ಣದ ಕಾಚವೂ ಇತ್ತು. ಅಲ್ಲಿರುವಂತ ಬ್ರಾ ಕಾಚ ಎರಡೂ ನೀತುವಿನ ಸೈಜಿ಼ಗಿಂತ ಕೊಂಚವೇ ಚಿಕ್ಕದಾಗಿದ್ದರೂ ಆರೀಫ್ ಇದನ್ನೆಲ್ಲಾ ತನ್ನನ್ನು ಊಹಿಸಿಕೊಂಡು ತನಗಾಗೇ ಖರೀಧಿಸಿ ಇಟ್ಟಿರುವನೆಂದು ಅವಳಿಗೆ ಚೆನ್ನಾಗಿ ತಿಳಿದಿತ್ತು. ಇಂದು ರಾತ್ರಿ ಇದೇ ಬಟ್ಟೆಗಳನ್ನು ಧರಿಸಿ ಇದೇ ರೂಮಿನ ಈ ಮಂಚದ ಮೇಲೆ ಆರೀಫ್ ಹಂಬಲಿಸುತ್ತಿರುವ ಪ್ರೀತಿಯನ್ನು ಅವನಿಗೆ ಧಾರೆಯೆರೆದು ಸುಖವನ್ನು ನೀಡಬೇಕೆಂಬ ತೀರ್ಮಾನಕ್ಕೆ ನೀತು ಬಂದಿದ್ದಳು. ಬಟ್ಟೆ.....ಆಲ್ಬಂ...
ಡೈರಿಯನ್ನು ಬೀರುವಿನೊಳಗಿಟ್ಟು ರೂಮಿನಿಂದಾಚೆ ಬಂದ ನೀತು ಮತ್ತೊಂದು ರೂಮಿನೊಳಗೆ ಸೇರಿಕೊಂಡು ಕಾಮಾಕ್ಷಿಪುರಕ್ಕೆ ಕರೆ ಮಾಡಿ ಮಾತನಾಡುತ್ತ ಕುಳಿತಳು.
* *
* *
ಸವಿತಾಳ ಮನೆಯಿಂದ ಅಶೋಕನ ಜೊತೆ ಹಿಂದಿರುಗಿ ಮನೆಗೆ ಬಂದ ನಿಶಾಳ ಎರಡೂ ಕೈಗಳಲ್ಲಿ ಕಾಡ್ಬರಿ ಚಾಕೋಲೇಟುಗಳಿದ್ದು ಅದನ್ನು ಚಪ್ಪರಿಸಿ ತಿನ್ನುತ್ತ ಮನೆಯೊಳಗೆ ಕಾಲಿಟ್ಟಳು. ಅಪ್ಪನ ಹತ್ತಿರ ಓಡಿದ ನಿಶಾ....ನನ್ನಿ ಮಮ್ಮ ಲೆಲ್ಲಿ ಪಪ್ಪ ?

ಹರೀಶ ಮಗಳ ಕೆನ್ನೆ ಸವರಿ.......ಮಮ್ಮ ಬಂದಿಲ್ಲ ಕಂದ ಅಲ್ನೋಡು
ರಶ್ಮಿ ಅಕ್ಕನ ಹತ್ತಿರ ನಿನ್ನ ಮಮ್ಮ ನಿನಗಾಗಿ ಏನು ಕಳಿಸಿದ್ದಾಳೆ.

ನಿಶಾ ತಿರುಗಿ ನೋಡಿದರೆ ರಶ್ಮಿಯ ಮಡಿಲಲ್ಲಿ ಕುಕ್ಕಿ ಮರಿ ಕೂತಿದ್ದನ್ನು ಕಂಡು ಅಪ್ಪನತ್ತ ತಿರುಗಿ......ಪಪ್ಪ ಕುಕ್ಕಿ ನಂದು.

ಹರೀಶ........ಹೂಂ ಕಂದ ಕುಕ್ಕಿ ನಿಂದೇ ಅಲ್ನೋಡು ದೃಷ್ಟಿ ಅಕ್ಕನ ಹತ್ತಿರ ಏನಿದೆ ಅಂತ.

ದೃಷ್ಟಿಯ ಕಡೆ ನೋಡಿದರೆ ಅವಳ ಮಡಿಲಿನಲ್ಲೂ ಒಂದು ಪುಟಾಣಿ ಕುಕ್ಕಿ ಮರಿ ಇರುವುದನ್ನು ಕಂಡು ರಶ್ಮಿಯತ್ತ ತಿರುಗಿದ ನಿಶಾಳಿಗೆ ಅಲ್ಲಿ ಕೂಡ ಒಂದು ಕುಕ್ಕಿ ಮರಿ ಇರುವುದನ್ನು ನೋಡಿ ಇಬ್ಬರ ಕಡೆಯೂ ಅಚ್ಚರಿಯಿಂದ ತಿರುಗಿ ತಿರುಗಿ ನೋಡುತ್ತಿದ್ದಳು. ಕೈಯಲ್ಲಿಡಿದಿದ್ದ ಚಾಕೋಲೇಟನ್ನು ಅಪ್ಪನಿಗೆ ಕೊಟ್ಟು ಅಕ್ಕಂದಿರ ಬಳಿಗೋಡಿದ ನಿಶಾ ಎರಡೆರಡು ಕುಕ್ಕಿ ಮರಿಗಳನ್ನು ನೋಡಿದಾಗವಳ ಆನಂದಕ್ಕೆ ಪಾರವೆ ಇಲ್ಲದಂತಾಗಿತ್ತು. ಎರಡೂ ಮರಿಗಳನ್ನು ಸವರಿ ಮುದ್ದಾಡಿದ ನಿಶಾ ಕಿರುಚಿ ಕೂಗುತ್ತ ಕುಣಿದಾಡತೊಡಗಿದಳು.
* *
* *
ಒಂದು ಘಂಟೆಯ ನಂತರ ಮನೆಯೊಳಗೆ ಬಂದ ಆರೀಫ್ ಕೆಳಗೆಲ್ಲೂ ನೀತು ಕಾಣಿಸದಿದ್ದಾಗ ಮಹಡಿಯನ್ನೇರಿ ಬರುತ್ತಿದ್ದವನ ಹೃದಯವು ಜೋರಾಗಿ ಹೊಡೆದುಕೊಳ್ಳುತ್ತಿತ್ತು.

ಆರೀಫ್ ತನ್ನಲ್ಲೇ......ಛೇ ನಾನು ನನ್ನ ರೂಂ ಲಾಕ್ ಮಾಡದೆ ಹಾಗೆ ಬಿಟ್ಟು ಬಂದಿದ್ದೆ ಅಕಸ್ಮಾತ್ ನೀತು ಅಲ್ಲಿಗೆ ಹೋಗಿ ನೋಡಿದ್ದರೆ.....
ಎಂದಾಲೋಚಿಸುತ್ತ ಹೆಜ್ಜೆ ಇಡುತ್ತಿದ್ದವನ ಕಿವಿಗೆ ಪಕ್ಕದ ರೂಮಿನಿಂದ ನೀತು ಮಾತನಾಡುತ್ತಿರುವ ಧ್ವನಿ ಕೇಳಿಸಿದೊಡನೇ ಹೋದ ಜೀವ ಬಂದಂತಾಗಿ ನಿಟ್ಟುಸಿರು ಬಿಟ್ಟನು.

ನೀತು ಫೋನಿಟ್ಟು ತಿರುಗಿದಾಗ ಬಾಗಿಲಿನಲ್ಲಿ ಆರೀಫ್ ನಿಂತಿದ್ದನ್ನು ಕಂಡು ಮುಖದಲ್ಲಿ ಕೋಪ ಬರಿಸಿಕೊಳ್ಳುತ್ತ ಅವನತ್ತ ಹೆಜ್ಜೆಯಿಟ್ಟಳು.

ಆರೀಫ್.....ಮೇಡಂ ಚಿನ್ನದ ಬಿಸ್ಕೆಟ್ಟುಗಳಿದ್ದ ಬ್ಯಾಗುಗಳನ್ನು ನನ್ನ ಚಿಕ್ಕಪ್ಪನ ಕಡೆಯವರಿಗೆ ಕೊಟ್ಟು ಕಳುಹಿಸಿದೆ. ಚಿಕ್ಕಪ್ಪ ಸಹ ಫೋನ್ ಮಾಡಿ ಇನ್ನು 2—4 ದಿನದೊಳಗೇ ಚಿನ್ನದ ವ್ಯವಹಾರವನ್ನು ಮುಗಿಸಿ ಅದರ ಬೆಲೆಯ ನಗದು ಹಣವನ್ನು ಇಲ್ಲಿಗೇ ತಂದು ಕೊಡುವುದಾಗಿ ಹೇಳಿದ್ದಾರೆ. ನೀವಲ್ಲಿವರೆಗೂ ಇಲ್ಲಿಯೇ ಉಳಿದರೆ ನಾವು ಕ್ಯಾಷ್ ತೆಗೆದುಕೊಂಡೇ ಕಾಮಾಕ್ಷಿಪುರಕ್ಕೆ ಹೋಗಬಹುದು.

ಅವನ ಮಾತನ್ನೂ ಕೇಳಿಯೂ ನೀತು ಯಾವುದೇ ರೀತಿ ಪ್ರತಿಕ್ರಿಯೆ ನೀಡದೆ ಕೈಕಟ್ಟಿ ನಿಂತು ತನ್ನನ್ನೇ ನೋಡುತ್ತಿರುವುದಕ್ಕೆ ಆರೀಫ್.......
ಏನಾಯ್ತು ಮೇಡಂ ಯಾಕೇನೂ ಮಾತನಾಡುತ್ತಿಲ್ಲ ?

ನೀತು ಅವನ ಬಳಿ ಬಂದು ಕಪಾಳಕ್ಕೆರಡು ಭಾರಿಸಿ.....ನೀನಿಷ್ಟು ಚಾಲಾಕಿ ಆಗಿರುತ್ತೀಯೆಂದು ನಾನು ಊಹಿಸಿರಲಿಲ್ಲ ಇನ್ನೂ ಎಷ್ಟು ದಿನ ನನಗೆ ಮೋಸ ಮಾಡುವ ಯೋಚನೆ ಹಾಕಿಕೊಂಡಿದ್ದೆ.

ನೀತುವಿನ ಮಾತು ಮತ್ತವಳ ಕ್ರಿಯೆಯಿಂದ ಆರೀಫ್ ಶಾಕಾಗಿದ್ದು ಅವನ ಕಣ್ಣಂಚಿನಿಂದ ಕಂಬನಿ ಸುರಿಯುತ್ತಿರುವುದನ್ನು ನೋಡಿದ ನೀತು ಅವನನ್ನು ಗಟ್ಟಿಯಾಗಿ ತಬ್ಬಿಕೊಂಡಳು.

ನೀತು....ಯಾಕೋ ಅಳುತ್ತಿರುವೆ ಆರು ? ನೀನೇ ಆರು ಅಂತ ನನಗೆ ಒಮ್ಮೆಯೂ ಹೇಳಲಿಲ್ಲವಲ್ಲೋ ಅಷ್ಟು ದೂರದವಳಾಗಿ ಬಿಟ್ಟೆನಾ ?

ನೀತುಳನ್ನು ತೋಳಿನಲ್ಲಿ ಬಳಸಿಕೊಳ್ಳಲು ಹಲವಾರು ವರ್ಷಗಳಿಂದ ಕಾಯುತ್ತಿದ್ದ ಆರೀಫ್ ಅವಳನ್ನು ಇನ್ನೂ ಬಿಗಿಯಾಗಿ ಅಪ್ಪಿಕೊಂಡು ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿದನು.

ನೀತು.....ನಿನಗೆ ನಾನ್ಯಾರೆಂದು ಗೊತ್ತಿದ್ದರೂ ನೀನು ನಿನ್ನ ನಿಜವಾದ ಪರಿಚಯ ನನಗೆ ಹೇಳಲೇ ಇಲ್ಲವಲ್ಲ ಯಾಕೆ ? ಇವತ್ತು ನನ್ನಿಂದೇನು ಮುಚ್ಚಿಡದೆ ಪ್ರತಿಯೊಂದು ವಿಷಯವನ್ನು ಹೇಳಬೇಕು ನಡೀ ನಿನ್ನ ರೂಮಿನಲ್ಲೇ ಕುಳಿತು ಮಾತಾಡೋಣ.

ನೀತುಳನ್ನು ಒಂದು ಪಕ್ಕದಿಂದ ತಬ್ಬಿಡಿದುಕೊಂಡೇ ತನ್ನ ರೂಮಿನ ಒಳಗಡೆ ಕಾಲಿಟ್ಟ ಆರೀಫನಿಗಿಂದು ತನ್ನ ರೂಮಿಗೊಂದು ನೈಜವಾದ ಕಳೆ ಬಂದಿದೆ ಎನಿಸುತ್ತಿತ್ತು. ರೂಮಿನ ಗೋಡೆಗಳಲ್ಲಿ ನೇತಾಕಿರುವ ನೀತುವಿನ ಫೋಟೋಗಳು ಅವರಿಬ್ಬರು ಜೊತೆಗಿರುವುದನ್ನು ಕಂಡು ಸಂತಸದಿಂದ ನಗುತ್ತಿರುವಂತೆ ಅವನಿಗನ್ನಿಸತೊಡಗಿತ್ತು.

ನೀತು......ಈಗೆಲ್ಲಾ ವಿಷಯವನ್ನೂ ಹೇಳು.

ಆರೀಫ್.......ನಾವು xxxx ಊರಿನಿಂದ ಶಿಫ್ಟಾಗಿ ಇಲ್ಲಿಗೆ ಬಂದು ನೆಲೆಸಿದ್ದು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ ನಿನ್ನಿಂದ ದೂರವಾಗಿದ್ದು ನನಗೆ ಸಹಿಸಲಾರದ ನೋವಿನ ಸಂಗತಿಯಾಗಿತ್ತು. ಚಿಕ್ಕಂದಿನಲ್ಲಿ ನಿನ್ನೊಟ್ಟಿಗೆ ಆಡುತ್ತಿದ್ದ ಆಟಗಳು.....ನೀನು ನನ್ನನ್ನು ಗದರುವುದು...
ದಿನಾ ನಿನ್ನ ಹಿಂದೆಯೇ ಸುತ್ತಾಡುವುದು..ನೀನು ಊಟ ಮಾಡಿದರೆ ಮಾತ್ರ ನಾನೂ ಮಾಡುತ್ತಿದ್ದುದು....ನಿನ್ನ ನಗು...ಅಳು....ತುಂಟತನ ಪ್ರತಿಯೊಂದೂ ನೆನಪಾಗುತ್ತಿತ್ತು. ಹಲವು ದಿನಗಳಾದರೂ ನನ್ನಲ್ಲಿದ್ದ ನಿನ್ನ ನೆನಪುಗಳು ಮಾಸಿ ಹೋಗುವ ಬದಲು ಇನ್ನೂ ಜಾಸ್ತಿಯೇ ಆಗುತ್ತಿತ್ತು. ಪಿಯುಸಿಗೆ ಕಾಲಿಡುವಷ್ಟರಲ್ಲಿ ನಮ್ಮಿಬ್ಬರ ನಡುವಿನ ಬಾಲ್ಯದ ಸ್ನೇಳ ನನ್ನ ಮನಸ್ಸಿನಲ್ಲಿ ಪರಿವರ್ತನೆಗೊಂಡು ಪ್ರೀತಿಯಾಗಿ ಬದಲಾಗಿ ಹೋಗಿತ್ತು. ಹೌದು ನೀತಿ ನಾನು ನಿನ್ನನ್ನು ಪ್ರತಿ ದಿನವೂ ಪ್ರತೀ ಕ್ಷಣವೂ ಪ್ರೀತಿಸಲು ಪ್ರಾರಂಭಿಸಿದ್ದೆ. ನಿನ್ನ ಮೇಲಿನ ಪ್ರೀತಿಯು ಎಷ್ಟರಮಟ್ಟಿಗೆ ನನ್ನಲ್ಲಿ ಬೇರೂರಿತ್ತೆಂದರೆ ನಾನು ಬೇರೆ ಯಾವುದೇ ಹೆಣ್ಣಿನ ಕಡೆ ಕಣ್ಣೆತ್ತಿಲೂ ನೋಡುತ್ತಿರಲಿಲ್ಲ ಎಲ್ಲರನ್ನೂ ನನ್ನ ಅಕ್ಕ ತಂಗಿಯರೆಂದೇ ಭಾವಿಸುತ್ತಿದ್ದೆ ನಿನ್ನೊಬ್ಬಳನ್ನು ಬಿಟ್ಟು. ನಾನು ಪ್ರತೀ ವಾರವೂ xxx ಊರಿಗೆ ಬರುತ್ತಿದ್ದೆ ದೂರದಿಂದಲೇ ನಿನ್ನನ್ನು ನೋಡಿ ಸಂತೋಷಪಡುತ್ತಿದ್ದೆ ಆದರೆ ಹತ್ತಿರ ಬರಲು ಹಿಂಜರಿಯುತ್ತಿದ್ದೆ. ನಾನೊಮ್ಮೆಯೂ ನಿನ್ನನ್ನು ಬೇಟಿಯಾಗಲು ಪ್ರಯತ್ನಿಸಲಿಲ್ಲ ಯಾಕೆ ಎಂದು ನಿನಗನ್ನಿಸಬಹುದು ಆದರೆ ಅದಕ್ಕೆ ಕಾರಣ ನಮ್ಮಿಬ್ಬರ ಸ್ನೇಹ ನನ್ನ ಮನಸ್ಸಿನಲ್ಲಿ ಪ್ರೀತಿ ಪ್ರೇಮವಾಗಿ ಪ್ರರಿವರ್ತನೆಗೊಂಡಿರುವುದೇ ಕಾರಣವಾಗಿತ್ತು. ನಾನು ನಿನ್ನನ್ನು ಬಾಲ್ಯದ ಗೆಳತಿಯಂತೆ ನೋಡುವ ಬದಲು ಪ್ರೇಯಸಿ.....ಪ್ರಿಯತಮೆ ಅಥವ ಮುಂದುವರಿದು ಭಾವೀ ಹೆಂಡತಿಯ ರೂಪದಲ್ಲಿ ನೋಡುತ್ತಿದ್ದೆ. ಕಾಲ ನಮಗಾಗಿ ಎಂದಿಗೂ ಕಾಯುವುದಿಲ್ಲ ಅದು ಓಡುತ್ತಲೇ ಇರುತ್ತದೆ ನನ್ನ ಜೀವನ ಕೂಡ ಹಾಗೆಯೇ ಸಾಗುತ್ತಿತ್ತು. ಪಿಯುಸಿ ಮುಗಿದ ನಂತರ ವಿಧ್ಯಾಭ್ಯಾಸ ಮುಂದುವರಿಸಲು ನನಗೆ ನಿನ್ನಿಂದ ದೂರ ಹೋಗುವುದಕ್ಕೆ ಸ್ವಲ್ಪವೂ ಇಷ್ಟವಿಲ್ಲದಿದ್ದರೂ ಅಪ್ಪ ಮತ್ತು ಚಿಕ್ಕಪ್ಪನ ಮಾತಿಗೆ ಬೆಲೆ ಕೊಟ್ಟು ನಾನು ಓದುವುದಕ್ಕೆಂದು ಲಂಡನ್ನಿಗೆ ತೆರಳಿದೆ ಆದರದೇ ನಿರ್ಧಾರ ನನ್ನ ಜೀವನವನ್ನು ಸಂಪೂರ್ಣ ಅಂಧಕಾರದಲ್ಲಿ ಮುಳುಗಿಸಿಬಿಡ್ತು. ಲಂಡನ್ನಿನಿಂದ ವಿಧ್ಯಾಭ್ಯಾಸ ಮುಗಿಸಿಕೊಂಡು ಹಿಂದಿರುಗುವುದಕ್ಕೆ ನನಗೆ ಐದು ವರ್ಷಗಳೇ ಹಿಡಿಯಿತು. ನಾನು ಮನೆಗೆ ಹೋಗದೆ ನೇರ ನಿಮ್ಮ ಮನೆಯ ಬಾಗಿಲಿನ ಮುಂದೆ ಬಂದು ನಿಂತಿದ್ದೆ ಆದರೆ ನನ್ನಿಡೀ ಜೀವನವೇ ಅಲ್ಲೋಲ ಕಲ್ಲೋಲ ಆಗುವಂತಾ ಸುದ್ದಿ ನನಗೋಸ್ಕರ ಅಲ್ಲಿ ಕಾಯುತ್ತಿತ್ತು.

ಆರೀಫ್ ಕಣ್ಣೀರನ್ನೊರೆಸಿಕೊಂಡು ಮುಂದುವರಿಸುತ್ತ........ನಾನು ನಿಮ್ಮ ಮನೆಗೆ ಬಂದಾಗ ಬಾಗಿಲಿಗೆ ಬೀಗ ಹಾಕಲಾಗಿತ್ತು. ನನಗೇನು ಮಾಡಬೇಕೆಂದು ತೋಚದೆ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ನಿಮ್ಮ ಅಜ್ಜಿ ತಾತ ಎರಡು ತಿಂಗಳಿನ ಹಿಂದಷ್ಟೇ ತೀರಿಕೊಂಡ ವಿಷಯದ ಜೊತೆ ಎರಡು ವರ್ಷದ ಹಿಂದೆಯೇ ನಿನಗೆ ಮದುವೆಯಾಗಿರುವ ಸಂಗತಿಯೂ ತಿಳಿಯಿತು. ನನ್ನಿಡೀ ಬದುಕಿಗೇ ಕಗ್ಗತ್ತಲಿನ ಕಪ್ಪನೆಯ ಕಾರ್ಗತ್ತಲು ಆವರಿಸಿಕೊಂಡು ಬಿಟ್ಟಿತ್ತು. ಯಾವ ಹುಡುಗಿಯನ್ನು ನನಗೆ ಬುದ್ದಿ ತಿಳಿದಾಗಿನಿಂದ ಮನಸಾರೆ ಪ್ರೀತಿಸುತ್ತಿದ್ದೆನೋ ಅವಳು ಈಗ ಬೇರೆಯವರ ಮನೆ ಸೇರಿದ್ದಳು. ನಿಮ್ಮ ಮನೆ ಹತ್ತಿರದಲ್ಲಿರುವ ಪಾರ್ಕಿನಲ್ಲಿ ಕುಳಿತು ಸಂಜೆತನಕ ಅಳುತ್ತಿದ್ದೆ ನೀನಿಲ್ಲದ ಜೀವನವೇ ನನಗೆ ಬೇಕಿಲ್ಲ ಏನಿಸಿದರೂ ಸಾಯುವಷ್ಟು ಹೇಡಿ ನಾನಾಗಿರಲಿಲ್ಲ. ಹೇಗೋ ನನಗೆ ನಾನೇ ಸಾಂತ್ವಾನ ಹೇಳಿಕೊಂಡು ಮನೆಗೆ ವಾಪಸ್ ಬಂದೆ. ತಂದೆ ಮಕ್ಕಳನ್ನೆಷ್ಟೇ ಪ್ರೀತಿಸಲಿ ಅವರ ಮನದಾಳದಲ್ಲಿರುವ ವೇದನೆ ಅರಿವಾಗುವುದು ತಾಯಿಗೆ ಮಾತ್ರ. ಅಮ್ಮ ನನಗಿರುವಂತ ನೋವಿನ ಬಗ್ಗೆ ಕೇಳಿದಾಗ ಅಮ್ಮನಿಗೆ ಒಂದೂ ಬಿಡದಂತೆ ಎಲ್ಲಾ ವಿಷಯವನ್ನೂ ಹೇಳಿದ ಜೊತೆಗೇ ನಾನೆಂದಿಗೂ ಮದುವೆ ಆಗಲ್ಲ ಎಂಬುದನ್ನೂ ಖಡಾಖಂಡಿತವಾಗಿ ತಿಳಿಸಿಬಿಟ್ಟೆ. ನಿನ್ನ ನೆನಪಿನಲ್ಲೇ ದಿನ ಕಳೆಯುತ್ತಿದ್ದ ನನಗೆ ಅಮ್ಮನೇ ಎಲ್ಲಿಯಾದರೂ ಕೆಲಸಕ್ಕೆ ಸೇರು ಅಥವ ನೀನೇ ಒಂದು ಬಿಝಿನೆಸ್ ಪ್ರಾರಂಭಿಸೆಂದು ಹೇಳಿದರು. ನೀನು ನನ್ನ ಜೀವನದಲ್ಲಿ ಇಲ್ಲದಿದ್ದರೂ ನನಗಾಗಿದ್ದ ಅಮ್ಮನಿಗಾಗಿ ನಾನೀ ಗ್ರಾನೈಟ್ ಬಿಝಿನೆಸ್ ಪ್ರಾರಂಭಿಸಿದೆ. ನೀನು ಮೊದಲ ಸಲ ಶೋರೂಮಿಗೆ ಬಂದಾಗ ಗಮನಿಸಲಿಲ್ಲ ಏನಿಸುತ್ತೆ ನನ್ನ ವ್ಯವಹಾರ ಪ್ರಾರಂಭಿಸಿರುವೇ ನಿನ್ನ ಹೆಸರಿನಲ್ಲಿ " ನೀತಿ ಗ್ರಾನೈಟ್ಸ್ ". ನಿನ್ನ ಹೆಸರು ಇಟ್ಟಿರುವಾಗ ಬಿಝಿನೆಸ್ ಲಾಭ ಗಳಿಸದಿರಲು ಸಾಧ್ಯವಾ ? ನಾನು ಊಹಿಸದಷ್ಟು ಜೋರಾಗಿ ವ್ಯವಹಾರ ಬೆಳೆಯುತ್ತಾ ಹೋಯಿತು. ನನ್ನ ಮನಸ್ಸಿನಲ್ಲಿದ್ದ ನಿನ್ನ ನೆನಪುಗಳು....ಈ ವ್ಯವಹಾರ.....ಅಮ್ಮ ಮೂವರೂ ಸೇರಿ ನೀನು ನನ್ನ ಹತ್ತಿರವಿಲ್ಲದ ದುಃಖವನ್ನು ನನಗೆ ತಡೆದುಕೊಳ್ಳುವಷ್ಟು ಚೈತನ್ಯ ನೀಡುತ್ತಿತ್ತು. ಹೀಗಿದ್ದರೂ ಜೀವನದಲ್ಲಿ ನನ್ನ ದುಃಖದ ದಿನಗಳು ಮಾತ್ರ ಮುಗಿದಿರಲಿಲ್ಲ ಒಂದೇ ದಿನದಲ್ಲಿ ಅಪ್ಪ ಅಮ್ಮ ಇಬ್ಬರನ್ನೂ ನನ್ನಿಂದ ದೂರವಾಗಿ ಹೋಗಿದ್ದರು. ಇನ್ನು ನನ್ನ ಜೀವನದಲ್ಲೇನೂ ಉಳಿದಿರಲಿಲ್ಲ ಸಾಯುವ ಹಂಬಲವಿತ್ತಾದ್ರು ನಿನ್ನ ಹೆಸರಿನಲ್ಲಿ ಪ್ರಾರಂಭಿಸಿದ್ದ ಗ್ರಾನೈಟ್ ವ್ಯವಹಾರ ನೆಲಕ್ಕೆ ಬೀಳದ ರೀತಿ ನೋಡಿಕೊಳ್ಳುವ ಜವಾಬ್ದಾರಿಯಿಂದ ನಾನು ಜೀವಿಸುತ್ತಿದ್ದೆ. ಎಷ್ಟೋ ವರ್ಷಗಳ ನಂತರ ನಿನ್ನನ್ನು ನನ್ನ ಶೋರೂಮಿನಲ್ಲಿ ಕಣ್ಣಿನ ಏದುರಿಗೆ ಕಂಡಾಗ ನನ್ನಿಡೀ ಜೀವನವೇ ಮರಳಿ ಬಂದಂತಾಗಿತ್ತು. ನಿನ್ನ ಸಂಸಾರದಕ್ಕೊಬ್ಬ ಸ್ನೇಹಿತನಾಗಿದ್ದು ದೂರದಿಂದಲೇ ನಿನ್ನನ್ನು ಸಂತೋಷವಾಗಿರುವುದನ್ನು ನೋಡಿ ಖುಷಿಪಡುವೆ ಎಂದುಕೊಂಡೇ ನಾನ್ಯಾರೆಂಬುದನ್ನು ನಿನಗೆ ಹೇಳಲಿಲ್ಲ. ನಿಜಕ್ಕೂ ನೀನು ನನ್ನ ಜೀವನದದೇವತೆಯೇ ನೀತಿ ( ಚಿಕ್ಕಂದಿನಲ್ಲಿ ನೀತುಳನ್ನು ನೀತಿ ಎಂದು ಆರೀಫ್ ಕರೆಯುತ್ತಿದ್ದರೆ ಅವನನ್ನು ಆರೂ ಎಂದು ನೀತು ಕೂಗುತ್ತಿದ್ದಳು ) ಈ ರೂಮಿನಲ್ಲಿ ಹಾಕಲಾಗಿರುವ ನಿನ್ನ ಚಿತ್ರಗಳೇ ನನ್ನ ಜೀವನಕ್ಕೆ ಆಸರೆಯಾಗಿದೆ. ನಿನಗೆ ತಿಳಿಯದಂತೆ ನಾನು ತುಂಬ ಫೋಟೋಗಳನ್ನು ತೆಗೆದಿದ್ದೆ ದೂರದಿಂದ ಅದಕ್ಕಾಗಿ ನೀನು ನನ್ನನ್ನು ಕ್ಷಮಿಸಬೇಕು......ಎಂದೇಳಿ ಅಳತೊಡಗಿದನು.

ಆರೀಫಿನ ಕಥೆ ಕೇಳಿ ಆತನಿಗೆ ತನ್ನ ಮೇಲಿದ್ದ ಪ್ರೀತಿ ಎಷ್ಟೆತ್ತರದ್ದೆಂದು ಅರಿತುಕೊಂಡ ನೀತು ಆತ ಅನುಭವಿಸಿದ್ದ ನೋವಿನ ಬಗ್ಗೆ ತಿಳಿದು ತಾನೂ ದುಃಖದಿಂದ ಕಂಬನಿ ಮಿಡಿದಳು. ಆರೀಫ್ ಕಣ್ಣೀರನ್ನೊರೆಸಿ ಅವನ ಮುಖದ ತುಂಬ ಪ್ರೀತಿಯಿಂದ ಮುತ್ತಿನ ಸುರಿಮಳೆಯನ್ನೇ ಸುರಿಸಿದ ನೀತು ಆತನ ತುಟಿಗಳಿಗೆ ತನ್ನ ಅಧರಗಳನ್ನು ಸೇರಿಸುತ್ತ ಚುಂಬಿಸತೊಡಗಿದಳು. ಹಲವಾರು ವರ್ಷಗಳಿಂದ ಮರಳು ಗಾಡಿನ ಬಿಸಿಲಿನಲ್ಲಿ ದಿಕ್ಕು ದೆಸೆಯಿಲ್ಲದೆ ಬೊಗಸೆ ನೀರಿಗಾಗಿ ಅಲೆಯುತ್ತಿದ್ದ ವ್ಯಕ್ತಿಯ ದಾಹವನ್ನಿಂಗಿಸಲು ಅಮೃತದ ಜಲಪಾತವೇ ದೊರಕಿದಂತ ಸ್ಥಿತಿ ಆರೀಫನದ್ದಾಗಿತ್ತು. ನೀತುವಿನ ಸಿಹಿ ಜೇನು ತುಂಬಿರುವಂತ ತುಟಿಗಳ ರಸವನ್ನು ಹೀರುತ್ತ ಅವಳನ್ನು ಬಿಗಿದಪ್ಪಿಕೊಂಡ ಆರೀಫ್ ಕಣ್ಣುಗಳಲ್ಲಿ ನಿರಂತರವಾಗಿ ಕಂಬನಿ ಹರಿಯುತ್ತಿತ್ತು. ಐದಾರು ನಿಮಿಷದ ಸುಧೀರ್ಘವಾದ ಚುಂಬನದಿಂದ ಇಬ್ಬರೂ ಸರಿದಾಗ.....

ನೀತು......ಇನ್ನೂ ನೀನ್ಯಾಕೆ ಅಳ್ತಿದ್ದೀಯ ಆರೂ ? ನೀನು ನನ್ನನ್ನು ಮದುವೆಯಾಗಿ ಹೆಂಡತಿಯನ್ನಾಗಿ ಮಾಡಿಕೊಳ್ಳದಿರಬಹುದು ಆದರೆ ಜೀವನ ಪರ್ಯಂತ ನಿನ್ನ ಸುಖ ದುಃಖದಲ್ಲಿ ಸದಾ ಜೊತೆಗೆ ನಿಲ್ಲುವ ಸ್ನೇಹಿತೆಯಾಗಿ ಖಂಡಿತ ಇರುತ್ತೀನಿ. ಇದೆಲ್ಲ ಬಿಡು ಏನಿದು ಮಂಚದ ಪಕ್ಕದಲ್ಲಿ ಯಾವ ರೀತಿಯ ಫೋಟೋ ಇಟ್ಟುಕೊಂಡಿದ್ದೀಯ ?

ಆರೀಫ್ ಫೋಟೋ ಕಡೆ ನೋಡಿ ಹೆದರುತ್ತ......ಅದು....ಅದು....

ನೀತು ಹುಸಿನಗೆ ನಗುತ್ತ......ಏನದು ಇದು ? ಹಾಂ ನನ್ನ ಹಿಂಭಾಗದ ಕುಂಡೆಗಳು ಕಾಣುವಂತೆ ಫೋಟೋ ಇಟ್ಟುಕೊಂಡಿದ್ದೀಯ ಯಾಕೆ ?

ಆರೀಫ್ ಏನು ಹೇಳಬೇಕೆಂದೇ ತೋಚದೆ.....ನಿನ್ನ ಕುಂಡೆಗಳೆಂದರೆ ನನಗೆ ತುಂಬ ಇಷ್ಟ....ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟನು.

ನೀತು.....ಓ ಅದಕ್ಕೋಸ್ಕರವಾ ಈ ಫೋಟೋದಲ್ಲಿ ನಾನು ಹಳದಿ ಸೀರೆಯುಟ್ಟಿರುವೆ ಅಂತ ಬೀರುವಿನಲ್ಲಿ ನನಗಾಗಿ ಹಳದಿಯ ಸೀರೆ ಲಂಗ....ಬ್ಲೌಸನ್ನು ತಂದಿಟ್ಟಿರುವುದು ?

ಆರೀಫ್ ಏನೂ ಉತ್ತರಿಸದೆ ತಲೆತಗ್ಗಿಸಿ ಕುಳಿತಿದ್ದರೆ ಅವನ ಗಲ್ಲವನ್ನು ಹಿಡಿದೆತ್ತಿದ ನೀತು.....ಇಂದು ರಾತ್ರಿ ಇದೇ ರೂಮಿನಲ್ಲಿ ನಾನು ಅದೇ ಸೀರೆಯನ್ನುಟ್ಟು ನಿನ್ನೆಲ್ಲಾ ಆಸೆಗಳನ್ನೂ ಪೂರೈಸುವೆ. ಇಂದಿನ ರಾತ್ರಿ ನಾನು ನಿನ್ನ ಪ್ರಿಯತಮೆ....ಪ್ರೇಯಸಿ....ಪಲ್ಲಂಗದರಸಿ ಅಂತ ತಿಳಿ ಆದರೆ ನೀನಿದಕ್ಕೆ ಮನಸ್ಪೂರ್ತಿಯಾಗಿ ಒಪ್ಪಿದರೆ ಮಾತ್ರ.

ಆರೀಫ್......ಜೀವನದ ಮೇಲೆ ಅಪಾರ ಆಸೆಯಿದ್ದು ಸಾವಿನೆದುರು ನಿಂತಿರುವ ವ್ಯಕ್ತಿಗೆ ದೇವರು ಪ್ರತ್ಯಕ್ಷನಾಗಿ ಅಮೃತ ನೀಡಿದರೆ ಅದನ್ನು ಬೇಡ ಎನ್ನುತ್ತಾನಾ ? ಇಂದಿನ ರಾತ್ರಿ ನನ್ನ ಜೀವನದಲ್ಲಿ ತುಂಬಿರುವ ಎಲ್ಲಾ ಕಗ್ಗತ್ತಲಿನ ಕಾಮೋರ್ಡಗಳು ಸರಿದು ಹೊಚ್ಚ ಹೊಸದಾಗಿರುವ ಸೂರ್ಯನ ರಶ್ಮಿಯ ಕಿರಣಗಳು ಬೀಳಲಿವೆ. ಇಂದಿನ ರಾತ್ರಿ ನಮ್ಮ ಪ್ರಥಮ ಮಿಲನದ ರಾತ್ರಿ ಇಡೀ ರೂಮನ್ನು ನಾನು ನನ್ನ ಕೈಯಾರೆ ಅಲಂಕರಿಸುವೆ. ಇಂದು ರಾತ್ರಿ ಇಡೀ ಪ್ರಪಂಚದಲ್ಲಿ ನಾನು ನೀನು ಇಬ್ಬರೇ ಇದ್ದೀವಿ ಎನ್ನುವಂತಿರಬೇಕು. ನಿನ್ನ ಮೈಯಿನ ಪ್ರತಿ ಇಂಚನ್ನು ನಾನು ಪ್ರೀತಿಸಬೇಕು.....ಮೋಹಿಸಬೇಕು....ಪೂಜಿಸಬೇಕು..... ಆರಾಧಿಸಬೇಕು....ಕಾಮಿಸಬೇಕು.....ಅನುಭವಿಸಬೇಕು.

ನೀತು ನಗುತ್ತ.....ಸಾಕು..ಸಾಕು.. ತುಂಬಾನೇ ಜಾಸ್ತಿಯಾಗುತ್ತಿದೆ ನಿನ್ನೀ ಬೇಕುಗಳು.

ಆರೀಫ್.....ಈ ಎಲ್ಲಾ " ಬೇಕು " ಗಳನ್ನು ಈಡೇರಿಸಿಕೊಳ್ಳಲೆಂದೇ ದೇವರು ನನ್ನನ್ನು ಇಲ್ಲಿವರೆಗೂ ಉಳಿಸಿದ್ದ ಅನಿಸುತ್ತೆ. ಇಂದಿನಿಂದ ನನ್ನ ಜೀವನದ ಕಷ್ಟಗಳೆಲ್ಲವೂ ದೂರವಾಯಿತು....ಎಂದೇಳುತ್ತ ನೀತುಳನ್ನು ಬರಸೆಳೆದು ಚುಂಬಿಸಿದರೆ ಅವಳೂ ಸಹಕರಿಸಿದಳು.
 

Samar2154

Well-Known Member
2,617
1,691
159
Neethu


IMG-20221118-070230-064 Photo-Studio-1668765564739 IMG-20221109-203704-880
 
  • Like
Reactions: hsrangaswamy

hsrangaswamy

Active Member
967
258
63
ನೈಸ್. ಅದರೆ ಅರೀಪನ ಜೊತೆ ಸರಸ ಈ ಬಾಗದಲ್ಲಿ ಬಂದಿದ್ದರೆ ಸರಿಯಾಗುತಿತ್ತು ಎಂದು ನನ್ನ ಅನಿಸಿಕೆ.
 

Samar2154

Well-Known Member
2,617
1,691
159
ನೈಸ್. ಅದರೆ ಅರೀಪನ ಜೊತೆ ಸರಸ ಈ ಬಾಗದಲ್ಲಿ ಬಂದಿದ್ದರೆ ಸರಿಯಾಗುತಿತ್ತು ಎಂದು ನನ್ನ ಅನಿಸಿಕೆ.

ಮುಂದಿನ ಅಪ್ಡೇಟಿನಲ್ಲೇನು ಬರೆಯಲಿ ???????
 

Venky@55

Member
205
80
28
ಮುಂದಿನ ಅಪ್ಡೇಟಿನಲ್ಲೇನು ಬರೆಯಲಿ ???
ನೀತು ಆರಿಫ್ ವಿಚಾರದಲ್ಲಿ ಸೂಪರ್ twistu ಸುಮ್ನೆ ನೀತುಗೆ ಇನ್ನೊಂದು ಮದುವೆ ಮಾಡಿಸಿಬಿಡಿ🤔
 

Mr.Gouda

New Member
31
11
8
ಹೌದು ಆರಿಫ್ ಜೊತೆ ನೀತು ಮದುವೆ ಮಾಡಿಸಲೇ ಬೇಕು ಆಗ ಅವನು ಇಷ್ಟು ವರ್ಷ ನೀತುವಿನ ಪ್ರೀತಿಗೆ ಕಾದಿದ್ದುಕ್ಕು ಸಾರ್ಥಕವಾಗುತ್ತದೆ ಬರಿ ಇವರಿಬ್ಬರದು ಕಾಮ ಆಗಬಾರದು ಮದುವೆ ಕೂಡ ಆಗಲಿ
 
Last edited:
  • Like
Reactions: Dgraj
Top