hsrangaswamy
Active Member
- 967
- 258
- 63
ನೀತು ಓದುಗರ ಮನಸ್ಸಿನಲ್ಲಿರುವಂತೆ ಕತೆ ಬರಲು ನೀನು ಎಲ್ಲರನ್ನೂ ನೋಡುವುದು ಯಾವಗ.
Please don't make neethu anthor Shilpaನೀತು ಕಥೆಯನ್ನು ಪ್ರಾರಂಭಿಸಿದ್ದು ಕೂಡ ಸೆಕ್ಸ್ ಬಗ್ಗೆ ಮಾತ್ರ ಬರೆಯುವುದಕ್ಕಾಗಿ ಆದರೆ ಯಾವಾಗ ನಿಶಾಳ ಬಗ್ಗೆ ನನ್ನ ಮನದಲ್ಲೊಂದು ಯೋಚನೆ ಮೂಡಿತೋ ಆಗ ಕಥೆಯ ದಿಕ್ಕನ್ನು ಸ್ವಲ್ಪ ಬದಲಿಸಿದೆ ಆದರೆ ಸೆಕ್ಸ್ ಸೀನುಗಳಂತೂ ಬಂದೇ ಬರುತ್ತಿದೆಯಲ್ಲವಾ.
ಶಿಲ್ಪಾ ಶೈತಾನನ ಅನುಯಾಯಿ ಆಗಿರುವುದೇ ಸಿಕ್ಕ ಸಿಕ್ಕ ಗಂಡಸರ ಕೆಳಗೆ ಮಲಗುವುದಕ್ಕೆ ಅದಕ್ಕಾಗಿ ಅಲ್ಲಿ ಯಾವುದೇ
ರೀತಿ ದೇವರ ಬಗ್ಗೆ ನಾನು ಪ್ರಸ್ತಾಪಿಸಿಯೇ ಇಲ್ಲ. ಆದರೆ ಇಲ್ಲಿ ದೇವರು ಪೂಜೆಗಳ ಬಗ್ಗೆ ಅತಿ ಹೆಚ್ಚಾಗಿ ಬರೆದಿರುವೆ. ಕಥೆಯನ್ನು ನನ್ನಿಂದ ಸಾಧ್ಯವಾದಷ್ಟೂ ರೋಮಾಂಚನವಾಗಿ ಬರೆಯಲು ಪ್ರಯತ್ನಿಸುವೆ. ತಕ್ಷಣಕ್ಕೆ ಯಾವುದೇ ಪ್ಲಾಟ್ ಸಹ ಹೊಳೆಯುತ್ತಿಲ್ಲ ಜೀವನದಲ್ಲಿ ಒತ್ತಡಗಳು ಜಾಸ್ತಿಯಾಗುತ್ತಿದೆ. ಒಂದು ವಾರ ಅಥವ ಹತ್ತು ದಿನ ಈ ಕಥೆಗೊಂದು ತಿರುವನ್ನು ನೀಡಲು ಯೋಚಿಸಿರುವೆ ಆದರೆ ಅದೇನೆಂದು ಇನ್ನೂ ನನಗೆ ಹೊಳೆದಿಲ್ಲ.
ಧನ್ಯವಾದಗಳು.
Please don't make neethu anthor Shilpa
There is enough sex scenes are coming
Story is going in the right way
It increases curiosity in readers. Hatts off sir
ನಿಮಗೆ ಮನಸಿಗೆ ಹೇಗೆ ಕಥೆ ಬರುತ್ತೋ ಹಾಗೆ ಬರೆಯಿರಿ. ನನಗೆ nevu ಹೇಗೆ ಕಥೆ ಬರೆದರು ಇಷ್ಟ ಆಗುತ್ತೆ. ಆದರೆ.... ಆದರೆ ಕಥೆ ಅಪ್ಲೋಡ್ ಮಾಡುವುದು ತುಂಬಾ ಲೇಟ್ ಮಾಡಬೇಡಿ.
ನಿಮ್ಮಲ್ಲಿ ಒಂದು ವಿನಂತಿ ಇಷ್ಟೆ ಕಥೆ hege ಇರಲಿ . ಅಪ್ಲೋಡ್ ಮಾಡೋದು ಬೇಗ ಮಾಡಿ ಕಾಯಲೂ ತುಂಬಾ ಸಮಯ ಆಗೋದು ಇಲ್ಲ ಕಷ್ಟ ಆಗುತ್ತೆ