sanjay praju
New Member
- 68
- 30
- 18
ಶಿಲ್ಪಾಳ ಕಥೆ ಬಹಳ ರೋಚಕತೆ ಹಾಗೂ ರಸಿಕಥೆಯಿಂದ ಮೂಡಿಬರುತ್ತಿದೆ ಆದರೆ ಅವಳು ಹಳೆಯ ಸಂಗತಿಗಳು ಮರೆಯಾಗುತ್ತಿದ್ದಾರೆ ದಯವಿಟ್ಟು ಅದರ ಬಗ್ಗೆ ಗಮನವರಸಿ
Last edited:
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಎಲ್ಲರದ್ದೂ ಇದೆ ಕಥೆ ನಾನು ಅದಕ್ಕೆ ಹೊರತಲ್ಲ. ಈವಾಗ ಸ್ವಲ್ಪ ಚೇತರಿಕೆ ಕಾಣ್ತಿದೆ. ಬೇಸರ ಕಳೆಯಲು ನಿಮ್ಮಕತೆ ಸಹಾಯ ಮಾಡುತ್ತದೆ.ಈ ವಾರಾಂತ್ಯದಲ್ಲಿ ಕಾಣ್ತಾಳೆ ಚುನಾವಣೆ ಪರಿಣಾಮದ ಬಗ್ಗೆ ಮೊದಲು ಟೆನ್ಯನ್ನಾಗಿತ್ತು ಈಗ ಅತೀವ ದುಃಖವಾಗ್ತಿದೆ. ಪೂರ್ಣ ಬಹುಮತ ಸಿಕ್ಕಿದ್ದಿದ್ದರೆ ಶೇರು ಮಾರುಕಟ್ಟೆಯಲ್ಲಿ ಪ್ರಗತಿ ದ್ವಿಗುಣಗೊಂಡು ನಮ್ಮ ಹಣವೂ ಏರಿಕೆಯಾಗ್ತಿತ್ತು. ಇನ್ನೆರಡ್ಮೂರು ದಿನ ನಾನೀಕಡೆ ತಲೆಯನ್ನೂ ಹಾಕಲ್ಲ ಆದರೆ ಭಾನುವಾರದೊಳಗೆ ಅಪ್ಡೇಟ್ ಖಚಿತವಾಗಿ ಕೊಡ್ತೀನಿ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಎಲ್ಲರದ್ದೂ ಇದೆ ಕಥೆ ನಾನು ಅದಕ್ಕೆ ಹೊರತಲ್ಲ. ಈವಾಗ ಸ್ವಲ್ಪ ಚೇತರಿಕೆ ಕಾಣ್ತಿದೆ. ಬೇಸರ ಕಳೆಯಲು ನಿಮ್ಮಕತೆ ಸಹಾಯ ಮಾಡುತ್ತದೆ.
ಸಾಗರ್ ಶಿಲ್ಪಾ ಬರುವರೆ
really Shilpa stories plzzTomorrow night update will be posted in both Shilpa and Neethu stories.