hsrangaswamy
Active Member
- 967
- 258
- 63
ಕತೆ ತುಂಬಾ ಆಸಕ್ತಿ ಹೊಂದಿದೆ. ಬರೆಯುವ ಶೈಲಿ ಚನ್ನಾಗಿ ಬಂದಿದೆ. ಇನ್ನೂ ಪೂರ್ವ ಪಶ್ಚಿಮ ಸಮ್ಮಿಲನೊಂದಿಗೆ ಬರೆಯಿರಿ.
85 to 140 ಬರಿ ಕಳ್ಳ ಸಾಗಣೆಯ ಕಥೆನೇ ಆಯ್ತು ಅದನ್ನು ಬೇಗ ಮುಗಿಸಿ ಶಿಲ್ಪಾ ಇನ್ನೂ ತುಂಬಾ ಜನರಿಂದ ಕೇಯಿಸ್ಕೊಂಡ ನಲುಗ ಬೇಕಿದೆ ಹಾಗೆ ಕಾಶಿಗಿಂತಲೂ ಸೈಕೊ ರಾಕ್ಷಸ ಬಸಿರು ಖಾನ್ ಜೊತೆ hardagi ಕಥೆ ಬರೆಯಿರಿ
ತಾವು ಯಾವಾಗ ವಾಪಸು ಬರುವವರು ಗುರು.ಖಂಡಿತಾ ಎಲ್ಲವೂ ನಡೆಯಲಿದೆ ಆದರೆ ಇನ್ನೊಂದು ಮೂರು ಯಾವುದೇ ಅಪ್ಡೇಟ್ ಬರುವುದಿಲ್ಲ. ಆಫೀಸ್ ಕೆಲಸದ ಮೇಲೆ ನಾನು ಡೆಹ್ರಾಡೂನ್ ಹೋಗಿರುವೆ ಅಲ್ಲಿ ಮೀಟಿಂಗ್ಸ್ ಸಾಕಷ್ಟಿದೆ. ಇಲ್ಲಿ ಕಥೆ ಬರೆಯುವ ಅಥವ ಟೈಪ್ ಮಾಡುವಂತ ಕೆಲಸ ಮಾಡಲಾಗುವುದಿಲ್ಲ.
ಬರುವಾಗ ಕತೆಯನ್ನು ಟಿಪ್ಪಣಿ ಅಥವಾ ಅದರೆ ಬರೆದು ಕೊಂಡು ಬಂದರೆ ಇಲ್ಲಿ ಟೈಪ್ ಮಾಡುವುದಕ್ಕೆ ಅನುಕೂಲ ಆಗಬಹುದು ಅಂತ ನನ್ನ ಅನಿಸಿಕೆ.ಬುಧವಾರ ರಾತ್ರಿ ಮೈಸೂರಿಗೆ ವಾಪಸ್ಸಾಗುವೆ.
ಬರುವಾಗ ಕತೆಯನ್ನು ಟಿಪ್ಪಣಿ ಅಥವಾ ಅದರೆ ಬರೆದು ಕೊಂಡು ಬಂದರೆ ಇಲ್ಲಿ ಟೈಪ್ ಮಾಡುವುದಕ್ಕೆ ಅನುಕೂಲ ಆಗಬಹುದು ಅಂತ ನನ್ನ ಅನಿಸಿಕೆ.
ಇನ್ನು ಎಷ್ಟು ದಿವಸ ಕಾಯಬೇಕು. nevu ಬರೆದ ಸ್ಟೋರಿ ಓದಲು