ಭಾಗ 336
ನಿಧಿಯ ರೂಮಿನಲ್ಲಿ.......
ನಿಧಿ.....ಈಗ ಹೇಳ್ರಮ್ಮ ನಾಳೆ ಏನೇನು ಮಾಡ್ಬೇಕಂತ ?
ನಿಕಿತಾ.......ಅತ್ತಿಗೆ ಮೊದಲು ನೀವೇ ಹೇಳಿ.
ಪಾವನ......ನಾನು ಹಿಂದೆ ಯಾವತ್ತೂ ಈ ರೀತಿ ಗರ್ಲ್ಸ್ ಪಾರ್ಟಿ ಮಾಡಿಲ್ಲ ಕಣೆ ನಿಕ್ಕಿ ನನಗಿದರ ಬಗ್ಗೆ ಏನೂ ಗೊತ್ತಿಲ್ಲ.
ನಮಿತ.......ಅತ್ತಿಗೆ ನೀವು ಹಿರಿಯರು ಆದರೆ ನಾಳೆ ಒಂದು ದಿನ ನೀವು ನಮ್ಮ ಗೆಳತಿಯಂತೆ ನಮ್ಜೊತೆ ಸಮಯ ಕಳಿಬೇಕು.
ಪಾವನ.......ನಾನೀಗಲೂ ನಿಮ್ಮ ಗೆಳತಿ ನಿಮ್ಮಿ ಆದ್ರೆ ನೀವೆಲ್ಲರು ಎಲ್ಲಿವರೆಗೆ ಹದ್ದುಬಸ್ಪಿನಲ್ಲಿರ್ತೀರೋ ಅಲ್ಲಿವರೆಗಷ್ಟೆ ಆಮೇಲೆ ನಾಲ್ಕು ತಟ್ತೀನಷ್ಟೆ.
ದೃಷ್ಟಿ......ನೋಡಿದ್ರಾ ಈಗ್ತಾನೆ ಫ್ರೆಂಡ್ ಅಂದ್ರಿ ಅಷ್ಟರಲ್ಲೇ ಪುನಃ ಅತ್ತಿಗೆ ರೋಲಿಗೆ ಬಂದ್ಬಿಟ್ರಿ.
ರಶ್ಮಿ........ಅತ್ತಿಗೆ ನಾಳೆ ದಿನ ಯಾವುದೇ ಲಿಮಿಟ್ ಇರಬಾರದು ನಾಳೆ ನಾವೆಲ್ಳ ಮುಕ್ತವಾಗಿ ಸಮಯ ಕಳಿಬೇಕು ನೀವು ಅಕ್ಕ ಬೇಡ ಅಂದ್ರೆ ಬೇಡ.
ಪಾವನ.......ಆಯ್ತು ನಾಳೆ ಒಂದು ದಿನ ಮಾತ್ರ.
ನಯನ.......ಲಿಮಿಟ್ ಅಂದ್ರೇನು ರಶ್ಮಿ ಅಕ್ಕ ?
ನಿಹಾರಿಕ.......ನಂಗೂ ಅರ್ಥವಾಗ್ಲಿಲ್ಲ ರಶ್ಮಿ ಅಕ್ಕ.
ನಮಿತ.......ಲಿಮಿಟ್ ಇರಬಾರದು ಅಂದ್ರೆ ನಮ್ಮ ಮಾತುಕತೆ.... ನಡವಳಿಕೆ.....ನಾವ್ಯಾವ ಬಟ್ಟೆ ಹಾಕ್ಕೊಬೇಕು ಅಥವ ನಾವು ತಿನ್ನುವುದರಲ್ಲಿ ಕುಡಿಯೋದ್ರಲ್ಲಿ ಅಡತಡೆ ಇರಲ್ಲ ಅಂತ.
ನಿಹಾರಿಕ........ಓ ಹಾಗಾ ಅಕ್ಕ ಅಂದ್ರೆ ನಾಳೆ ನಾವು ಬಿಯರ್ ಕುಡಿಯಬಹುದಲ್ವ ಅಕ್ಕ.
ನಿಹಾರಿಕ ಹೇಳಿದ್ದನ್ನು ಕೇಳಿ ಉಳಿದವರೆಲ್ಲರೂ ಕಣ್ಣು ಬಾಯನ್ನು ತೆರೆದುಕೊಂಡು ಅವಳನ್ನೇ ನೋಡುತ್ತಿದ್ದರೆ ನಯನ ಅವಳನ್ನು ಬೇರೆ ಗ್ರಹದಿಂದ ಬಂದವಳಂತೆ ನೋಡುತ್ತಿದ್ದಳು.
ನಿಹಾರಿಕ......ಯಾಕೆಲ್ಲರೂ ಹೀಗೆ ನೋಡ್ತಿದ್ದೀರ ? ಅಮೆರಿಕಾದಲ್ಲಿ ಬಿಯರ್ ಕಾಮನ್ ಕ್ಯಾಥರೀನ್ ಅಕ್ಕನ ಮನೆಯಲ್ಲಿ ನಾನು ಅಕ್ಕ ಅವರಮ್ಮನ ಜೊತೆ 4—5 ಸಲ ಬಿಯರ್ ಕುಡಿದಿದ್ದೀನಿ.
ನಯನ ಶಾಕಿನಿಂದ...ನಿಹಾ ಬಿಯರ್ ಕುಡಿದಿದ್ಯಾ ?
ನಿಹಾರಿಕ........ಅಷ್ಟೊಂದ್ಯಾಕೆ ಶಾಕಾಗ್ತೀಯ ? ನಾನೇನೋ ವಿಷ ಕುಡಿದುಬಿಟ್ಟೆ ಅನ್ನೊ ರೇಂಜಲ್ಲಿ ಬಿಯರ್ ಕುಡಿದ ವಿಷಯ ಅಮ್ಮ ಅಕ್ಕ ಇಬ್ಬರಿಗೂ ಹೇಳಿದ್ದೀನಿ.
ದೃಷ್ಟಿ.......ಅತ್ತೆ ಏನೂ ಹೇಳ್ಳಿಲ್ವ ?
ನಿಹಾರಿಕ.......ಅಮ್ಮ ಅಕ್ಕ ಇಬ್ಬರ ಹತ್ತಿರ ನಾನೇನು ಮುಚ್ಚಿಟ್ಟಿಲ್ಲ ನಿಧಿ ಅಕ್ಕ ನೀವೇ ಹೇಳಿ ನಾನು ಹೇಳಿದ್ನಲ್ವ.
ಎಲ್ಲರೂ ನಿಧಿ ಕಡೆ ತಿರುಗಿದಾಗ ನಿಧಿ....ಹೂಂ ನನಗೆ ಅಮ್ಮನಿಗೆ ಇವಳೆಲ್ಲವನ್ನೂ ಹೇಳಿದ್ದಾಳೆ. ಆಯ್ತಮ್ಮ ಕಂದ ನಾಳೆ ಬಿಯರ್ ಪಾರ್ಟಿ ಮಾಡೋಣ.
ಪಾವನ.......ಅತ್ತೆಗೆ ವಿಷಯ ಗೊತ್ತಾದ್ರೆ ನಮ್ಕತೆ ಅಷ್ಟೆ.
ನಿಹಾರಿಕ.......ಅಮ್ಮನಿಗ್ಯಾಕೆ ಆಮೇಲೆ ಗೊತ್ತಾಗುತ್ತೆ ನಾವೀಗಲೇ ಅಮ್ಮನಿಂದ ಪರ್ಮಿಶನ್ ತೆಗೆದುಕೊಂಡೇ ಬಿಯರ್ ಪಾರ್ಟಿ ಮಾಡೋಣ ತಾಳಿ ನಾನೇ ಅಮ್ಮನ್ನ ಕರ್ಕೊಂಡ್ ಬರ್ತೀನಿ....... ಎಂದೇಳಿ ರೂಮಿನಿಂದ ಹೊರಗೋಡಿದಳು.
ನಿಧಿ.......ಹಿಡಿಯಿರೇ ಅವಳ್ನ ಪಾರ್ಟಿಗೂ ಮುಂಚೆ ಅಮ್ಮನಿಂದ ನಮಗೆ ಬೈಸ್ತಾಳಷ್ಟೆ.
ನಿಹಾರಿಕಾಳ ಹಿಂದೋಡಿ ಮರಳಿ ಬಂದ ರಶ್ಮಿ........ಅವಳಾಗಲೇ ಅತ್ತೆ ರೂಂ ಸೇರಿದ್ದಾಯ್ತಕ್ಕ.
ನಿಧಿ.......ಸೈಲೆಂಟಾಗಿದ್ಬಿಡಿ ಅಮ್ಮ ಏನಂತಾರೋ ನೋಡಣ.
ನೀತು ರೂಮಿನಲ್ಲಿ ಮಲಗಿಕೊಂಡು ಅಪ್ಪನೆದೆ ಮೇಲೆ ಕುಳಿತು ತನ್ನ ಪ್ರಶ್ನೆಗಳಿಂದವನ ತಲೆ ತಿನ್ನುತ್ತಿದ್ದ ಕಿರಿ ಮಗಳನ್ನು ನೋಡುತ್ತ ಮುಗುಳ್ನಗುತ್ತಿದ್ದಳು.
ನಿಹಾರಿಕ ಒಳಗೆ ಬರುತ್ತ.......ಅಮ್ಮ ನನ್ಜೊತೆ ಬನ್ನಿ.
ನೀತು......ಎಲ್ಲಿಗಮ್ಮ ಕಂದ ?
ನಿಹಾರಿಕ......ಅಕ್ಕನ ರೂಮಿಗೆ ಬಾರಮ್ಮ ಏನೋ ಮಾತಾಡ್ಬೇಕು.
ನಿಶಾ.......ಬಾ ಅಕ್ಕ ನಾನಿ ಬತೀನಿ.
ನೀತು......ಏಯ್ ಚೋಟ್ ಮೆಣಸಿನಕಾಯಿ ನೀನಿಲ್ಲಿ ಪಪ್ಪನ್ಜೊತೆ ಮಲಗಿರು ನಾನೋಗಿ ಬರ್ತೀನಿ ಹಿಂದೆ ಬಂದ್ರೆ ನಿಂಗೆರಡು.......
ನಿಶಾ ತಟ್ಟನೇ.....ಏಟ್ ಕೊತೀನಿ ಲಿಲ್ಲ ಮಮ್ಮ ನಾನಿ ಬರಲ್ಲ.
ನೀತು ಮಗಳೊಟ್ಟಿಗೆ ರೂಮಿನಿಂದಾಚೆ ಹೋದಾಗ ನಿಶಾ.....ಪಪ್ಪ ಮಮ್ಮ ಸುಮ್ಮೆ ನನ್ನಿ ಬೇಯುತ್ತೆ ಮಮ್ಮಗೆ ಏಟ್ ಕೊಡು ಪಪ್ಪ.
ನೀತು ಹೊರಗಿನಿಂದಲೇ.......ಚಿನ್ನಿ ಕೇಳಿಸ್ತು ಬರ್ತೀನಿ ತಾಳು.
ನಿಶಾ.......ನಾನಿ ಏನಿ ಹೇಳಿಲ್ಲ ಮಮ್ಮ ಅದಿ ಪಪ್ಪ ಹೇಳಿ ನಾನಿಲ್ಲ.
ಹರೀಶ.....ಕಂದ ಪಪ್ಪನ್ನ ಸಿಕ್ಕಾಕಿಸ್ತೀಯ ?
ನಿಶಾ.......ಮಮ್ಮ ನಿಂಗಿ ಏಟ್ ಕೊಡಿಲ್ಲ ಪಪ್ಪ ನಂಗಿ ಕೊಡುತ್ತೆ ಪಪ್ಪ ಟಾಮಿ ಜರ್ರಿ ಹಾಕಿ ನಾನಿ ನೋತೀನಿ.
ನಿಧಿ ರೂಮಿನಲ್ಲಿ.....
ಎಲ್ಲರೂ ಸೈಲೆಂಟಾಗಿ ಕುಳಿತಿದ್ದು.......
ನೀತು......ಈಗಾದ್ರೂ ಹೇಳಮ್ಮ ಇಲ್ಲಿಗ್ಯಾಕೆ ಕರ್ಕೊಂಡ್ ಬಂದೆ ?
ನಿಹಾರಿಕ......ನಿಮ್ಮ ಪರ್ಮಿಶನ್ ಕೇಳೋಕೆ.
ನೀತು......ಆಗಲೇ ಕೊಟ್ಟಾಯ್ತಲ್ಲಮ್ಮ ಇನ್ಯಾವುದಕ್ಕೆ ಬೇಕು ? ನೀವೆಲ್ಲ ಸೈಲೆಂಟಾಗ್ಯಾಕೆ ಕೂತಿದ್ದೀರ ?
ನಿಹಾರಿಕ......ನೀವು ಬೈತೀರಂತ ಹೆದರಿಕೊಂಡಿದ್ದಾರೆ ಕಣಮ್ಮ.
ನೀತು......ನಾನ್ಯಾಕೆ ಬೈತೀನಿ ?
ನಿಹಾರಿಕ......ನಾಳೆ ನಮ್ಮಲ್ಯಾರೂ ದೊಡ್ಡವರು ಚಿಕ್ಕವರು ಇರಲ್ಲ ಎಲ್ಲರೂ ಫ್ರೆಂಡ್ಸ್ ರೀತಿ ಸಮಯ ಕಳೆಯೋದಂತ ಎಲ್ಲರೂ ಸೇರಿ ಡಿಸೈಡ್ ಮಾಡಿದ್ದೀವಮ್ಮ.
ನೀತು......ಅಮ್ಮ—ಮಗಳೇ ಫ್ರೆಂಡ್ಸ್ ರೀತಿ ಇರ್ಬೇಕಂತೀನಿ ಇನ್ನು ಅಕ್ಕ ತಂಗಿಯರು ಫ್ರೆಂಡ್ಸ್ ರೀತಿ ಇರೋದು ಒಳ್ಳೆಯದೇ ಅಲ್ವ ನಿಧಿ ನಾನಿದಕ್ಯಾಕೆ ಬೈತೀನಿ.
ನಿಧಿ ಮೌನವಾಗುಳಿದರೆ ನೀತು......ಅಂದ್ರೆ ವಿಷಯ ಇದಲ್ಲ ಬೇರೆ ಇದೆ ಅಂತಾಯ್ತು ( ಎಲ್ಲರ ಮುಖವನ್ನು ಗಮನಿಸಿ ) ಗೊತ್ತಾಯ್ತು ನಾಳೆ ನೀವೆಲ್ಲ ಸೇರಿ ಬಿಯರ್ ಪಾರ್ಟಿ ಮಾಡ್ಬೇಕಂತಿದ್ದೀರಾ ?
ನಯನ.....ಅತ್ತೆ ನಾನೇಳಿಲ್ಲ ನಿಹಾ ಹೇಳಿದ್ದು ಆದ್ರೆ ನೀವಿವಳಿಗೆ ಬೈಬೇಡಿ ನನಗೇ ಎರಡೇಟು ಕೊಟ್ಬಿಡಿ.
ಎಲ್ಲರ ಮುಖದಲ್ಲೂ ಗಾಬರಿ ಭಯ ಮನೆ ಮಾಡಿದ್ದು ನಿಹಾರಿಕ...
ಕೂಲಾಗಿರು ನಯನ ಅಮ್ಮ ನಂಗೆ ಬೈಯಲ್ಲ. ಹೌದಮ್ಮ ನಾನೇ ನಾಳೆ ಬಿಯರ್ ಪಾರ್ಟಿಯಾ ಅಂತ ಕೇಳಿದ್ದು ನೀವು ಪರ್ಮಿಶನ್ ಕೊಟ್ಟರೆ ಮಾತ್ರ ಇಲ್ಲಾಂದ್ರೆ ಮಾಡಲ್ಲ.
ನೀತು ಕಿರುನಗೆ ಬೀರುತ್ತ.......ಒವರ್ರಾಗಿ ಕುಡಿಬಾರ್ದು ಎಲ್ಲರೂ ಲಿಮಿಟ್ಟಿನಲ್ಲಿರಿ. ನಿಮಗೆ ಬಿಯರ್ ಯಾರು ತಂದುಕೊಡ್ತಾರೆ ?
ನಿಧಿ.......ಅಮ್ಮ ನೀವು ಬೈಯದೆ ಪರ್ಮಿಶನ್ ಕೊಡ್ತಿದಾದೀರ ?
ನೀತು.......ನೋಡಮ್ಮ ನಿಧಿ ನೀವೇನು ಚಿಕ್ಕ ಹುಡುಗಿಯರಲ್ಲ ನಿಮ್ಮನ್ನು ಹೆದರಿಸಿ ಕಟ್ಟಿ ಹಾಕುವುದಕ್ಕೆ ವಯಸ್ಕರಾಗಿದ್ದೀರಿ ಆದರೂ ನನ್ನನ್ನು ಕೇಳಿ ಪರ್ಮಿಶನ್ ತಗೊಂಡ್ಮೇಲೆ ಬಿಯರ್ ಪಾರ್ಟಿ ಮಾಡ್ಬೇಕಂದ್ರಲ್ಲ ನಾನದಕ್ಕೆ ಒಪ್ಪಿಕೊಂಡಿರೋದು ನನ್ನ ಮೇಲೆ ಪ್ರೀತಿ..ಗೌರವದ ಜೊತೆ ನನ್ನ ಭಯ ನಿಮಗಿದೆಯಲ್ಲ ಇಷ್ಟೆ ಸಾಕು ಕಣಮ್ಮ. ನಿಮ್ಮಲ್ಲಿ ನಿಹಾರಿಕ—ನಯನ ಇಬ್ಬರೇ ಚಿಕ್ಕವರು ನಿಹಾಳಿಗೆ ಬಿಯರ್ ಕುಡಿದಿರುವ ಅಭ್ಯಾಸವಿದೆ ನಯನ ನೀನು ಹುಷಾರು ಕಂದ ಇಷ್ಟವಾಗದಿದ್ರೆ ಬಲವಂತದಿಂದ ಕುಡಿಬೇಡ.
ನಿಹಾರಿಕ......ಅಮ್ಮ ನಾನಿವಳನ್ನ ನೋಡಿಕೊಳ್ತೀನಿ ಆದ್ರೆ ನಮಗೆ ಬಿಯರ್ ತಂದುಕೊಡೋರು ಯಾರಮ್ಮ ? ನಾವಂತೂ ಹೋಗಲ್ಲ
ನೀತು.....ನಿನ್ ಗಂಡನ್ನ ಬರಲಿಕ್ಕೇಳು ಪಾವನ.
ಪಾವನ......ಬೇಡ ಅತ್ತೆ ಆಮೇಲೆ ದಿನಾ ರೇಗಿಸ್ತಾರೆ.
ನೀತು.......ನೀ ಫೋನ್ ಮಾಡಮ್ಮ ನಾನಿದ್ದೀನಲ್ಲ.
ಪಾವನ ಗಂಡನಿಗೆ ಫೋನ್ ಮಾಡಿ ಅತ್ತೆ ಕರಿತಿದ್ದಾರೆ ನಿಧಿ ರೂಂಗೆ ಬನ್ನಿರೆಂದ ಕೆಲವೇ ಕ್ಷಣದಲ್ಲಿ ಹಾಜರಾಗುತ್ತ......
ಸುಭಾಷ್.....ಅಮ್ಮ ಕರೆದ್ರಾ ?
ಮಗನಿಗೆಲ್ಲಾ ವಿಷಯ ಹೇಳಿದ ನೀತು.....ನಾಳೆ ತಂದು ಕೊಟ್ಬಿಡು ಏನೋ ಆಸೆ ಪಡ್ತಿದ್ದಾರೆ ನೀನು ನಿಮ್ಮಪ್ಪ ಜಾನಿ ತೋಟದಲ್ಲಿ ಸಮಯ ಸಿಕ್ಕಾಗ ಪಾರ್ಟಿ ಮಾಡ್ತೀರಲ್ಲ ಇವರೂ ಒಮ್ಮೆ ರುಚಿ ಸವಿದು ನೋಡಲಿ.
ಸುಭಾಷ್ ಮುಗುಳ್ನಗುತ್ತ.......ಆಯ್ತಮ್ಮ ಅಕಸ್ಮಾತ್ ಬಿಯರ್ ರುಚಿ ಇಷ್ಟವಾಗಿ ಪುನಃ ಬೇಕಂದ್ರೇನು ಮಾಡೋದು ?
ನಿಧಿ.......ಅಣ್ಣ ನಮ್ಮನ್ನೇನಂದುಕೊಂಡ್ರಿ ? ನಾಳೆ ಅಕಸ್ಮಾತ್ತಾಗಿ ಬಿಯರ್ ಟೇಸ್ಟ್ ಇಷ್ಟವಾದ್ರೂ ನ್ಯೂ ಇಯರ್ ತನಕ ಮುಟ್ಟಲ್ಲ. ಟೇಸ್ಟ್ ಇಷ್ಟವಾಗದಿದ್ರೆ ಓಪನ್ ಮಾಡದಿರೋ ಬಾಟಲ್ ನಿಮಗೆ ಅಪ್ಪನಿಗೆ ಅಲ್ಲೇ ಇಟ್ಟಿರ್ತೀವಿ.
ಸುಭಾಷ್......ಸಾರಿ ಕಣಮ್ಮ ಸುಮ್ಮನೆ ತಮಾಷೆ ಮಾಡಿದೆನಷ್ಟೆ. ಆಯ್ತೀಗ ಯಾವ ಬ್ರಾಂಡ್ ಬೇಕಂತ ಹೇಳಿ.
ನಿಕಿತಾ......ನಿಹಾ ಯಾವ ಬ್ರಾಂಡ್ ?
ನಿಹಾರಿಕ......ಅಣ್ಣ ಬಿಯರ್ ಅಷ್ಟೆ.
ಸುಭಾಷ್.......ಅದೇ ಕಂದ ಬಿಯರ್ ಯಾವ ಕಂಪನೀದು ಬೇಕು ಅಂತ ಕೇಳ್ದೆ.
ನಿಹಾರಿಕ.....ಅದೆಲ್ಲ ನಂಗೊತ್ತಿಲ್ಲಣ್ಣ ಬಿಯರ್ ಅಂತಷ್ಟೆ ಗೊತ್ತಿದೆ.
ನೀತು....ನೀನೇ ಯಾವುದಾದ್ರು ಒಳ್ಳೆ ಕಂಪನೀದು ತಂದ್ಕೊಡಪ್ಪ ಆಮೇಲೇನಾದ್ರೂ ನನ್ನ ಸೊಸೆನ ರೇಗಿಸಿದ್ರೆ ನಿಂಗೆ ಬೀಳುತ್ತೆ.
ಸುಭಾಷ್......ಇಲ್ಲ ಕಣಮ್ಮ ನಿಮ್ಮಾಣೆ ರೇಗಿಸಲ್ಲ ನಿಧಿ ಬೆಳಿಗ್ಗೆ ತಂದುಕೊಡ್ತೀನಿ.
ಪಾವನ....ನಾಳೆ ನಿಮಗೆ ಮೀಟಿಂಗಿದೆ ಕಣ್ರಿ ಮರೆತುಬಿಟ್ರಾ.
ಸುಭಾಷ್......ಮರೆತೇ ಹೋಗಿತ್ತು ಕಣೆ ಈಗಲೇ ತಂದಿಡ್ಬೇಕು ಆದ್ರೆ ಮನೆಲೆಲ್ಲಿಡೋದು ?
ನಿಕಿತಾ.......ಅಣ್ಣ ನಾನೂ ಬರ್ತೀನಿ ನಡೀರಿ ಅಕ್ಕನ ಕಾರಿನಲ್ಲೇ ಹೋಗಣ ಅದರಲ್ಲೇ ಇಡಬಹುದು.
ಸುಭಾಷ್.......ಕೆಳಗೆ ಕೀ ತಗೊಂಡಿರು ಪರ್ಸ್ ತಗೊಂಡ್ಬರ್ತೀನಿ.
ನಿಕಿತಾ......ಒಕೆ ಅಣ್ಣ......ಎಂದೇಳಿ ಅಣ್ಣನಿಂದೆ ತೆರಳಿದಳು.
ನೀತು.......ಬಿಯರ್ ಜೊತೆ ಸೈಡ್ಸ್ ಏನೇನೋ ತಿಂತಾರಲ್ಲ ಅದೂ ತಗೊಂಡ್ ಹೋಗ್ಬಿಡಿ.
ನಮಿತ.....ಇದೇ ಫಸ್ಟ್ ಟೈಮಲ್ವ ಆಂಟಿ ಯೂಟ್ಯೂಬಲ್ಲಿ ನೋಡಿ ಏನೇನು ಬೇಕೊ ತಗೊಳ್ತೀವಿ.
ನೀತು........ಲಿಮಿಟ್ಟಲ್ಲಿ ಕುಡೀರಿ ಫಸ್ಟ್ ಟೈಂ ಉರುಳಾಡುವ ರೀತಿ ಕುಡಿದು ತೂರಾಡ್ಬೇಡಿ....ಎಂದೇಳಿ ಅಲ್ಲಿಂದ ನಗುತ್ತ ತೆರಳಿದಳು.
ನೀತು ರೂಮಿಗೆ ಬಂದಾಗ ಮುದ್ದಿನ ಮಗಳು ಗಂಡನ ಮೇಲೆ ನಿದ್ರೆಗೆ ಜಾರಿದ್ದು ಗಂಡನಿಗೆಲ್ಲ ವಿಷಯ ತಿಳಿಸಿದಾಗ.......
ಹರೀಶ.......ಬಿಯರ್ ಅಂತದ್ದೇನೂ ಏಫೆಕ್ಟಾಗಲ್ಲ ಅದರ ವಿಷಯ ಬಿಡು ರಾತ್ರಿ ತೋಟದಲ್ಲಿ ಹೆಣ್ಣುಮಕ್ಕಳು ಮಾತ್ರ ಇರೋದು ?
ನೀತು.......ಸಂಜೆ ವೀರ್ ಸಿಂಗ್ ಜೊತೆ ಕೆಲ ರಕ್ಷಕರನ್ನು ಕಳಿಸ್ತೀನಿ ಅವರು ಹಳೇ ಮನೆಯಲ್ಲಿದ್ದು ನೋಡಿಕೊಳ್ತಾರೆ.
ಹರೀಶ.....ಇದನ್ನ ಮಕ್ಕಳಿಗೂ ಮೊದಲೇ ಹೇಳ್ಬಿಡು.
ನೀತು.......ಸರಿ ಕಣ್ರಿ.
ಇತ್ತ ನಿಧಿಯ ರೂಮಿನಲ್ಲಿ.....
ನಿಧಿ......ನಿಹಾ ನೀನೇನಮ್ಮ ತಕ್ಷಣ ಹೋಗಿ ಅಮ್ಮನಿಗೆ ಎಲ್ಲವನ್ನು ಹೇಳಿಬಿಡೋದಾ ?
ನಿಹಾರಿಕ....ಸಾರಿ ಅಕ್ಕ ಆದ್ರೆ ಅಮ್ಮನಿಗೆ ಹೇಳದೆ ಮಾಡಿದ್ರೆ ಅದು ಅಮ್ಮ ನಮ್ಮ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಮಾಡಿದಂತಲ್ವ.
ಪಾವನ......ಹೌದು ಕಂದ ನೀನು ಮಾಡಿದ್ದರಲ್ಲೇನೂ ತಪ್ಪಿಲ್ಲ.
ರಶ್ಮಿ.......ಅಕ್ಕ ಬಿಯರ್ ಪಾರ್ಟಿ ಜೊತೆಗಿನ್ನೇನು ಮಾಡ್ಬೇಕು ?
ನಮಿತ.......ಬಿಯರ್ ಪೂಲ್ ಪಾರ್ಟಿ ಸಕತ್ತಾಗಿರುತ್ತೆ.
ದೃಷ್ಟಿ......ಪೂಲ್ ಪಾರ್ಟಿ ಅಂದ್ರೆ ಸ್ವಿಮ್ಮಿಂಗ್ ಪೂಲ್ ಹತ್ತಿರವಾ ? ನಾವಲ್ಲಿ ಬಿಕಿನಿ ಹಾಕ್ಕೊಬೇಕಾ ?
ನಮಿತ.......ಮತ್ತಿನ್ನೇನು ರೇಷ್ಮೆ ಸೀರೆ ಉಟ್ಕೊಂಡ್ ಬರ್ತೀಯ ?
ನಯನ......ಅಕ್ಕ ಬಿಕಿನಿಯಾ ? ಬೇಡ...ಬೇಡ....
ನಿಹಾರಿಕ.....ಲೇ ಕೋತಿ ಅಲ್ಲಿ ನಾವು ಹುಡುಗಿಯರಷ್ಟೇ ಇರ್ತೀವಿ ನಮ್ಮೆದುರಿಗೂ ನಾಚಿಕೊಳ್ತಿಯಲ್ಲೆ.
ಪಾವನ ಕೂಡ ಬಿಕಿನಿ ಬೇಡವೆಂದಾಗ ನಿಧಿಯ ಬಲವಂತದಿಂದ ಅವಳೂ ಒಪ್ಪಿಗೆ ನೀಡಿದಳು.
ಪಾವನ......ಈಗ ನಾವು ಬಿಕಿನಿಯೂ ತಗೊಬೇಕಾ ?
ರಶ್ಮಿ......ಅದಕ್ಯಾಕೆ ಹಣ ವೇಸ್ಟ್ ಮಾಡ್ಬೇಕತ್ತಿಗೆ. ಈಗ ನೀವು ಹಾಕಿರೊ ನೈಟಿ ಬಿಚ್ಚಿದ್ರೆ ಒಳಗಿರುವ ಬ್ರಾ ಪ್ಯಾಂಟಿಗಳೇ ಬಿಕಿನಿ ಆಗೋಗುತ್ತೆ ಸೋ ಸಿಂಪಲ್.
ನಮಿತ.......ಹೌದತ್ತಿಗೆ ಬ್ರಾ ಪ್ಯಾಂಟೀಯನ್ನೇ ಬಿಕಿನಿ ಅಂದ್ಕೊಳಿ.
ಇವರುಗಳ ಪ್ಲಾನಿಂಗ್ ಚರ್ಚೆ ಮುಂದುವರಿದಿದ್ದು ನಿಕಿತಾ ಕೂಡ ಹಿಂದಿರುಗಿ ಬಂದಾಗ.....
ನಿಧಿ.......ಬಿಯರ್ ತಂದಿದ್ದಾಯ್ತಾ ನಿಕ್ಕಿ ?
ನಿಕಿತಾ......ಹೂಂ ಬಕಾರ್ಡಿ ಬ್ರಾಂಡಿನದ್ದು ಟೇಸ್ಟ್ ಚೆನ್ನಾಗಿರುತ್ತೆ ಅಂತ ಅಣ್ಣ ಹೇಳಿದ್ರು ನಾಲ್ಕು ಡಜ಼ನ್ ಟಿನ್ ನಿಮ್ಮ ಕಾರಿನಲ್ಲಿದೆ.
ನಿಧಿ.....ಅಷ್ಟೊಂದ್ಯಾಕೆ ತಂದ್ರಿ ? ಒಂದು ಟಿನ್ ಎಷ್ಟು ಎಂ.ಎಲ್ ?
ನಿಕಿತಾ......350 ml ಅಕ್ಕ. ಎಷ್ಟೇ ಟಿನ್ ಮಿಕ್ಕಿದ್ರೂ ಅಲ್ಲಿರುವ ಫ್ರಿಡ್ಜಿನಲ್ಲಿಟ್ಟಿರಿ ಅಂದ್ರು ಅಣ್ಣ. ನಾಳೆ ನಾವಲ್ಲಿಗೆ ಹೋದಾಗಲೇ ಎಲ್ಲಾ ಟಿನ್ ಫ್ರಿಡ್ಜಿನಲ್ಲಿಡಬೇಕಂತೆ ಬಿಯರ್ ಚಿಲ್ಡಾಗಿದ್ರೆ ಒಳ್ಳೇದು ಅಂತ ಹೇಳಿದ್ರು.
ಪಾವನ.....ಆಯ್ತೀಗ ಎಲ್ಲರೂ ಮಲ್ಕೊಳಿ ಮಾತಾಡ್ತಿದ್ರೆ ಪೂರ್ತಿ ರಾತ್ರಿ ಸಾಕಾಗಲ್ಲ.
ಎಲ್ಲರೂ ಆಯ್ತತ್ತಿಗೆ ಎಂದೇಳಿ ತಮ್ತಮ್ಮ ರೂಮಿಗೆ ತೆರಳಿದರೆ ಪಾವನ ರೂಮಿಗೆ ಬಂದಾಗ ಸುಭಾಷ್ ಮಡದಿಯನ್ನು ತಬ್ಬಿಡಿದ.
ಪಾವನ........ರೀ ಬಿಯರ್ ನನ್ನ ಐಡಿಯಾ ಅಲ್ಲ ಕಣ್ರಿ.
ಸುಭಾಷ್.....ನಿಂಗಷ್ಟು ತಲೆ ಓಡಲ್ಲ ಅಂತ ನನಗೆ ಗೊತ್ತಿದೆ ನಾಳೆ ಟೇಸ್ಟ್ ನೋಡು ಮುಂದೆ ನನಗೆ ಕಂಪನಿ ಕೊಡುವಂತೆ.
ಪಾವನ.......ನಾಳೆ ಕುಡಿಯೋದೇ ಡೌಟು ನಿಮಗೂ ಕಂಪನಿ ಕೊಡ್ಬೇಕಾ ? ಅತ್ತೆಗೆ ಹೇಳ್ತೀನಷ್ಟೆ.
ಸುಭಾಷ್......ಇಷ್ಟಕ್ಕೆಲ್ಲ ಅಮ್ಮನಿಗ್ಯಾಕೆ ತೊಂದರೆ ಕೊಡ್ತಿಯಾ. ಬಿಯರ್ ಏನೂ ಆಗಲ್ಲ ಕಣೆ ಆಲ್ಕೊಹಾಲ್ ಕಡಿಮೆಯಿರುತ್ತೆ ಜೊತೆಗೆ ಸ್ವಲ್ಪ ಹುಳಿಯಾಗಿರುತ್ತಷ್ಟೆ ಬೆಳಿಗ್ಗೆ ತೋಟಕ್ಕೆ ಹೋದಾಗ ಎಲ್ಲಾ ಕ್ಯಾನ್ ಫ್ರಿಡ್ಜಲ್ಲಿಟ್ಬಿಡಿ.
ಪಾವನ........ಆಯ್ತು ಈಗ ಮಲ್ಕೊಳಿ.
ಸುಭಾಷ್.......ನಿನ್ನಂತ ಸುಂದರ ಅಪ್ಸರೆ ಹೆಂಡತಿಯಿರುವಾಗ ಏನು ಮಾಡದೆ ಮಲಗಬೇಕಾ ನೋ ಛಾನ್ಸ್.
ಪಾವನಾಳನ್ನು ಬೆತ್ತಲಾಗಿಸಿದ ಸುಭಾಷ್ ಅವಳ ಯೌವನದ ರಸ ಹೀರುತ್ತ ಎರಡು ಸಲ ಬಜಾಯಿಸಿದರೆ ಪಾವನಾ ಗಂಡನನ್ನು ತಬ್ಬಿಕೊಂಡು ನಿದ್ರೆಗೆ ಶರಣಾದಳು.
* *
* *
.....continue