• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,540
1,473
159
ಭಾಗ 297


ಮುಂಜಾನೆ ಎಚ್ಚರಗೊಂಡು ಕಣ್ತೆರೆದ ನಿಧಿ ಸ್ಟಡಿ ಟೇಬಲ್ಲಿನ ಲ್ಯಾಂಪ್ ಬೆಳಗಿಸಿಕೊಂಡು ಓದುತ್ತಿರುವ ತಂಗಿಯನ್ನು ಕಂಡು ಟೈಂ ನೋಡಿದಾಗಿನ್ನೂ 04:30 ತೋರಿಸುತ್ತಿತ್ತು. ನಿಧಿ ತಂಗಿಯ ಹತ್ತಿರ ಬಂದು ತಲೆ ಸವರಿದಾಗ.......

ನಿಹಾರಿಕ......ಅಕ್ಕ ನೀವ್ಯಾಕಿಷ್ಟು ಬೇಗ ಏದ್ಬಿಟ್ರಿ ? ನನ್ನಿಂದಾಗಿ ನಿಮಗೂ ಡಿಸ್ಟರ್ಬಾಯ್ತಾ ?

ನಿಧಿ.......ತಂಗಿಯಿಂದ ನನಗೇನೂ ಡಿಸ್ಟರ್ಬಾಗಿಲ್ಲ ಕಂದ ನೀನು ಯಾಕಿಷ್ಟು ಬೇಗನೆದ್ದು ಓದಿಕೊಳ್ತಿದ್ದೀಯ ಆಮೇಲಂತೂ ದಿನ ಪೂರ್ತಿ ಬುಕ್ಕಿನೊಳಗೇ ಮುಳುಗಿರ್ತೀಯಲ್ಲಮ್ಮ. ಆಶ್ರಮದಲ್ಲಿ ನಾವು ಪ್ರತಿದಿನವೂ ಮುಂಜಾನೆ ನಾಲ್ಕು ಘಂಟೆಗೆ ಏಳ್ಬೇಕಿತ್ತು ನನಗಿದೇನೂ ಹೊಸದಲ್ಲ.

ನಿಹಾರಿಕ....ಅಕ್ಕ ನೀವು ವಿಧ್ಯಾಭ್ಯಾಸ ಮಾಡಿದ ಆಶ್ರಮವೆಲ್ಲಿದೆ ? ನನ್ನೂ ನೀವಲ್ಲಿಗೆ ಕರ್ಕೊಂಡೋಗಿ ತೋರಿಸ್ತೀರ ?

ನಿಧಿ.......ನಾವೀಗ ಕೇಧಾರಕ್ಕೆ ಹೋಗ್ತೀವಲ್ಲ ದಾರಿ ಮಧ್ಯದಲ್ಲೇ ಸಿಗುತ್ತೆ ಗುರುಗಳೆಲ್ಲರಿಗೂ ಬರುವಂತೆ ಹೇಳಿದ್ದಾರಲ್ಲ ಆಗ ನೀನೂ ನೋಡುವಂತೆ. ಇನ್ನೊಂದ್ಸೊಲ್ಪ ಮಲಗು ಸ್ನಾನ ಮಾಡ್ಕೊಂಡು ಓದುವಂತೆ ಇನ್ನೂ ಬೆಳಕೇ ಮೂಡಿಲ್ವಲ್ಲ.

ನಿಹಾರಿಕ.......ಈಗಿನ್ನು ನಿದ್ದೆ ಬರಲ್ಲ ಅಕ್ಕ ಫ್ರೆಂಚ್..ಇಂಗ್ಲೀಷ್ ಎರಡನ್ನೂ ಟೂರಿಗೋಗುವ ಮುಂಚೆ ಓದಿ ಮುಗಿಸಿ ಬಿಡ್ತೀನಿ. ಕಾಲೇಜಿಗೆ ಸೇರಲು ಕೇವಲ ಪಾಸಿಂಗ್ ಮಾರ್ಕ್ಸ್ ಇದ್ದರೆ ಸಾಕಾ ಸ್ವಲ್ಪ ಜಾಸ್ತಿ ನಂಬರ್ ತೆಗೆದುಕೊಂಡರೆ ನನಗೂ ಆತ್ಮವಿಶ್ವಾಸ ಬರುತ್ತಲ್ವ ಅಕ್ಕ.

ನಿಧಿ.....ಕಾಫಿ ಕುಡಿತೀಯ ?

ನಿಹಾರಿಕ......ಹೂಂ ಅಕ್ಕ ಏದ್ದಾಗಿನಿಂದ ಬೇಕು ಅನ್ನಿಸ್ತಿದೆ ನಾನೇ ಹೋಗಿ ಮಾಡ್ಕೊಳ್ಳೋಣ ಅಂತಿದ್ದೆ ಆದ್ರೆ ಯಾವುದೆಲ್ಲಿದೆ ಅಂತ ನನಗೆ ಗೊತ್ತಿಲ್ಲ ಅದಕ್ಕೆ ಸುಮ್ಮನಾದೆ.

ನಿಧಿ......ಸರಿ ಓದ್ಕೊ ನಾನು ಫ್ರೆಶಾಗಿ ತರ್ತೀನಿ.

ನಿಧಿ ಬಾತ್ರೂಂ ಸೇರಿ ನೈಟ್ ಪ್ಯಾಂಟ್ ಮಂಡಿವರೆಗೂ ಕೆಳಗೆಳೆದು ಹಸಿರು ಬಣ್ಣದ ಕಾಚದ ಮೇಲೇ ತುಲ್ಲು ಸವರಿಕೊಂಡಾಗ ಇಷ್ಟು ದಿನಗಳಾದ ಬಳಿಕವೂ ತುಣ್ಣೆಯೇಟು ಬೀಳದಿರುವುದಕ್ಕೆ ಸ್ವಲ್ಪ ನಿರಾಶೆ ಮೂಡಿತು. ಭಾಸ್ಕರ್ ಊರಿನಲ್ಲಿದ್ದರೂ ಅವನೊಂದಿಗೆ ಸೇರಲು ಸರಿಯಾದ ಜಾಗವಿರದ ಕಾರಣ ಮತ್ತು ಡಿಸೆಂಬರಿನಲ್ಲಿ ಲಡಾಖಿಗೆ ಹೋದ ವೀರೇಂದ್ರನೂ ಇತ್ತ ಒಮ್ಮೆಯೂ ಬಂದಿರಲಿಲ್ಲ
ಕಾಚವನ್ನೂ ಜಾರಿಸಿ ಫ್ರೆಶಾದ ನಿಧಿ ತನ್ನ ಕಾಮದಾಲೋಚನೆ ಬದಿಗೊತ್ತಿ ಮುಖ ತೊಳೆದು ತಂಗಿಗೆ ಕಾಫಿ ಮಾಡಲೋಡಿದಳು. ತಂಗಿ ಜೊತೆ ಕಾಫಿ ಕುಡಿಯುತ್ತಿದ್ದಾಗ ತನ್ನಿಬ್ಬರು ಪುಟ್ಟ ತಂಗೀರು ಒಬ್ಬರ ಮೇಲೊಬ್ಬರು ಕೈಕಾಲು ಹಾಕಿಕೊಂಡು ಮಲಗಿರುವುದನ್ನು ನೋಡಿ ನಿಶಾ—ಸ್ವಾತಿಯನ್ನು ಸರಿಯಾಗಿ ಮಲಗಿಸಿದಳು. ಐದರ ಹೊತ್ತಿಗೆ ನಿಕಿತಾ ಕೂಡ ಎಚ್ಚರಗೊಂಡು.....

ನಿಕಿತಾ......ಏನಮ್ಮ ನಿಹಾ ನೀನಿಷ್ಟು ಬೇಗನೆದ್ದು ಓದ್ತಿದ್ದೀಯ ?

ನಿಧಿ.....ನಾಲ್ಕಕ್ಕಿಂತಲೂ ಮುಂಚಿನಿಂದಲೇ ಓದ್ತಿದ್ದಾಳೆ ಕಣೆ.

ನಿಹಾರಿಕಾಳ ಹಣೆಗೆ ಮುತ್ತಿಟ್ಟು ನಿಕಿತಾ ಫ್ರೆಶಾಗಲು ತೆರಳಿದರೆ ನೀತು ಕೂಡ ಫ್ರೆಶಾಗಿ ಕಿರಿ ಮಗಳನ್ನು ನೋಡಲು ಬಂದಿದ್ದು......

ನೀತು......ನೀವಿಬ್ಬರೇನಮ್ಮ ಇಷ್ಟು ಬೇಗ ಏದ್ಬಿಟ್ಟಿದ್ದೀರಲ್ಲ ?

ನಿಧಿ.....ನೋಡಿ ಅಮ್ಮ ನಾಲ್ಕರಿಂದಲೂ ಏದ್ದು ಓದ್ತಿದ್ದಾಳೆ ನಾನು ಹೇಳಿದ್ರೂ ಕೇಳ್ತಿಲ್ಲ.

ನೀತು......ಎಚ್ಚರವಾದ್ರೆ ಓದಿಕೋ ಆದರೆ ಬಲವಂತವಾಗೆದ್ದು ಓದಿಕೊಳ್ಬೇಡ ಕಂದ. ಇದೇನಮ್ಮ ನೀನೂ ಕಾಫಿ ಕುಡಿದ್ಯಾ ?

ನಿಹಾರಿಕ.......ಅಮ್ಮ ನೀವಾಗ್ಲಿ ಅತ್ತೆ....ಆಂಟಿ ಯಾರೂ ನನಗೆ ಕಾಫಿ ಕೊಡಲ್ಲ ಕಾಂಪ್ಲಾನ್..ಹಾರ್ಲಿಕ್ಸ್ ಕುಡಿ ಅಂತೀರ. ನನಗೂ ಕಾಫಿ ಅಭ್ಯಾಸವಿದೆ ಬೆಳಿಗ್ಗೆ ಕುಡಿದ್ರೆ ಚಟುವಟಿಕೆಯಿರುತ್ತೆ ಹಾಲು ಕುಡಿದ್ರೆ ತೂಕಡಿಕೆ ಬರುತ್ತೆ.

ನೀತು......ಅದ್ರೂ...

ನಿಹಾರಿಕ.......ಅಮ್ಮ ನನಗೊಂದು ಗಿಫ್ಟ್ ಕೊಡ್ತೀರ ?

ನೀತು.......ಏನು ಬೇಕು ಕೇಳಮ್ಮ.

ನಿಹಾರಿಕ.......ಜಾಸ್ತಿ ಏನಿಲ್ಲ ದಿನಾ ಬೆಳಿಗ್ಗೆ ಏದ್ದಾಗ ಮಾತ್ರ ಒಂದು ಲೋಟ ಕಾಫಿ ಕೊಡಿ.

ನಿಧಿ ನಗುತ್ತ......ಏನೋ ಕೇಳ್ತಾಳೆ ಅಂದ್ಕೊಂಡ್ರಿವಳು ಕಾಫಿ ಬೇಕು ಅಂತಿದ್ದಾಳಲ್ಲಮ್ಮ.

ನಿಹಾರಿಕ........ಅಮ್ಮ ಪ್ಲೀಸ್....

ನೀತು.......ಆಯ್ತು ಕಂದ ಆದ್ರೆ ಬೆಳಿಗ್ಗೆ ಮಾತ್ರ.

ನಿಕಿತಾ ಹೊರಬಂದು ನೀತುಳನ್ನು ತಬ್ಬಿ ವಿಶ್ ಮಾಡಿ.......ಅಕ್ಕ ಜಾಗಿಂಗಿಗೆ ರೆಡಿಯಾ ನಡೀರಿ.

ನೀತು.....ಎಲ್ಲಿಗೋಗ್ತೀರ ಹೊರಗಿನ್ನೂ ಜೋರಾಗಿ ಮಳೆ ಬರ್ತಿದೆ.

ನಿಶಾ ಏದ್ದು ಕುಳಿತು.....ಮಮ್ಮ ಸುಸ್ಸು ಬಂತು.

ನಿಕಿತಾ ಅವಳನ್ನು ಫ್ರೆಶ್ ಮಾಡಿಸಿ ಕರೆತಂದರೆ ನಿಶಾ ಮತ್ತೆ ಮಂಚ ಹತ್ತಿ ಉರುಳಿಕೊಂಡಳು.

ನಿಕಿತಾ........ಮಲಗಿರಲಿ ಬಿಡಿ ಆಂಟಿ ಚಳಿಯೂ ಇದ್ಯಲ್ಲ ನಡೀರಿ ಅಕ್ಕ ಪಕ್ಕದ ರೂಮಲ್ಲಿ ಯೋಗ ಮಾಡೋಣ.

ತಿಂಡಿಯಾದ ಬಳಿಕ ಗಂಡಸರು ಕೆಲಸಗಳಿಗೆ ತೆರಳಿದ್ದು ಆರು ಜನ ಚಿಲ್ಟಾರಿಗಳು ಹೊರಗೆ ಬೀಳುತ್ತಿದ್ದ ಮಳೆಯನ್ನು ನೋಡುತ್ತ ಮನೆ ಮುಂದಿನ ಕಾರಿಡಾರಿನಲ್ಲಿ ನಿಂತಿದ್ದರು.
* *
* *
ನೀತು ಸಂಸ್ಥಾನ ಮತ್ತು ವಿದ್ಯಾಲಯದ ಕೆಲಸ ಕಾರ್ಯಗಳನ್ನು ನೋಡಿಕೊಂಡು ಜಾನಿಯ ತೋಟಕ್ಕೆ ಬಂದು ಆಯುರ್ವೇದದ ಕೃಷಿಯ ಬಗ್ಗೆ ಭಾಸ್ಕರ್ ಜೊತೆ ಮಾತನಾಡುತ್ತ ಕುಳಿತಳು.

ನೀತು......ಭಾಸ್ಕರ್ ತುಂಬ ಮಳೆಯಿದೆ ಇದರಿಂದ ಆಯುರ್ವೇದ ಗಿಡಮೂಲಿಕೆಗಳಿಗೇನೂ ತೊಂದರೆಯಾಗಲ್ವ ?

ಭಾಸ್ಕರ್......ಇಲ್ಲ ಮಾತೆ ನಮ್ಮ ಗಿಡಮೂಲಿಕೆಗಳಿಗೂ ಇಂತದ್ದೇ ವಾತಾವರಣ ಬೇಕಿದೆ ಆಗ ನಮಗೊಳ್ಳೆ ಫಸಲು ದೊರೆಯುತ್ತೆ.

ನೀತು.......ಈಗಿಲ್ಲಿ ಬೆಳೆಯುತ್ತಿರುವ ಗಿಡಮೂಲಿಕೆಗಳು ಔಷಧಿ ಉಪಯೋಗಕ್ಕೆ ಬರಲಿಕ್ಕಿನ್ನೂ ಏಷ್ಟು ದಿನ ಬೇಕಾಗುತ್ತೆ ?

ಭಾಸ್ಕರ್.....ಇನ್ನೂ ಏಳೆಂಟು ತಿಂಗಳಾಗುತ್ತೆ ನಾವಿಲ್ಲಿ ಎಲ್ಲ ರೀತಿ ಗಿಡಿಮೂಲಿಕೆ...ನಾರುಬೇರು ಬೆಳೆಯುತ್ತಿದ್ದೀವಿ ಇನ್ಯಾವ ಕಾಡು ಮೇಡಿನಲ್ಲೂ ನಾವು ಔಷಧಿಯ ಸಸ್ಯಗಳಿಗೆ ಅಲೆದಾಡುವಂತ ಅವಶ್ಯಕತೆಯೂ ಇರಲ್ಲ ನಮಗೆಲ್ಲವೂ ಇಲ್ಲೇ ದೊರೆಯುತ್ತೆ.

ನೀತು.......ಮುಂದಿನ ವರ್ಷ ವಿದ್ಯಾಲಯ ಉದ್ಗಾಟನೆಯಾದ ನಂತರ ಆಯುರ್ವೇದ ಚಿಕಿತ್ಸಾಲಯವನ್ನೂ ತೆರೆಯಬಹುದು.

ಭಾಸ್ಕರ್......ಚಿಕಿತ್ಸಾಲಯಕ್ಕೆ ಬೇಕಾಗಿರುವ ಮೂಲಸೌಕರ್ಯ... ಕಟ್ಟಡ....

ಜಾನಿ.......ಅದಕ್ಕೆಲ್ಲಾ ಜಾಗದ ವ್ಯವಸ್ಥೆಯಾಗಿದೆ ಭಾಸ್ಕರ್ ಇನ್ನು ಕಟ್ಟಡದ ಕಾಮಗಾರಿ ಮುಂದಿನ ತಿಂಗಳಿನಿಂದ ಪ್ರಾರಂಭವಾಗುತ್ತೆ.

ನೀತು.......ಮುನಿವರ್ಯರು ಸೂಚಿಸಿರುವ ರೀತಿಯಲ್ಲಿಯೇ ಪ್ರಾಕೃತಿಕ ವಾತಾವರಣದಲ್ಲಿ ಮುಂದಿನ ಮೇ..ಜೂನ್ ಹೊತ್ತಿಗೆ ಚಿಕಿತ್ಸಾಲಯದ ಕಟ್ಟಡ ರೆಡಿಯಾಗಿರುತ್ತೆ. ಗುರುಗಳನ್ನು ವಿಚಾರಿಸಿ ಒಳ್ಳೆಯ ದಿನದಂದೇ ಶುಭಾರಂಭ ಮಾಡೋಣ.

ಜಾನಿ......ನನ್ನ ಲಿಟಲ್ ಪ್ರಿನ್ಸಸ್ ಉದ್ಗಾಟನೆ ಮಾಡ್ಬೇಕು ನೀತು.

ನೀತು......ಅವಳೇ ಮಾಡೋದು ಮುನಿವರ್ಯರೂ ಅವಳಿಂದ ಮಾಡಿಸ್ಬೇಕು ಅಂತ ಹೇಳಿಲ್ವ.

ಇನ್ನೊಂದು ಘಂಟೆ ಮಾತನಾಡಿದ ಬಳಿಕ ಭಾಸ್ಕರ್ ತಂಡದವರ ಕಡೆ ತೆರಳಿದ್ದು ನೀತು ಮನೆಗೆ ಹೊರಟಾಗ........

ಜಾನಿ.....ಬೆಳಿಗ್ಗೆ ಆಂಟಿ ಶಿವಾರಾಧನೆ ಮಾಡಿಸಿ ಎಲ್ಲರ ಕೈಗಳಿಗೂ ಧೀಕ್ಷೆಯ ಧಾರ ಕಟ್ಟಿರದೇ ಹೋಗಿದ್ದಿದ್ರೆ ನಾನೀಗಲೇ ನಿನ್ನನ್ನಿಲ್ಲೇ ಬಗ್ಗಿಸಿಕೊಂಡು ಸರಿಯಾಗಿ........ಶಾಂತಂ ಪಾಪಂ. ಬಿಡು ಎರಡು ದಿನದ ನಂತರ ನಾವು ಪವಿತ್ರವಾದ ಕ್ಷೇತ್ರಗಳಿಗೆ ಹೋಗ್ತಿದ್ದೀವಲ್ಲ ಕೆಟ್ಟ ಆಲೋಚನೆ...ಮಾತು ಆಡಬಾರ್ದು.

ನೀತು....ಎರಡ್ಮೂರು ವಾರ ನಮ್ಜೊತೆ ಬರ್ತೀಯ ತೋಟದ ಕಥೆ ?

ಜಾನಿ......ಭಾಸ್ಕರ್ ಇರುವಾಗ್ಯಾವ ಚಿಂತೆ ನನಗಿಂತ ಅವನಿದರಲ್ಲಿ ತುಂಬಾನೇ ನಿಪುಣ.

ಜಾನಿ....ತಾಳು ದ್ರಾಕ್ಷಿ ಕೀಳಿಸಿದ್ದೆ ಬೆಳಿಗ್ಗೆ ತರೋದು ಮರೆತೋಯ್ತು ಚಿಂಟುಗೆ ತುಂಬ ಇಷ್ಟವಲ್ವ ತರ್ತೀನಿ.

ನೀತು......ಚಿಂಟುವಿಗಿಷ್ಟವಲ್ಲ ದ್ರಾಕ್ಷಿಯೆಂದ್ರೆ ಪ್ರಾಣ.
* *
* *



........continue
 

Samar2154

Well-Known Member
2,540
1,473
159
Continue.......


ನಿಧಿಯ ರೂಂ.......

ದೃಷ್ಟಿ......ಅಕ್ಕ ನಾವಲ್ಲಿಗ್ಯಾವ ರೀತಿ ಬಟ್ಟೆ ತಗೊಂಡ್ರೆ ಸರಿಯಕ್ಕ ?

ನಿಧಿ ಎಲ್ಲವನ್ನೂ ವಿವರಿಸಿದಾಗ ದೃಷ್ಟಿ.....ಓಕೆ ಅಕ್ಕ ನೀವು ಹೇಳಿದ ರೀತಿಯ ಬಟ್ಟೆಗಳನ್ನೇ ಜೋಡಿಸಿಕೊಳ್ತೀವಿ.

ನಿಧಿ.......ನಯನ ನಿನ್ ಬಟ್ಟೆ ಅತ್ತೆ ಜೋಡಿಸ್ತಾರಂತೆ ನಿಹಾ ನೀನು ಬಟ್ಟೆ ತೆಗಿಬೇಡ ನಿನ್ನ ಬಟ್ಟೆ ನಾನೇ ಪ್ಯಾಕಾ ಮಾಡ್ತೀನಿ.

ನಿಹಾರಿಕ......ನಾನೇನೂ ಮಾಡಲ್ಲ ಅಕ್ಕ ನೀವೇ ಮಾಡಿ ಎರಡು ದಿನ ಸ್ವಲ್ಪ ಓದಿಕೊಳ್ತೀನಿ ನಾಳಿದ್ದು ಟೂರಿಗೆ ಹೋಗ್ಬೇಕಲ್ಲ.

ನಯನ......ನೀನೋಗಿ ಓದ್ಕೊ ಏಕ್ಸಾಂ ಮುಗಿಯುವ ತನಕ ನಿನ್ನ ಡಿಸ್ಟರ್ಬ್ ಮಾಡಲ್ಲ.

ನಿಶಾ...ಪೂಂ...ಸ್ವಾತಿ ತಮ್ಮ ತಂಗಿಯರಿಬ್ಬರ ಜೊತೆ ಅಕ್ಕನ ರೂಂ ಒಳಗೋಡಿ ಬಂದು ದೊಡ್ಡ ಮಂಚದಲ್ಲಿ ಉರುಳಿಕೊಳ್ಳುತ್ತ......

ನಿಶಾ.......ಅಕ್ಕ ಡಕ್ಕಿ...ಡಕ್ಕಿ ಹಾಕು ನೋತೀನಿ.

ರಶ್ಮಿ........ಈ ಚಿಳ್ಳೆಗಳದ್ದೇ ಸರಿ ಕಣೆ ನಿಮ್ಮಿ ಫುಲ್ ಜಾಲಿ ನಾವು ಯಾಕಾದ್ರೂ ದೊಡ್ಡವರಾಗಿ ಹೋದ್ವೋ ?

ನಮಿತ......ಹೂಂ ಚಿಕ್ಕವರಾಗಿದ್ದಾಗಲೇ ಮಜವಾಗಿತ್ತು ಕಣೆ ಈಗ ಬರೀ ಟೆನ್ಷನ್ನೇ ಆಗೋಯ್ತು.

ನಿಧಿ......ನಿಮ್ಮಿ ನಿಂಗ್ಯಾವ ಟೆನ್ಷನ್ ?

ನಮಿತ.....ಕಾಲೇಜು...ಓದು ಇದೇ ದೊಡ್ಡ ಟೆನ್ಷನ್ನಲ್ವ ಅಲ್ನೋಡಿ ಚಿಳ್ಳೆಗಳೆಷ್ಟು ಜಾಲಿಯಾಗಿದ್ದಾರೆ.

ನಿಕಿತಾ......ನಿಮ್ಮಿಬ್ರದ್ದೂ ಜಾಸ್ತಿಯಾಯ್ತು.

ನಿಶಾ ಮತ್ತವಳ ಶೈತಾನಿ ಗ್ಯಾಂಗಿನ ಚಿಳ್ಳೆಗಳು ಟಿವಿಯಿಲ್ಲಿ ಡಕ್ಕಿ ಕಾರ್ಟೂನ್ ನೋಡುತ್ತ ಗಲಾಟೆ ಮಾಡುತ್ತಿದ್ದರೆ ಅಕ್ಕಂದಿರು ಅವರ ಕಿಲಕಾರಿಗಳನ್ನು ನೋಡುತ್ತ ಹರ್ಷಿಸುತ್ತಿದ್ದರು.
* *
* *
ರಾಜೀವ್......ಶೀಲಾ ಚಿಕ್ಕ ಮಕ್ಕಳನ್ನಷ್ಟು ಚಳಿಯ ವಾತಾವರಣ ಇರುವಂತ ಪ್ರದೇಶಕ್ಕೆ ಕರೆದುಕೊಂಡು ಹೋಗಬಹುದೇನಮ್ಮ ? ಏನೂ ತೊಂದರೆಯಿಲ್ಲ ತಾನೇ ?

ಶೀಲಾ......ಏನೂ ಇಲ್ಲ ಅಂಕಲ್ ಭಾಸ್ಕರ್ ಇವರುಗಳ ದೇಹ ಚಳಿ ಶೀತದ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಆಯುರ್ವೇದದ ಆಹಾರ ತಯಾರಿಸಿ ಕೊಟ್ಟಿದ್ರು. ಕಳೆದೆರಡು ವಾರಗಳಿಂದಲೂ ಮೂವರಿಗೂ ಅದನ್ನೇ ತಿನ್ನಿಸ್ತಿದ್ದೀವಿ ದಿನಕ್ಕೊಮ್ಮೆ ಮಾತ್ರ.

ಸುಕನ್ಯಾ.......ನಾವಲ್ಲಿಗೆ ಮುಂಚೆ ಹೋಗಿದ್ದಾಗ ಸರಿಯಾಗೇನೂ ಅರೇಂಜ್ ಮಾಡಿಕೊಂಡಿರಲಿಲ್ಲ ಅಂಕಲ್. ಆದರೀಗ ವಿಕ್ರಂ ಸಿಂಗ್...ರಾಣಾ ಇಬ್ಬರೂ ಎಲ್ಲವನ್ನೂ ಅರೇಂಜ್ ಮಾಡಿದ್ದಾರಂತೆ.

ಗುರುವಾರ ಮಧ್ಯಾಹ್ನದ ಹೊತ್ತಿಗೆ ರಾಣಾ ಕಾಮಾಕ್ಷಿಪುರ ತಲುಪಿ ಅವನೊಂದಿಗೆ ದಿಲೇರ್ ಸಿಂಗ್ ಕೂಡ ಬಂದಿದ್ದನು. ಇಬ್ಬರೂ ನೀತು—ಹರೀಶ ಮತ್ತು ಮನೆಯವರಿಗೆ ನಮಸ್ಕರಿಸಿ ಮಾತಾಡುತ್ತ ಕುಳಿತರು. ನಿಹಾರಿಕ ಕೆಳಗೆ ಬಂದು ರಾಣಾನ ಪಾದವನ್ನು ಮುಟ್ಟಿ ಆಶೀರ್ವಾದ ಕೇಳಿದರೆ ಅವನು ತಡೆಯುತ್ತಿದ್ದು........

ನೀತು.....ಚಿಕ್ಕವಳು ರಾಣಾ ನಿನ್ನಿಂದ ಆಶೀರ್ವಾದ ಬಯಸ್ತಿದ್ದಾಳೆ ಯಾಕೆ ತಡಿತಿದ್ದೀಯ.

ರಾಣಾ.......ಮಾತೆ ನಿಮ್ಮ ಮಗಳಿಗೆ ನಾನು.....

ಹರೀಶ.....ವಯಸ್ಸು..ಅನುಭವದಲ್ಲಿ ನಿನಗಿಂತ ತುಂಬ ಚಿಕ್ಕವಳು ರಾಣಾ ಇವಳ್ಯಾರ ಮಗಳೆಂದು ನೋಡ್ಬೇಡ ಆಶೀರ್ವಾದ ನೀಡು.

ಸೂರ್ಯವಂಶಿ ಸಂಸ್ಥಾನದ ಸೇವಕರಾಗಿದ್ದರೂ ಈ ಕುಟುಂಬದ ಜನರು ತಮಗೆ ನೀಡುತ್ತಿರುವ ಗೌರವಕ್ಕೆ ರಾಣಾ ಸಹಿತ ರಕ್ಷಕರೂ ತುಂಬು ಹೃದಯದಿಂದ ಆಭಾರ ಸಲ್ಲಿಸಿದರು. ನಿಹಾರಿಕಾರ ತಲೆ ಮೇಲೆ ಕೈಯಿಟ್ಟು ರಾಣಾ ಜೊತೆ ದಿಲೇರ್ ಸಿಂಗ್ ಕೂಡ ಆಕೆಯ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದರು. ಸೊಂಟದ ಮೇಲೆ ಕೈಯಿಟ್ಟು ರಾಣಾ ಏದುರು ನಿಂತು......

ನಿಶಾ.....ಇದಿ ನನ್ನಿ ಅಕ್ಕ ಗೊತಾತ ಅಂಕಲ್ ಬನ್ನಿ ನಾನಿ..ಸಾತಿ ಪೂನಿ ಹೆಲಿಚಾಪಲ್ ರೋಂಡ್ ಹೋಗಣ.

ರಾಣಾ......ಹೆಲಿಕಾಪ್ಟರ್ ತಂದಿಲ್ವಲ್ಲ ಯುವರಾಣಿ.......ಎಂದು ಹಿಂದಿಯಲ್ಲಿ ಹೇಳಿದರೆ ನಿಶಾ ತಲೆ ಕೆರೆದುಕೊಳ್ಳುತ್ತ ಅಮ್ಮನ ಕಡೆ ನೋಡುತ್ತ ನಿಂತಳು.

ನಿಧಿ.......ರಾಣಾ ಅಂಕಲ್ ಹೆಲಿಕಾಪ್ಟರ್ ತಂದಿಲ್ವಂತೆ ಕಂದ.

ನಿಶಾ......ಲಿಲ್ಲ ನನ್ನಿ ಗೊತ್ತು ಹೆಲಿಚಾಪಲ್ ಬಂತು ನಾನಿ ರೊಂಡ್ ಹೋಬೇಕು ಪಪ್ಪ ನೀನಿ ಬಾ.

ಹರೀಶ ಮಗಳನ್ನೆತ್ತಿ ಕೂರಿಸಿಕೊಂಡು....ಈಗ ಮಳೆ ಬರ್ತಿದೆ ಕಂದ ಹೆಲಿಕಾಪ್ಟರ್ ಹಾರಿಸಿದ್ರೆ ಏನಾಗುತ್ತೆ ಹೇಳು.

ನಿಶಾ ತಲೆ ಅಳ್ಳಾಡಿಸಿ....ನನ್ನಿ ಗೊತ್ತಿಲ್ಲ ಪಪ್ಪ ಏನಿ ಆವುತ್ತೆ ?

ಹರೀಶ....ಮಳೆ ಬರ್ತಿರುವಾಗ ಹೆಲಿಕಾಪ್ಟರಲ್ಲಿ ಹೋದ್ರೆ ಒಳಗೆಲ್ಲಾ ನೀರು ತುಂಬಿಕೊಂಡು ಅಳ್ಳಾಡಿ ಅದು ಕೆಳಗೆ ಬಿದ್ದೋಗುತ್ತೆ ಕಂದ.

ನಿಶಾ.......ಕೆಳ ಬಿದ್ದಿ ಢಂ...ಆವುತ್ತೆ.

ಹರೀಶ.......ಹೂಂ ಅದಕ್ಕೆ ಮಳೆ ಬರ್ತಿರುವಾಗ ಹೆಲಿಕಾಪ್ಟರಲ್ಲಿ...

ನಿಶಾ.......ಹೋಬೇಡ ಲಿಲ್ಲ ಪಪ್ಪ.

ಹರೀಶ.......ವೆರಿಗುಡ್ ಬಂಗಾರಿ ನೀನು ತುಂಬ ಜಾಣೆ ಕಣಮ್ಮ ಹೋಗಿ ಆಟ ಆಡ್ಕೊ. ಊಟ ಮಾಡಿದ್ಯಾ ?

ನಿಶಾ......ಊಟ ಆತು ಪಪ್ಪ. ಬಾ ಅಕ್ಕ ಟಾಮಿ..ಜೆರ್ರಿ ಹಾಕು ನಾನಿ ನೋತೀನಿ.

ನಿಹಾರಿಕ.......ಗಿರೀಶಣ್ಣ ಮೇಲೇ ಇದೆ ಕಂದ ಹೋಗಿ ಹೇಳಮ್ಮ ನಿಧಿ ಅಕ್ಕನ ರೂಮಲ್ಲಿ ಮಲ್ಕೊಂಡ್ ನೋಡಿ ಗಲಾಟೆ ಮಾಡ್ಬೇಡಿ.

ಸ್ವಾತಿ......ಗಲಾಟೆ ಮಾಡಲ್ಲ ಅಕ್ಕ.

ಪ್ರಶಾಂತ್—ಜ್ಯೋತಿ ಇಬ್ಬರಿದೇ ಮೊದಲ ಬಾರಿ ಆರಡಿಗಳೆತ್ತರದ ವಿಶಿಷ್ಠ ವ್ಯಕ್ತಿತ್ವವುಳ್ಳ ರಾಣಾನನ್ನು ನೋಡುತ್ತಿದ್ದು ಆತ ನೀತುಳಿಗೆ ತೋರಿಸುತ್ತಿದ್ದ ಗೌರವ ಕಂಡು ಬೆರಗಾಗಿದ್ದರು.

ದಿಲೇರ್ ಸಿಂಗ್.......ಸುಮೇರ್ ನಾಳೆ ಹೊರಡೋದಕ್ಕೆ ಬಸ್ಸಿನ ವ್ಯವಸ್ಥೆ ಆಗಿದ್ಯಾ ?

ಸುಭಾಷ್.......ಎರಡು ಲಕ್ಷುರಿ ಬಸ್ ಐದಕ್ಕೆ ಬರುತ್ತೆ ನಾವೆಲ್ಲರೂ ಆರಾಮವಾಗಿ ಬೆಂಗಳೂರಿಗೆ ಪ್ರಯಾಣಿಸಬಹುದು ದಿಲೇರ್.

ರಾಣಾ.....ಮಾತೆ ಹಾವುಗಳಿರುವ ತೋಟದ ಬಗ್ಗೆ ನೀವು ಫೋನ್ ಮಾಡಿದಾಗ ಹೇಳಿದ್ರಿ ನಾವಲ್ಲಿಗೆ ಹೋಗಿ ನೋಡ್ಬಹುದಾ ?

ನೀತು.......ಈಗ್ತಾನೇ ಬೆಂಗಳೂರಿಂದ ಬಂದಿದ್ದೀಯ ಸ್ವಲ್ಪ ರೆಸ್ಟ್ ಮಾಡು ಆಮೇಲೆ ಹೋಗುವಂತೆ.

ದಿಲೇರ್ ಸಿಂಗ್......ಆಯಾಸವೇ ಆಗದಿರುವಾಗ ರೆಸ್ಟ್ ಮಾಡ್ಬೇಕ ಮಾತೆ ನಾವು ಹೋಗಿ ಬರ್ತೀವಿ.

ರಾಣಾ......ತೋಟದ ಸಮಸ್ಯೆ ನಮ್ಮಿಂದಲೇ ಪರಿಹಾರವಾದ್ರೆ ಗುರುಗಳಿಗ್ಯಾಕೆ ಶ್ರಮ ಕೊಡೋದು.

ರೇವಂತ್.......ನಡೀರಿ ನಾನೂ ತೋಟ ನೋಡಿಲ್ಲ ಅದೆಷ್ಟು ಹಾವುಗಳಿದ್ಯೋ ನೋಡಿ ಬರೋಣ.

ಗಿರಿಗೆ ಫೋನ್ ಮಾಡಿದ ನೀತು ಪ್ಲೈವುಡ್ ಫ್ಯಾಕ್ಟರಿ ಹತ್ತಿರ ಬಂದು ರೇವಂತ್ ಅಣ್ಣನಿಗೆ ತೋಟ ತೋರಿಸುವಂತೇಳಿದಳು. ನಿಧಿ ಸಹ ಹೋಗುವುದಾಗಿ ಹೇಳಿದರೆ ನೀತು ಖಡಾಖಂಡಿತವಾಗಿ ಮಗಳಿಗೆ ಬೇಡವೆಂದಳು. ರಾಣಾ..ದಿಲೇರ್..ವೀರ್ ಸಿಂಗ್ ಜೊತೆ ರೇವಂತ್ ಪ್ರತಾಪ್....ಸುಭಾಷ್ ಮತ್ತು ಪ್ರಶಾಂತ್ ತೆರಳಿದರು. ಸುಮಾರು ಒಂದು ಘಂಟೆ ನಂತರ ಎಲ್ಲರೂ ಹಿಂದಿರುಗಿ.......

ಸುಭಾಷ್.....ಚಿಕ್ಕಮ್ಮ ಅದನ್ನೀವು ಹಾವುಗಳಿರುವ ತೋಟ ಅಂತ ಹೇಳಿದ್ರಲ್ಲ.......

ನೀತು......ಹೌದು ಕಣೋ ನಿಮಗ್ಯಾರಿಗೂ ಹಾವು ಕಾಣಿಸಲಿಲ್ವ ?

ರೇವಂತ್.......ಏನಂದ್ಯಮ್ಮ ಹಾವು ಕಾಣಿಸಲಿಲ್ವಾ ? ನಮಗಾ ತೋಟದಲ್ಲಿ ಹಾವುಗಳನ್ನು ಬಿಟ್ಟು ಬೇರೇನೂ ಕಾಣಿಸಲೇ ಇಲ್ಲ.

ಸುಮ......ಹಾಗಂದ್ರೇನು ರೇವಂತ್ ?

ಪ್ರಶಾಂತ್.....ಅತ್ತಿಗೆ ಆ ತೋಟದ ನೆಲದ ಮೇಲೆ ಮಾತ್ರವಲ್ಲ ಮರ ಗಿಡ ಎಲ್ಲಾ ಕಡೆಯೂ ಬರೀ ಹಾವುಗಳೇ.

ಪ್ರತಾಪ್......ಅಷ್ಟೊಂದು ಹಾವುಗಳನ್ನು ನಾನು ಟಿವಿಯಲ್ಲೂ ಸಹ ನೋಡಿರಲಿಲ್ಲ ಲೆಕ್ಕವಿಲ್ಲದಷ್ಟು ಹಾವುಗಳಿದ್ವು.

ಸುಭಾಷ್.......ಅಜ್ಜಿ ನಮ್ಮನೇಲಿ ಕುಕ್ಕಿ ಮರಿಗಳು ಸ್ವಚ್ಚಂದವಾಗಿ ಓಡಾಡುತ್ವೋ ಅದಕ್ಕಿಂತಲೂ ಸ್ವೇಚೆಯಿಂದ ತೋಟದಲ್ಲೆಲ್ಲಾ ಹಾವುಗಳು ಹರಿದಾಡ್ತಿದ್ವು ನೀವು ನೋಡ್ಬೇಕಿತ್ತು.

ರಾಣಾ.......ಹಲವು ರೀತಿಯ ಕೆಮಿಕಲ್ಸ್ ಲಭ್ಯವಿದೆ ಸರ್ ಅವನ್ನು ಡ್ರೋನ್ ಮೂಲಕ ಸಿಂಪಡಿಸಿ ಹಾವುಗಳನ್ನು ಸಾಯಿಸಬಹುದು ಅಥವ ಪ್ರಜ್ಞೆ ತಪ್ಪುವಂತೆ ಮಾಡಿ ಅಲ್ಲಿಂದ ಸಾಗಿಸಬಹುದು.

ಹರೀಶ.......ಅದೇನೂ ಮಾಡೋದ್ಬೇಡ ರಾಣಾ ಹೇಗೂ ನಾವು ಗುರುಗಳ ಹತ್ತಿರ ಹೋಗ್ತೀವಲ್ಲ ಅವರೇನು ಹೇಳ್ತಾರೋ ಕೇಳಿ ಅವರು ಹೇಳಿದಂತೆ ಮಾಡೋಣ.

ಮನೆಯ ಗಂಡಸರೆಲ್ಲರೂ ಏದುರು ಮನೆಯಲ್ಲಿ ಸೇರಿಕೊಂಡರೆ ರಾಣಾ ಹತ್ತಿರ ಸಂಸ್ಥಾನದ ವಿಷಯಗಳನ್ನು ನೀತು ಕೇಳುತ್ತಿದ್ದಳು. ರಾಣಾ ಕೂಡ ಗಂಡಸರಿದ್ದ ಕಡೆ ತೆರಳಿದಾಗ ಈ ಮನೆಯಲ್ಲಿ ಬರೀ ಹೆಂಗಸರಷ್ಟೇ ಉಳಿದಿದ್ದು ನಾಳೆ ಟೂರಿಗೆ ಹೋಗಬೇಕಾಗಿದ್ದಕ್ಕೆಲ್ಲ ತಯಾರಿಗಳನ್ನು ಮಾಡಿಕೊಳ್ಳತೊಡಗಿದರು. ರಾತ್ರಿ ಊಟವಾದ ನಂತರ ಅಪ್ಪನನ್ನೊರಗಿ ಟಿವಿಯಲ್ಲಿ ಡಕ್ ಟೇಲ್ಸ್ ನೋಡುತ್ತಿದ್ದ ನಿಶಾ ಕಿಲಕಿಲನೇ ನಗುತ್ತಿದ್ದಳು.

ನಿಹಾರಿಕ ಒಳಗೆ ಬಂದು....ಚಿನ್ನಿ ನೀನಿನ್ನೂ ಮಲಗಿಲ್ವ ಅಮ್ಮ ಬಂದ್ರೆ ಏಟ್ ಕೊಡುತ್ತೆ ಮಲಕ್ಕೊ ಕಂದ.

ನಿಶಾ......ಅಕ್ಕ ನೀನಿ ಬಾ ಡಕ್ಕಿ...ಡಕ್ಕಿ ನೋಡು ಚೆನ್ನಾಯಿದೆ.

ಸುರೇಶ......ಅಮ್ಮ ಬಂದಾಗ ಬಾಲ ಮುದುಡಿ ಮಲಗ್ತಾಳೆ ಬಿಡು ನಿಹಾ. ಅಪ್ಪ ವೀಡಿಯೋ ಕ್ಯಾಮೆರಾ ಎಲ್ಲಿದೆ ?

ಹರೀಶ.....ನಂಗೇನಪ್ಪ ಗೊತ್ತು ?

ಸುರೇಶ.......ಅಮ್ಮನ ರೂಮಿನಲ್ಲಿದೆ ಅಂತ ಅಕ್ಕ ಹೇಳಿದ್ರು.

ಹರೀಶ......ವಾರ್ಡ್ರೋಬಲ್ಲಿ ನೋಡಪ್ಪ ಇದ್ಯೆನೋ.

ಸುರೇಶ......ನಿಹಾ ನೋಡು ಪುಟ್ಟಿ.

ಹರೀಶ.....ನೀನೇ ನೋಡೋ.

ಸುರೇಶ.......ಅಮ್ಮ ಸೀರೆ ಜೋಡಿಸಿರ್ತಾರೆ ಕಣಪ್ಪ ಅದೇನಾದ್ರೂ ಚದುರಿದ್ರೆ ನಾನು ಬೈಸಿಕೊಳ್ಬೇಕಾಗುತ್ತೆ ಇವಳಿಗಾದ್ರೆ ಬೈಯಲ್ಲ.

ನೀತು ಒಳಗೆ ಬರುತ್ತ......ಯಾರು ಬೈಯ್ಯಲ್ವೊ ?

ಸುರೇಶ......ಅಮ್ಮ ವೀಡಿಯೋ ಕ್ಯಾಮೆರ ಕೊಡಮ್ಮ.

ನೀತು.......ಅದು ನಿಮ್ಮಣ್ಣನ ರೂಮಲ್ಲಿದೆ. ಚಿನ್ನಿ ಮರಿ ನೀನಿನ್ನೂ ಮಲಗಿಲ್ವ ಕಂದ ನಾಳೆ ಬೇಗ ಏಳ್ಬೇಕು ಟಿವಿ ನೋಡಿದ್ದು ಸಾಕು ಆಫ್ ಮಾಡಿ ಮಲಗಮ್ಮ.

ನಿಶಾ.......ಮಮ್ಮ ಕುಳು..ಕುಳು ಆವುತ್ತೆ ನಾನಿ ಬೇಗ ಏಳಲ್ಲ ಲಿಲ್ಲ ಪಪ್ಪ ನಾನಿ ತಾಚಿ ಮಾಡಣ.

ಹರೀಶ.......ಹೂಂ ಕಂದ ನಾನು ನೀನು ಲೇಟಾಗಿ ಏಳಣ.

ನೀತು.......ಸರಿ ನೀನು ನಿಮ್ಮಪ್ಪ ಮಲಗಿರಿ ನಾನು ಪೂನಿ...ಅಕ್ಕ ಅಕ್ಕ....ಅಣ್ಣ ಎಲ್ಲ ಟೂರ್ ಹೋಗ್ತೀವಿ.

ನಿಶಾ ತಟ್ಟನೆದ್ದು ಕೂರುತ್ತ.....ಮಮ್ಮ ಟೂರ್ ಹೋತಿ ನಾನಿ ಬೇಡ

ನೀತು......ನೀನು ನಿಮ್ಮಪ್ಪ ತಾಚಿ ಮಾಡ್ಬೇಕಲ್ಲ ಬೇಗ ಏಳಲ್ವಲ್ಲ ಇಬ್ರೂ ಮನೇಲಿ ಕುಕ್ಕಿ ಮರಿ ಜೊತೆ ಆಟ ಆಡ್ಕೊಂಡಿರಿ.

ನಿಶಾ.....ಮಮ್ಮ ನಾನಿ ಬೇಗ ಏಳಿ ಮಮ್ಮ ನಾನಿ ಟೂರ್ ಬತೀನಿ.

ನೀತು......ಆಯ್ತೀಗ ತಾಚಿ ಮಾಡು.

ನಿಶಾ....ಆತು ಮಮ್ಮ ಗುಡ್ ನೇಟ್......ಎಂದೇಳಿ ಅಪ್ಪನ ಮೇಲೆ ಉದ್ದುದ್ದ ಮಲಗಿಬಿಟ್ಟಳು.

ಹರೀಶ......ನಿಹಾ ನೀನೂ ಇಲ್ಲೇ ಮಲಗಮ್ಮ.

ನಿಹಾರಿಕ......ಇಲ್ಲಾಪ್ಪ ನಾನತ್ತಿಗೆ ಜೊತೆ ಮಲಗ್ತೀನಿ ಸುಭಾಷಣ್ಣ ಇವತ್ತು ಸುರೇಶಣ್ಣನ ರೂಮಲ್ಲಿ ಮಲಗ್ತಾರಂತೆ.

ನೀತು.....ಆಯ್ತಮ್ಮ ಹೋಗಿ ಮಲಗು ಬೆಳಿಗ್ಗೆ ಬೇಗನೇ ಏಳ್ಬೇಕು ಸುರೇಶ ಲೇಟ್ ಮಾಡ್ಬೇಡ.

ಸುರೇಶ.......ಐದು ಘಂಟೆಗೇ ರೆಡಿಯಾಗಿರ್ತೀನಮ್ಮ.
* *
* *



.........continue
 

Samar2154

Well-Known Member
2,540
1,473
159
Continue........


ಮುಂಜಾನೆ ನೀತು ಸ್ನಾನ ಮಾಡುತ್ತಿದ್ದಾಗ ರೆಡಿಯಾಗಿ ಬಂದ ನಿಧಿ ಅಪ್ಪನ ಮೇಲಿನ್ನೂ ತಂಗಿ ಮಲಗಿರುವುದನ್ನು ಕಂಡು......

ನಿಧಿ......ಇವಳಿನ್ನೂ ಏದ್ದಿಲ್ವ ಅಪ್ಪ ?

ಹರೀಶ......ನಾನಷ್ಟೊತ್ತಿಂದ್ಲೂ ಏಳಿಸ್ತಿದ್ದೀನಮ್ಮ ನನ್ಮೇಲೆ ಆ ಕಡೆ ಈ ಕಡೆ ಉರುಳಾಡ್ತಿದ್ದಾಳ್ಯೋ ಹೊರತು ಏಳ್ತಿಲ್ಲ.

ನಿಧಿ.....ನೀವು ಟ್ರಿಮ್ ಮಾಡ್ಕೊಳಿ ಅಪ್ಪ ನಾನು ಏಬ್ಬಿಸ್ತೀನಿ ( ಹರೀಶ ಮೇಲೆದ್ದಾಗ ) ಏಳಮ್ಮ ಬಂಗಾರಿ ಅಮ್ಮ ಸ್ನಾನ ಮಾಡಿ ಬಂದಾಯ್ತು ಸ್ವಾತಿ...ಪೂನಿ ಇಬ್ರೂ ಟೂರಿಗೆ ರೆಡಿಯಾಗೋದ್ರು ನೀನು ಆನೆ ಮೇಲೆ ಕೂರಲ್ವ ಕಂದ ಏಳಮ್ಮ.

ನೀತು ಸ್ನಾನ ಮುಗಿಸಿ ಬಂದು.....ಮಲಗಿರಲಿ ಬಿಡು ನಿಧಿ ಚಿನ್ನಿ ನಮ್ಜೊತೆ ಬರಲ್ವಂತೆ ಮನೇಲಿರ್ತಾಳೆ ನಾವೆಲ್ಲ ಹೋಗಣ.

ನಿಶಾ ತಟ್ಟನೆದ್ದು ಕುಳಿತು......ನಾನಿ ಏದ್ದಿ ಮಮ್ಮ ನಾನಿ ಟೂಲ್ ಬತೀನಿ ಆತ.

ನಿಧಿ.....ಅಮ್ಮ ನೀವು ರೆಡಿಯಾಗಿ ನಾನಿವಳಿಗೆ ಸ್ನಾನ ಮಾಡಿಸ್ತೀನಿ

ನೀತು.....ನೀನಾಗ್ಲೇ ರೆಡಿಯಾಗಿದ್ದೀಯಲ್ಲಮ್ಮ ಸುಮ್ನಿರು ನಾನೇ ಮಾಡಿಸ್ತೀನಿ ನಡಿ ಕಂದ.

ಗಿರೀಶನೂ ರೆಡಿಯಾಗಿ ಬಂದು...ಅಮ್ಮ ಎಲ್ಲಕ್ಕ ?

ನಿಧಿ.....ಚಿನ್ನಿಗೆ ಸ್ನಾನ ಮಾಡಿಸ್ತಿದ್ದಾರೆ.

ಗಿರೀಶ.......ಅಪ್ಪ ನಮ್ದೆಲ್ಲ ಸ್ನಾನವಾಯ್ತು ನೀವೋಗಿ ನಮ್ಮ ರೂಮಲ್ಲಿ ಸ್ನಾನ ಮಾಡಿ ಬಾತ್ರೂಂ ಖಾಲಿಯಿದೆ.

ಹರೀಶ......ಆಯ್ತಪ್ಪ ನಿಧಿ ನಿನ್ ತಂಗೀರೆಲ್ಲ ರೆಡಿಯಾದ್ರಾ ?

ಅಪ್ಪನ ಬಳಿ ಬಂದು ತಬ್ಬಿಕೊಂಡ ನಿಹಾರಿಕ.........ನಾನು ನಯನ ಇಬ್ರೂ ರೆಡಿ ನೀವಿನ್ನೂ ಸ್ನಾನ ಮಾಡಿಲ್ವ ಅಪ್ಪ.

ಹರೀಶ......ಹತ್ತೇ ನಿಮಿಷದಲ್ಲಿ ನಾನೂ ರೆಡಿಯಾಗಿರ್ತೀನಮ್ಮ. ಏನು ತುಂಬ ಖುಷಿಯಾಗಿದ್ದೀಯಲ್ಲ ?

ನಿಹಾರಿಕ......ಇದು ನನ್ನ ಫಸ್ಟ್ ಟೂರಲ್ವೇನಪ್ಪ ಅದಕ್ಕೆ ತುಂಬಾ ಏಕ್ಸೈಟಾಗ್ತಿದೆ. ಅಕ್ಕ ನಿಮ್ಮ ಕಬೋರ್ಡಲ್ಲಿ ನನ್ನ ಸ್ವೆಟರ್ ಸಿಗ್ಲಿಲ್ಲ ಇಲ್ಲೇ ಛಳಿ ಜಾಸ್ತಿಯಿದೆ.

ನಿಧಿ......ಅಮ್ಮ ಅವತ್ತೇ ಇಲ್ಲಿಗೆ ತಂದಿಟ್ರಲ್ಲಮ್ಮ ತಾಳು ಕೊಡ್ತಿನಿ.

ಅಮ್ಮನಿಂದ ಬಿಸಿ ನೀರಲ್ಲಿ ಸ್ನಾನ ಮಾಡಿಸಿಕೊಂಡಿದ್ದರೂ ನಿಶಾ ಛಳಿ...ಛಳಿ.....ಎನ್ನುತ್ತಲೇ ಹೊರಬಂದಾಗ......

ಪ್ರೀತಿ.......ನೀನು ರೆಡಿಯಾಗು ನಿಧಿ ಚಿನ್ನೀನ ನಾನು ರೆಡಿ ಮಾಡಿ ಬಿಡ್ತೀನಿ. ಇವಳ ಬಟ್ಟೆ ?

ನೀತು......ಮಂಚದ್ಮೇಲೆ ಇಟ್ಟಿದ್ದೀನಿ ಅತ್ತಿಗೆ.

ನಿಹಾರಿಕ.......ಅಮ್ಮ ನಾವು ಕೆಳಗಿರ್ತೀವಿ ನಡಿಯಣ್ಣ....ಎಂದು ಗಿರೀಶನನ್ನು ಎಳೆದೊಯ್ದಳು.

ನಿಶಾ........ಅತ್ತೆ ಸೆಟರ್ ಬೇಕು ಛಳಿ ಆತಿದೆ.

ಪ್ರೀತಿ.......ನನ್ ಬಂಗಾರಿಗೆ ಚಳಿ ಆಗ್ತಿದ್ಯಾ ಕಂದ ಹಾಕ್ತೀನಮ್ಮ.

ರಕ್ಷಕನೊಬ್ಬ ಭಟ್ಟರ ಮನೆಯಿಂದ ವೆಂಕಟ್—ನಂದಿನಿ ಪೂನಂ ಮೂವರನ್ನು ಕರೆತಂದನು. ಮಹಡಿಯಿಂದ ರೆಡಿಯಾಗಿ ಬಂದ ನಿಶಾ ಗೆಳತಿಯರನ್ನು ತಬ್ಬಿಕೊಂಡು ಸೌಭಾಗ್ಯ ಅತ್ತೆ ಹತ್ತಿರ ತಮ್ಮ ತಂಗಿಯರೆಲ್ಲೆಂದು ಕೇಳಿದಳು. ಮೂವರು ಚಿಲ್ಟಾರಿಗಳನ್ನವರ ಅಮ್ಮಂದಿರು ರೆಡಿ ಮಾಡಿದ್ದರೂ ಚಿಕ್ಕವರಾಗಿದ್ದ ಕಾರಣದಿಂದಿನ್ನೂ ನಿದ್ದೆ ಮಂಪರಿನಲ್ಲಿ ತೂಕಡಿಸುತ್ತಿದ್ದರು.

ವಿಕ್ರಂ.......ನಿಧಿ—ನಿಕ್ಕಿ ನಿಮ್ಮ ಫ್ರೆಂಡ್ಸ್ ಹೇಗೆ ಬರ್ತಾರಮ್ಮ ?

ನಿಧಿ........ಅವರಲ್ಯಾರ ಮನೇಲೂ ಕಾರಿಲ್ವಲ್ಲ ಮಾವ ಈಗ ನಿಕ್ಕಿ ನಾನೇ ಹೋಗಿ ಕರ್ಕೊಂಡ್ ಬರ್ತೀವಿ.

ಅಶೋಕ.......ನೀವಿಬ್ರೇ ಹೋಗ್ಬೇಡಿ ಅವರದ್ದೂ ಲಗೇಜಿರುತ್ತಲ್ಲ ವ್ಯಾನಲ್ಲೇ ಹೋಗಿ ಕರ್ಕೊಂಡ್ ಬನ್ನಿ.

ಸುಭಾಷ್........ನಿಧಿ ನಾನೇ ಬರ್ತೀನಿ ನಡ್ಯಮ್ಮ.

ಅಣ್ಣ ತಂಗಿಯರಿಬ್ಬರ ಜೊತೆ ದಿಲೇರ್ ಸಿಂಗ್ ಮರ್ಸಿಡೀಸ್ ವ್ಯಾನಲ್ಲಿ ಅವರಿಬ್ಬರ ಗೆಳತಿಯರ ಮನೆಯತ್ತ ತೆರಳಾದರು. ಐದು ಘಂಟೆಗೆ ಮನೆಯವರನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಲಕ್ಷುರಿ ಬಸ್ಸುಗಳು ಸಹ ಮನೆಗೆ ತಲುಪಿದವು. ಮನೆಯವರ ಲಗೇಜುಗಳೆಲ್ಲವೂ ಬಸ್ಸಿನೊಳಗೆ ಲೋಡಿ ಮಾಡಿದ ನಂತರ ಸವಿತಾ—ರಜನಿ ಬಸ್ಸುಗಳಿಗೆ ಪೂಜೆ ಮಾಡಿ ಯಾತ್ರೆಯ ಶುಭಾರಂಭ ಮಾಡಿದರು. ಬೆಚ್ಚಗೆ ಪ್ಯಾಕಾಗಿದ್ದ ಮನೆಯ ಮೂರು ಚಿಲ್ಟಾರಿಗಳು ಅಪ್ಪಂದಿರ ತೋಳಿನಲ್ಲಿ ನಿದ್ದೆ ಮಾಡುತ್ತಿದ್ದು ನಯನ ನಿಹಾರಿಕ ಎಲ್ಲರೊಟ್ಟಿಗೆ ಪೋಸ್ ಕೊಡುತ್ತಿದ್ದರೆ ಗಿರೀಶ ತಂಗಿಯರ ಫೋಟೋ ಕ್ಲಿಕ್ಕಿಸುತ್ತಿದ್ದನು. ನಿಧಿಯ ಐವರು ಗೆಳತಿಯರ ಜೊತೆ ನಿಕಿತಾಳ ಗೆಳತಿಯರಾದ ರೀಮ—ರೋಶನಿ ಕೂಡ ಮನೆಯವರ ಜೊತೆ ಬಂದಿದ್ದು ಅವರ ತಂದೆ ತಾಯಿಯರನ್ನು ಪುನಃ ಮನೆಗೆ ಡ್ರಾಪ್ ಮಾಡಬೇಕೆಂದು ನಿಧಿ ರಕ್ಷಕನೊಬ್ಬನಿಗೆ ಸೂಚಿಸಿದಳು. ಮನೆಯ ಹೆಂಗಸರೆಲ್ಲರೂ ಚಿಕ್ಕ ಮಕ್ಕಳ ಜೊತೆ ಒಂದು ಬಸ್ಸನ್ನು ಏರಿಕೊಂಡರೆ ಅವರ ಜೊತೆ ಚಿಲ್ಟಾರಿಗಳನ್ನು ಮಲಗಿಸಿಕೊಂಡಿದ್ದ ರೋಹನ್...ರವಿ ಮತ್ತು ಪ್ರತಾಪ್ ಜೊತೆ ಸುಭಾಷ್ ಕೂಡ ಅದೇ ಬಸ್ಸಿಗೇರಿದನು. ಮನೆಯ ಗಂಡಸರ ಜೊತೆ ಉಳಿದ ಮಕ್ಕಳು ರಾಣಾ...ದಿಲೇರ್....ಸುಮೇರ್ ಮತ್ತು ವೀರ್ ಕೂಡ ಇನ್ನೊಂದು ಬಸ್ಸಿನಲ್ಲಿದ್ದರು. ಪಾವನ ಅತ್ತೆ ಸೌಭಾಗ್ಯ ಜೊತೆ ಕುಳಿತರೆ ನೀತು ಪಕ್ಕದಲ್ಲಿ ಸುಭಾಷ್ ಪವಡಿಸಿದ್ದನು. ಬಸ್ಸು ಹೊರಟ ಕೆಲ ಹೊತ್ತು ಹಲ್ಲಾ ಮಾಡಿದ ನಿಶಾ—ಸ್ವಾತಿ—ಪೂನಂಗೆ ನಿದ್ದೆಯ ಮಂಪರು ಆವರಿಸಿದಾಗ ತಮ್ತಮ್ಮ ಅಮ್ಮಂದಿರನ್ನು ಸೇರಿಕೊಂಡರು. ನಿಶಾ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಅಣ್ಣನ ಮೇಲೆ ಕಾಲು ಚಾಚುತ್ತ ಹಾಯಾಗಿ ಮಲಗಿಬಿಟ್ಟಳು. ಬೆಂಗಳೂರಿನ ವಿಮಾನ ನಿಲ್ದಾಣ ತಲುಪಿದಾಗ ನೀತುಳ ಪರಮಭಕ್ತ ಅಜಯ್ ಸಿಂಗ್ ಮತ್ತು ವಿಕ್ರಂ ಇವರ ಹಾದಿ ಕಾಯುತ್ತಿದ್ದು ಬಸ್ಸಿನಿಂದೆಲ್ಲ ಲಗೇಜನ್ನು ಸಂಸ್ಥಾನದ ಖಾಸಗಿ ವಿಮಾನಕ್ಕೆ ಲೋಡಿ ಮಾಡಿ ಬೆಂಗಳೂರಿಂದ ನೇರವಾಗಿ ಉದಯಪುರಕ್ಕೆ ತಲುಪಿದರು.
* *
* *
ಅಪ್ಪನ ಮಡಿಲಲ್ಲಿದ್ದ ನಿಶಾ ತನ್ನ ಜನ್ಮ ಸ್ಥಳವಾದ ಅರಮನೆಗೆ ಬಂದಿದ್ದನ್ನು ನೋಡಿ ಫುಲ್ ಖುಷಿಯಾಗಿ ಬಸ್ಸಿನಿಂದಿಳಿದು ತಮ್ಮ ಸ್ವಾಗತಕ್ಕೆ ನಿಂತಿದ್ದ ಪರಿಚಾರಕಿಯರಿಗೆ ಕೈಬೀಸಿ ಅರಮನೆಯ ಒಳಗೋಡಿ ಹೆತ್ತ ತಂದೆ ತಾಯಿಯರ ಭವ್ಯವಾದ ಚಿತ್ರಪಟಗಳ ಮುಂದೆ ನಿಂತು ಅಮ್ಮನಿಗಾಗಿ ಸುತ್ತಲೂ ನೋಡಿದಳು. ಮಗಳ ಮನಸ್ಸಿನ ಭಾವನೆ ಅರಿತಿದ್ದ ತಾಯಿ ಹೃದಯ ಪರಿಚಾರಕಿಯರ ವಂಧನೆ ಸ್ವೀಕರಿಸಿ ನೀತು ಮಗಳ ಹತ್ತಿರ ಬಂದವಳನ್ನು ತೋಳಲ್ಲಿ ಎತ್ತಿಕೊಂಡಳು. ಹೆತ್ತ ತಂದೆ ತಾಯಿಯ ಚಿತ್ರಪಟಕ್ಕೆ ಕೈ ಮುಗಿದು ಗುರುಗಳು ಹೇಳಿಕೊಟ್ಟ ಆರಾಧನೆ ಶ್ಲೋಕವನ್ನು ಹೇಳುತ್ತಿದ್ದಾಗ ನಿಶಾಳಿಗೆ ನಿಧಿ ಜೊತೆಯಾದಳು. ನಿಧಿ ಚಿತ್ರಪಟದ ಮುಂದಿಟ್ಟಿದ್ದ ಬೆಳ್ಳಿ ದೀಪ ಬೆಳಗಿಸಿದಾಗ ನೀತು ತನ್ನ ಮಡಿಲಿಗಿಬ್ಬರು ಮಕ್ಕಳನ್ನು ಒಪ್ಪಿಸಿದ ಅಣ್ಣ ಅತ್ತಿಗೆಯ ಚಿತ್ರಪಟಕ್ಕೆ ನಮಿಸಿದಳು. ಮನೆಯ ಸದಸ್ಯರ ಜೊತೆ ನಿಧಿ—ನಿಕಿತಾರ ಗೆಳತಿಯರು ಕೂಡ ಎಲ್ಲರಂತೆ ತಾವೂ ಸಹ ಮಹರಾಜ—ಮಹರಾಣಿಯರಿಗೆ ನಮಿಸಿದರು. 15—20 ನಿಮಿಷ ಅಮ್ಮನ ತೋಳಿನಲ್ಲಿ ಮೌನವಾಗಿದ್ದ ನಿಶಾ ಕೆಳಗಡೆ ಇಳಿಯುತ್ತಲೇ ತನ್ನ ತುಂಟಾಟದ ಸ್ವಭಾವಕ್ಕೆ ಮರಳಿ ಅರಮನೆ ಅಡುಗೆಯವರ ಮುಂದೆ ನಿಂತು........

ನಿಶಾ.......ನಂಗಿ ಆಲೂ ರೋಲಿ...ರೋಲಿ ಬೇಕು ಆತ.

ಇವಳು ಹೇಳಿದ್ದೇನೂ ಅರ್ಥವಾಗದೆ ಅಡುಗೆಯ ಹೆಂಗಸರು ನೀತು ಕಡೆ ನೋಡಿದಾಗ........ನಿಮ್ಮ ಯುವರಾಣಿಗೆ ಆಲೂ ಪರೋಟ ಬೇಕಂತೆ.

ಅಡುಗೆ ಹೆಂಗಸು......ಯುವರಾಣಿಗೆ ಆಲೂ ಪರೋಟ...ಜಿಲೇಬಿ ಕಚೋರಿ...ಸಮೋಸ ಇಷ್ಟವೆಂದು ನಾವೆಲ್ಲವನ್ನೂ ರೆಡಿ ಮಾಡಿ ಇಟ್ಟಿದ್ದೀವಿ. ನೀವು ಆದೇಶಿಸಿದರೆ ಬಿಸಿ ಬಿಸಿಯಾಗಿ ಮಾಡಿ ತರ್ತೀವಿ.

ನೀತು......ಈಗೇನೂ ಬೇಡ ಮಧ್ಯಾಹ್ನ ಊಟಕ್ಕೆ ಮಾಡಿಕೊಡಿ. ಜ್ಯೋತಿ ಇದೇ ಕಣಮ್ಮ ನನ್ನ ಮಗಳ ಜನ್ಮಸ್ಥಳ ನಿಧಿ ಇಲ್ಲಿಯೇ ತನ್ನ ಬಾಲ್ಯದ ಸುವರ್ಣ ದಿನಗಳನ್ನು ಕಳೆದಿದ್ದು.

ಜ್ಯೋತಿ.....ಯಾವಾಗಲೋ ಚಿಕ್ಕವಳಿದ್ದಾಗ ದೊಡ್ಡಪ್ಪ..ದೊಡ್ಡಮ್ಮ ಹರೀಶಣ್ಣನ ಜೊತೆ ಮೈಸೂರಿನ ಅರಮನೆ ನೋಡಿದ್ದಷ್ಟೆ ನೆನಪು. ಈಗೀ ಅಧ್ಬುತವಾದ ಅರಮನೆ ನೋಡ್ತಿರೋದಕ್ಕೆ ನನಗಾಗ್ತಿರೊ ಖುಷಿ ಹೇಳಲಿಕ್ಕಾಗ್ತಿಲ್ಲ ಅತ್ತಿಗೆ.

ನಿಧಿ.......ಅತ್ತೆ ನೀವಿನ್ನೂ ಅರಮನೆಯ ಮುಖ್ಯ ಹಾಲಿನಲ್ಲಿದ್ದೀರ ನಡೀರಿ ನಿಮಗಿಡೀ ಅರಮನೆ ತೋರಿಸ್ತೀನಿ ಪ್ರಶಾಂತ್ ಮಾವ ನೀವೂ ಬನ್ನಿ ಉಳಿದವರೆಲ್ಲರೂ ನೋಡಿದ್ದಾರೆ.

ನಿಶಾ....ಅತ್ತೆ ಬಾ ನನ್ನಿ ಫೆಂಡ್ ತೋಸಿನಿ ಮಾಮ ಬಾ ಬಾ.

ನಿಧಿ.......ನಡೀರಿ ಅತ್ತೆ ಮೊದಲು ಚಿನ್ನಿ ಫ್ರೆಂಡ್ಸನ್ನೇ ನೋಡ್ಬಿಡಿ.

ನಿಶಾ ಗುಡುಗುಡುನೇ ಅರಮನೆಯ ಕಾವಲಿಗಿರುವ ಬಲಿಷ್ಟವಾದ ಬೇಟೆ ನಾಯಿಗಳತ್ತ ಓಡುತ್ತಿರುವುದನ್ನು ಕಂಡು ಪ್ರಶಾಂತ್ ಅವಳ ಹಿಂದೆ ಹೊರಟಾಗ ಅಶೋಕ ತಡೆದನು.

ಪ್ರಶಾಂತ್........ಅಶೋಕಣ್ಣ ಆ ನಾಯಿಗಳನ್ನು ನೋಡಿ ಎಷ್ಟು ಭಯಂಕರ ಸೈಜಿ಼ನದ್ದು ನಿಶಾ ಇನ್ನೂ ಪುಟ್ಟವಳು.......

ಅಶೋಕ.........ಅರಮನೆಯಲ್ಲಿ ವೀರ್ ಸಿಂಗ್ ಅವಳ ನೆರಳು ಮುಂದೇನಾಗುತ್ತೆ ನೋಡ್ತಿರು.

ರಶ್ಮಿ......ಅಂಕಲ್ ಯಾವ ಪ್ರಾಣಿಯಾದ್ರೂ ನಮ್ಮ ಚಿನ್ನಿಗೇನೂ ತೊಂದರೆ ಮಾಡಲ್ಲ.

ಬೇಟೆ ನಾಯಿಗಳು ತಮ್ಮ ಯಜಮಾನಿಯನ್ನು ನೋಡುತ್ತಿದ್ದಂತೆ ಖುಷಿಯಿಂದ ತಲೆಯಾಡಿಸುತ್ತಿದ್ಢು ತನಗಿಂತ ಎತ್ತರವಾಗಿರುವ ನಾಯಿಗಳ ಮಧ್ಯೆ ನಿಂತ ನಿಶಾ ಅವುಗಳನ್ನು ಸವರಿ ಪ್ರೀತಿಯಿಂದ ಏಟು ಕೊಟ್ಟು ಮಾತನಾಡಿಸುತ್ತಿರುವುದನ್ನು ಕಂಡು ಪ್ರಶಾಂತ್ ಜ್ಯೋತಿ ನಿಬ್ಬೆರಗಾಗಿದ್ದರು. ನಿಕಿತಾಳ ಸ್ನೇಹಿತೆಯರು ಕೂಡ ಇದೇ ಮೊದಲ ಬಾರಿ ಅರಮನೆಗೆ ಬಂದಿದ್ದು ನಿಶಾಳ ಧೈರ್ಯ ನೋಡಿ ಬೆವತು ಹೋದರು.

ರೀಮ......ಅಕ್ಕ ನಿಮ್ಮ ತಂಗಿಗಿರೋ ಧೈರ್ಯದಲ್ಲಿ ಅರ್ಧದಷ್ಟೂ ನನಗಿಲ್ಲ ಇಲ್ಲಿಂದ ಆ ನಾಯಿಗಳನ್ನು ನೋಡ್ತಿದ್ರೆ ನನ್ನ ಕಾಲುಗಳು ನಡುಗ್ತಿವೆ.

ರೋಶನಿ.......ನಿಂಗೆ ಕಾಲಷ್ಟೆ ರೀಮ ನನಗೆ ಮೈಯೆಲ್ಲ ನಡುಗ್ತಿದೆ.

ನಿಕಿತಾ.......ನನ್ ಚಿನ್ನಿ ಅಂದ್ರೇನು ಅಂದ್ಕೊಂಡ್ರಿ ನೀವಿನ್ನೂ ನೋಡಬೇಕಾದ್ದು ಬಹಳಷ್ಟಿದೆ.

ಜ್ಯೋತಿ.....ಅಣ್ಣ ಚಿನ್ನೀನ ಕರೀರಿ ಪ್ಲೀಸ್ ನಾಯಿಗಳು ಅಪ್ಪಿತಪ್ಪಿ ಬಾಯಿ ಹಾಕ್ಬಿಟ್ರೆ.........

ನೀತು......ನೀನೇ ನೋಡ್ತಿಲ್ವ ಜ್ಯೋತಿ ನಾಯಿಗಳು ನನ್ನ ಮಗಳಿಗೆ ಕಚ್ಚೋದಿರಲಿ ಅವಳ್ಮುಂದೆ ಬೊಗಳ್ತಾನೂ ಇಲ್ವಲ್ಲ.

ನಾಯಿಗಳನ್ನು ತಡವಿ ಮಾತನಾಡಿಸಿ ಅವುಗಳನ್ನು ಸ್ವಸ್ಥಾನಕ್ಕೆ ಹೋಗುವಂತೆ ಕಳಿಸಿ ಅರಮನೆಯಂಗಳಕ್ಕೆ ಬಂದು ವಿಕ್ರಂ ಸಿಂಗ್ ಮುಂದೆ ನಿಲ್ಲುತ್ತ.........

ನಿಶಾ.......ಅಂಕಲ್ ನನ್ನಿ ಆನಿ ಎಲ್ಲಿ ? ನಾನಿ ಕೂಚಿ ಮಾಬೇಕು

ವಿಕ್ರಂ ಸಿಂಗ್ ಬೆರಳು ತೋರಿಸಿದತ್ತ ನೋಡಿದ ನಿಶಾ ನಾಲ್ಕೈದು ಆನೆಗಳನ್ನು ಕಂಡು ಕುಣಿದಾಡುತ್ತ ಒಂದರಲ್ಲಿ ಗೆಳತಿಯರಿಬ್ಬರ ಜೊತೆ ಕುಳಿತರೆ ವೀರ್ ಸಿಂಗ್ ಅವರ ಬೆಂಗಾವಲಾಗಿ ಕುಳಿತನು. ಅಕ್ಕಂದಿರನ್ನು ನೋಡಿ ಮೂರು ಚಿಲ್ಟಾರಿಗಳು ಕಿರುಚಾಡಲು ಶುರುವಾದಾಗ ಹರೀಶ ಅವರನ್ನೂ ಅಪ್ಪಃದಿರ ಜೊತೆ ಇನ್ನೊಂದು ಆನೆ ಮೇಲೇರಿಸಿ ರೌಂಡಿಗೆ ಕಳಿಸಿಕೊಟ್ಟನು. ನಿಕಿತಾ ಮತ್ತು ನಿಧಿ ಗೆಳತಿಯರನ್ನು ಮಕ್ಕಳ ಜೊತೆ ಕಳುಹಿಸಿದ ನೀತು ತನ್ನ ನಾದಿನಿಗೆ ಅರಮನೆ ತೋರಿಸುವಂತೆ ತಂಗಿ ಅನುಷಾಳಿಗೇಳಿ ಕಳಿಸುತ್ತ......

ನೀತು......ನಡೀರಿ ಇಷ್ಟು ದಿನದಿಂದ ನಿಮ್ಮ ಮನಸ್ಸಿನಲ್ಲಿರುವ ನೋವು....ವೇದನೆ ಕೊನೆಗಾಣಿಸಿಕೊಳ್ಳಿ. ನಿಹಾ ಎಲ್ಲಮ್ಮ ನಿಧಿ ?

ನಿಧಿ.....ನಯನ ಜೊತೆ ಅರಮನೆ ಸುತ್ತಾಡ್ತಿದ್ದಾಳಮ್ಮ.

ನೀತು......ಅವಳನ್ನೂ ಕರ್ಕೊಂಡ್ ಬಂದ್ಬಿಡು ಎಲ್ಲಿಗಂತ ಗೊತ್ತಲ್ವ

ನಿಧಿ.....ಗೊತ್ತಾಯ್ತಮ್ಮ ನೀವು ಅಪ್ಪ ಹೋಗಿರಿ ನಾನವಳ ಜೊತೆ ಹಿಂದೆಯೇ ಬರ್ತೀನಿ.

ವಿಕ್ರಂ ಸಿಂಗ್—ರಾಣಾ ಜೊತೆ ಅರಮನೆಯ ಕಾರಾಗೃಹಕ್ಕೆ ನೀತು ಗಂಡನೊಟ್ಟಿಗೆ ಬಂದಾಗ ಹುಟ್ಟಿದಾಕ್ಷಣವೇ ತಮ್ಮಿಂದ ಮಗಳನ್ನು ಕದ್ದೊಯ್ದಿದ್ದ ವೈದ್ಯ ದಂಪತಿಗಳು ಮತ್ತವರ ಮಗಳು ಅಳಿಯನ ಹತ್ತಿರ ಬಂದರು. ನಾಲ್ವರೂ ಒಂದೇ ಕೋಣೆಯಲ್ಲಿದ್ದು ತಾವುಗಳು ಮಾಡಿದ ಅಪರಾಧಕ್ಕೀಗ ಪಶ್ಚಾತ್ತಾಪ ಪಡುತ್ತಿದ್ದರು.

ನೀತು......ಇಲ್ಲೇ ಯಾಕ್ರೀ ನಿಂತ್ಬಿಟ್ರಿ ?

ಹರೀಶ.....ನಮ್ಮ ಮಗಳನ್ನು ಕದ್ದೊಯ್ದು ತಮ್ಮ ಮನೆ ಕೆಲಸದ ಆಳಿನಂತಿಟ್ಟುಕೊಂಡಿದ್ರಲ್ವ ಈಗ್ನೋಡು ಮಗಳು ತನ್ನ ಮನೆಗೆ ಹಿಂದಿರುಗಿ ಸಂತೋಷವಾಗಿದ್ದಾಳೆಂಬುದು ಇವರಿಗೆ ತಿಳಿಯಲಿ.

ವಿಕ್ರಂ ಸಿಂಗ್.......ಸರ್ ಇಂತಾ ಪಾಪಿಗಳನ್ನು ಜೀವಂತದಿಂದಲೇ ಉಳಿಸಬಾರದು ತುಂಡು ತುಂಡಾಗಿ ಕತ್ತಿರಿಸಿ ಹಾಕ್ಬೇಕು.

ಹರೀಶ......ನನಗೂ ಹಾಗೇ ಅನ್ನಿಸ್ತಿದೆ ವಿಕ್ರಂ ಸಿಂಗ್ ಮಗಳೇನು ಹೇಳ್ತಾಳೋ ಕೇಳೋಣ ತಾಳು.

ನಿಧಿ ತಂಗಿಯೊಟ್ಟಿಗೆ ಬಂದಾಗ ಸುತ್ತಲಿನ ವಾತಾವರಣ ನೋಡಿ ನಿಹಾರಿಕ......ಅಕ್ಕ ಇದ್ಯಾವುದೋ ಪ್ರಿಸನ್ ರೀತಿ ಇದ್ಯಲ್ಲ ನಾವು ಇಲ್ಲಿಗ್ಯಾಕೆ ಬಂದ್ವಿ ?

ನಿಧಿ.....ಗೊತ್ತಾಗುತ್ತೆ ಬಾ ಕಂದ.

ಮಗಳ ಕೈಯನ್ನಿಡಿದು ಹರೀಶ ಮುನ್ನಡೆದರೆ ಉಳಿದವರು ಅವನ ಹಿಂದಿಂದೆಯೇ ಹಿಂಬಾಲಿಸಿದರು. ವೈದ್ಯ ದಂಪತಿಗಳು....ಮಗಳು ಅಳಿಯನ ದೃಷ್ಟಿ ಕೂಡ ಇವರತ್ತ ಹೊರಳಿ ನಾಲ್ವರೂ ಮೇಲೆದ್ದರು. ತಾನ್ಯಾರ ಮನೆಯಲ್ಲಿ ಕೆಲಸದವಳಂತೆ ಜೀವನ ಸಾಗಿಸುತ್ತಿದ್ದೆನೊ ಅವರನ್ನಿಲ್ಲಿ ನೋಡಿ ಶಾಕಾಗುತ್ತ ಅಪ್ಪನತ್ತ ತಿರುಗಿ......

ನಿಹಾರಿಕ......ಅಪ್ಪ ಇವರೆಲ್ಲರೂ ಇಲ್ಲಿ ?

ಹರೀಶ.......ನಮ್ಮಿಂದ ನಿನ್ನನ್ನು ದೂರ ಮಾಡಿ ಕದ್ದೊಯ್ದಿದ್ದವರು ಈಗ ನೋಡಮ್ಮ ಯಾವ ಸ್ಥಿತಿಯಲ್ಲಿದ್ದಾರೆ. ನೀನೇ ಹೇಳು ಕಂದ ಇವರಿಗೇನು ಶಿಕ್ಷೆ ಕೊಡ್ಬೇಕು ಅಂತ.

ನಿಹಾರಿಕಾಳಿಗೇನು ಹೇಳಬೇಕೆಂದು ತಿಳಿಯದೆ ಅಮ್ಮ ಅಕ್ಕನತ್ತ ನೋಡಿ ಬಂಧಿಗಳಾಗಿದ್ದ ನಾಲ್ವರನ್ನು ನೋಡುತ್ತ ನಿಂತು ಬಿಟ್ಟಳು. ಅಮೆರಿಕಾದಲ್ಲಿ ತಾನಿವರ ಮನೆ ಕೆಲಸದವಳಾಗಿದ್ದ ಸಮಯದಲ್ಲಿ ತಾನನುಭವಿಸಿದ್ದ ನೋವು....ಏಕಾಂಗಿತನವೆಲ್ಲವೂ ನಿಹಾರಿಕಾಳ ಕಣ್ಣಿನ ಮುಂದೆ ಹಾದು ಹೋಗುತ್ತಿತ್ತು. ಮಗಳು ಮೌನವಾಗಿ ನಿಂತಿದ್ದನ್ನು ಕಂಡು.....

ಹರೀಶ.......ನಾವ್ಯಾರೆಂದು ನೆನಪಿರಬೇಕಲ್ವ ಡಾಕ್ಟರ್. ವೈದ್ಯರನ್ನು ಜೀವ ಉಳಿಸುವ ದೇವರಂತೆ ನಾವು ಪೂಜಿಸ್ತೀವಿ ಆದರೆ ನೀವೇ ಇಂತಹ ದುಶ್ಕೃತ್ಯ ಮಾಡಿದಾಗ ನಿಮ್ಮನ್ನೇನು ಮಾಡ್ಬೇಕೇಳಿ.

ವೈದ್ಯ.....ನೋಡಿ ನಾವಾಗ ಮಾಡಿದ್ದು ತಪ್ಪೆಂದು ನಮಗೆ ಚೆನ್ನಾಗಿ ಅರಿವಾಗಿದೆ ದಯವಿಟ್ಟು ನಮ್ಮನ್ನು ಕ್ಷಮಿಸಿ.

ವೈದ್ಯ ಹೆಂಡತಿ.......ನೋಡಮ್ಮ ನೀತು ನಾನು ಮಾಡಿದ್ದು ತಪ್ಪೇ ಆದರಿಷ್ಟು ವರ್ಷ ನಾವು ನಿನ್ನ ಮಗಳನ್ನು ಸಾಕಿದ್ದೀವಿ ಅದ್ದಕ್ಕಾದ್ರು ನೀನು ನಮ್ಮನ್ನು ಕ್ಷಮಿಸಬೇಕು.

ಅಮ್ಮನಿಗಿಂತ ಮುಂಚೆ ನಿಹಾರಿಕ....ನನ್ನ ಸಾಕಿದ್ರಾ ? ಯಾವಾಗ ? ನನಗೆ ಸರಿಯಾಗಿ ಊಟ ಮಾಡುವುದಕ್ಕೂ ಬರದಿರುವಾಗಿನಿಂದ ನೀವೆಲ್ಲ ನನ್ನಿಂದ ಮನೆ ಕೆಲಸ ಮಾಡಿಸ್ತಿರಲಿಲ್ವ. ನಿಮ್ಮಲ್ಯಾರಾದ್ರು ಒಂದು ದಿನವಾದರೂ ನನ್ಜೊತೆ ಪ್ರೀತಿಯಿಂದ ಮಾತಾಡಿದ್ದುಂಟಾ. ಕಡೇ ಪಕ್ಷ ನನಗೊಂದು ಹೆಸರನ್ನೂ ಇಟ್ಟಿರಲಿಲ್ಲ ನನಗೆ ನಾನೆಂಬ ಐಡೆಂಟಿಟಿಯೂ ಇಲ್ಲದಂತೆ ಮಾಡಿದ್ರಿ ಇದೆಲ್ಲವೂ ನಿಮಗೆ ನೆನಪೇ ಇಲ್ವ ? ದೇವರು ದೊಡ್ಡವನು ನನ್ನ ಪ್ರತಿನಿತ್ಯದ ಪ್ರಾರ್ಥನೆ ಕೇಳಿ ನಮ್ಮಕ್ಕನನ್ನು ನನ್ನ ಹತ್ತಿರ ಕಳಿಸಿಕೊಟ್ರು. ನಾನೀಗ ನಮ್ಮಮ್ಮನ ಮಡಿಲಲ್ಲಿ...ಅಪ್ಪನ ಎದೆಯಲ್ಲಿ....ಅಕ್ಕನ ಆಶ್ರಯದಲ್ಲಿ ತುಂಬ ಸುರಕ್ಷಿತವಾಗಿ ಸಂತೋಷದಿಂದ್ದೀನಿ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಅಮ್ಮನ ಆಶ್ರಯ ಬೇಕಾಗಿರುತ್ತೆ ಆದರೆ ನೀವುಗಳು ನಿಮ್ಮೆಲ್ಲರ ಸ್ವಾರ್ಥಕ್ಕೋಸ್ಕರ ನನಗೆ ಅಮ್ಮನ ಪ್ರೀತಿಯಿಂದ ವಂಚಿತಳನ್ನಾಗಿ ಮಾಡಿ ನನಗೆ ಬಾಲ್ಯವೇ ಇರದಂತೆ ಮಾಡಿಬಿಟ್ರಿ. ಅಪ್ಪ ನನಗಿವರ ಮುಖ ನೋಡುವುದಕ್ಕೂ ಅಸಹ್ಯವಾಗ್ತಿದೆ ಅಮ್ಮ ನನಗಿಲ್ಲಿರಲು ಆಗ್ತಿಲ್ಲ ನಡೀರಿ ಅಕ್ಕ ನಾವಿಲ್ಲಿಂದ ಹೋಗೋಣ.

ನಿಧಿ.....ನಡಿ ಕಂದ ಟೆನ್ಷನ್ ಮಾಡ್ಕೊಬೇಡ.

ಮಕ್ಕಳಿಬ್ಬರೂ ಅಲ್ಲಿಂದ ತೆರಳಿದಾಗ.......

ಹರೀಶ....ನಿಮ್ಮನ್ನೆಲ್ಲಾ ಕತ್ತರಿಸಿ ಹಾಕ್ಬೇಕು ಅನ್ನಿಸ್ತಿದೆ.

ರಾಣಾ.......ಸರ್ ಕತ್ತಿ ತಗೊಳ್ಳಿ ಕತ್ತರಿಸಿ ಬಿಡಿ ಇವರಿಗೆ ಬದುಕುವ ಅರ್ಹತೆಯೇ ಇಲ್ಲ.

ನೀತು.......ನೀ ಸುಮ್ಮಿರು ರಾಣಾ ಯಾವಾಗ್ಲೂ ಕತ್ತಿ ತೆಗೆಯುವ ಕಡೆಗೇ ಯೋಚಿಸ್ಬೇಡ. ರೀ ನೀವೇನೂ ಮಾಡ್ಬೇಡಿ ಇವರಿಗೇನು ಶಿಕ್ಷೆಕೊಡ್ಬೇಕೆಂದು ನಾನಾಗಲೇ ಯೋಚಿಸಿದ್ದೀನಿ. ನನ್ನಿಂದ ನನ್ನ ಹೆತ್ತ ಮಗಳನ್ನು ದೂರ ಮಾಡಿದ್ರಲ್ವ ನನ್ನ ಮಗಳಿಷ್ಟು ವರ್ಷಗಳು ಅನುಭವಿಸಿದ ಏಕಾಂಗಿತನ ಎಷ್ಟು ಘೋರವೆಂಬುದು ನಿಮಗೂ ಗೊತ್ತಾಗ್ಬೇಕು. ವಿಕ್ರಂ ಸಿಂಗ್ ನಾಲ್ವರನ್ನೂ ಬೇರೆ ಬೇರೆ ಕೋಣೆಯ ಒಳಗೆ ಕೂಡಿ ಹಾಕ್ಬಿಡಿ ನಾನೇಳುವವರೆಗೂ ಇವರಲ್ಯಾರೂ ಒಬ್ಬರ ಮುಖ ಮತ್ತೊಬ್ಬರು ನೋಡಲೇಬಾರದು. ಊಟ ತಿಂಡಿಯಲ್ಲಿ ಕಡಿಮೆ ಮಾಡ್ಬೇಡಿ ಆದರೆ ಒಂಟಿತನದ ದುಃಖ....ನೋವೇನು ಅನ್ನೋದು ಇವರೂ ಅನುಭವಿಸಬೇಕು.

ವಿಕ್ರಂ ಸಿಂಗ್......ನಿಮ್ಮಾಜ್ಞೆಯಿಂತೆ ನಡೆಯುತ್ತೆ ಮಾತೆ ನಡೀರಿ ಇವರ ಮುಖ ನೋಡ್ತಿದ್ರೆ ನಿಮಗೂ ಹಳೆಯದೆಲ್ಲ ನೆನಪಾಗಿನ್ನೂ ನೋವಾಗುತ್ತೆ ಬನ್ನಿ ಸರ್.

ನೀತು—ಹರೀಶ ಹಿಂದಿರುಗಿದಾಗ ಕುಟುಂಬದವರಿಗೆಲ್ಲಾ ವಿಷಯ ತಿಳಿದು ನೀತು ಕೊಟ್ಟಿರುವ ಶಿಕ್ಷೆ ಸರಿಯಾಗಿದೆ ಎಂದವಳನ್ನೆಲ್ಲರೂ ಸಮರ್ಥಿಸಿದರು. ವೀರ್..ಸುಮೇರ್...ಅಜಯ್ ಜೊತೆಯಲ್ಲಿ ನಿಶಾ..ಪೂನಂ..ಸ್ವಾತಿ ಕುದುರೆ ಸವಾರಿ ಮಾಡುತ್ತಿದ್ದರೆ ಚಿಂಕಿ... ಪಿಂಕಿ ತಮ್ಮನ್ನೂ ಕೂರಿಸುವಂತೆ ಹಠ ಮಾಡುತ್ತಿದ್ದರು. ನೀತು ಇವರ ಬಳಿ ಬಂದಾಗವಳನ್ನು ಸೇರಿಕೊಂಡ ಇಬ್ಬರೂ ಮಮ್ಮ... ಮಮ್ಮ ಎಂದು ಕುದುರೆ ಸಿವಾರಿ ಮಾಡುತ್ತಿದ್ದ ಅಕ್ಕಂದಿರನ್ನು ತೋರಿಸಿ ತಮ್ಮನ್ನೂ ಕೂರಿಸುವಂತೆ ಕೇಳಿದರು. ಸುಭಾಷ್ ಜೊತೆ ಚಿಂಟು ಕೂಡ ಒಂದು ಕುದುರೆಯ ಮೇಲೆ ಕುಳಿತು ಬಂದಾಗಂತು ಇವರಿಬ್ಬರ ಹಠ ಮುಗಿಲು ಮುಟ್ಟಿತು

ನೀತು.....ನಿಧಿ ಬೇಗೊಂದು ಕುದುರೆ ಮೇಲಿಬ್ಬರನ್ನೂ ಕೂರಿಸಿ ನೀನೇ ರೌಂಡ್ ಹೊಡ್ಸಮ್ಮ.

ಸುಕನ್ಯಾ.....ಇಬ್ರೂ ಚಾಲಾಕಿಗಳು ನಮ್ಮ ಹತ್ತಿರ ಅವರಾಟಗಳು ನಡೆಯಲ್ಲ ಅಂತ ನೀತು ಹತ್ತಿರ ಓಡ್ತಾರೆ.

ನೀತು.....ಪಾಪ ಕಣೆ ನನ್ನ ಬಂಗಾರಿಗಳಿಗೆ ಬೈಬೇಡ ತಾಳಮ್ಮ ಅಕ್ಕ ನಿಮ್ಮಿಬ್ರಿಗೂ ಕುದುರೆ ಮೇಲೆ ಕೂರಿಸಿ ರೌಂಡ್ ಹೊಡಿಸ್ತಾಳೆ.

ಚಿಂಕಿ..ಪಿಂಕಿ ಇಬ್ಬರನ್ನೂ ನಿಧಿ ಕುದುರೆಯ ಮೇಲೆ ತನ್ನ ಮುಂದೆ ಜೋಪಾನವಾಗಿ ಕೂರಿಸಿಕೊಳ್ಳುತ್ತ ದೃಷ್ಟಿ ತಂದುಕೊಟ್ಟ ವೇಲಿಂದ ಇಬ್ಬರನ್ನು ತನ್ನೊಂದಿಗೆ ಸೇರಿಸಿ ಕಟ್ಟಿಕೊಂಡು ಕುದುರೆಯನ್ನು ನಿಧಾನವಾಗಿ ಮುನ್ನಡಿಸಿದಳು. ಅಕ್ಕನ ಜೊತೆ ಕುದುರೆ ಸವಾರಿ ಮಾಡುತ್ತಿರುವುದಕ್ಕಿಬ್ಬರೂ ಕಿಲಕಾರಿ ಹಾಕುತ್ತಿದ್ದರೆ ಇವರ ಪಕ್ಕ ಅಣ್ಣನ ಮುಂದೆ ಕುಳಿತಿದ್ದ ಚಿಂಟು ಫುಲ್ ಖುಷಿಯಾಗಿದ್ದನು. ಹುಟ್ಟಿದಾಕ್ಷಣವೇ ಅಮ್ಮನಿಂದ ದೂರ ಮಾಡಿ ಕದ್ದೊಯ್ದಿದ್ದವರನ್ನ ಅರಮನೆ ಕಾರಾಗೃಹದಲ್ಲಿ ನೋಡಿದಾಗಿನಿಂದ ಅಪ್ಸೆಟ್ಟಾಗಿದ್ದ ನಿಹಾರಿಕಾಳನ್ನು ಸುರೇಶ—ಗಿರೀಶ ಮತ್ತಿತರರು ಸೇರಿ ಈಗವಳ ಜೊತೆಯಲ್ಲಿಡೀ ಕುಟುಂಬವಿದೆ ಎಂದೇಳಿ ಸಮಾಧಾನಪಡಿಸುತ್ತ ಅವಳನ್ನು ನೋವಿನ ಛಾಯೆಯಿಂದ ಹೊರತಂದರು. ನಿಹಾರಿಕ ತನ್ನ ಪುಟಾಣಿ ತಮ್ಮ ತಂಗಿರು ಕುದುರೆ ಸವಾರಿ ಮಾಡುತ್ತಿದ್ದನ್ನು ನೋಡಿ ಕುದುರೆ ಸವಾರಿ ಮಾಡುವಾಸೆಯಿಂದ..

ನಿಹಾರಿಕ.....ಅಣ್ಣ ನಡೀರಿ ನಾವೊಂದು ಕುದುರೆ ಮೇಲೆ ಕೂರಣ.

ಗಿರೀಶ....ಅದಾಗಲ್ಲ ಕಣಮ್ಮ.

ನಿಹಾರಿಕ....ಯಾಕಣ್ಣ ನಮಗ್ಯಾರಾದ್ರೂ ಬೈತಾರಾ ?

ರಶ್ಮಿ.....ಯಾರೂ ಬೈಯಲ್ಲ ನಿಹಾ ಅದರೆ ನಿಧಿ ಅಕ್ಕ ಸುಭಾಷ್ ಅಣ್ಣನನ್ನು ಬಿಟ್ಟು ನಮ್ಮಲ್ಯಾರಿಗೂ ಕುದುರೆ ಸವಾರಿ ಬರಲ್ಲ.

ನಿಹಾರಿಕ ಅಪ್ಪನ ಬಳಿಬಂದು....ಅಪ್ಪ ನಡೀರಿ ನಾವಿಬ್ರೂ ಕುದುರೆ ಸವಾರಿ ಮಾಡಣ ಅಣ್ಣನಿಗೆ ಬರಲ್ವಂತೆ.

ಶೀಲಾ.....ನಿಂಗೆ ಟೂರ್ ಹೋಗಲಿಕ್ಕಿಷ್ಟವಿಲ್ವೇನಮ್ಮ ?

ನಿಹಾರಿಕ.......ಯಾಕಾಂಟಿ ?

ರಜನಿ......ಯಾಕಂದ್ರೆ ನಿಮ್ಮಪ್ಪನ ಜೊತೆ ಕುದುರೆ ಮೇಲೆ ಕೂತ್ರೆ ನೀನು ಟೂರ್ ಬರಲಿಕ್ಕಾಗಲ್ಲ ಕಂದ.

ನಿಹಾರಿಕೆ.......ಯಾಕೆ ?

ಶೀಲಾ......ನಿಮ್ಮಂಪ್ಪಂಗೂ ಕುದುರೆ ಸವಾರಿ ಬರಲ್ಲ.

ನಿಹಾರಿಕ......ಅಪ್ಪ ನಿಮಗೂ ಗೊತ್ತಿಲ್ವಾ ?

ಹರೀಶ.......ಕಂದ ನನ್ನನ್ನೇನಂದುಕೊಂಡಿದ್ದೀಯಮ್ಮ ? ನಾನು ಸಾಮಾನ್ಯ ಶಿಕ್ಷಕ ನನಗೆಲ್ಲಿಂದ ಕುದುರೆ ಸವಾರಿ ಬರುತ್ತೆ. ತಾಳು ನಿಮ್ಮಣ್ಣ ಅಕ್ಕ ಬಂದಾಗ ಕೂರುವಂತೆ.

ನಿಹಾರಿಕ......ಇಲ್ಲ ನಾನೀಗಲೇ ಕೂರಬೇಕು.

"ನಡಿಯಮ್ಮ ಕಂದ ನನ್ಜೊತೆ ಕೂರುವಂತೆ" ನಿಹಾರಿಕ ಹಿಂದಿರುಗಿ ನೋಡಿದಾಗ ದೆಹಲಿಯಿಂದ ಆಗಷ್ಟೆ ಬಂದಿದ್ದ ವರ್ಧನ್ ನಿಂತಿದ್ದು ಚಾಚೂ ಎನ್ನುತ್ತ ಅವನೆದೆಗೆ ಬಿಗಿದಪ್ಪಿಕೊಂಡಳು.

ನೀತು.......ಮಾವ ಆಗ್ಬೇಕು ಕಣಮ್ಮ.

ನಿಹಾರಿಕ.......ಅಕ್ಕ ಚಾಚೂ ಅಂತ ಕರೆಯೋದಲ್ವೇನಮ್ಮ ಅದಕ್ಕೆ ನಾನೂ ಚಾಚೂ ಅಂತಲೇ ಕರಿತೀನಿ.

ವರ್ಧನ್.......ನೀನೇಂತಾದ್ರೂ ಕರಿಯಮ್ಮ ನೀನು ಖುಷಿಯಾಗಿ ನಗುತ್ತಿದ್ರೆ ನನಗಷ್ಟೇ ಸಾಕು. ನಿನಗೆ ಕುದುರೆ ಸವಾರಿ ಮಾಡಿಸ್ತೀನೀ ನಡಿ ಕಂದ ನಾನೂ ಅರಮನೆಯಲ್ಲಿ ಕುದುರೆ ಸವಾರಿ ಮಾಡಿಯೇ ತುಂಬ ವರ್ಷಗಳಾಗೋಯ್ತು.

ನಿಹಾರಿಕಾಳಿಗೆ ಕುದುರೆ ಸವಾರಿ ಮಾಡಿಸಿ ಕೆಳಗಿಳಿದ ವರ್ಧನ್ ಕತ್ತಿಗೆ ನೇತಾಕಿಕೊಂಡ ನಿಶಾ ಅವನಿಂದ ಮುದ್ದು ಮಾಡಿಸಿಕೊಂಡ ಬಳಿಕ ಮನೆಯ ಚಿಲ್ಟಾರಿಗಳನ್ನು ಮುದ್ದಾಡಿದ ವರ್ಧನ್ ಎಲ್ಲಾ ಹಿರಿಯರನ್ನೂ ಮಾತನಾಡಿಸಿದನು. ಊಟಕ್ಕೆ ಕುಳಿತಾಗ ಅಪ್ಪನ ಮಡಿಲಿಗೇರಿದ ನಿಶಾ ಆಲೂ ಪರೋಟ...ಕಚೋರಿ ತಿಂದು ಕೈಲಿ ಜಿಲೇಬಿ ಹಿಡಿದು ತನಗೆ ಊಟ ಸಾಕೆಂದಳು.

ನೀತು.....ಸ್ವಲ್ಪ ಅನ್ನ ತಿನ್ನಮ್ಮ ಕಂದ.

ನಿಶಾ....ನಂಗೆ ಸಾಕು ಮಮ್ಮ ಹೊಟ್ಟಿ ಫುಲ್ ಆತು ನಂಗೆ ಬೇಡ.

ಮೂರು ಚಿಲ್ಟಾರಿಗಳು ಮಲಗಿದ್ದರೆ ಪೂನಂ—ಸ್ವಾತಿಯ ಜೊತೆ ಆನೆ ಮೇಲೆ ಕೂರುವುದಾಗೇಳಿ ನಿಶಾ ಹೊರಗೋಡಿದಳು.

ವರ್ಧನ್......ಗುರುಗಳಿನ್ನೂ ಬಂದ್ದಿಲ್ವ ಭಾವ ?

ಹರೀಶ.......ಸಂಜೆಯೊಳಗೆ ಬರ್ತೀವಂತ ಸುದ್ದಿ ಬಂದಿದ್ದು ಕಣಪ್ಪ.

ನೀತು......ರೀ ಗುರುಗಳು ಬರ್ತಿರೋ ವಿಷಯ ಹೇಳಲೇ ಇಲ್ವಲ್ಲ.

ಹರೀಶ.....ನನಗೂ ಇಲ್ಲಿಗೆ ಬಂದಾಗ ಬಷೀರ್ ಹೇಳಿದಾಗಲೇ ತಿಳಿದಿದ್ದು ಹೇಳೋದು ಮರೆತೋಯ್ತು.

ಕುಟುಂಬದವರೆಲ್ಲರೂ ಅರಮನೆ ಪರಾಂಗಣದಲ್ಲಿ ಮಾತಾಡುತ್ತ ಕುಳಿತರೆ ನಿಧಿ ಮತ್ತಿತರ ಮಕ್ಕಳೆಲ್ಲರೂ ಅರಮನೆಯನ್ನು ಸುತ್ತಾಡಿ ಗೆಳತಿಯರ ಜೊತೆ ಪ್ರಶಾಂತ್—ಜ್ಯೋತಿಗೂ ತೋರಿಸುತ್ತಿದ್ದರು.
 
  • Like
Reactions: hsrangaswamy

Samar2154

Well-Known Member
2,540
1,473
159
Update posted.

Devine journey begins highlight is Nisha and her destiny beyond belief and immortality of the creator and blessings.
 
  • Like
Reactions: Venky@55

hsrangaswamy

Active Member
921
222
43
ಕತೆ ಬರೆಯುವದರಲ್ಲಿ ಸೂಪರ್. ಯಾವುದೇ ತರಹ ಇರಲಿ ಓದುವಾಗ ಸೊಗಸಾಗಿರುತ್ತೆ. ಅದಕ್ಕಾಗಿ ನಿಮ್ಮ ಕತೆ ಯಾವತ್ತು ಬರುತ್ತದೆ ಎಂದು ಕಾಯುತ್ತಿರುವುದು. 🎊👍👌
 
  • Like
Reactions: Samar2154

Samar2154

Well-Known Member
2,540
1,473
159
ಭಾಗ 298


ಸಂಜೆಯ ಹೊತ್ತಿಗೆ ಗೋವಿಂದಾಚಾರ್ಯರು ತಮ್ನಿಬ್ಬರು ಶಿಷ್ಯರ ಜೊತೆ ಉದಯಪುರದ ಅರಮನೆಗೆ ಆಗಮಿಸಿದ್ದು ಹೊರಗಡೆ ಕುಣಿದಾಡುತ್ತಿದ್ದ ನಿಶಾ—ಪೂನಂ ತಮ್ಮ ಗುರುಗಳಿಗೆ ವಂಧಿಸಿದರೆ ಸ್ವಾತಿ ಕೂಡ ಅವರನ್ನು ಅನುಕರಣೆ ಮಾಡಿದಳು. ಗುರುಗಳನ್ನು ಆದರ ಸತ್ಕಾರಗಳೊಂದಿಗೆ ಬರಮಾಡಿಕೊಂಡು ಎಲ್ಲರೂ ಅವರ ಆಶೀರ್ವಾದ ಪಡೆದುಕೊಂಡರು. ಅಣ್ಣ—ಅತ್ತಿಗೆ ಹತ್ತಿರ ಮರಳಿದ ಜ್ಯೋತಿ—ಪ್ರಶಾಂತ್ ದಂಪತಿಗಳಿಗೆ ಆಶೀರ್ವಧಿಸಿದ ಗುರುಗಳು ಇಬ್ಬರಿಗೂ ಕೆಲವು ಸಲಹೆ ಸೂಚನೆ ನೀಡಿದರು. ನಿಹಾರಿಕಾಳನ್ನು ತಮ್ಮೆದುರೇ ಕೂರಿಸಿಕೊಂಡ ಆಚಾರ್ಯರು ಹುಟ್ಟಿದಾಗಿನಿಂದಲೇ ತಂದೆ ತಾಯಿಯ ಪ್ರೀತಿ—ವಾತ್ಸಲ್ಯಗಳಿಂದ ದೂರವಾಗಿದ್ದವಳನ್ನು ವಿಶೇಷವಾಗಿ ಆಶೀರ್ವಧಿಸಿ ಮಾತನಾಡಿಸಿದರು. ಆಚಾರ್ಯರ ಸೂಚನೆಯ ಮೇರೆಗೆ ಹರೀಶ..ನೀತು..ವರ್ಧನ್..ಸುಮ..ರಜನಿ ಮತ್ತು ಸವಿತಾ ಗುರುಗಳ ಹಿಂದೆ ಅರಮನೆಯಲ್ಲಿನ ವಾರ್ತಾಲಾಪ ಮಾಡುವ ಕೊಠಡಿಗೆ ತೆರಳಿದರು.

ಆಚಾರ್ಯರು........ವರ್ಧನ್ ಮಾನಸಿಕವಾಗಿ ಮೊದಲಷ್ಟೇನೂ ಸಕ್ಷಮನಾಗಿರಲಿಲ್ಲ ಆದರೀಗ ಅವನ ಮನಸ್ಸಿನಲ್ಲಿದ್ದ ನೋವಿನ ಸುನಾಮಿ ಶಾಂತವಾಗುವಂತೆ ಮಾಡಿ ಈತನನ್ನು ಸಾಮಾನ್ಯವಾಗಿ ಬಾದುಕುವಂತೆ ಮಾಡಿದ ನಿನ್ನ ಕಾರ್ಯಕ್ಕೆ ಶ್ಲಾಘನೆ ಕಣಮ್ಮ ಮಗಳೇ ಸವಿತಾ.

ಸವಿತಾ......ಇದರಲ್ಲಿ ನನ್ನದೇನಿದೆ ಗುರುಗಳೇ ಎಲ್ಲವೂ ನಿಮ್ಮ ಆಶೀರ್ವಾದದಿಂದಲೇ ಸಂಭವಿಸಿದ್ದು.

ಆಚಾರ್ಯರು.......ಈಗ ಕೇಳು ಹರೀಶ ನಮ್ಮನ್ನೇನು ಕೇಳಲು ನೀನು ಇಚ್ಚಿಸಿರುವೆ ?

ಹರೀಶ.......ಗುರುಗಳೇ ಸುರೇಶನ ಜೊತೆ ನಿಹಾರಿಕ ಜನಿಸಿದ್ದರ ಬಗ್ಗೆ ನಿಮಗೇನೂ ತಿಳಿದಿರಲಿಲ್ಲವಾ ?

ಆಚಾರ್ಯರು.......ಇಲ್ಲವೆಂದು ಹೇಳಿದ್ರೆ ಸುಳ್ಳಾಗುತ್ತೆ ಹರೀಶ ಆದರೆ ಹೇಳದಿರುವುದಕ್ಕೆ ಕಾರಣವೂ ಇತ್ತು.

ಹರೀಶ.......ಕ್ಷಮಿಸಿ ಗುರುಗಳೇ ನಿಮ್ಮ ಇಚ್ಚೆಯಿದ್ದರೆ ನಮಗೂ ಆ ಕಾರಣವೇನೆಂದು ತಿಳಿಸಬಹುದಾ ?

ಆಚಾರ್ಯರು......ಖಂಡಿತವಾಗಿ ತಿಳಿಸ್ತೀನಿ. ಮಗಳೇ ನೀತು ನೀನೆರಡನೇ ಬಾರಿ ಗರ್ಭಿಣಿಯಾದಾಗ ಸುರೇಶನ ಜೊತೆಯಲ್ಲಿ ನಿನ್ನ ಗರ್ಭದಲ್ಲಿ ಹೆಣ್ಣು ಮಗುವೂ ಕೂಡ ಬೆಳೆಯುತ್ತೆಂಬುದರ ಬಗ್ಗೆ ನಮಗೆ ಮೊದಲಿನಿಂದಲೂ ತಿಳಿದಿತ್ತು. ನಿಮ್ಮಿಬ್ಬರಿಗೆ ಮೋಸ ಮಾಡಿ ಹೆಣ್ಣು ಮಗುವನ್ಯಾರೋ ಕದ್ದೊಯ್ದಿದ್ದ ಬಗ್ಗೆ ತಿಳಿದಿದ್ದರೂ ಆ ಮಗುವನ್ನು ಕದ್ದೊಯ್ದ ನಂತರದಿಂದ ಮಗುವೆಲ್ಲಿತ್ತೆಂಬುದು ನಮಗೆ ತಿಳಿದಿರಲಿಲ್ಲ ಹಾಗಾಗಿ ನಾನು ನಿಮಗೇನೂ ಹೇಳಿರಲಿಲ್ಲ. ನಾವು ನಿಹಾರಿಕಾಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಯಾವುದೋ ಶಕ್ತಿ ನಮಗಾ ವಿಷಯ ತಿಳಿಯದಂತೆ ತಡೆಯುತ್ತಿತ್ತು ಹಾಗಾಗಿ ಹುಟ್ಟಿದ ನಂತರ ನಿಹಾರಿಕಾ ಏನೇದಾಳು ಎಂಬುದರ ಬಗ್ಗೆ ನಮಗೇನೂ ಗೊತ್ತಿರಲಿಲ್ಲ.

ಸುಮ......ನಿಮ್ಮನ್ನು ತಡೆಯುತ್ತಿದ್ದದ್ದು ದುಷ್ಟ ಶಕ್ತಿಯಾ ಗುರುಗಳೆ

ರಜನಿ.....ಮುಂದೇನಾದರೂ ಆ ದುಷ್ಟ ಶಕ್ತಿಯಿಂದ ಸಮಸ್ಯೆಗಳು ಬರಬಹುದಾ ಗುರುಗಳೇ ?

ಆಚಾರ್ಯರು ಮುಗುಳ್ನಕ್ಕು......ದುಷ್ಟ ಶಕ್ತಿಯಲ್ಲ ಕಣಮ್ಮ ದೈವ ಶಕ್ತಿ ನನ್ನನ್ನು ತಡೆಯುತ್ತಿದ್ದದ್ದು. ನೀತು—ಹರೀಶ ನಿಮ್ಮ ಮಗಳು ಹುಟ್ಟಿನಿಂದಲೇ ನಿಮ್ಮೊಂದಿಗಿದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ನೀವು ಹೇಳಬಲ್ಲಿರಾ ? ಮಗಳಿಗೆ ಪ್ರೀತಿ...ವಾತ್ಸಲ್ಯ ದೊರಕುತ್ತಿತ್ತು ಎಂಬುದನ್ನು ಬಿಟ್ಟು ಬೇರೇನಾದರೂ ಹೇಳಿ.

ದಂಪತಿಗಳು ಪರಸ್ಪರ ಮುಖ ನೋಡಿಕೊಂಡು ಹರೀಶ..... ಗುರುಗಳೇ ನಾವು ಸಾಮಾನ್ಯರು ಅಷ್ಟು ಮೇಧಾವಿಗಳಲ್ಲ ಮಕ್ಕಳ ಸಂತೋಷದಲ್ಲಿ ನಾವೂ ಸಂತೋಷ ಕಂಡುಕೊಳ್ತೀವಿ. ನೀವೀಗ ಕೇಳಿದ ಭೂತ...ಭವಿಷ್ಯಗಳ ಗರ್ಭದಾಳದ ಪ್ರಶ್ನೆಗಳಿಗೆ ನಾವು ಉತ್ತರಿಸಿಲು ಅಸಮರ್ಥರು ನೀವೇ ತಿಳಿಸಿಕೊಡಬೇಕು.

ಆಚಾರ್ಯರು.......ಒಂದು ವೇಳೆ ನಿಹಾರಿಕ ಹುಟ್ಟಿನಿಂದಲೂ ನಿಮ್ಮ ಜೊತೆಗಿದ್ದಿದ್ದರೆ ನಿಶಾ ನಿಮ್ಮ ಪ್ರಾಣಕ್ಕಿಂತಲೂ ಮಿಗಿಲಾದ ಮಗಳಾಗಿ ನಿಮ್ಮ ಮಡಿಲಿಗೆ ಸೇರುತ್ತಿರಲಿಲ್ಲ.

ನೀತು ಕಣ್ಣುಗಳು ತುಂಬಿ ಬಂದಿದ್ದು.......ಹಾಗಾಗಲು ಸಾಧ್ಯವಿಲ್ಲ ಗುರುಗಳೇ ಚಿನ್ನಿ ಕೇವಲ ನನ್ನ ಮಗಳಲ್ಲ ನನ್ನಿಡೀ ಜೀವನ.

ಆಚಾರ್ಯರು.....ನಾನದನ್ನು ಒಪ್ಪಿಕೊಳ್ತೀನಮ್ಮ ಆದರೆ ನಿಹಾರಿಕ ಹುಟ್ಟಿನಿಂದ ನಿಮ್ಜೊತೆಗೇ ಇದ್ದಿದ್ದರೆ ನಿಮ್ಮ ಜೀವನದ ಹಾದಿಯೇ ಬೇರೆ ದಿಸೆಯಲ್ಲಿರುತ್ತಿತ್ತು ಎಂಬುದು ಕೂಡ ಸತ್ಯ. ಹರೀಶನಿಗಿದ್ದ ಏಕೈಕ ಕೊರಗು ಹೆಣ್ಣು ಮಗಳದ್ದು ಗಂಡನಿಷ್ಟಪಟ್ಟ ಒಬ್ಬ ಹೆಣ್ಣು ಮಗುವನ್ನು ಹೆರಲಾಗಲಿಲ್ವಲ್ಲ ಎಂಬ ಕೊರಗಿನಿಂದ ನಿನ್ನಲ್ಲಿನ ತಾಯ್ತನವೂ ಅಪೂರ್ಣವಾಗುಳಿದಿತ್ತು. ನೀತು ನಾನು ಹೇಳಿದ್ದು ಸತ್ಯ ತಾನೇ ?

ನೀತು ತಲೆಯಾಡಿಸಿ......ಸತ್ಯ ಗುರುಗಳೇ.

ಆಚಾರ್ಯರು.....ನಿಹಾರಿಕ ನಿಮ್ಮ ಜೊತೆಯಲ್ಲೇ ಬೆಳೆದಿದ್ದರೆ ನಿಮ್ಮಿಬ್ಬರ ಜೀವನ ಸಂಪೂರ್ಣಗೊಂಡಿರುತ್ತಿತ್ತು ನಿಮಗ್ಯಾವುದೇ ಕೊರತೆಯೂ ಇರುತ್ತಿರಲಿಲ್ಲ. ಆದರೆ ಆದಿಶಕ್ತಿ ಮುಂಚಿನಿಂದಲೇ ನಿಮ್ಮ ಜೀವನ ಯಾವ ದಿಶೇಯಲ್ಲಿ ಸಾಗಬೇಕು ಯಾವಾಗ ? ಹೇಗೆ ? ನಿಶಾ ನಿಮ್ಮ ಮಗಳಾಗಿ ಬಂದು ನಿಮ್ಮಿಬ್ಬರಲ್ಲಿನ ಕೊರತೆ ನೀಗಿಸಬೇಕೆಂದು ನಿರ್ಧರಿಸಿಯಾಗಿತ್ತು. ಕೇವಲ ನಾಲ್ಕು ಜನರಿದ್ದ ನಿಮ್ಮ ಪುಟ್ಟ ಕುಟುಂಬವಿಂದು ಇಷ್ಟು ವಿಶಾಲವಾಗಿ ಬೆಳೆದಿದ್ದು ನಿಮ್ಮೆಲ್ಲರ ನಡುವೆ ಕೇವಲ ಪ್ರೀತಿ...ಐಕ್ಯತೆ...ನಂಬಿಕೆ ಸಮರ್ಪಣೆ ಮನೋಭಾವವೇ ತುಂಬಿರುವಂತೆ ಮಾಡುವುದು ಕೂಡ ತಾಯಿ ಆದಿಶಕ್ತಿಯ ಉದ್ದೇಶವಾಗಿತ್ತು. ಆದರೆ ಆದಿಶಕ್ತಿಯ ಆಶಯವನ್ನು ಕಾರ್ಯರೂಪಕ್ಕೆ ತಂದಿದ್ದು ಮಾತ್ರ ಅವಳದ್ದೇ ವರದಿಂದ ಜನಿಸಿದ ನಿಶಾ. ಆ ಮಗು ನಿಮ್ಮ ಮಡಿಲಿನ ಶೋಭೆ ಹೆಚ್ಚಿಸಿದಾಗಲೇ ನಾವು ನಿಮ್ಮೆಲ್ಲರನ್ನೂ ಬೇಟಿಯಾಗಿದ್ದು. ನೀತು ನಿನಗೆ ತಂದೆ...ತಾಯಿ... ಅಣ್ಣ ಅತ್ತಿಗೆಯರು....ತಂಗಿ...ಸ್ನೇಹಿತೆಯರನ್ನೊಳಗೊಂಡಿರುವ ತುಂಬು ಕುಟುಂಬದ ಸಂತೃಪ್ತಿ ದೊರೆಯುವಂತಾಯ್ತು. ನಿಧಿ ನಿಮ್ಮ ಹಿರಿಮಗಳಾಗಿ ಅವಳಿಗೂ ತಂದೆ ತಾಯಿಯರ ಪ್ರೀತಿ ಸಹ ಸಿಗುವಂತಾಯ್ತು. ನಿಶಾ ಹುಟ್ಟುವುದಕ್ಕೂ ಹಲವು ವರ್ಷಗಳ ಮುಂಚಿನಿಂದಲೇ ಮುಂದವಳು ಬೆಳೆಯಬೇಕಿರುವ ವಾತಾವರಣ ಯಾವ ರೀತಿಯಲ್ಲಿರಬೇಕೆಂದು ತಾಯಿ ಆದಿಶಕ್ತಿ ಈ ಮೊದಲೇ ನಿರ್ಧರಿಸಿ ನೀವೆಲ್ಲರೂ ಓಗ್ಗೂಡಿ ವಸುದೈವ ಕುಟುಂಬವನ್ನಾಗುವ ರೀತಿ ಮಾಡಿದ್ದಳು. ಎಲ್ಲವೂಆಧಿಶಕ್ತಿಯ ಆಶಯದಂತೆ ನಡೆದಿದ್ದು ಮುಂದೆ ನಡೆಯುವುದೆಲ್ಲವೂ ತಾಯಿಯ ಆಶಯದಂತೆ ಅದನ್ನು ನಡೆಸುವುದಕ್ಕೆ ಆದಿಶಕ್ತಿ ಆಯ್ಕೆ ಮಾಡಿಕೊಂಡಿರುವುದು ಮಾತ್ರ ತನ್ನ ಹೃದಯದ ಭಾಗದಿಂದಲೇ ಜನಿಸಿರುವ ನಿಶಾಳನ್ನು. ನಿಮ್ಮ ಜೀವನದಲ್ಲಾಗುತ್ತಿರುವ ಒಳ್ಳೆಯದ್ದಕ್ಕೆ ನಿಶಾ ಕಾರಣಳಾಗಿದ್ದರೂ ಅವಳು ನಿನ್ನ ಮಡಿಲಿಗೆ ಸೇರುವುದಕ್ಕೆ ಪ್ರಮುಖ ಕಾರಣ ಮಾತ್ರ ನಿಹಾರಿಕ.

ನೀತು ಆಶ್ಚರ್ಯಳಾಗಿ.....ಅದೇಗೆ ಗುರುಗಳೇ ?

ಆಚಾರ್ಯರು......ಮನೆಯವರನ್ನೆಲ್ಲ ಒಳಗೆ ಬರಲಿಕ್ಕೇಳು ಹರೀಶ ಕೇವಲ ಮನೆಯವರನ್ನು ಮಾತ್ರ.

ಹರೀಶ.........ಜಾನಿ....

ಆಚಾರ್ಯರು....ಆ ವ್ಯಕ್ತಿ ಮುಖ್ಯವಾದವನು ತನ್ನ ಜೀವನದೆಲ್ಲ ಪೂಂಜಿಯನ್ನು ನಮ್ಮ ಕಿರಿಯ ರಾಜಕುಮಾರಿ ಹೆಸರಿಗೆ ವರ್ಗ ಮಾಡಿರುವುದೇನೂ ಸಾಮಾನ್ಯದ ಸಂಗತಿಯಲ್ಲ.

ನಿಧಿ ತನ್ನ ಹಾಗು ನಿಕಿತಾಳ ಗೆಳತಿಯರನ್ನು ಮಹಡಿಯ ರೂಮಿಗೆ ಕಳಿಸಿ ಮನೆಯವರಿದ್ದ ರೂಮಿಗೆ ಬಂದಾಗ ಆಚಾರ್ಯರು ಕುಳಿತ ಸೋಫಾದಲ್ಲೇ ನಿಹಾರಿಕಾಳ ಮಡಿಲಲ್ಲಿ ನಿಶಾ ಸಹ ಪವಡಿಸಿದ್ದಳು. ಮನೆಯವರ ಜೊತೆ ಸೂರ್ಯವಂಶಿ ಸಂಸ್ಥಾನ ರಕ್ಷಕ ಪ್ರಮುಖರು ಕೂಡ ನೀತು—ಹರೀಶನ ಹಿಂದೆ ಕೈಕಟ್ಟಿಕೊಂಡು ನಿಂತಿದ್ದರು. ನೀತು ಕುಳಿತಿದ್ದ ಸೋಫಾ ಹ್ಯಾಂಡ್ ರೆಸ್ಟಿನ ಮೇಲೆ ಅಮ್ಮನನ್ನು ಸೇರಿಕೊಂಡು ನಿಧಿ ಕುಳಿತರೆ ಅಪ್ಪ ಅಮ್ಮನ ಮಧ್ಯೆ ಸುರೇಶನಿದ್ದ.

ಆಚಾರ್ಯರು.......ನಾನಾಗಲೇ ಹೇಳಿದಂತೆ ಎಲ್ಲಾ ಘಟನೆಗಳೂ ತಾಯಿ ಆಧಿಶಕ್ತಿಯಿಂದ ಪೂರ್ವ ನಿರ್ಧಾರಿತವಾಗಿ ನಡೆದಿದ್ದು. ನಿಶಾ ನಿಮ್ಮಿಬ್ಬರ ಮಡಿಲಿಗೆ ಸೇರುವುದಕ್ಕೂ ಮುಂಚಿನವರೆಗೂ ನೀತುವಿನ ತಾಯ್ತನ ಪೂರ್ಣಗೊಂಡಿರಲಿಲ್ಲ ಹಾಗೇ ಹರೀಶ ತನ್ನ ಇಬ್ಬರು ಮಕ್ಕಳನ್ನೆಷ್ಟೇ ಪ್ರೀತಿಸುತ್ತಿದ್ದರೂ ಅವನೆದೆಯಲ್ಲಿ ಆಗಸ... ಸಾಗರದಷ್ಟು ವಿಶಾಲವಾದ ಪ್ರೀತಿಯಿನ್ನೂ ವ್ಯರ್ಥವಾಗುಳಿದಿತ್ತು. ಒಂದೊಮ್ಮೆ ನಿಹಾರಿಕ ಹುಟ್ಟಿನಿಂದಲೇ ತಂದೆ ತಾಯಿ ಜೊತೆಯಲ್ಲಿ ಬೆಳೆದಿದ್ದರೆ ನಿಶಾ ನಿಮ್ಮ ಮಡಿಲಿಗೆ ಸೇರುತ್ತಿದ್ದಳೋ ಇಲ್ಲವೋ ನಮಗೂ ತಿಳಿದಿಲ್ಲ. ಆಧಿಶಕ್ತಿ ಹಾಗಾಗದಂತೆ ನೋಡಿಕೊಂಡು ನಿಶಾಳನ್ನು ನಿಮ್ಮಿಬ್ಬರ ಮಡಿಲಿಗೆ ಸೇರಿಸುವುದರ ಜೊತೆಜೊತೆಗೆ ನಿಮ್ಮೆಲ್ಲರನ್ನು ಒಗ್ಗೂಡಿಸಿ ವಸುದೈವ ಕುಟುಂಬವನ್ನಾಗಿಸುವಂತೆ ಮಾಡಿದಳು. ನಿಶಾ ವೃದ್ದಾಶ್ರಮದಲ್ಲಿ ಆ ಹೆಂಗಸಿನ ಹತ್ತಿರಕ್ಕೂ ಹೋಗದಿದ್ದಿದ್ದರೆ ನಿಮ್ಮೀ ಮಗಳ ಬಗ್ಗೆ ನಿಮಗ್ಯಾರಿಗೂ ಕೂಡ ತಿಳಿಯುತ್ತಲೇ ಇರಲಿಲ್ಲ. ನಿಹಾರಿಕ ಬಗ್ಗೆ ತಿಳಿಯುವುದಕ್ಕೆ ನಿಶಾ ಕೇವಲ ಸಾಧನ ಮಾತ್ರ ಅವಳ ಹಿಂದಿನ ಪ್ರೇರಣೆ ಆಧಿಶಕ್ತಿಯೇ. ಹಿರಿಮಗಳು ನಿಧಿ ತನ್ನ ತಂಗಿ ಬಗ್ಗೆ ತಿಳಿದಾಗವಳನ್ನು ತಾಯಿಯ ಮಡಿಲಿಗೆ ಸೇರಿಸಬೇಕೆಂಬ ಜವಾಬ್ದಾರಿ ಹೊತ್ತಾಗ ಆಕೆಗೆ ನಿಮ್ಮ ಹಿರಿಮಗ ಸುಭಾಷ್..ಗಿರೀಶ ಮತ್ತು ನಿಕಿತಾ ಜೊತೆಯಾದರು ಮುಂದಿನದ್ದೆಲ್ಲವೂ ಗೊತ್ತೇ ಇದೆ. ನಿಹಾರಿಕ ತಾನು ತಾಯಿಯ ಮಡಿಲಿನ ಮಮತೆ ಅಪ್ಪನ ಪ್ರೀತಿಯಿಂದ ದೂರವುಳಿದು ನಿಶಾ... ನಿಧಿ ಮತ್ತು ಮನೆಯ ಮಕ್ಕಳೆಲ್ಲರಿಗೂ ನಿಮ್ಮಿಬ್ಬರ ಪ್ರೀತಿ ಸಿಗುವ ರೀತಿ ಮಾಡಿಬಿಟ್ಟಳು. ನಿಹಾರಿಕ ತ್ಯಾಗಮಯಿ ಮಗು ಇವಳ ತ್ಯಾಗ ಅವಳಾಗಿಯೇ ಆರಿಸಿಕೊಂಡಿರದಿದ್ದರೂ ಆಧಿಶಕ್ತಿಯ ಪ್ರೇರಣೆ ಮತ್ತು ಇಚ್ಚೆಯಿತ್ತು. ನೀವೆಲ್ಲರೂ ಒಗ್ಗೂಡಿ ನಿಮ್ಮದೇ ವಸುದೈವ ಕುಟುಂಬ ನಿರ್ಮಿಸಿಕೊಂಡಿದ್ದರೆ ನಿಮ್ಮೆಲ್ಲರಿಂದ ಬಹಳ ದೂರದಲ್ಲಿ ಈ ಮಗು ನಿಮ್ಮೆಲ್ಲರ ಪಾಲಿನ ಕಷ್ಟ...ದುಃಖ....ನೋವನ್ನು ತಾನು ಅನುಭವಿಸುತ್ತಿದ್ದಳು. ನೀವೆಲ್ಲ ಹಿರಿಯರು ಈ ಮಗಳಿಗೆಷ್ಟೇ ಪ್ರೀತಿಯನ್ನು ಧಾರೆಯೆರೆಯುವುದಕ್ಕೆ ಸಾಧ್ಯವೋ ಅದರಲ್ಲಿ ಸಾಸುವೆ ಕಾಳಿನಷ್ಟೂ ಕಡಿಮೆ ಮಾಡದೆ ಧಾರೆಯೆರಿಯಿರಿ. ಈ ಮಗು ನಿಹಾರಿಕ ಜೀವನದಲ್ಲಿ ಕೇವಲ ಪ್ರೀತಿಯನ್ನು ಮಾತ್ರವೇ ಬಯಸೋದು ಇವಳಿಗಿನ್ನೇನೂ ಬೇಕಿಲ್ಲ. ನಿಧಿ—ಸುಭಾಷ್ ನೀವು ನಿಮ್ಮ ತಮ್ಮ ತಂಗಿಯರೆಲ್ಲರೂ ಈ ನಿಮ್ಮ ನೊಂದಿರುವ ತಂಗಿಯ ಜೀವನದಲ್ಲಿ ಪ್ರೀತಿ...ಆಪ್ಯಾಯತೆಯನ್ನು ತುಂಬಬೇಕು. ಮಗು ನಿಹಾರಿಕ ಒಂದು ಅರ್ಥದಲ್ಲಿ ಧರಣಿ (ಭೂಮಿ) ಎಂದರೆ ಕೂಡ ತಪ್ಪಾಗಲಾರದು. ಈ ಮಗುವನ್ನು ಯಾರೇ ಎಂತದ್ದೇ ಕಾರಣವೇ ಇದ್ದರೂ ತಮಾಷೆಗೂ ರೇಗಬೇಡಿ. ಸುಭಾಷ್...ಗಿರೀಶ..ಸುರೇಶ ನೀವ್ಮೂರು ಜನ ನಿಮ್ಮೀ ತಂಗಿಯ ರಕ್ಷಕರಾಗಿರಬೇಕು ಇವಳಿಗೆ ಸಣ್ಣ ತೊಂದರೆಯೂ ಆಗದಂತೆ ನೋಡಿಕೊಳ್ಳುವುದು ನಿಮ್ಮೆಲ್ಲರ ಜವಾಬ್ದಾರಿ. ನಿಧಿ ನೀನು ಮನೆ ಹೆಣ್ಣು ಮಕ್ಕಳಲ್ಲಿ ಹಿರಿಯವಳು ನಿನ್ನೀ ತಂಗಿಗೆ ಅಮ್ಮನ ನಂತರ ನೀನೇ ತಾಯಿ ಇವಳನ್ಯಾವುದೇ ಕಾರಣಕ್ಕೂ ನಿನ್ನಿಂದ ದೂರ ಮಾಡ್ಬೇಡ ಕಣಮ್ಮ.

ನಿಧಿ......ನನ್ನ ಪ್ರಾಣವಿರುವ ತನಕ ಅದು ಸಾಧ್ಯವಿಲ್ಲ ಗುರುಗಳೇ.

ಆಚಾರ್ಯರು.......ನೀತು ನಿನ್ನೀ ಪುಟ್ಟ ಕಂದ ನಿಶಾಳ ಹೃದಯ ತನ್ನೀ ಅಕ್ಕನೊಂದಿಗೆ ಹುಟ್ಟಿನಿಂದಲೇ ಬೆಸೆದುಕೊಂಡು ಬಿಟ್ಟಿದೆ ಕಣಮ್ಮ ಹೇಗೆಂಬುದು ನಮ್ಮ ಅರಿವಿಗೂ ಬಾರದಂತೆ ಆಧಿಶಕ್ತಿ ತಡೆಹಿಡಿದಿದ್ದಾಳೆ. ನೀತು—ಹರೀಶ ಈ ನಿಮ್ಮ ಕುಟುಂಬವೆಂಬ ಮನೆಯ ಅಡಿಪಾಯವಾಗಿದ್ದರೆ ಹಿರಿಯರಾಗಿ ರೇವತಿ..ಸೌಭಾಗ್ಯ ಮತ್ತು ರಾಜೀವ್ ಮನೆಯ ಆಧಾರ ಸ್ತಂಭಗಳು. ಮನೆಯಲ್ಲಿನ ಹೆಂಗಸರು ಹಾಗು ಗಂಡಸರು ಮನೆಯನ್ನು ಕಾಪಾಡುವ ಸೂರು ಮತ್ತು ಗೋಡೆಗಳ ಪ್ರತೀಕವಾಗಿದ್ದರೆ ವರ್ಧನ್ ಮತ್ತು ರಕ್ಷಕರು ಈ ಮನೆಯ ಕಾವಲುಗಾರರು. ಹಾಗೆಯೇ ಈ ಮನೆಯನ್ನೊಂದು ನಂದಗೋಕುಲ ಆಗುವಂತೆ ಮಾಡುತ್ತಿರುವುದೆಲ್ಲಾ ಮಕ್ಕಳಾಗಿದ್ದು ನಿಶಾ ಮನೆಯಲ್ಲಿರುವ ಅಲೌಕಿಕ ಶಕ್ತಿ. ನಿಮ್ಮೀ ಸುಂದರವಾದಂತ ಮನೆ ನಿಂತಿರುವುದು ಧರಣಿಯ ಮೇಲೆ ಆ ಧರಣಿಯೇ ಈ ಮಗು ನಿಹಾರಿಕಾಳ ತ್ಯಾಗ...ಸಹನೆ ಇವಳು ಅನುಭವಿಸಿರುವ ಕಷ್ಟದ ದಿನಗಳ ಫಲ. ಈ ಮಗುವನ್ಯಾರೇ ಆಗಲಿ ಒಂದು ಕ್ಷಣಕ್ಕಾದರೂ ಸರಿ ನಿರ್ಲಕ್ಷಿಸಬಾರದು ಇದು ನಮ್ಮ ಆದೇಶವೆಂದು ತಿಳಿಯಿರಿ. ನಿಹಾರಿಕ ಅಪ್ಪ ಅಮ್ಮನಿಂದ ದೂರವಿದ್ದಾಗ ಪ್ರತಿನಿತ್ಯ ದೇವರಲ್ಲಿ ನೀನೇನು ಬೇಡಿಕೊಳ್ತಿದ್ದೆ ಮಗು.

ಆಚಾರ್ಯರು ಅಷ್ಟೊತ್ತಿಂದ ತನ್ನ ಬಗ್ಗೆ ಆಡುತ್ತಿದ್ದ ಮಾತುಗಳನ್ನು ಕೇಳಿ ನಿಹಾರಿಕಾಳ ಕಣ್ಣಲ್ಲಿ ಧಾರಾಕಾರ ಕಂಬನಿ ಸುರಿಯುತ್ತಿದ್ದರೆ ಅಕ್ಕನ ಮಡಿಲಲ್ಲಿ ಕುಳಿತಿದ್ದ ನಿಶಾ ಅಕ್ಕನನ್ನು ತಬ್ಬಿಕೊಂಡಿದ್ದಳು.

ನಿಹಾರಿಕ ಕಣ್ಣೀರನ್ನೊರೆಸಿಕೊಳ್ಳುತ್ತ.....ನನಗೂ ಅಪ್ಪ ಅಮ್ಮನ ಪ್ರೀತಿ ಸಿಗುವಂತೆ ಮಾಡೆಂದು......

ಆಚಾರ್ಯರು ಅವಳ ತಲೆ ನೇವರಿಸಿ.......ನೀನು ಧರಣಿ ಅಂತ ನಮಗೆ ಗೊತ್ತಿದೆ ಕಣಮ್ಮ ಇಲ್ಯಾರೂ ಹೊರಗಿನವರಿಲ್ಲ ಎಲ್ಲರೂ ನಿನ್ನವರೇ ಇವರೆದುರಿಗೂ ಸತ್ಯ ಹೇಳುವುದಿಲ್ಲವಾ ಮಗು ?

ಮಗಳ ವಿಷಯ ಪ್ರಸ್ತಾಪವಾದಾಗಿನಿಂದ ನೀತು ಹರೀಶರಿಬ್ಬರೂ ಕಲ್ಲಿನಂತೆ ಕುಳಿತಿದ್ದು ಇಬ್ಬರೂ ಅಸಹನೀಯವಾದಷ್ಟು ವೇದನೆ ಅನುಭವಿಸುತ್ತಿದ್ದರು. ಮನೆಯವರೆಲ್ಲರ ಕಣ್ಣುಗಳಿಂದಲೂ ನಿರಂತರವಾಗಿ ಕಂಬನಿ ಹರಿಯುತ್ತಿದ್ದು ಎಲ್ಲರನ್ನೊಮ್ಮೆ ನೋಡಿ...

ನಿಹಾರಿಕ......ದೇವರೇ ನನಗೀ ಜೀವನ ಸಾಕಾಗಿ ಹೋಗಿದೆ ನನ್ನ ದಯಮಾಡಿ ನಿನ್ನ ಹತ್ತಿರ ಕರೆದುಕೊಂಡು ಬಿಡಪ್ಪ ಅಂತ ನಾನು ಪ್ರತಿದಿನವೂ ಬೇಡಿಕೊಳ್ತಿದ್ದೆ ಗುರುಗಳೇ.

ನಿಹಾರಿಕ ಅಷ್ಟನ್ನೇಳಿದ್ದೇ ತಡ ನೀತು ಏದ್ದು ಬಂದು ಮಗಳನ್ನು ಬಿಗಿಯಾಗಿ ಅಪ್ಪಿಕೊಂಡು ಅಳುತ್ತಿದ್ದರೆ ಅಮ್ಮ...ಅಕ್ಕನ ಮಧ್ಯೆ ಇದ್ದ ನಿಶಾ ತಾನೂ ಅಳುತ್ತಿದ್ದಳು. ಎಲ್ಲರೂ ನಿಹಾರಿಕಾಳನ್ನು ತಬ್ಬಿ ಅವಳಿಗೆ ಸಮಾಧಾನ ಮಾಡುತ್ತ ಪ್ರೀತಿಯನ್ನು ಧಾರೆಯೆರೆದರು.

ನಿಹಾರಿಕ.......ಈಗ ನನ್ನಲ್ಯಾವುದೇ ದುಃಖವಿಲ್ಲ ಕಣಮ್ಮ ನೀವು ಅಳ್ಬೇಡಿ ಪ್ಲೀಸ್. ಇನ್ಮುಂದೆ ನಾನ್ಯಾವಾಗಲೂ ನಗುತ್ತ ಸಮಯ ಕಳೆಯಬೇಕೆಂದು ಬಯಸಿರುವೆ ನೀವು ಅಳುತ್ತಿದ್ದರೆ ನನಗೂ ಅಳು ಬರುತ್ತೆ ಕಣಮ್ಮ.

ನೀತು......ಇಲ್ಲ ಕಂದ ನಾನು ಅಳಲ್ಲ ನೀನು ನಗುತ್ತಿದ್ದರೆ ನನಗಷ್ಟೆ ಸಾಕು ಕಂದ ಬೇರೇನೂ ಬೇಕಿಲ್ಲ.

ನಿಹಾರಿಕ.......ಅಕ್ಕ ನಾನು ಕುದುರೆ ಸವಾರಿ ಮಾಡಾಯ್ತು ಆದ್ರೆ ಇನ್ನೂ ಆನೆ ಮೇಲೆ ಕೂತಿಲ್ಲ ನಡೀರಿ ಆನೆ ಮೇಲೆ ಕೂರಣ.

ನಿಶಾ......ಅಕ್ಕ ಬಾ ಆನಿ ನನ್ನಿ ಫೆಂಡ್ ಕೂಚಿ ಮಾಡಣ...ಎಂದು ಅಕ್ಕನನ್ನು ಎಳೆದೊಯ್ದರೆ ಉಳಿದ ಮಕ್ಕಳೂ ಅವರಿಬ್ಬರ ಹಿಂದೆ ಗುರುಗಳಿಗೆ ವಂಧಿಸಿ ತೆರಳಿದರು.

ಆಚಾರ್ಯರು......ನಿಮ್ಮೆಲ್ಲರಿಗೂ ಅಸಾಧ್ಯವೆನಿಸುವಷ್ಟು ದುಃಖ ನೋವಾಗ್ತಿದೆ ಅಂತ ತಿಳಿದಿದೆ ಆದರೆ ನೀವು ದುಃಖಿಸುತ್ತಿದ್ದರೆ ಆ ಮಗು ನಿಹಾರಿಕ ತಾನೂ ದುಃಖಿಸುತ್ತಾಳೆ. ಈಗ ನೀವೆಲ್ಲರೂ ನಿರ್ಧರಿಸಬೇಕು ಹಿಂದೆ ನಿಹಾರಿಕ ಅನುಭವಿಸಿದ್ದ ನೋವು ನೆನೆದು ನೀವು ದುಃಖಿಸುತ್ತ ಅವಳೂ ದುಃಖದಲ್ಲಿರುವಂತೆ ಮಾಡುವಿರೋ ಅಥವ ಅವಳು ಸಂತೋಷದಿಂದ ನಗುತ್ತಿರುವಂತೆ ನೀವೆಲ್ಲರೂ ನೋಡಿಕೊಳ್ತೀರೋ. ನಿರ್ಧಾರ ನಿಮ್ಮದು ಆದರೊಂದು ಮಾತು ಅದರ ಅತ್ಯಧಿಕ ಪ್ರಭಾವ ಆ ಮಗುವಿನ ಮೇಲೆಯೇ ಬೀಳೊದು ಅದನ್ನು ಮಾತ್ರ ಮರೆಯಬೇಡಿ.

ಹರೀಶ ಕಣ್ಣೀರನ್ನೊರೆಸಿಕೊಳ್ಳುತ್ತ........ಇಲ್ಲ ಗುರುಗಳೇ ಹಿಂದೆ ನಡೆದ ಘಟನೆಗಳಿಗೆ ನಾವು ದುಃಖಿಸುತ್ತ ಮಗಳೂ ದುಃಖದಲ್ಲಿ ಇರುವಂತೆ ಮಾಡುವುದಿಲ್ಲ ಅವಳ್ಯಾವಾಗಲೂ ನಗುತ್ತಿರಬೇಕು.

ರವಿ......ನಿಹಾರಿಕ ಸಂತೋಷದಿಂದಿರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ನಾವದನ್ನು ನಿಭಾಯಿಸ್ತೀವಿ.

ಆಚಾರ್ಯರು......ಎಲ್ಲರೂ ಹೊರಡಿ ಮಕ್ಕಳ ಜೊತೆ ನಿಮ್ಮಿಂದ ಸಾಧ್ಯವಾದಷ್ಟೂ ಸಮಯ ಕಳೆಯಿರಿ ಉಳಿದ ವಿಷಯಗಳನ್ನು ಮನಸ್ಸಿನಿಂದ ತೆಗೆದಾಕಿ ಬಿಡಿ. ಹರೀಶ ಬದರೀನಾಥನ ದರ್ಶನ ಮಾಡಿದ ನಂತರ ನೀವೆಲ್ಲರೂ ಹಿಂದಿರುಗುವಾಗ ನಮ್ಮ ಆಶ್ರಮಕ್ಕೆ ಬನ್ನಿ ಮುಂದಿನ ವಿಷಯವನ್ನಲ್ಲೇ ಮಾತಾಡೋಣ.

ನೀತು........ನಿಹಾರಿಕ ಬಗ್ಗೆ....?????

ಆಚಾರ್ಯರು...ಆ ಮಗು ಬಗ್ಗೆ ಹೇಳಬೇಕಾದ್ದನ್ನೆಲ್ಲಾ ಹೇಳಿದ್ದೀನಿ ಮಗಳೇ ಇನ್ನೇನೂ ಉಳಿದಿಲ್ಲ. ನೀನು ನಮಗೆ ವಿವರಿಸಿದ ತೋಟ ತುಂಬ ವಿಶೇಷತೆಗಳಿಂದ ಕೂಡಿದೆಯೆಂದು ಅರಿವಾಗ್ತಿದೆ. ಆದರೆ ಅಲ್ಲಿ ವಾಸವಿರುವ ಸರೀಸರ್ಪಗಳಿಂದ ಮುಕ್ತಿ ಪಡೆಯುವುದಕ್ಕೆ ಮಾರ್ಗವಿನ್ನೂ ತಿಳಿಯಲಾಗಿಲ್ಲ. ನೀವೆಲ್ಲರೂ ದೇವರ ದರುಶನ ಮುಗಿಸಿ ಆಶ್ರಮಕ್ಕೆ ಬರುವಷ್ಟರಲ್ಲಿ ಅದಕ್ಕೂ ಒಂದು ಪರಿಹಾರ ಸಿಕ್ಕುವುದೆಂಬ ವಿಶ್ವಾಸ ನಮಗಿದೆ. ನೀತು ಇನ್ನೊಂದು ಮುಖ್ಯ ವಿಷಯ ಈ ಯಾತ್ರೆಯಲ್ಲಿ ನಿಶಾ ಯಾವಾಗಲೂ ನಿನ್ನ ಕಣ್ಣಿನ ಪರಿಮಿಧಿಯಲ್ಲೇ ಇರಬೇಕು.

ನೀತು........ಗುರುಗಳೆ ಏನಾದರೂ........

ಆಚಾರ್ಯರು.......ನಾನು ಎಚ್ಚರದಿಂದಿರಲು ಹೇಳಿದಾಗಲೆಲ್ಲಾ ನೀನ್ಯಾಕೆ ಕೆಟ್ಟದಾಗಿಯೇ ಆಲೋಚಿಸುವೆ ? ನಿಶಾ ತಾಯಿ ಆಧಿಶಕ್ತಿ ವರಪ್ರಸಾದದಿಂದ ಜನಿಸಿದ ಮಗು ಅದರ ಜೊತೆಗವಳ ಮೇಲೆ ಪರಮಶಕ್ತಿ ಭೋಲೇನಾಥನ ಅಲೌಕಿಕ ಕೃಪೆಯೂ ಇದೆ. ನೀವೀಗ ತೆರಳುತ್ತಿರುವುದು ದೇವಭೂಮಿಗೆ ಅಲ್ಯಾವುದೇ ಅನಾಹುತಗಳು ಕೂಡ ಸಂಭವಿಸಲು ಸಾಧ್ಯವೇ ಇಲ್ಲ. ದೇವಭೂಮಿ ಪರಿಸರದಲ್ಲಿ ಅಲೌಕಿಕ ದೈವೀ ಶಕ್ತಿಯ ಪ್ರಭಾವ ಅತ್ಯಧಿಕವಾಗಿರುತ್ತೆ ಹಾಗಾಗಿ ನೀನು ನಿನ್ನ ಕಿರಿಮಗಳ ಜೊತೆಗಿರು ಅಂತ ಹೇಳಿದ್ದು. ನಾವಿನ್ನು ಹೊರಬೇಕಿದೆ ನಾಳೆ ಮಧ್ಯಾಹ್ನ ಭೋಜನವಾದ ನಂತರ ನೀವು ಹರಿದ್ವಾರಕ್ಕೆ ಹೊರಡಿ ಎಲ್ಲವೂ ಶುಭವಾಗುತ್ತೆ. ವರ್ಧನ್ ನೀನು ಸಾಧ್ಯವಾದರೆ ಎಲ್ಲರೊಂದಿಗೆ ನಮ್ಮ ಆಶ್ರಮಕ್ಕೆ ಬಾರಪ್ಪ.

ವರ್ಧನ್......ಖಂಡಿತವಾಗಿಯು ಬರ್ತೀನಿ ಗುರುಗಳೇ.

ಆಚಾರ್ಯರು ಎಲ್ಲರಿಗೂ ಆಶೀರ್ವಧಿಸಿ ರಾತ್ರಿ ಅರಮನೆಯಲ್ಲಿ ಉಳಿಯದೆ ಹೊರಟಾಗ ಅನೆ ಸವಾರಿ ಮಾಡುತ್ತಿರುವ ಮಕ್ಕಳನ್ನು ನೋಡಿ ಮುಗುಳ್ನಕ್ಕು.......ನಿಧಿ ನಿನ್ನ ಗೆಳತಿಯರಿಗೂ ದೈಹಿಕ ಶಕ್ತಿ ನೀಡುವ ಆಯುರ್ವೇದ ದ್ರವ್ಯ ಕುಡಿಸಿರುವೆಯಾ ? ಯಾತ್ರೆಯಲ್ಲಿ ಅವರೂ ನಿಮ್ಮೆಲ್ಲರ ಸಮಾನರಾಗಿ ಬರಬೇಕಲ್ವ.

ನಿಧಿ.......ಎಲ್ಲರಿಗೂ ಜ್ಯೂಸಿನಲ್ಲಿ ಬೆರೆಸಿ ಕುಡಿಸಿದ್ದೀನಿ.
* *
* *



Continue.......
 
Top