• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,597
1,670
159
ಕ್ಷಮಿಸಿ ಬರೆದಿದ್ದ ಅಪ್ಡೇಟ್ ಹಾಳೆಯೇ ಕಾಣೆಯಾಗಿತ್ತು ಮತ್ತೊಮ್ಮೆ ಯೋಚಿಸಿ ಬರೆದಿದ್ದೀನಿ ಇವತ್ತು ನಾಳೆಯೊಳಗೆ ಅಪ್ಡೇಟ್ ಬರಲಿದೆ. ಬಹುಶಃ ಮನೆಯಲ್ಲಿ ಯಾರೋ ನೋಡಿ ಅದನ್ನು ಹರಿದಾಕಿ ಬಿಟ್ಟಿದ್ದಾರೆಂದು ನನ್ನ ಅನಿಸಿಕೆ ಏನನ್ನೂ ಖಚಿತವಾಗಿ ಹೇಳಲಾರೆ.
 

Samar2154

Well-Known Member
2,597
1,670
159
ಭಾಗ 302


ಕಾಮಾಕ್ಷಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನೊಳಗೆ ಸುಭಾಷ್ suv ಕೊಂಡೊಯ್ದಾಗ ಅದರಿಂದಿಳಿದು.......

ಸುರೇಶ......ನಿಹಾರಿಕ ಇದೇ ಕಾಲೇಜಿನಲ್ಲಿ ನಿಕಿತಾ...ರಶ್ಮಿ..ದೃಷ್ಟಿ...
ನಮಿತ ಅಕ್ಕಂದಿರ ಜೊತೆ ಗಿರೀಶಣ್ಣನೂ ಪಿಯು ಓದ್ದಿದ್ದು.

ನಿಹಾರಕ....ಅಣ್ಣ ಈಗ್ನೀವು ನಯನ ಇಲ್ಲೇ ಓದ್ತೀರಲ್ಲ.

ನಯನ.....ಇನ್ನೆರಡ್ಮೂರು ತಿಂಗಳಷ್ಟೆ ಆಮೇಲೆ ನೀನೂ ನಮ್ಜೊತೆ ಇದೇ ಕಾಲೇಜಿಗೆ ಬರ್ತೀಯ.

ನಿಹಾರಿಕ....ಹಾಗಾಗಲು ನಾನ್ಮೊದಲು 10th ಪಾಸಾಗ್ಬೇಕಲ್ವ.

ನಿಧಿ ತಂಗಿಯನ್ನು ತಬ್ಬಿಕೊಳ್ಳುತ್ತ.......ನನ್ನ ತಂಗಿ ಖಂಡಿತ ಪಾಸ್ ಆಗೇ ಆಗ್ತಾಳೆ ಅಂತ ನನಗೆ ಗೊತ್ತಿದೆ ನಡಿ ಕಾಲೇಜ್ ಸುತ್ತಾಡಿ ನೋಡುವಂತೆ.

ಸುರೇಶ—ನಯನಾರನ್ನವರ ಕ್ಲಾಸಿಗೆ ಬಿಟ್ಟು ಅಣ್ಣ ಅಕ್ಕನ ಜೊತೆ ನಿಹಾರಿಕ ಇಡೀ ಕಾಲೇಜನ್ನು ಸುತ್ತಾಡುತ್ತ ಕೇಳುತ್ತಿದ್ದ ಪ್ರಶ್ನೆಗಳಿಗೆ ಇಲ್ಲಿಯೇ ವಿಧ್ಯಾಭ್ಯಾಸ ಮಾಡಿದ್ದ ಸುಭಾಷ್ ಉತ್ತರಿಸುತ್ತಿದ್ದನು.

ನಿಹಾರಿಕ.......ಅಣ್ಣ ನೀವಿಲ್ಲೇ ಓದಿದ್ದಾ ? ಮತ್ತೆ ಸುರೇಶಣ್ಣ ನಿಮ್ಮ ಹೆಸರನ್ನೇ ಹೇಳಲಿಲ್ವಲ್ಲ.

ಸುಭಾಷ್.....ನಾನಿಲ್ಲೇ ಓದಿದ್ದೆಂದವನಿಗೂ ಗೊತ್ತಿಲ್ಲ ಕಣಮ್ಮ.

ಕಾಲೇಜನ್ನು ಸುತ್ತಾಡಿ ಖುಷಿಯಾಗಿದ್ದ ನಿಹಾರಿಕ ಕಾರನ್ನೇರಿ ಪುಟ್ಟ ಹುಡುಗಿಯಂತೆ ಹಿಂದಿನ ಸೀಟಲ್ಲಿ ಟ್ಯಾಬ್ ಓಪನ್ ಮಾಡುತ್ತಲೇ ಕಾರ್ಟೂನ್ ಹಾಕಿಕೊಂಡು ಕುಳಿತಳು. ತಂಗಿಯ ನಗು ಮುಖ ನೋಡಿ ಅಣ್ಣ ಅಕ್ಕ ಮುಗುಳ್ನಕ್ಕರೆ......

ನಿಧಿ.......ನಾವು ಮನೆಯಿಂದ ಹೊರಟಾಗ ರಕ್ಷಕರ ಜೊತೆ ವೀರ್ ಸಿಂಗ್ ವ್ಯಾನಿನಲ್ಲಿ ಬರ್ತಿದ್ರು ಆದರೀಗ ನಮ್ಮಿಂದೆ ಸುಮೇರ್ ಜೀಪ್ ಮಾತ್ರ ಬರ್ತಿದ್ಯಲ್ಲಣ್ಣ.

ಸುಭಾಷ್......ವೀರ್ ಎಲ್ಲಿಗೋದ್ರು ಅಂತ ನನಗೂ ಗೊತ್ತಿಲ್ಲಮ್ಮ ಈಗ ನೇರ ಮನೆಗೆ ತಾನೇ.

ನಿಧಿ....ನಿಮ್ಮನ್ನು ಮನೆಗೆ ಡ್ರಾಪ್ ಮಾಡಿ ನಾನು ನಿಹಾರಿಕ ನನ್ನ ಫ್ರೆಂಡ್ಸ್ ಮನೆಗೋಗ್ತೀವಿ.

ಸುಭಾಷ್....ನೋ ಛಾನ್ಸ್ ನಿನ್ನ ಜೊತೆಗಿರು ಅಂತಲೇ ಹರೀಶ್ ಸರ್ ನನಗೇಳಿ ಕಳಿಸಿರೋದು ನಿನ್ನೊಬ್ಬಳನ್ನೆಲ್ಲಿಗೂ ಕಳಿಸಲ್ಲ.

ನಿಧಿ.....ಇದ್ದಕ್ಕಿದ್ದಂತೇನಾಯ್ತು ಅಣ್ಣ ?

ಸುಭಾಷ್......ಮನೆಗೋದಾಗ ಕೇಳ್ನೋಡಮ್ಮ ನನಗೆ ಗೊತ್ತಿಲ್ಲ. ನಿಮ್ಮಿ ನಮ್ಜೊತೆ ಕಾಲೇಜಿಗೆ ಬರ್ತೀನಂದವಳ್ಯಾಕೆ ಬರ್ಲಿಲ್ಲ ?

ನಿಧಿ......ಅವಳು ರೆಡಿಯಾಗಿದ್ಳು ಆದ್ರೆ ಚಿನ್ನಿ ಬಿಡ್ಲಿಲ್ಲ.

ನಿಹಾರಿಕ.......ಅಣ್ಣ ಮನೇಲಿ ಕೇಕ್ ಮುಗಿದೋಗಿದೆ.

ಸುಭಾಷ್.....ಇನ್ನೇನ್ ಬೇಕು ಹೇಳಮ್ಮ ಎಲ್ಲಾ ತಗೋಳಣ.
* *
* *
ಕಾಲೋನಿ ಗೇಟಿನಿಂದ ನಿಧಿ ಕುಳಿತಿದ್ದ suv ಹೊರಗೆ ಬರುತ್ತಿದ್ದ ಹಾಗೇ ಅವಳಿಗಾಗಿ ಕಾಯುತ್ತಿದ್ದ ಡಾನ್ ಜೋಗ್ಳೇಕರ್ ಕಡೆಯ ಜನರಿದ್ದ ಕಾರುಗಳು ಹಿಂಬಾಲಿಸತೊಡಗಿದವು. ಸುಮೇರಿಗೆ ಸಿಗ್ನಲ್ ನೀಡಿದ ವೀರ್ ಸಿಂಗ್ ರಕ್ಷಕರೊಟ್ಟಿಗೆ ಇವರಿಗಿಂತ ಸ್ವಲ್ಪ ಹಿಂದುಳಿದುಕೊಂಡು ಅವೆರಡು ಕಾರುಗಳನ್ನು ಹಿಂಬಾಲಿಸಲು ಶುರುವಾದನು. suv ಕಾಲೇಜ್ ಒಳಗಡೆ ತೆರಳಿದಾಗ ಡಾನ್ ಕಡೆ ಚೇಲಾಗಳು ಹೊರಗೆ ನಿಂತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಮಾತನಾಡುತ್ತಿದ್ದರೆ ವೀರ್ ಸಿಂಗ್ ಅವರನ್ನೇ ಗಮನಿಸುತ್ತಿದ್ದನು.
ಡಾನ್ ಚೇಲಾಗಳು......

ಚೇಲಾ1......ಆ ವ್ಯಾನ್ ನಮ್ಮನ್ನೇ ಹಿಂಬಾಲಿಕೊಂಡು ಬರ್ತಿದೆ.

ಚೇಲಾ3......ವ್ಯಾನ್ ಹಿಂಬಾಲಿಸ್ತಿರೋದು ನಿಜ ಆದರೆ ನಮ್ಮನ್ನೊ ಅಥವ ಆ ಹುಡುಗಿಯ ಕಾರನ್ನೊ ಗೊತ್ತಿಲ್ಲ.

ಚೇಲಾ4.......ಯಾರಿರಬಹುದು ?

ಚೇಲಾ3.......ಯಾರಾದ್ರೆ ನಮಗೇನು ಆರ್ಯ ಸರ್ ಕೊಟ್ಟಿರುವ ಕೆಲಸ ಮಾಡುವುದರ ಕಡೆ ಗಮನವಿಡಿ.

ಚೇಲಾ2........ಅದು ಸರಿ ಕಣೊ ಆದ್ರೆ ನಾವಾ ಹುಡುಗಿಯನ್ನು ಕಿಡ್ನಾಪ್ ಮಾಡುವಾಗ ಇವರು ಅಡ್ಡಿಪಡಿಸಿದ್ರೆ ಅನ್ನಿಸ್ತು.

ಚೇಲಾ3.....ಅಡ್ಡಿ ಮಾಡಿದ್ರೆ ಯಮನ ಪಾದ ಸೇರಿಸೋದಷ್ಟೆ.

ಚೇಲಾ7......ದ್ರಾಬೆ ನನ್ಮಗನೇ ನಮಗಿಲ್ಲಿ ರಕ್ತಪಾತ ಮಾಡದೆಯೆ ಸೈಲೆಂಟಾಗಾ ಹುಡುಗೀನ ಎತ್ತಾಕಿಕೊಂಡು ಬರ್ಬೇಕು ಅಂತ ಆರ್ಡರ್ ಮಾಡಿಲ್ವ. ನೀವೆಲ್ಲ ಇಲ್ಲಿರಿ ನಾನೋಗಿ ಅವರಾರೆಂದು ವಿಚಾರಿಕೊಂಡು ಬರ್ತೀನಿ.

ಚೇಲಾ9.....ನಡಿ ನಾನೂ ಬರ್ತೀನಿ.

ಇಬ್ಬರೂ ವೀರ್ ಸಿಂಗ್ ಇದ್ದಂತ ಮರ್ಸಿಡೀಸ್ ವ್ಯಾನಿನ ಹತ್ತಿರ ಬಂದಾಗ.......

ವೀರ್ ಸಿಂಗ್......ನಾನೂ ಆವಾಗಿನಿಂದ ಗಮನಿಸ್ತಿದ್ದೀನಿ ನೀವು ನಮ್ಮ ಕೆಲಸಕ್ಕೆ ಅಡ್ಡಿ ಮಾಡುವ ಪ್ರಯತ್ನದಲ್ಲಿರುವಂತಿದೆ.

ಚೇಲಾ9.....ನೀವುಗಳ್ಯಾರು ? ನೀವ್ಯಾವ ಕೆಲಸಕ್ಕೆ ಬಂದಿದ್ದೀರ ಅನ್ನೋದೇ ಗೊತ್ತಿಲ್ಲದಿರುವಾಗ ನಿಮಗ್ಯಾಕೆ ಅಡ್ಡಿಪಡಿಸ್ತೀವಿ ? ಆದರೆ ನೀವು ನಮ್ ದಾರಿಗಡ್ಡ ಬರದಿದ್ದರೆ ಸರಿ.

ವೀರ್ ಸಿಂಗ್.......ಸರಿಯಾಗೇಳು ನನಗರ್ಥವಾಗಲಿಲ್ಲ.

ಚೇಲಾ7....ಮೊದಲು ನಿಮ್ಮ ಕೆಲಸವೇನೆಂದೇಳು ನಾನಾಮೇಲೆ ನಾವ್ಯಾಕೆ ಬಂದಿರೋದೆಂದು ಹೇಳ್ತೀನಿ.

ಈಗಾಗಲೇ ಪ್ಲಾನ್ ಮಾಡಿಕೊಂಡಿರುವಂತೆ ವೀರ್ ಸಿಂಗ್...ನೀವು ಹಿಂಬಾಲಿಸಿಕೊಂಡು ಬಂದ್ರಲ್ಲ suv ಅದರಲ್ಲಿರುವವರನ್ನು ಸಾಯಿಸಲು ನಮಗೆ ಸುಪಾರಿಯಿದೆ ಅದಕ್ಕೆ ಬಂದಿರೋದು.

ಚೇಲಾಗಳು ಶಾಕಾಗಿ......ಸಾಯಿಸಲಿಕ್ಕೆ ಸುಪಾರಿಯಾ ? ಯಾರು ಕೊಟ್ಟಿದ್ದು ?

ವೀರ್ ಸಿಂಗ್........ಅದೆಲ್ಲ ನಿನಗ್ಯಾಕೆ ಈಗ್ನೀವು ಬಂದಿರುವ ಕೆಲಸ ಏನಂತ ಹೇಳು.

ಚೇಲಾ7......ಆ ಕಾರಲ್ಲಿ ಐವರಿದ್ದಾರೆ ನೀವ್ಯಾರನ್ನಾದರೂ ಸರಿ ಸಾಯಿಸಿ ನಾವಡ್ಡ ಬರಲ್ಲ. ಆದ್ರೆ ಮುಂದೆ ಕುಳಿತಿರುವ ಹುಡುಗಿ ನಮಗೆ ಬೇಕಷ್ಟೆ. ಅವಳನ್ನು ಕಿಡ್ನಾಪ್ ಮಾಡಲು ನಾವೆಲ್ಲರೂ ಬಂದಿರೋದು ನೀವವಳಿಗ್ಯಾವ ಹಾನಿ ಮಾಡುವಂತಿಲ್ಲ ಜೊತೆಗೆ ನಮ್ಮ ಕೆಲಸಕ್ಕೂ ಅಡ್ಡ ಬರ್ಬೇಡಿ.

ವೀರ್ ಸಿಂಗ್....ಆ ಹುಡುಗಿಯನ್ಯಾಕೆ ಕಿಡ್ನಾಪ್ ಮಾಡ್ತಿದ್ದೀರ ?

ಚೇಲಾ9.....ಅದನ್ನೇಳುವ ಅಗತ್ಯತೆ ನಮಗೂ ಇಲ್ಲ ಈಗ ನೀನೇ ಹೇಳು ನಮ್ಮ ಕೆಲಸಕ್ಕಡ್ಡ ಬರ್ತೀಯ ?

ವೀರ್ ಯೋಚಿಸುವಂತೆ ನಾಟಕವಾಡಿ......ಈ ಊರಿನಲ್ಲಿ ನೀವು ಕಿಡ್ನಾಪ್ ಮಾಡುವುದು ಕಷ್ಟ ಸಾಯಿಸುವುದು ಸುಲಭದ ಕೆಲಸ ತುಂಬಾನೇ ಜನ ಓಡಾಡ್ತಿರ್ತಾರೆ.

ಚೇಲಾ9....ನಿನ್ನ ಕೆಲಸ ಸುಲಭವಾ ?

ವೀರ್ ನಗುತ್ತ.....ನಾವು ಕೇವಲ ಗುಂಡು ಹಾರಿಸುವುದಷ್ಟೆ ಗುಂಡಿನ ಶಬ್ದಕಾಕೆ ಜನರೂ ಹತ್ತಿರ ಬರಲ್ಲ ಅವರಿಗೂ ತಮ್ತಮ್ಮ ಜೀವದ ಭಯವಿರುತ್ತಲ್ವ. ಆದ್ರೆ ನಿಮ್ಮ ಕೆಲಸ ಹಾಗಲ್ಲ ಕಿಡ್ನಾಪ್ ಮಾಡಿ ಎಳೆದೊಯ್ಯುವುದು ಕಷ್ಟದ ಕೆಲಸ ಅದಕ್ಕಾಗಿ ಯಾರೂ ಓಡಾಡದಿರುವ ಜಾಗವನ್ನೇ ಆಯ್ಕೆ ಮಾಡಿಕೊಳ್ಬೇಕು.

ಚೇಲಾ7......ನೀನು ಹೇಳ್ತಿರೋದೇನೋ ಸರಿ ಆದರೆ ಬೇರಾವ ದಾರಿಯೂ ಇಲ್ವಲ್ಲ.

ವೀರ್ ಸಿಂಗ್......ದಾರಿಯಾಕಿಲ್ಲ ನಾವಿಲ್ಲಿ ಒಂದು ವಾರದಿಂದ ಇವರನ್ನು ಅಬ್ಸರ್ವ್ ಮಾಡ್ತಾ ಇವತ್ತು ನಮ್ಮ ಕೆಲಸ ಮುಗಿಸಲು ಪ್ಲಾನ್ ಮಾಡ್ಕೊಂಡ್ ಬಂದಿದ್ದೀವಿ ಆದ್ರೆ ನೀವಡ್ಡಿ ಬಂದಿರೋದು ನಮಗೆ ತೊಂದರೆಯಾಗ್ತಿದೆ.

ಚೇಲಾ9.......ಅಂದ್ರೆ ಏನರ್ಥ ?

ವೀರ್ ಸಿಂಗ್......suv ಒಳಗಿದ್ದವರೆಲ್ಲರಿಗೂ ಡ್ರೈವ್ ಮಾಡ್ತಿದ್ದ ವ್ಯಕ್ತಿ ಅಣ್ಣನಾಗ್ಬೇಕು. ಒಂದು ವಾರದಿಂದ ತಮ್ಮ ತಂಗಿಯರನ್ನು ಈ ಕಾಲೇಜಿಗೆ ಕರೆತಂದು ಬಿಟ್ಟ ನಂತರ ಹಿರಿಯ ತಂಗಿ ಅಂದರೆ ನೀವ್ಯಾರನ್ನು ಕಿಡ್ನಾಪ್ ಮಾಡ್ಬೇಕೆಂದು ಬಂದಿದ್ದೀರೊ ಆ ಹುಡುಗಿ ಸ್ನೇಹಿತೆ ಮನೆಗೆ ಕರೆದೊಯ್ದು ಬಿಡ್ತಾನೆ. ಅಲ್ಲಿಂದ ಪುನಃ ಸಂಜೆಯ ಹೊತ್ತಿಗೆ ಅವನೇ ಬಂದು ಮನೆಗೆ ಕರೆದೊಯ್ಯುತ್ತಾನೆ. ಇಲ್ಲಿಂದಾ ಹುಡುಗಿಯ ಸ್ನೇಹಿತೆ ಮನೆಗೆ ಹೋಗುವ ದಾರಿ ಮಧ್ಯ ನಿರ್ಜನ ಪ್ರದೇಶವಿದೆ ನಾವಲ್ಲೇ ನಮ್ಮ ಕೆಲಸ ಮುಗಿಸಲು ಯೋಚಿಸಿದ್ವಿ. ಆದರೀಗ ನೀವುಗಳ್ಯಾರೋ ಇವರನ್ನು ಫಾಲೋ ಮಾಡ್ತಿರೋದು ನೋಡಿ ನಾವು ನಿಮ್ಮಿಂದೆ ಬರಬೇಕಾಯ್ತು ಇಲ್ಲದಿದ್ರೆ ಇಷ್ಟೊತ್ತಿಗೆ ನಾವುಗಳಾ ಜಾಗದಲ್ಲಿ ಇವರಿಗಾಗಿ ಬಲೆ ಬೀಸಿರುತ್ತಿದ್ವಿ.

ಚೇಲಾಗಳಿಬ್ಬರೂ ಮುಖ ಮುಖ ನೋಡಿಕೊಂಡು....ಒಂದ್ನಿಮಿಷ ಬಂದ್ವಿ......ಎಂದೇಳಿ ತಮ್ಮ ಸಂಗಡಿಗರ ಬಳಿ ಬಂದು ವಿಷಯ ತಿಳಿಸಿ ಕೂಲಂಕುಶವಾಗಿ ಚರ್ಚಿಸಿದರು. ಅವರಲ್ಲೊಬ್ಬ ಫೋನ್ ಮಾಡಿ ಆರ್ಯನಿಗೆ ವಿಷಯ ತಿಳಿಸಿದಾಗ.......

ಆರ್ಯ ಬನ್ಸಲ್......ನೀವ್ಯಾರ ಜೊತೆ ಯಾವ ರೀತಿಯಲ್ಲಾದರೂ ಸೇರಿ ಕೆಲಸ ಮಾಡಿ ಆದ್ರೆ ಆ ಹುಡುಗಿ ಇವತ್ತು ನನ್ನ ಮಂಚದಲ್ಲಿ ನನ್ನ ತುಣ್ಣೆ ಕೆಳಗಿರ್ಬೇಕಷ್ಟೆ. ಅವರೇನಾದರೂ ದುಡ್ಡು ಕೇಳಿದ್ರೂ ಚಿಂತೆಯಿಲ್ಲ ಎಷ್ಟಾದರೂ ಖರ್ಚಾಗಲಿ ಕೊಡೋಣ.

ಜೋಗ್ಳೇಕರ್ ಚೇಲಾ 7—9 ಜೊತೆ ಚೇಲಾ 1 ಕೂಡ ವೀರ್ ಸಿಂಗ್ ಹತ್ತಿರ ಬಂದಿದ್ದು......

ಚೇಲಾ1......ನಾವು ನಿಮ್ಮ ಕೆಲಸಕ್ಕೆ ಸಹಾಯ ಮಾಡ್ತೀವಿ ನೀವು ನಮಗೆ ಸಹಾಯ ಮಾಡಿ.

ವೀರ್ ಸಿಂಗ್.....ನಮಗೆ ಸಹಾಯ ಮಾಡುವಂತೆ ನಾನೇನಾದ್ರೂ ನಿಮ್ಮನ್ನು ಕೇಳಿದ್ನಾ ?

ಚೇಲಾ9......ನೀವು ಕೇಳಿಲ್ಲ ಆದರೀ ಊರಿನ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ ಅದಕ್ಕೆ ನಾವು ನಿಮ್ಮ ಸಹಾಯ ಕೇಳಿಕೊಂಡು ಬಂದಿದ್ದೀವಿ. ಅದ್ಯಾವುದೋ ನಿರ್ಜನ ಪ್ರದೇಶ ಅಂತ ಹೇಳಿದ್ರಲ್ಲ ಅಲ್ಲಿಂದಲೇ ನಾವಾ ಹುಡುಗೀನ ಕಿಡ್ನಾಪ್ ಮಾಡಲು ನೀವು ಸಹಾಯ ಮಾಡಿ.

ವೀರ್ ಸಿಂಗ್.......ಅದರಿಂದ ನನಗೇನು ಪ್ರಯೋಜನ ?

ಚೇಲಾ9.......ಹತ್ತು ಲಕ್ಷ ಕೊಡಿಸ್ತೀನಿ.

ವೀರ್ ಸಿಂಗ್......ನಮ್ಮನ್ನೇನು ನಿಮ್ಮಂತೆ ಚಿಲ್ಲರೆ ಗಿರಾಕಿಗಳೆಂದು ತಿಳ್ಕೊಂಡ್ಯಾ ಇವರನ್ನು ಸಾಯಿಸುವುದಕ್ಕೆ ನಮಗೆ 20 ಕೋಟಿ ಹಣ ಕೊಟ್ಟಿದ್ದಾರೆ.

ಚೇಲಾ7.....ಸರಿ ನಿನಗೆಷ್ಟು ಹಣ ಬೇಕು ಕೇಳು.

ವೀರ್ ಸಿಂಗ್.......10 ಕೋಟಿ ಕ್ಯಾಷ್.

ಚೇಲಾ1......ಒಕೆ ಡನ್ ನಿರ್ಜನ ಜಾಗ ಯಾವುದೆಂದು ತೋರಿಸು ಇವರಲ್ಲಿಗೆ ಬರುವುದಕ್ಕೂ ಮುಂಚೆ ನಾವಲ್ಲಿರಬೇಕು.

ವೀರ್ ಸಿಂಗ್......ಸರಿ ನನ್ನ ಹಿಂಬಾಲಿಸಿ ನಮ್ಮವರು ಇವರುಗಳ ಮೇಲೆ ಕಣ್ಣಿಟ್ಟಿದ್ದಾರೆ ಇಲ್ಲಿಂದ ಹೊರಟಾಕ್ಷಣ ನಮಗವರೇ ಸುದ್ದಿ ತಲುಪಿಸ್ತಾರೆ.

ಚೇಲಾ1........ನಿಮ್ಮವರ ಜೊತೆ ನಮ್ಮವರಿಬ್ಬರೂ ಇರ್ತಾರೆ.

ವೀರ್ ಸಿಂಗ್........ನಂಬಿಕೆಯಿಲ್ಲವಾ ? ನನಗೇನೂ ಆಗ್ಬೇಕಾಗಿಲ್ಲ ನಿಮ್ಮವರೂ ಇರಲಿ ಸಂಜೆಯೊಳಗೆ ಹಣ ನಮಗೆ ಸೇರ್ಬೇಕಷ್ಟೆ.

ಚೇಲಾ1......ಇನ್ನೊಂದು ಘಂಟೆಯಲ್ಲಿ ಹಣ ನಿನ್ನ ಕೈಲಿರುತ್ತೆ (ಚೇಲಾ 7—9 ಕಡೆ ತಿರುಗಿ) ನೀವಿಬ್ರೂ ಇವರ ಕಡೆಯವರ್ಜೊತೆ ಇದ್ದು ನಮಗೆ ಸುದ್ದಿ ಕೊಡ್ಬೇಕು.

ಸುಮೇರನ್ನು ಕರೆದು ಚೇಲಾಗಳಿಬ್ಬರನ್ನು ಅವನ ಜೊತೆಗಿರಲು ಸೂಚಿಸಿದ ವೀರ್ ವ್ಯಾನ್ ಮುಂದೋಡಿಸಿದರೆ ಜೋಗ್ಳೇಕರ್ ಚೇಲಾಗಳಿದ್ದ ಎರಡು ಕಾರುಗಳು ಅವನಿಂದೆ ಹೊರಟವು. ಮುಂದಿನರ್ಧ ಘಂಟೆಯಲ್ಲಿ ಡಾನ್ ಜೋಗ್ಳೇಕರ್ 10 ಜನ ಚೇಲಾ ಏನಾಯ್ತು ? ಹೇಗಾಯ್ತೆಂದು ತಿಳಿಯುವ ಮುಂಚೆ ಅವರೆಲ್ಲರೂ ರಕ್ಷಕರ ಬಂಧನಕ್ಕೊಳಗಾಗಿ ಹೋಗಿದ್ದರು. ಸುಭಾಷ್ suv ಕಾಲೋನಿಯೊಳಗೆ ತೆರಳುತ್ತಿದ್ದಂತೆ ಅವನಿಂದ ಬರುತ್ತಿದ್ದಂತ ಸುಮೇರ್ ಜೀಪನ್ನು ಬೇರೆಡೆಗೆ ತಿರುಗಿಸಿದನು. ಮನೆ ತಲುಪಿ ಏದುರಿನ ದೃಶ್ಯ ಕಂಡು ನಿಧಿಗೆ ಅಪ್ಪನನ್ನೇನು ಪ್ರಶ್ನಿಸುವುದಕ್ಕೆ ಬಂದಿದ್ದೆಂಬುದೇ ಮರೆತೊಯ್ತು. ಮನೆ ಮುಂದಿನ ಹುಲ್ಲಿನಲ್ಲಿ ಹರೀಶ ಮಲಗಿಕೊಂಡಿದ್ದರೆ ಚಿಂಟು—ಚಿಂಕಿ ಇಬ್ಬರೂ ತಮ್ಮ ನಿಜವಾದ ಅಪ್ಪನ ಮೇಲೇರಿಕೊಂಡು ಆಟವಾಡುತ್ತಿದ್ದರು.

ನಿಹಾರಿಕ......ಏನಪ್ಪ ಇಬ್ಬರೆ ಇದ್ದಾರಲ್ಲ ಉಳಿದವರೆಲ್ಲಿ ?

ಹರೀಶ......ಅಲ್ನೋಡಮ್ಮ ಕೋತಿಗಳ ಜೊತೆಗಿದ್ದಾರೆ.

ಎರಡು ಚಿಲ್ಟಾರಿಗಳೂ ಹರೀಶನಿಂದಿಳಿದು ಅಕ್ಕಂದಿರತ್ತ ಓಡಿದಾಗ ತನ್ನಾಲೋಚನೆಗೆ ಮರಳುತ್ತ......

ನಿಧಿ......ಅಪ್ಪ ನನ್ನನ್ಯಾಕೆ ಒಬ್ಬಳೇ ಹೋಗ್ಬೇಡ ಅಂತ ಹೇಳಿದ್ರಿ ?

ಹರೀಶ......ನಾನ್ಯಾವಾಗಮ್ಮ ಹೇಳಿದ್ದು ?

ನಿಧಿ......ನೀವು ನನಗೇಳಲಿಲ್ಲ ಆದರೆ ಅಣ್ಣ ನೀನೊಬ್ಬಳೇ ನಿನ್ನ ಫ್ರೆಂಡ್ಸ್ ಮನೆಗೆ ಹೋಗೋದ್ಬೇಡ ಅಂತ ನೀವೇ ಹೇಳಿದ್ರಂತಲ್ಲ.

ಹರೀಶ........ನಿಮ್ಮಮ್ಮ ಕೆಲಸಕ್ಕೆ ರಾಜೀನಾಮೆ ಕೊಡಿಸಿಬಿಟ್ಲಲ್ಲ ಅದಕ್ಕೆ ನಿನ್ನ ಕಾಲೇಜ್ ಶುರುವಾಗುವ ತನಕ ನನ್ನ ಹಿರಿಮಗಳ ಜೊತೆ ಸ್ವಲ್ಪ ಸಮಯ ಕಳೆಯೋಣಾಂತ ಕಣಮ್ಮ ಅಷ್ಟೆ. ನೀನು ಯಾವಾಗ್ಲೂ ತಂಗಿಯರೊಟ್ಟಿಗೆ ಇರ್ತೀಯಲ್ಲ ಅಪ್ಪನ ಜೊತೆಗೂ ಮಾತನಾಡಲು ನಿನ್ನ ಬಳಿ ಸಮಯವಿಲ್ವ.

ನಿಧಿ......ಸಾರಿ ಅಪ್ಪ ನಾನು ಮನೇಲಿರ್ತೀನಲ್ಲ ನೀವು ಕರೆದಾಕ್ಷಣ ನಿಮ್ಮುಂದೆ ಹಾಜರಾಗ್ತೀನಿ.

ಸವಿತಾ ಹೊರಬಂದು........ನಿಹಾ ಬಂದ್ಯೆನಮ್ಮ ನಡಿ ನಿನಗೆ ಸ್ವಲ್ಪ ಸೈನ್ಸ್ ಹೇಳಿಕೊಡ್ತೀನೀ.

ನಿಹಾರಿಕ.......ಬಂದೆ ಆಂಟಿ ಒಕೆ ಅಕ್ಕ ನಾನೋದಲು ಹೊರಟೆ ಅಪ್ಪನ್ಜೊತೆ ನೀವೇ ಕೂತ್ಕೊಳಿ.

ಹರೀಶ.......ಕಂದ ಜಾಸ್ತಿ ಟೆನ್ಷನ್ ತಗೊಬೇಡ ಕಣಮ್ಮ ನಂಬರ್ ಕಡಿಮೆ ಬಂದೇನೂ ಚಿಂತೆಯಿಲ್ಲ.

ನಿಹಾರಿಕ.......ಅಪ್ಪ ಕನಿಷ್ಟಪಕ್ಷ ಫಸ್ಟ್ ಕ್ಲಿಸಾದ್ರೂ ಬರಬೇಕಲ್ವ ನಾನದಕ್ಕೇ ಪರಿಶ್ರಮ ಪಡ್ತಿರೋದು.

ವೀರ್—ಸುಮೇರ್ ತನಗೇನೂ ಹೇಳದೆ ಹೋಗಿರುವುದು ಗಂಡ ಫೋನಲ್ಲಿ ಒಂಟಿಯಾಗಿ ಮಾತಾಡುವುದು ಮತ್ತೀಗ ಮಗಳನ್ನು ಹೊರಗೊಬ್ಬಳೇ ಹೋಗಲು ಬಿಡದಿರುವುದನ್ನೆಲ್ಲಾ ಗಮನಿಸಿದ ನೀತುಳಿಗೆ ಏನೋ ಅನುಮಾನ ಬಂದಿದ್ದರೂ ಗಂಡನನ್ನೊಂದು ಪ್ರಶ್ನೆ ಕೂಡ ಕೇಳಿರಲಿಲ್ಲ.
* *
* *


........continue
 

Samar2154

Well-Known Member
2,597
1,670
159
Continue.......


ಈ ಮೊದಲೇ ಹರೀಶ ಸೂಚಿಸಿದಂತೆ ಜೋಗ್ಳೆಕರ್ ಕಡೆಯ ಹತ್ತು ಜನರನ್ನು ಬಸ್ಯನ ತೋಟದ ಮನೆಯ ನೆಲ ಮಾಳಿಗೆಗೆ ತಂದು ಕೂಡಿ ಹಾಕಲಾಗಿತ್ತು.

ಸುಮೇರ್......ವೀರ್ ನೀನು ಮನೆಗೋಗು ನಾನಾ ಭಿಝನೆಸ್ ಮ್ಯಾನ್ ಮಗನನ್ನೆಳೆದು ತಂದಿಲ್ಲಿ ಕೂಡಿಡ್ತೀನಿ.

ವೀರ್......ಆಯ್ತು ಬಸ್ಯ ಇವರೆಲ್ಲರ ಫೋನ್ ಆಫ್ ಮಾಡ್ಬಿಡು.

ಬಸ್ಯ ಫೋನ್ ಆಫ್ ಮಾಡುತ್ತ.....ನಿಮ್ಜೊತೆ ನಾನೂ ಬರ್ತೀನಿ.

ವೀರ್......ಬೇಡ ಬಸ್ಯ ಸಾವು ಬದುಕಿನ ಹೋರಾಟಗಳಿಗಾಗಿಯೇ ನಾವೆಲ್ಲರೂ ಹಲವಾರು ವರ್ಷ ತರಬೇತಿ ಪಡೆದಿದ್ದೀವಿ ಜೊತೆಗೆ ಲೇಕ್ಕವಿಲ್ಲದಷ್ಟು ಸಲ ಸಾವಿನೊಂದಿಗೆ ಸೆಣೆಸಾಡಿದ್ದೀವಿ. ನಿನಗಂತ ಯಾವುದೇ ತರಬೇತಿಯಿಲ್ಲವೆಂದು ತಿಳಿದೂ ನಿನ್ನನ್ನು ನಮ್ಮ ಜೊತೆ ಕರೆದುಕೊಂದು ಹೋಗೋದು ತಪ್ಪು.

ಸುಮೇರ್.....ಬೇಸರಗೊಳ್ಬೇಡ ಬಸ್ಯ ಮುಂದ್ಯಾವಾಗಲಾದರೂ ನೀನೂ ನಮ್ಜೊತೆಗಿರುವಂತೆ. ನೀನಿನ್ನು ಹೊರಡು ವೀರ್ ನಾವಿಬ್ರು ಮನೆಯಲ್ಲಿಲ್ಲದಿದ್ರೆ ಮಾತೆಗೆ ಅನುಮಾನ ಬರಬಹುದು.

ಜೋಗ್ಳೇಕರ್ ಚೇಲಾಗಳಿಂದ ಆರ್ಯ ಬನ್ಸಲ್ ಎಲ್ಲಿದ್ದಾನೆಂಬುದು ತಿಳಿದುಕೊಂಡು ಈಗಲ್ಲಿಗೆ ಕೆಲವು ರಕ್ಷಕರೊಟ್ಟಿಗೆ ಸುಮೇರ್ ತೆರಳಿದನು. ಆರ್ಯ ಬನ್ಸಲ್ ಉಳಿದಿದ್ದ ಕಾಮಾಕ್ಷಿಪುರದಿಂದಾಚೆ ಇರುವಂತ ರೆಸಾರ್ಟಿನಲ್ಲಿ ಅವನೊಂದಿಗೆ ಕೇವಲ ಇಬ್ಬರು ಅಂಗ ರಕ್ಷಕರಿದ್ದು ಅವರನ್ನು ಬಡಿದಾಕಿ ಆರ್ಯನನ್ನು ಅವರೊಂದಿಗೆ ತನ್ನ ವಶಕ್ಕೆ ಪಡೆದುಕೊಳ್ಳುವುದು ಸುಮೇರ್ ಹಾಗು ರಕ್ಷಕರಿಗೆ ನೀರು ಕುಡಿದಷ್ಟೇ ಸುಲಭವಾಗಿತ್ತು.

ಬಸ್ಯನ ತೋಟದ ಮನೆಯಲ್ಲಿ ಬಂಧಿಯಾಗಿದ್ದ.....

ಆರ್ಯ.....ಯಾರೋ ನೀವೆಲ್ಲ ? ನಾನ್ಯಾರೆಂದು ನಿಮಗಿನ್ನೂ ಗೊತ್ತಿಲ್ಲ ಈಗ್ಲೇ ಬಿಟ್ಬಿಡಿ ಬದುಕ್ತೀರ ಇಲ್ಲಾಂದ್ರೆ......

ಸುಮೇರ್.......ನೀನೇ ಸಾಯಲು ರೆಡಿಯಾಗಿದ್ದೀಯ ಆದರೂ ಶ್ರೀಮಂತಿಕೆಯ ಕೊಬ್ಬಿನ್ನೂ ಕಡಿಮೆಯಾಗಿಲ್ಲ . ನಾಲ್ವರಿಲ್ಲಿಯೇ ಕಾವಲಿಗಿರಿ ಉಳಿದವರು ಮನೆಗೆ ನಡೀರಿ.

ಸುಮೇರ್ ಮನೆಗೆ ಹಿಂದಿರುಗಿ ಹರೀಶ—ವೀರ್ ಹತ್ತಿರ ವಿಷಯ ಹೇಳುತ್ತಿದ್ದಾಗಲ್ಲಿಗೆ ಬಂದ.....

ನೀತು.....ರೀ ಏನ್ ವಿಷಯ ? ನೀನು ನನ್ನಿಂದೇನು ಮುಚ್ಚಿಡ್ತಾ ಇದ್ದೀರಂತ ಹೇಳಿ.

ಹರೀಶ.....ನಿನ್ನಿಂದೇನೂ ಮುಚ್ಚಿಡ್ತಿಲ್ಲ ಕಣೆ.

ನೀತು....ಸುಮೇರ್ ಹೇಳಪ್ಪ ಏನ್ ವಿಷಯ ಇದು ನನ್ನ ಆದೇಶ.

ಹರೀಶನ ಕಡೆಗೊಮ್ಮೆ ನೋಡಿದ ಸುಮೇರ್ ಒಂದೂ ಬಿಡದಂತೆ ಎಲ್ಲವನ್ನೂ ನೀತು ಮುಂದೆ ಹೇಳಿಬಿಟ್ಟನು.

ಹರೀಶ.......ಈಗೆಲ್ಲವೂ ಗೊತ್ತಾಯ್ತಲ್ಲ ಮುಂದೇನು ಮಾಡ್ಬೇಕೋ ಅದನ್ನು ನಾನೇ ನೋಡಿಕೊಳ್ತೀನಿ ನೀನು ಗೊತ್ತಿಲ್ಲದವಳಂತೆ ಸುಮ್ಮನಿದ್ಬಿಡು.

ನೀತು......ನೀವೇನಾದ್ರೂ ಮಾಡಿ ಆದ್ರೆ ನನ್ನ ಮಗಳ ಮೇಲೆ ಕೆಟ್ಟ ದೃಷ್ಟಿಯಿಟ್ಟವನನ್ನು ಮಾತ್ರ ಸಾಮಾನ್ಯವಾಗಿ ಅಂತ್ಯಗೊಳಿಸ್ಬೇಡಿ ಸಾವಿನ ಭಯವೇನೆಂಬುದು ಅವನಿಗೆ ತಿಳಿಯುವಂತೆ ಮಾಡಿ.

ಹರೀಶ........ನಾನೆಲ್ಲ ಯೋಚಿಸಿದ್ದೀನಿ ನಾಳೆ ಬೆಳಿಗ್ಗೆ ರೆಡಿಯಾಗು ನಾವು ಬಾಂಬೆಗೆ ಹೋಗಿ ಬರೋಣ.

ನೀತು......ಬಾಂಬೆಗಾ ? ಅಲ್ಲಿಗ್ಯಾಕೆ ?

ಹರೀಶ.......ಆಮೇಲೆ ಹೇಳ್ತೀನಿ ನನ್ನ ಮಗಳು ಬರ್ತಿದ್ದಾಳೆ ಏನ್ ಕಂದ ಓದಿದ್ದು ಮುಗೀತಾ.

ನಿಹಾರಿಕ.......ಹೂಂ ಅಪ್ಪ ಸೈನ್ಸ್...ಸೋಶಿಯಲ್ ಎರಡರಲ್ಲೂ ಏಳೇಳು ಚಾಪ್ಟರ್ ಸವಿತಾ ಆಂಟಿಗೆ ಒಪ್ಪಿಸಿದ್ದಾಯ್ತು. ಇವತ್ತಿಗೆ ಸಾಕು ಸಂಜೆಯಾಯ್ತಲ್ಲ ಚಿಲ್ಟಾರಿಗಳ ಜೊತೆ ಆಟವಾಡಿಕೊ ಮಿಕ್ಕ ಚಾಪ್ಟರ್ ನಾಳೆ ಕೇಳ್ತೀನಿ ಅಂದ್ರು. ಅಮ್ಮ ಬೆಳಿಗ್ಗೆ ಅಣ್ಣನ ಜೊತೆ ತಂದಿದ್ದ ಕೇಕಾಗ್ಲೇ ಖಾಲಿಯಾಗೋಯ್ತು.

ನೀತು ಮಗಳ ಕೆನ್ನೆ ಸವರಿ.......ಮಕ್ಕಳಿರುವ ಮನೆಯಲ್ಲಿ ಕೇಕ್.. ಐಸ್ ಕ್ರೀಂ ಉಳಿಯುತ್ತೇನಮ್ಮ. ರೀ ನೀವೇ ಮಗಳ ಜೊತೆಗೋಗಿ ಎಲ್ಲ ತಂದ್ಬಿಡಿ

ಗುಡುಗುಡುನೇ ಓಡಿ ಬಂದು ಅಪ್ಪನ ಮೇಲೇರಿದ ನಿಶಾ...ಪಪ್ಪ ಚಾಕಿ..ಬಿಕ್ಕಿ...ಕೇಕ್ ಖಾಲಿ ಎಲ್ಲ ಖಾಲಿ ಆತು ಬಾ ಹೋಗನ.

ಫ್ಯಾಕ್ಟರಿಯಿಂದ ಹಿಂದಿರುಗಿದ ರವಿ.....ನನ್ ಬಂಗಾರಿ ಅಂಗಡಿಗೆ ಯಾಕೆ ಹೋಗ್ತಿರೋದು ? ನಿಂಗೆ ಬೇಕಾದ್ದೆಲ್ಲ ನಾನು ತಂದಿದ್ದೀನಿ ಕಂದ ತಗೊ.

ಅಪ್ಪನಿಂದ ರವಿ ಮಾಮನ ಕೊರಳಿಗೆ ನೇತಾಕಿಕೊಂಡು ಫುಲ್ ಮುದ್ದು ಮಾಡಿಸಿಕೊಂಡ ನಿಶಾ ಬ್ಯಾಗನ್ನಿಡಿದು ಒಳಗೋಗುತ್ತಿದ್ದ ಅಕ್ಕನಿಂದೆ ತಾನೂ ಓಡಿದಳು. ಮನೆ ಗಂಡಸರು ಹಿಂದಿರುಗಿದ್ದು ಮಾತುಕತೆಯಾಡುತ್ತ.........

ಅಶೋಕ......ಹರೀಶ ಇದ್ದಕ್ಕಿದ್ದಂತೆ ಬಾಂಬೆಗ್ಯಾಕೆ ? ಏನ್ ಕೆಲಸ ?

ಹರೀಶ......ವಿದ್ಯಾಲಯಕ್ಕೆ ಸಂಬಂಧಿಸಿದಂತೆ ಕೆಲವರನ್ನು ಭೇಟಿ ಆಗ್ಬೇಕಿದೆ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾಲಯವನ್ನು ಕಾರ್ಯಾರಂಭವಾಗುವಂತೆ ಮಾಡಬೇಕಿದ್ದರೆ ಈ ವರ್ಷದೊಳಗೆ ನಾವೆಲ್ಲ ಸಿದ್ದತೆ ಮಾಡಿಕೊಂಡಿರಬೇಕು.

ರೇವಂತ್.......ನೀವು ಹೇಳ್ತಿರೋದು ಸರಿ ಭಾವ. ನಮ್ಮ ನಯನ.. ಸುರೇಶ ಹಾಗೇ ನಿಹಾರಿಕ ಮುಂದಿನ ವರ್ಷ ದ್ವಿತೀಯ ಪಿಯುಸಿ ನಮ್ಮ ವಿದ್ಯಾಲಯದಲ್ಲೇ ಓದಬಹುದಲ್ವ.

ರವಿ.....ಹೌದು ಹರೀಶ ಮನೆ ಮಕ್ಕಳೂ ವಿದ್ಯಾಲಯದಲ್ಲೇ ಓದುವುದು ಸರಿಯೆನಿಸುತ್ತೆ.

ಹರೀಶ.....ಇನ್ನೊಂದೆರಡು ತಿಂಗಳಲ್ಲೆಲ್ಲವೂ ಸ್ಪಷ್ಟವಾಗುತ್ತೆ.

ನಿಧಿ ಕಾಫಿ ತಂದೆಲ್ಲರಿಗೂ ನೀಡುವಾಗ.....

ಹರೀಶ.......ಕಂದ ರೆಡಿಯಾಗಿ ಬಾರಮ್ಮ ಮುಖ್ಯೋಪಾಧ್ಯಾಯರ ಮನೆಗೋಗಿ ಬರೋಣ ನೀನೊಬ್ಬಳೇ ಬಾ.

ನಿಧಿ.....ಆಯ್ತಪ್ಪ ಹತ್ತೇ ನಿಮಿಷ ಬಂದ್ಬಿಟ್ಟೆ.

ಅಪ್ಪ ಮಗಳಿಬ್ಬರು ವೀರ್ ಸಿಂಗ್ ಜೊತೆ ತೆರಳಿದರೆ ಮನೆಯೊಳಗೆ ನೀತು ನಾಳೆ ಬಾಂಬೆಗೆ ಹೋಗುತ್ತಿರುವ ಬಗ್ಗೆ ತಿಳಿಸಿದಳು.

ನಿಶಾ......ನಾನಿ ಬೇಡ ಮಮ್ಮ ನಾನಿ ಬತೀನಿ.

ನೀತು......ಆಯ್ತು ಕಂದ ನೀನೂ ಬರುವಂತೆ ಆದ್ರೆ ಪೂನಿ...ಸ್ವಾತಿ ನಿನ್ನ ತಮ್ಮ ತಂಗಿ ಯಾರೂ ಬೇಡ ನೀನೊಬ್ಳೇ ಬರ್ಬೇಕು.

ನಿಶಾ ತಿರುಗಿ ನೋಡಿದರೆ ಮೂರು ಚಿಳ್ಳೆಗಳೂ ಅಕ್ಕನತ್ತ ಪಿಳಿಪಿಳಿ ನೋಡುತ್ತಿದ್ದು ನಿಶಾ......ಮಮ್ಮ ನಾನಿ ಬರಲ್ಲ ನಾನಿ ಪೂನಿ... ಸಾತಿ ತಮ್ಮ ತಂಗಿ ಜೊತಿ ಆಟ ಆತೀನಿ ನೀನಿ ಪಪ್ಪ ಹೋಗು ಆತ.

ಪ್ರೀತಿ......ನನ್ನ ಕಂದ ಎಷ್ಟೊಂದ್ ಜಾಣೆ ತಮ್ಮ ತಂಗಿಯರನ್ನು ಬಿಟ್ಟು ಅಪ್ಪ ಅಮ್ಮನ್ಜೊತೆಗೊಬ್ಬಳೇ ಹೋಗುವುದಕ್ಕೂ ಇವಳಿಗೆ ಇಷ್ಟವಾಗ್ತಿಲ್ಲ ಜಾಣೆ ಮರಿ.

ರೇವತಿ.....ನಿಮ್ಮಾವ ಆವತ್ತೇ ಹೇಳ್ಳಿಲ್ವ ಪ್ರೀತಿ ಮೂವರೂ ಆಗ್ಲೇ ದೊಡ್ಡವರ ರೀತಿ ತಮ್ಮ ತಂಗಿಯರನ್ನು ನೋಡಿಕೊಳ್ತಿದ್ದಾರೆ ಅಂತ ಅದಕ್ಕಿದು ಮತ್ತೊಂದು ಉದಾಹರಣೆಯಷ್ಟೆ.
* *
* *
ವೀರ್ ಸಿಂಗ್ ಕಾರನ್ನು ಬಸ್ಯನ ತೋಟದ ಮನೆ ಹತ್ತಿರ ತಂದು ನಿಲ್ಲಿಸಿದಾಗ ಇಲ್ಲಿಗ್ಯಾಕೆ ಬಂದಿದ್ದೆಂದು ನಿಧಿ ಅಪ್ಪನನ್ನು ಕೇಳಿದ್ರೆ ಹರೀಶ ಮಗಳಿಗೆಲ್ಲವನ್ನು ವಿವರಿಸಿದಾಗ.......

ನಿಧಿ......ಯಾರಪ್ಪ ಇವನು ನನ್ನ ಕಿಡ್ನಾಪ್ ಮಾಡಿಸೋದಕ್ಕಾಗಿ ಬಾಂಬೆಯಿಂದ ಭೂಗತ ಲೋಕದವರನ್ನು ಕರೆಸಿದವನು ? ಇದೇ ವಿಷಯವಾಗಿ ನಾಳೆ ನೀವು ಅಮ್ಮ ಬಾಂಬೆಗೆ ಹೋಗ್ತಿರೋದಾ ?

ಹರೀಶ......ಹೌದಮ್ಮ ಸಮಸ್ಯೆ ಏದುರಾದಾಗಲೇ ಅದನ್ನು ಬುಡ ಸಮೇತ ಕಿತ್ತು ಬಿಸಾಕಿಬಿಡ್ಬೇಕು ಇಲ್ಲದಿದ್ರೆ ಇಂದಿನ ಚಿಕ್ಕ ಸಮಸ್ಯೆ ನಾಳೆ ದೊಡ್ಡದಾಗಿ ಹೋಗುತ್ತೆ.

ನಿಧಿ.....ಅಪ್ಪ ನಿಮ್ಜೊತೆ ನಾನೂ ಬರ್ತೀನಿ.

ಹರೀಶ......ಬೇಡ ಕಣಮ್ಮ ನೀನಿಲ್ಲೇ ಇರು......

ನಿಧಿ......ಅಪ್ಪ ಪ್ಲೀಸ್.......

ಹರೀಶ........ನನ್ನ ಮಗಳಿಗ್ಯಾವುದೇ ಸಮಸ್ಯೆ ಏದುರಾದರೂ ಅದನ್ನು ಪರಿಹರಿಸುವುದಕ್ಕೆ ನಾನಿನ್ನೂ ಗಟ್ಟಿಯಾಗಿದ್ದೀನಮ್ಮ. ನೀನಿಲ್ಲಿ ತಮ್ಮ ತಂಗಿಯರ ಜೊತೆಗಿರು ನಾನು ನಿಮ್ಮಮ್ಮ ಹೋಗಿ ಬರ್ತೀವಿ. ಈಗ ಕೆಳಗೆ ನಡಿ ಆ ಹುಡುಗ ಯಾರೆಂದು ನೋಡುವ ಕುತೂಹಲ ನನಗೂ ಇದೆ.

ಮೂವರೂ ನೆಲಮಾಳಿಗೆಗೆ ಬಂದಾಗ ಅಲ್ಲಿ ನಾಲ್ವರು ರಕ್ಷಕರ ಜೊತೆ ಬಸ್ಯ ಮತ್ತವನ ಐವರು ಸಃಗಡಿಗರು ಬಾಂಬೆಯ ಕುಖ್ಯಾತ ಡಾನ್ ಜೋಗ್ಳೇಕರ್ ಚೇಲಾಗಳನ್ನು ಬಡಿದು ಹಣ್ಣುಗಾಯಿ ಮಾಡಿ ಬಿಟ್ಟಿದ್ದರು. ವೀರ್ ಸಿಂಗ್ ನಿರ್ದೇಶನದ ಮೇರೆಗೆ ಇಲ್ಲಿವರೆಗೂ ಅವರಲ್ಯಾರೂ ಆರ್ಯ ಬನ್ಸಲ್ ಹತ್ತಿರ ಹೋಗಿರಲಿಲ್ಲ.

ಹರೀಶ.....ವೀರ್ ಇವರಿಷ್ಟೇ ಜನರಾ ಅಥವ ಹೊರಗಿನ್ಯಾರಾದ್ರೂ ಇವರ ಕಡೆಯವರಿದ್ದಾರಾ ?

ವೀರ್......ಕಾಮಾಕ್ಷಿಪುರಕ್ಕೆ ಬಂದಿದ್ದವರನ್ನೆಲ್ಲಾ ಎಳೆದುಕೊಂಡು ಬಂದಿದ್ದೀವಿ ಸರ್ ಹೊರಗಿನ್ಯಾರೂ ಇಲ್ಲ. ಇವರನ್ನೇನು ಮುಗಿಸಿ ಬಿಡೋಣ್ವ ಸರ್ ?

ಹರೀಶ.....ಹೂಂ ಇವರಿಲ್ಲಿ ಇಟ್ಕೊಂಡೇನು ಮಾಡೋಣ ವೀರ್.

ಇಲ್ಲಿಗೆ ಬಂದಾಗಿನಿಂದ ತನ್ನನ್ನು ಕಿಡ್ನಾಪ್ ಮಾಡಿಸುವ ಯೋಜನೆ ರೂಪಿಸಿದ್ದ ಆರ್ಯ ಬನ್ಸಲ್ ಕಡೆ ನೋಡುತ್ತಿದ್ದ ನಿಧಿ ಏನೋ ಪ್ಲಾನ್ ರೂಪಿಸಿಕೊಂಡು.........

ನಿಧಿ......ಅಪ್ಪ ಇವನೊಬ್ಬನನ್ನು ಬಿಟ್ಟು ಉಳಿದವರನ್ನು ಮಾತ್ರ ಸಾಯಿಸಲಿಕ್ಕೇಳ್ಬಿಡಿ ಇವನು ನನ್ನ ಬಲಿ.

ಹರೀಶ........ಇವನೇ ಮೊದಲು ಸಾಯಬೇಕಾಗಿರೋನು ನೀನು ಇವನನ್ನೇ ಬಿಟ್ಬಿಡಿ ಅಂತಿದ್ದೀಯಲ್ಲಮ್ಮ.

ನಿಧಿ......ಬಿಟ್ಬಿಡಿ ಅಂತಿಲ್ಲಪ್ಪ ಇವನು ನನ್ನ ಬಲಿ ಅಂತ ಹೇಳಿದ್ದಷ್ಟೆ ಇವನನ್ನೇನು ಮಾಡ್ಬೇಕೆಂದು ನಾನು ಯೋಚಿಸ್ತೀನಿ ಅಲ್ಲಿವರೆಗೂ ಬದುಕಿರಲಿ ಪ್ಲೀಸ್ ಅಪ್ಪ.

ಹರೀಶ ಮುಗುಳ್ನಕ್ಕು.......ಆಯ್ತಮ್ಮ ಕಂದ ವೀರ್ ಮಗಳಿಚ್ಚೆ ಇವಳು ಹೇಳಿದಂತೆ ಮಾಡ್ಬಿಡಪ್ಪ.

ನಿಧಿ......ವೀರ್ ನೀವು ಕೆಲಸ ಮುಗಿಸಿ ಮನೆಗೆ ಬನ್ನಿ ನಡೀರಿ ಅಪ್ಪ ನಾವಿಲ್ಲಿದ್ದೇನು ಮಾಡೋದು ಮನೆಗೋಗಣ.

ಇವರೆಲ್ಲರೂ ಬಂದಾಗಿನಿಂದ ಆರ್ಯ ಬನ್ಸಲ್ ದೃಷ್ಟಿ ನಿಧಿ ದೇಹದ ಅಂಕು ಡೊಂಕು ವಯ್ಯಾರ ಬಿನ್ನಾಣಗಳನ್ನೇ ಗಮನಿಸುತ್ತಿತ್ತು. ನಿಧಿ ಅಪ್ಪನೊಂದಿಗೆ ಅಲ್ಲಿಂದ ಹೊರಟಾಗ ಜೀನ್ಸ್ ಪ್ಯಾಂಟಿನಲ್ಲಿ ಎಗರೆಗರಿ ಕುಲುಕಾಡುತ್ತಿದ್ದ ಕುಂಡೆಗಳನ್ನೇ ನೋಡುತ್ತಿದ್ದ ಆರ್ಯ ಬನ್ಸಲ್ ತುಣ್ಣೆ ಫುಲ್ ನಿಗುರಿ ನಿಂತುಬಿಟ್ಟಿತ್ತು. ಮನೆಗೆ ಹಿಂದಿರುಗಿ ಬರುವಾಗ ನಿಧಿ ಅಪ್ಪನೊಂದಿಗೆ ಕೆಲ ಶಾಪಿಂಗ್ ಕೂಡ ಮಾಡುತ್ತ ಪುಟ್ಟ ಹುಡುಗಿಯಂತೆ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತ ಫುಲ್ ಖುಷಿಯಾಗಿದ್ದರೆ ಹರೀಶ ಮಗಳ ಸಂತೋಷದಲ್ಲಿ ತನ್ನ ಸಂತೋಷ ಕಾಣುತ್ತಿದ್ದನು.
* *
* *
ಸಂಜೆ ಏಳರ ಹೊತ್ತಿಗೆ ವಿಕ್ರಂ ಸಿಂಗ್ ಬಂದಾಗ ಅವನೆದುರಿಗೆ ಸೊಂಟದ ಮೇಲೆ ಕೈಯಿಟ್ಟು ನಿಲ್ಲುತ್ತ......

ನಿಶಾ........ಅಂಕಲ್ ಹೆಲಿಚಾಪಲ್ ಎಲ್ಲಿ ?

ಹೆಲಿಕಾಪ್ಟರ್ ಬಗ್ಗೆ ವಿಕ್ರಂ ಸಿಂಗ್ ಹಿಂದಿಯಲ್ಲಿ ಹೇಳಿದಾಗ ನಿಶಾ ಅರ್ಥವಾಗದೆ ತಲೆಕೆರೆಯುತ್ತ ಅಣ್ಣನ ಬಳಿಗೋಡಿ.......

ನಿಶಾ.......ಅಣ್ಣ ಬಾ ನಾನಿ...ಪೂನಿ...ಸಾತಿ ಎಲ್ಲ ಹೆಲಿಚಾಪಲ್ ರೋಂಡ್ ಹೋಗಣ.

ಸುಭಾಷ್......ಚಿನ್ನಿ ಮರಿ ಆಚೆ ನೋಡಮ್ಮ ರಾತ್ರಿ ಆಗೋಯ್ತು ಈಗ ಬೇಡ ನಾಳೆ ಬೆಳಿಗ್ಗೆ ಹೋಗಣ.

ನಿಶಾ.......ಈಗ ಬೇಡ ಅಣ್ಣ.

ಸುಭಾಷ್......ಹೂಂ ಕಂದ ಕತ್ತಲಾಗಿದ್ಯಲ್ಲ ಅದಕ್ಕೆ ಈಗ ಬೇಡ ನಿನ್ನ ನಾಳೆ ಕರ್ಕೊಂಡ್ ಹೋಗ್ತೀನಿ.

ವಿಕ್ರಂ ಸಿಂಗ್ ಜೊತೆಗೆಲ್ಲರೂ ಉಭಯ ಕುಶಲೋಪರಿ ಮಾತಾಡಿ ಊಟವಾದ ನಂತರ ಅವನೊಟ್ಟಿಗೆ ಹರೀಶ ಮನೆಯಿಂದಾಚೆ ಏಕಾಂತದಲ್ಲಿ ಕುಳಿತನು.

ವಿಕ್ರಂ ಸಿಂಗ್.......ಸರ್ ಇವತ್ತು ರಾತ್ರಿಯೇ ಜೋಗ್ಳೇಕರ್ ಮತ್ತು ಅವನಿಡೀ ಗ್ಯಾಂಗಿನವರು ನಮ್ಮ ಬಂಧನದಲ್ಲಿರ್ತಾರೆ. ಅಜಯ್ ಜೊತೆ ರಾಣಾ...ಬಷೀರ್ ಖಾನ್ ಬಾಂಬೆಗೆ ಹೋಗಾಯ್ತು.

ಹರೀಶ......ಅವರನ್ನು ಬಂಧಿಸುವುದೇನೂ ಬೇಕಾಗಿಲ್ಲ ವಿಕ್ರಂ ಎಲ್ಲರನ್ನೂ ಸಾಯಿಸಲಿಕ್ಕೆ ಹೇಳ್ಬಿಡಿ ಆದರೆ ವಿಷಯ ಹೊರಗಡೆ ಬರಬಾರದಷ್ಟೆ. ಆ ಡಾನ್ ತಲೆ ಮಾತ್ರ ಕಡಿದು ತಮ್ಮ ಜೊತೆಗೇ ತರುವುದಕ್ಕೆ ರಾಣಾನಿಗೆ ಹೇಳಿ.

ವಿಕ್ರಂ ಸಿಂಗ್......ಸರಿ ಸರ್ ಈಗಲೇ ಹೇಳಿಬಿಡ್ತೀನಿ.

ಹರೀಶ.....ನೀವೂ ಹೋಗಿ ರೆಸ್ಟ್ ಮಾಡಿ ಬೆಳ್ಳಿಗೆ ಹೊರಡ್ಬೇಕು.

ಹರೀಶ ರೂಮಿಗೆ ಬಂದಾಗ ಮಕ್ಕಳೆಲ್ಲರೂ ಅಲ್ಲಿಯೇ ಠಿಕಾಣಿ ಹೊಡೆದಿದ್ದು ಹರೀಶ ಕುಳಿತೊಡನೇ ಅಪ್ಪನ ಮೇಲೇರಿಕೊಂಡ ನಿಶಾ ಪ್ರಶ್ನೆಗಳ ಸುರಿಮಳೆ ಸುರಿಸಿಬಿಟ್ಟಳು.

ನಿಶಾ......ಪಪ್ಪ ನೀನಿ ಮಮ್ಮ ಟಾಟಾ ಹೋಗಿ ಪಪ್ಪ.

ಹರೀಶ......ಹೂಂ ಕಂದ ನೀನಿಲ್ಲಿ ಅಮ್ಮ ಬೇಕು ಅಂತ ಗಲಾಟೆ ಮಾಡ್ಬಾರ್ದು ತಮ್ಮ ತಂಗಿ ಜೊತೆ ಆಟ ಆಡ್ಕೊಂಡಿರು.

ನಿಶಾ......ನಾನಿ ಮಾಡಲ್ಲ ಪಪ್ಪ ನಾನಿ ಗುಡ್ ಗಲ್ ಲಿಲ್ಲ ಮಮ್ಮ.

ನೀತು.....ಹೂಂ ಬಂಗಾರಿ ನೀನು ವೆರಿ ವೆರಿ ಗುಡ್ ಗರ್ಲ್ ಈಗ ಬಾಯಿಲ್ಲಿ ತಾಚಿ ಮಾಡುವಂತೆ.

ಗಿರೀಶ......ಅಪ್ಪ ನೀವು ನಾಳೆಯೇ ಬಂದ್ಬಿಡ್ತೀರ ?

ಹರೀಶ......ನೋಡ್ಬೇಕು ಕಣಪ್ಪ ಕೆಲಸ ಮುಗಿದ್ರೆ ನಮಗಲ್ಲೇನು ಕೆಲಸವಿದೆ ಇಲ್ಲದಿದ್ರೆ ನಾಳಿದ್ದು ಬಂದ್ಬಿಡ್ತೀವಿ.

ಗಿರೀಶ.....ಅಪ್ಪ ಬಾಂಬೆಯಿಂದ ಕೆಲವು ಪೇಂಟಿಂಗ್ ಸಾಮಾಗ್ರಿ ಬೇಕಾಗಿತ್ತು ನಿಮಗೆ ಟೈಮಾದ್ರೆ.....

ಹರೀಶ......ಏನೇನು ಬೇಕಂತ ಬರೆದುಕೊಡಪ್ಪ ತರ್ತೀವಿ.

ನಿಧಿ.......ಗಿರೀಶ ಮುಂದಿನವಾರ ನಾವೇ ದೆಹಲಿಗೆ ಹೋಗ್ತೀವಲ್ಲ ಅಲ್ಲೇ ಚೆಕ್ ಮಾಡ್ಕೊಂಡ್ ತರೋಣ ಬಿಡು ಅಪ್ಪ ಅಮ್ಮ ಕೆಲಸ ಮುಗಿಸ್ಕೊಂಡು ಬೇಗ ಬರಲಿ.

ನಿಹಾರಿಕ.......ಅಮ್ಮ ನಾನಿಲ್ಲೇ ನಿಮ್ಜೊತೆ ಮಲಗ್ತೀನಿ ನಾಳೆ ಅಕ್ಕ ನಿಮ್ಜೊತೆ ಇದೇ ರೂಮಲ್ಲಿ.

ನಿಶಾ.....ನಾನಿ ಪಪ್ಪ ಜೊತಿ ತಾಚಿ ಮಾತೀನಿ ಎಲ್ಲ ಗುಲ್ ನೇಟ್.
 
Top